ಪುಟ:Mysore-University-Encyclopaedia-Vol-1-Part-1.pdf/೪೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


                            ಅಯನಾಂಶ-ಅಯಾಗೋಳ

ಸೂಯ೯ನೆಡೆಗೆ ವಾಲುವುವು.ಆದ್ದದರಿಂದ ಮೊದಲಿನ ದಿನದಂದು ಉತ್ತರಗೋಳಾಧ೯ದ ವರಿಗೂ ಎರಡನೆಯ ದಿನದಂದು ದಕ್ಷಿಣಗೋಳಾಧ೯ದವರಿಗೂ ನಡುಬೇಸಿಗೆ.ಅಯನ ಸಂಕ್ರಾಂತಿಗಳು ಋತುಭೇದಳನ್ನು ಅರಿಯಲು ಉಪಯುಕ್ತವಾಗಿವೆ.