ಪುಟ:Mysore-University-Encyclopaedia-Vol-1-Part-1.pdf/೩೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಮೀರ್ ಅಲಿ, ಸಯದ್

ಅಮೀಬ ಶ್ವಾಸೊಛ್ವಾಸ ಕ್ರಿಯೆಗಗಿ ತನ್ನ ಸುತ್ತಮುತ್ತಲಿರುವ ನೀರಿನಲ್ಲಿ ಬೆರೆತ ಅಕ್ಸಿಜನ್ನನ್ನೆ ಉಪಯೊಗಿಸುವುದು. ಆಕ್ಸಿಜೆನ್ ದೆಹವನ್ನು ಪ್ರವೆಶಿಸಿ ಆಹರದ್ರವ್ಯಗಲ ಮೆಲೆ ಪ್ರತಿಕ್ರಿಯೆ ಮಾಡೀ ನೀರು ಮತ್ತು ಶಕ್ತಿಯನ್ನು ಹೊರಹೊಮ್ಮಿಸುವುದು. ಈ ಶಕ್ತಿಯಿಂದ್ಲೆ ಅಮೀಬ ತನ್ನ ಚಟೂವ್ಟೀಕೆಗಳನೆಲ್ಲ ನಡಸುವುದು. ಈ ಕ್ರಿಯೆಯಲ್ಲಿ ಪ್ರತಿಯ್ಂದು ಬೀಜಕಣವೂ ಚಿಕ್ಕ ಚಿಕ್ಕ ಅಮೀಬದ ರೂಪ ತಲುವುದು. ಇಂಥ ಸಂತಾನೂತ್ಪತ್ತಿ ಕ್ರಮಕ್ಕೆ ಬಹುದಳನ (ಮಲ್ಟೀಪಲ್ ಫಿಷನ್) ಎಂದು ಹೆಸರು. ಈ ವಿದನದಿಂದ ಒಂದು ಸರಿಗೆ ಸುಮರು ೫೦೦ರ ವರಗೆ ಚಿಕ್ಕ ಮಕ್ಕಳೂ ಹುತ್ತುಕೊಲ್ಲುತ್ತವೆ.

ಅಮ್ಮೆರ್ ಅಲಿ, ಸೈಯದ್: ಇಂಗ್ಲ್ಂಡಿನ ಪ್ರೀವಿ ಕೌನ್ಸಿಲ್ಲಿನ ನ್ಯಯದೀಶರಗಿ ನೆಮಗೊಂಡ ಮಮೊದಲನೆಯ ಭಾರತೀಯರು. ಇವರು ಬಂಗಲದ ಚಿನ್ಸುರ ಯಂಬ ಹಲ್ಲಿಯಲ್ಲಿ ೧೮೪೯ರಲ್ಲಿ ಜನಿಸಿದರು. ಕಲ್ಕತ್ತ ವಿಶ್ವವಿದ್ಯಾಲಯದಿಂದ ಎಂ.ಎ., ಬಿ.ಎಲ್.,ಪದವಿಗಳನ್ನು ಪಡೆದು, ಅನಂತರ ಕೆಲವು ವರುಶ ಹೈಕೂರ್ಟೀನಲ್ಲಿ ವಕೀಲಿ ನಡೆಸಿ, ಸರ್ಕರದ ಶಿಶ್ಯವೃತ್ತಿ ಪಡೆದು, ಕಾಯಿದೆ ಅಭಾಯಸಕ್ಕಾಗಿ ಇಂಗ್ಲೆಂಡಿಗೆ ತೆರೆಳಿದರು. ೧೮೭೩ರಲ್ಲಿ ಬ್ಯಾರಿಸ್ಟ್ರರ್ ಆದರು. ಭಾರತಕ್ಕೆ ಬಂದು ವಕೀಲಿಯನ್ನು ಪ್ರರಂಭಿಸಿ ಆಪಾರ ಕೀರ್ತಿಗಲಿಸಿದ್ದಲ್ಲದೆ ೧೮೭೪ರ ರಿಂದ ೧೮೭೮ರ ವರೆಗೆ ಪ್ರೆಸಿಡೆನ್ಸಿ ಕಾಲೆಗಿನಲ್ಲಿ ಮಹಮ್ಮದೀಯ ಕೈದೆಯ ಪ್ರಾದ್ಯಪಕರಗಿದ್ದರು. ೧೮೭೮ರಲ್ಲಿ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರತರಾಗಿಯೂ ೧೮೮೧ರಲ್ಲಿ ಚೀಫ್ ಮ್ಯಾಜಿಸ್ತ್ರೆತರಗಿಯೂ ನೆಮಕ ಹೊಂದಿದರು. ಸ್ವಲ್ಪಕಲದಲ್ಲಿ ಆ ಹುದ್ದೆಗೆ ರಾಜಿನಾಮೆ ಇತ್ತು.ಪುನಃ ವಕೀಲಿ ಪ್ರರೊಭಿಸಿದರು. ೧೮೮೩ರಲ್ಲಿ ಇಂಪಿರಿಯಲ್ ಲೆಜಿಸ್ಲೆಟಿವ್ ಕೌನ್ಸಿಲ್ಲಿನಸದಸ್ಯರಾಗಿ ನನೀಮಕ ಹಹೊಂದಿದ್ದರು. ಆ ಕಲಕ್ಕೆ ಮೆಮನ್ ಮೊದಲದ ಪೊಗಡದ ಮೂಸ್ಲಿಮರಿಗೆ ಕುರಾನ್ ವಿರುದ್ದವಾದ, ಆದರೆ ಅವರ ಪೂರ್ವಜ ರಿಂದ ಬಂದ ವಾರ್ಸ ಮೊದಲದ ಕೈದೆಗಳು ಜಾರಿಯಲ್ಲಿದ್ದವು. ದೂಶಯುಕ್ತವಾದ ಆ ಕಾಯಿದೆಯನ್ನು ಬಿಟ್ಟು ಮೂಸ್ಲಿಮ್ ಕಾಯ್ದೆಯನ್ನುಅಂಗೀಕರಿಸಲು ಅನುಕೂಲ ಮದಡಿಕಕೊಡುವ ಒಂದು ಬಿಲ್ಲನ್ನು ಅಮೀರ್ ಅಲಿ ತ್ಂದರು. ಆಗ ಅದು ಕಾಯ್ದೆ ಆಗಲಿಲ್ಲ. ಆದರೆ ೧೯೩೭ರಲ್ಲಿ ಕಲ್ಕತ್ತೆಯ ವಿಶ್ವವಿದ್ಯನಿಲಯ ಇವರನ್ನು ಟಾಯ್ಗೂರ್ ಲಾ ಪ್ರೊಫೆಸರ್ ಯಂದು ಗೊಉರವಿಸಿತು. ಅಲ್ಲಿ ಅವರು ಕೊತ್ತ ವ್ಯಖ್ಯೆಗಳುಸ್ಲಿಮರ ಕಾಯಿದೆಯ ಮೆಲಿನ ದೊಡ್ಡ ಆಧಾರಗ್ರ್ಂಥಗಳಾಗಿವೆ. ೧೮೯೦ರಲ್ಲಿ ಅವರು ಕಲ್ಕತ್ತ ಹಹೈಕೂರ್ಟಿನಲ್ಲಿ ನ್ಯಾಯಾದಧೀಶರಾಗಿ ನೀಮಕಗೊಂಡಿದ್ದರು. ಮುಸ್ಲಿಮ್ಮರ ವಜಕಫ ವಿಶಯದ ಮೆಲೆ ಅಬ್ದುಲ್ ಫತಾ ಮಹಮ್ಮ್ದ್ ವಿರುದ್ದ ರಾಸಮಯ (೧೮೯೪) ಮುಕದ್ದಮೆಯಲ್ಲಿ 'ದಾನಕತೃವಿನ ಸಂತತಿ ಪರಂಪಯ೯ದ ಹಿತಕ್ಕಗಿ ಮಡುವ ದನವೂ ಧಾಮಿ೯ಕಮಹಾದಾನ ' ವಗುವುದೆಂದು ಅಲಿಯವರು ನ್ಯಾಯಾಧೀಶರಾಗಿ ಕೊಟ್ಟ ನಿಣ೯ಯ ಪ್ರಿವಿ ಕೊಉನ್ಸಿಲ್ಲಿಗೆ ಸಮ್ಮತವಾಗದಿದ್ದರೂ ಮೂಸ್ಲಿಮ್ ಕಾಯ್ದೆತಗ್ನರ ಅನುಮೊದನೆ ಪಡೆಯಿತು. ಅನಂತರ ೧೯೩೦ರಲ್ಲಿ ಆದ ವಕ್ ಫಾ ಕಾಯ್ದೆಯಲ್ಲಿ ಆ ಅಭೆಪ್ರಯಾ ಅಂಗೀಕೃತವಾಯಿತು. ೧೯೪೦ರಲ್ಲಿ ಹೈಕೂಟ್೯ ನ್ಯಾಯಾಧೀಶ ಪದವಿಯಿಂದ ನಿವೃತ್ತ ಹೊಂದಿದ. ಅನಂತರ ಅಲಿ ಅವರು ಇಂಗ್ಲೆಂಡಿನ್ಲ್ಲಿ ನೆಲೆಸಿದರು.೧೯೯೦ರಲ್ಲಿ ಪ್ರೀವಿ ಕೌನ್ಸಿಲ್ಲಿನ ನ್ಯಾಯಾಧೀಶರಾದರು. ಇವರೀ ಈ ಗೌರವವನ್ನು ಹೊಂದಿದ ಮೊದಲ ಭಾರತೀಯರು. ಇವರ ವಿದ್ವತ್ಪೂಣ್೯ ನಿಣ್೯ಯಗಳು. ಅನೆಕ ಜಟಿಲ ಕಯ್ದಿಯ ವಿಶಯಗಳನ್ನು ವಿವರಿಸಿವೆ. ಇವರು ಹಿನ್ದುಸ್ತನ ಕಾಯಿದೆಗಳಲ್ಲಿ ವಿಶೆಶತಃ ಹಿಂದೂ ಮುಸ್ಲಿಮ್ ಕಯ್ದೆಗಳಲ್ಲಿ ಇಂಗ್ಲಿಶ್ ಕಾಯ್ದೆಯ ಛಾಯೆಯನ್ನು ಕಾಣುವ ಹಾಗೂ ಅನುಸರಿಸುವ ಹಿಂದೂಸ್ತನದ ನ್ಯಾಯಾಧೀಶರ ಮನೂಧಮ೯ವನ್ನು ತೀವೃವಾಗಿ ಖಂಡಿಸಿದರು. ಸುನ್ನಿ ಮುಸ್ಲಿಮ್ಮ್ರ ಕಾಯ್ದೆಯೆಂತೆ ಬಂದ ರಕ್ಶಕತ್ವದ ಹಕ್ಕು ಹೊಣೆಗಾರಿಕೆ. ಮಕ್ಕಳ ಔರಸತ್ವ ಅಂಗೀಕಾರ-ಇವುಗಳ ಮೆಲಿನ ಅಲಿಯವರ ನಿಣ್೯ಯ ಪ್ರಸಿದ್ದವೂ ಎಲ್ಲೆಡೆಯಲ್ಲಿ ಉಧೃತವೂ ಆಗಿದೆ. ವಿಭುದಪ್ರಿಯ ತೀಥ೯ ಸ್ವಮಿಯವರ್ ಮತ್ತು ವೆದಾಚಲ ಮೊದಲೀಯರ್ ವಿದ್ಯಾವರೂಡಿ- ಇವರ ಮೊಕದ್ದಮೆಗಳಲ್ಲಿ ಹಿಂದೂಮಟಗಳ ಸ್ವರೂಪ, ಮಟಾದಿಗಳ ಅಧಿಕಾರ ಬಂದುಗಳಲ್ಲಿ ವಾರಸನಿಣ್೯ಯ ಮೊದಲಾದ ಹಿಂದು ಕಾಯ್ದೆಗಳ ಬಗ್ಗೆ ಇವರು ನೀಡಿದ ತೀಪು೯ಗಳು ಇಂದಿಗೂ ಮೈಲಿಗಲ್ಲುಗಳಗಿವೆ.ಅಲ್ಲದೆ ಬಂಗಾಳದ ಜಮೀನುದಾರಿ ವಿಶಯದಲ್ಲೂ ಪುರಾವೆಗಳ ಕಾಯ್ದೆಗಳಲ್ಲು ಅನೆಕ ಮಹತ್ವದ ನಿಣ೯ಯಗಳನ್ತ್ತಿದ್ದಾರೆ. ೧೯೨೮ನೆಯಾ ಅಗಸ್ಟ್ ತಿಂಗಳಿನಲ್ಲಿ ಇವರು ಮಹಮಡನ್ ಜೂಯ್ರಿಸ್ ಪ್ರೊಡೆನ್ಸ್, ದ್ ಪರ್ಸ್ನಾಲ್ ಲಾ ಆಫ್ ಮಹಮಡನ್ಸ್, ದಿ ಕ್ರಿಟಿಕಲ್ ಎಕ್ಸಾಮಿನೆಶವನ್ ಆಫ್ ದಿ ಲೈಫ್ ಆಂಡ್ ಟೀಚಿಂಗ್ಸ್ ಆಫ್ ಮಹಮ್ಮದ್ ಹಾಗೂ ಸ್ಪಿರಿಟ್ ಆಫ್ ಇಸ್ಲಾಮ್ ಹಾಗೂ ಸ್ಪಿರಿಟ್ ಆಫ್ ಇಸ್ಲಮ್, ಪುರಾವೆ ಕಾಯ್ದೆ ಮೊದಲಾದ ಅನೆಕ ಉಧ್ಗ್ರಂತಗಳನ್ನು ಬರೆದಿದ್ದಾರೆ.

ಮುಸ್ಲಿಮ್ಮ್ರಿಗೆ ಪಾಸ್ಜಾತ್ಯ ರಾಜಕೀಯ ತಂತ್ರಗಳನ್ನು ತಿಳಿಸಲು ಹಾಗೂ ಆಸಕ್ತಿಗಳನ್ನು ಕಾಪಾಡಲು ಅಲಿಯವರು ನ್ಯಶ್ನಲ್ ಮಹಡನ್ ಅಸೂಸಿಯನ್ನು ಸ್ತಪಿಸಿದರು.ಭಾರತೀಯ ರಾಸ್ಟ್ರೀಯತೆಯ ಸೊಗಿನಲ್ಲಿ ಹಿಂದುಗಳು ಪ್ರಬಲರಗುವುದನ್ನು ತಡೆಗಟ್ಟಲು ಭಾರತದಲ್ಲಿ ಬ್ರಿಟಿಶ್ ಆಡಳಿತವನ್ನು ಎತ್ತಿಹಿಡಿದವರಲ್ಲಿ ಇವ್ರೂ ಒಬ್ಬರು. ಮಾರ್ಲೆ ಮಿಂಟೊ ಸಲಹೆಗಳಂತೆ ಮುಸ್ಲಿಮರಿಗೆ ಪ್ರತ್ಯಕ ಚುಣಾವಣೆಗಳು ಜಾರಿಗೆ ಬರಲು ಇವರು ಪ್ರಯತ್ನಿಸಿದರು.

ಹುಟ್ಟದ ಕಬರ್ನ್ ಡೈಅಕ್ಸೈಡ್ ದೆಹದಿಂದ ನೆರವಾಗಿ ಹೊರಗೆ ಹೂಗುವುದು, ಇಲ್ಲವೆ ಸಂಕೊಚನ ಕುವರದಲ್ಲಿ ಸಂಗ್ರಹವಾಗುವುದು.ಸದಕಾಲ ಪ್ರವೆಶಿಸುತ್ತಿರುವ ಹೊರಗಿನ ನೀರು ಸಕೊಚನ ಕುಹರನವನ್ನು ಸೆರುವುದು. ಸಕೊಚನ ಕುಹರ ಹೀಗೆ ತುಂಬಿಕೊಳುತ್ತ ಬಹಳ ದೊಡ್ಡದ್ದಗಿ ವಮ್ಮೆಲೆ ಸಂಕೊಚ ಹೊಂದಿ ಒಳಗಿನ ಪದಾರ್ಥ್ಗ ಗಳನೆಲ್ಲಾ ಹೊರಗೆ ಎಸೆಯುವುದು.ಜಲನಿಯಂತ್ರಣ ಸಂಕೊಚನದ ಮುಖ್ಯಕಾರ್ಯ. ಈ ಜಲ ಪರಿಕ್ರಮಣ ಶ್ವಸೊಚಸ ಹಾಗೂ ವಿಸಜ೯ನ ಕ್ರಿಯೆಗಳಲ್ಲಿ ಅಪ್ರ್ಥ್ಯಕ್ಶವಾಗಿ ಭಾಗವಹಿಸುವುದು.

ಅಮೀಬ ಪೂರ್ಣಾ ಬೆಳವಣಿಗೆ ಹೊದಿದ ಮೆಲೆ ನಿರ್ಲಿಂಗ ರೀತಿಯ ವಂಶಭಿ ವೃಧ್ದಿಗೆ ಸಿದ್ದವಾಗುವುದು. ಈ ನಕ್ರಿಯೆಯಲ್ಲಿ ನಡು ಬೀಜ ಸರಿಯಾಗಿ ಎರಡು ಸೀಳಾಗುವುದು.ಜೀವರಸ ಎರಡು ಭಾಗವಗುವುದು.ಪರಿಣಾಮವಗಿ ಎರಡು ಚಿಕ್ಕ ಅಮೀಬ ಪ್ರಣಿಗಳು ನಿರ್ಮಾಣವಾಗುವುದು.ಇವುಕೂಡಾ ತಮ್ಮ್ ತಾಯಿಯಂತೆ ಚಲಿಸುತ್ತಾ , ಆಹಾರವನ್ನು ಸೆವಿಸುತ್ತಾ ಬೆಳೆದು ದೊಡ್ಡದಾಗಿ ಸಂತಾನ ಪಡೆಯವವು.ಇಲ್ಲಿ ತಾಯಿಯೆ ಒಡೆದು ಎರಡು ಆಗುವುದರಿಂದ ಅದು ಇಲ್ಲ ವಾಗುವುದದರು ಸಂತಾನ ರೂಪದಲ್ಲಿ ಮೂಂದು ವರಿಯುವುದರಿಂದ ಅದು ಅಮರ ವ್ಂದೆಇ ಹೆಳಬೆಕು.ಅಮೀಬ ಸೂಕ್ಶ್ಮ ಪ್ರಣಿಯಾದರು ಪ್ರತೈಕೂಲ ಪರಿಸ್ತಿತಿಯನ್ನು ಎದುರಿಸಬಲ್ಲದು.ಅನುಕೂಲ ಪರಿಸ್ತಿತಿಯನ್ನು ರಕ್ಶಕವಚವನ್ನು ವಡೆದು ಅಮಿಬ ಹೊರಬಂದು ಮೊದಲಿನಂತೆ ಜೀವಿಸಲು ತೊಡಗಿದವು.