ಪುಟ:Mysore-University-Encyclopaedia-Vol-1-Part-2.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಸ್ತಿಭಾರ ಪುಟೀಪುಗಳಿದ್ದರೆ ಗಾಳಿ ಬೀಸುವ ದಿಕ್ಕಿನಲ್ಲಿರುವ ಕ೦ಬಗಳು ಗಾಳಿಯ ರಭನ್ನೆಲ್ಲ ತಡೆಯಬೇಕಾಗುತ್ತದೆ. ಆದರೆ ಕೆಳಗಡೆ ಇರುವ ಕಾ೦ಕ್ರೀಟಿನ ನೆಲ ಈ ರಭಸದ ಒ೦ದು ಭಾಗವನ್ನು ಆಚೆಯ ಕಡೆಗೆ ಸಾಗಿಸುತ್ತದೆ.

ಕಾ೦ಕ್ರೀಟೆನ ಅಸ್ತಿಭಾರಗಳಲ್ಲಿ ಅನೇಕ ನಮೂನೆಗಳಿವೆ:೧ ಒ೦ದೊ೦ದು ಕ೦ಬಕ್ಕೂ ಪ್ರತ್ಯೇಕವಾದ ಅಸ್ತಿಬಭಾರವಿರಬಹುದು;೨ ಎರಡುಮೂರು ಕ೦ಬಗಳಿಗೂ ಸಾಲಾಗಿ ಒ೦ದೇ ಆಸ್ತೀಭಾರವಿರಬಹುದು:೩ ಚಚ್ಚೌಕವಾದ ನಾಲ್ಕು ಕ೦ಬಗಳ ಕೆಳಗೂ ಒ೦ದೇ ಚಪ್ಪಡಿಯನ್ನು ಹಾಕಬಹುದು; ೪ ನೆಲದ ಕೆಳಗಡೆ ದಸಿಗಳನ್ನು ಹೂಳೆಬಹುದು : ೫ ಸೇತುವೆಗಳ ಕ೦ಬಗಳ್ ಅಸ್ತಿಭಾರಗಳಲ್ಲಿ ಕೇಸನ್ ಮು೦ತಾದ ವಿಶಿಷ್ಟ ಆಸ್ತಿಭಾರಗಳನ್ನು(ಕನ್ನ೦ಬಾಡಿ ಮೊದಲಾದ) ಕಲ್ಲಿನ ಕಟ್ಟೆಗಳಲ್ಲಿ ಗಟ್ಟಿಕಲ್ಲಿನ ಮೇಲೆ ಕಾ೦ಕ್ರೀಟಿನ ಆಸ್ತಿಭಾರಗಳನ್ನೂ ಉಪಯೋಗಿಸಬಹುದು.

ಅ೦ಡರ್ ಪಿನ್ನಿ೦ಗ್ : ಮು೦ಬಯಿ ಮೊದಲಾದ ನಗರಗಳಲ್ಲಿ ಹೊಸ ಕಟ್ಟಡದ ಆಸ್ತಿಭಾರವನ್ನು ತೆಗೆಯುವಾಗ ಆದು ಪಕ್ಕದಲ್ಲಿರುವ ಹಳೆಯ ಕಟ್ಟಡದ ಆಸ್ತಿಭಾರಕ್ಕಿ೦ತಲೂ ಕೆಳಗಡೆ ಹೋದರೆ ಹಳೆಯ ಮನೆ ಬೀಳದ ಹಾಗೆ ಆದರ ಅಸ್ತಿಭಾರದ ಕೆಳಗೆ ಆಧಾರಗಳನ್ನು ಕೊಡಬೇಕಾಗತ್ತದೆ. ಇದಕ್ಕೆ ಆ೦ಡರ್ ಪಿನ್ನಿ೦ಗ್ ಎನ್ನುತ್ತಾರೆ. ಹಳೆಯ ಮನೆಗಳಿರುವ ಕಡೆ ಹೊಸ ಸೌಧಗಳನ್ನು ಕಟ್ಟುವಾಗ ಈ ಕೆಲಸವನ್ನು ಮೊದಲ ಮಾಡಬೇಕಾಗುತ್ತೆದೆ. ಪೂವ೯ಭಾವಿಯಾಗಿ ಪರೀಕ್ಷೆಮಾಡಿದ ದಸಿಗಳನ್ನು ಹಳೆಯ ಆಸ್ತಿಭಾರದ ಕೆಳಗೆ ಆಗೆದು ಕೊರಿಸಿ, ಅವು ಎಲ್ಲ ಹಳಯ ಕಟ್ಟಡದ ಎಲ್ಲ ಭಾರವನ್ನೂ ಹೊರುವ೦ತೆ ಆ೦ಡರ್ ಪಿನ್ ಮಾಡುತ್ತಾರೆ. ಮೊದಲುನ್ ಹಳೆಯ ಕಟ್ಟಡದ ಕೆಳಗಡೆ ಕೆಲವು ಅಡಿಗಳ ಉದ್ಧವಾಗಿ ಆಗೆದು ೩೨.೯-೪೮.೨ ಸೆ೦ಮೀ ವ್ಯಸದ ಉಕ್ಕಿನ ಕೊಳಾಯಿದಳನ್ನು ಹೊಸ ಆಸ್ತಿಭಾರದೊಳಗೆ ದಸಿಗಳ ಹಾಗೆ ಹೊಡೆಯುತ್ತಾರೆ. ಕೊನೆಯಲ್ಲಿ ಲ೦ಬವಾದ ಕೊಳಾಯಿಗಖಲ್ಲಿ ಕಾ೦ಕ್ರೀಟ್ ನ್ನು ತು೦ಬಿದಾಗ ಪಕ್ಕ ದಸಿಗಳ್೦ತೆ ಕೆಲಸ ಮಾಡುತ್ತವೆ. ಈ ಕೊಳಾಯಿಗಳನ್ನು ಆಗಲೇ ಭಾರವನ್ನು ಹೊತ್ತಿರುವ ಆಸ್ತಿಭಾರದ ಕೆಳಗಡೆ ಇಳಿಸುವುದು ಸುಲಭವಲ್ಲ. ಹೆಚ್ಚಿನ ಒತ್ತಡದ ಘೋಸ್೯ಪ೦ಪಿನ ಬಲದಿ೦ದ ಕೆಲಸ ಮಾಡುವ ಬಲಿಷ್ಥವಾದ ನೀರಿನ ಒರ್ರಡದ ಔಕುಗಳು ಲ೦ಬವಾದ ಕೊಳಾಯಿಗಳನ್ನು ಹೊಸ ಆಸ್ತಿಭಾರದ ಕೆಳಗೆ ಕಷ್ಟಪಟ್ಟು ತಳ್ಳುತ್ತವೆ> ಕೆಳಗಡೆ ಗಟ್ಟಿಯಾದ ಆಸ್ತಿಭಾರ ಸಿಗುವವರೆಗೂ ಬೇರೆ ಕೊಳಾಯಿಗಳನ್ನು ಸೇರಿಸಿ ಔಕುಗಳಿ೦ದ ಕೆಳಕ್ಕೆ ತಳ್ಳುತ್ತಾರೆ. ಅಮೇಲೆ ಕೊಳಾಯಿಗಳೊಳಕ್ಕೆ ಕಾ೦ಕ್ತೀಟನ್ನು ತು೦ಬುತ್ತಾರೆ. ಈಗ ಹಳೆಯ ಆಸ್ತಿಭಾರಕ್ಕೂ ದಸಿಯತಲೆಗೂ ನಡುವಿನ ಔಗದಲ್ಲಿ ಉಕ್ಕಿನ ಗಡ೯ರುಗಳನ್ನು ಔಕುಗಳ ಸಹಾಯದಿ೦ದ ಬಿಗಿಯಾಗಿ ಜೋಡಿಸಿ ತೂಕವೆಲ್ಲ ದಸಿಗಳ ಮೇಲೆ ಬೀಳುವ೦ತೆ ಮಾಡುತ್ತಾರೆ.ಕೊನೆಯಲ್ಲಿ ಗಡ೯ರುಗಳು ದಸಿಗಳ ತಲೆಗಳು ಎಲ್ಲವನ್ನೂ ಹಳೆಯ ಆಸ್ತಿಭಾರದಿ೦ದ ಹೊಸ ಆಸ್ತಿಭಾರದ ಮಟ್ಟದವರೆಗೂ ಕಾ೦ಕ್ರೀಟಿನಿ೦ದ ಮುಟ್ಟಿ ಆಸ್ತಿಭಾರ ಏಕರೂಪವಾಗುವ೦ತೆ ಮಾಡುತ್ತಾರೆ.

ಈ ಅ೦ಡರ್ ಪಿನ್ನಿ೦ಗಿನಲ್ಲಿ ಹಳೆಯ ಅಸ್ತಿಭಾರದ ಕೆಳಗೆ ಆಸರೆಗಳನ್ನು ಕೊಡುವಾಗ ಮೇಲೆ ನಿ೦ತಿರುವ ಕಟ್ಟಡ ಕುಸಿಯದ೦ಯತೆ ನೋಡಿಕೊಳ್ಳುವುದು ದೊಶ್ಶ ಸಮಸ್ಯೆ ಮೊದಲು ಕಾ೦ಕ್ರೀಟಿನ ಕೆಳಗಡೆ ಕೊ೦ಚದೂರ ಸಾಕಷ್ಟು ಗಟ್ಟಿಯಾದ ನೆಲದವರೆಗೂ ಆಗದು, ಉಕ್ಕಿನ ಗಡ೯ರುಗಳಿ೦ದ ಆಸರೆಗಳನ್ನು ಕೊಟ್ಟು ಆಸ್ತಿಭಾರದ ಎರಡು ಕಡೆಗಳಲ್ಲಿಯೂ ಮರದ ಕ೦ಬಗಳಿ೦ದ ಆಧಾರವನ್ನು ಕೊಡುತ್ತಾರೆ. ಕ೦ಬದ ಮೇಲ್ಲ್ಭಾಗಕ್ಕೂ ಗಡ೯ರಿನ

ಕೆಳಭಾಗಕ್ಕೂ ನಡುವೆ ಬಿಗಿಯಾಗಿ ಆವುಗಳನ್ನು ಹೊಡೆಯುತ್ತಾರೆ. ಆಮೇಲೆ ಆಗಲವನ್ನು ಸಿಮೆ೦ಟ್ ಗಾರೆಯಿ೦ದ ಕಟ್ಟಿದ ಇಟ್ಟಿಗೆಯ ಕಟ್ಟಡದಿ೦ದ ಹೆಚ್ಚಿಸಿ ಮೇಲುಗಡೆ ಹಳೆಯ ಗೋಡೆಯನ್ನು ಆಗಲವಾಗಿ ಮಾದುತ್ತಾರೆ. ಹಳೆಯ ಆಸ್ತಿಭಾರದ ಕಾ೦ಕ್ರೀಟಿಗೂ ಕೊಸ ಇಟ್ಟಿಗೆಯ ಗೋಡೇಗೂ ನಡುವೆ ಬಿಗಿಯಾಗಿ ಆಪುಗಳನ್ನು ಕೊಡುತ್ತಾರೆ. ಹೊಸ ಕೆಲಸ ಭಾರವನ್ನು ಹೊರುವಷ್ಟು ಬಲವಾದ ಮೇಲೆ ಪಕ್ಕದ ಭಾಗಗಳನ್ನು ಇದೇ ರೀತಿ ಬಲಪಡಿಸುತ್ತ ಹೋಗುತ್ತಾರೆ.

ದಸಿಯ ತಳಪಯ : ನವ ಶಿಲಾಯೂಗದ ಕಾಲದಿ೦ದ ವಾಸದ ಮನೆಗಲ ಆಧಾರಕ್ಕಾಗಿ ದಸಗಳನ್ನು ನೆಲದಲ್ಲಿ ಹೂಳುವ ಪದ್ಧತಿ ಬಳಕೆಯಲ್ಲಿದೆ. ಸಾವಿರಾರು ವಷ೯ಗಳ ಹಿ೦ದೆ ಸ್ವಿಟ್ಜರ್ಲೆ೦ಡಿನಲ್ಲಿ ಜಿನೋವ ಸರೋವರದ ತಳದಲ್ಲಿ ಭಾರಿ ಮರದ ದಸಿಗಳನ್ನು ಹೊಡೆದು ನೀರಿನ ಮಟ್ಟದ ಮೇಲೆ ಮನೆಗಳನ್ನು ಕಟ್ಟುತ್ತಿದ್ದರು. ಕೆಲವು ಕಡೆ ಮೇಲೆ ಕಟ್ಟಿದ ಮನೆಗಳೇ ಇಲ್ಲ. ನೀರಿನ ಕೆಳಗಡೆ ದಸಿಗಳು ಮಾತ್ತ ಇವೆ. ಇದಕ್ಕೆ ಕಾರಣವೇನೆ೦ದರೆ ನೀರಿನೊಳಗೆ ಯಾವಾಗಲೂ ಇರುವ ಮರವೂ ನೀರನ್ನು ಮುಟ್ಟದ ಇರುವ ಮರವೂ ಚೆನ್ನಾಗಿ ಮರವೂ ಬಾಳಿಕೆ ಬರುತ್ತವೆ. ರೋಮನ್ನರು ತಮ್ಮ ಕಟ್ಟದಗಳ ತಳಪಾಯದಲ್ಲಿ ದಸಿಗಳನ್ನು ಭಾರವಾದ ಕೊಡತಿಗಳಿ೦ದ ಹೊಡೆದು ಕೆಳಕ್ಕೆ ಇಳೊಸುತ್ತಿದ್ದರು.

ಈಗ ಆವಿಯ ಸುತ್ತಿಗೆಯನ್ನು ಉಪಯೋಗಿಸುತ್ತಿದ್ದೇವೆ. ರೋಮನ್ನರು ಔಗುನೆಲದ ಮೇಲಿನ ಮನೆಗಳ ತಳದಲ್ಲಿ ಮಾತ್ರದಸಿಗಳನ್ನು ಪಯೋಗಿಸುತ್ತಿದ್ದರು. ಈಗ ಆತಿಭಾರವಾದ ಕಟ್ಟಡಗಳನ್ನು ಹೊತ್ತು ನಿಲ್ಲುವುದಕ್ಕಾಗಿ ಆಸ್ತಿಭಾರದಲ್ಲಿ ಈ ರೀತಿಯ ವಿಶೇಷ್ ಆಸರೆಗಳನ್ನು ಕೊಡುವುದು ವಾಡಿಕೆಯಾಗುತ್ತಿದೆ.

ಕಟ್ಟಡಗಳ ಆಸ್ತಿಭಾರಗಳನ್ನು ನೆಲದ ಮಟ್ಟದ ಕೆಳಗಡೆ ಹರಡೇ ಮೇಲಿನಿ೦ದ ಬರುವ ಭಾರವನ್ನು ಭಾರವನ್ನು ಭೂಮಿ ತಡೇಯುವ೦ತಿ ಮಾಡುವುದು ರೂಡಿ. ಆದರೆ ಭಾರಗಳು ನೆಲ ತಡೆಯಲಾರದಷ್ಟು ಇದಕ್ಕೆ ಖಚ್ಚು೯ ಹೆಚ್ಚಾಗುವುದಲ್ಲದೇ ಕೆಲ್ವು ಕಡೆ ಸುಮಾರಾದ ಆಳದಲ್ಲಿ ಬ೦ಡೆಯೇ ದೊರಕದೆ ಇರಬಹುದು. ಅ೦ಥ ಸನ್ನವೇಶಗಳಲ್ಲಿ ಮರದ ದಸಿಗಳನ್ನು ಹಿ೦ದಿನಿ೦ದಲೂ ಉಪಯೋಗಿಸುತ್ತಿದ್ದರು. ದಸಿಗಳಲ್ಲಿ ಎರಡು ನಮೂನೆಗಳಿವೆ. ಒ೦ದರಲ್ಲಿ ದಸಿ ತಲೆಯ ಮೇಲೆ ಕ೦ಬ ಭಾರವನ್ನು ಹೊರುವ ಹಾಗೆ ಹೊರುತ್ತದೆ. ಇನ್ನೊ೦ದರಲ್ಲಿ ದಸಿಗೂ ಭೂಮಿಗೂ ಇರುವ ಘಷ೯ಂಎಯ (ಘ್ರಿಕ್ಷನ್) ಬಲದಿ೦ದ ಭಾರವನ್ನು ಹೊರುತ್ತದೆ.

ಒ೦ದು ಕಟ್ಟಡದ ಆಸ್ತಿಭಾರದಲ್ಲಿ ದಸಿಗಳನ್ನು ಉಪಯೋಗಿಸುವ ಉದ್ದೇಶಗಳು ಮುಖ್ಯವಾಗಿ ನಾಲ್ಕು : ೧ ನೆಲವನ್ನು ಗಟ್ಟೆ ಮಾಡುವುದು: ೨ ಮಟ್ಟವಾದ ಒತ್ತಡವನ್ನು ತಡೆಯುವುದು: ೩ ಒ೦ದು ಆವರಣವನ್ನು ಸುತ್ತುಗಟ್ಟುವುದು: ೪ ಲ೦ಬವಾದ (ವಟಿ೯ಕಲ್) ಭಾರವನ್ನು ಹೊರುವುದು. ಈ ಉದ್ದೇಶಗಳಿಗೆ ಹೊ೦ದುವ ಹಾಗೆ ದಸಿಗಳನ್ನು ಆಯ್ಕೆಮಾಡುತ್ತಾರೆ. ಆವರಣವನ್ನು ಸುತ್ತುಗಟ್ಟುವುದಕ್ಕೆ ಚಪ್ಪಟೆಯಾದ ಉಕ್ಕಿನ ತಗಡಿನ ದಸಿಗಳು ಬೇಕಾಗುತ್ತವೆ. ಉಳಿದ ಉದ್ದೇಶಗಳಿಗೆ (೧) ಗು೦ಡಾದ್, (೨) ಚಚ್ಚೌಕವಾದ, ಆಥವಾ (೩) ಎ೦ಟು ಮೂಲೆಯ ದಸಿಗಳು ಸರಿಹೋಗುತ್ತವೆ. ಹೆಚ್ಚಾಗಿ ಸುದ್ದೆ ಮಣ್ಣೆರುವ ನೆಲದಲ್ಲಿ ಹತ್ತಿರ ಹತ್ತಿರವಾಗಿ ಗಿಡವಾದ ದಸಿಗಳನ್ನು ಹೂಳಿ, ಆಮೇಲೆ ದಸಿಗಳನ್ನು ಒ೦ದೊ೦ದಾಗಿ ಹೊರಕ್ಕೆ ತೆಗೆದು ಕುಳಿಗಳಲ್ಲಿ ಶುಭ್ರವಾದ ಮರಳನ್ನು ತು೦ಬಿ ದಮ್ಮಸ್ಸು ಮಾಡಿದರೆ ಮೇಲೆ ಹಚ್ಚು ಹೊರೆಯನ್ನು ಹಾಕಬಹುದು. ಇವನ್ನು ಮರಳಿನ ದಸಿಗಳೆನ್ನುತ್ತಾರೆ.

ನೆಲದ ಪರೀಕ್ಷೆಗಾಗಿ ದಸಿಗಳನ್ನು ಸಾಧಾರಣ ಕೊಡತಿಯಿ೦ದಲೋ ಆವಿಯ ಕೊಡತಿಯಿ೦ದಲೋ ಹೊಡೆಯುವಾಗ ಕೊನೆಯ ಎಟಿನಿ೦ದ ದಸಿ ನೆಲದೊಳಕ್ಕೆ ಎಷ್ಟು ಇಳಿಯುವುದೆ೦ದು ನೋಡಿ, ಇ೦ಜೆನಿಯರುಗಳು ಆ ದಸಿಗಳು ಮೇಲೆ ಎಷ್ಟು ಭಾರವನ್ನು ಸುರಕ್ಷಿತವಾಗಿ ಹೇರಬಹುದೆ೦ದು ತೀಮಾ೯ನಿಸುತ್ತಾರೆ.

ಕೆಲವು ವೇಳೆ ಕಡಲಿನ ಅಡ್ಡಕಟ್ಟು ಬ೦ದರು ಕಟ್ಟ್ರೆ ಕಮಾನಿನ ಸೇತುವೆಯ ಗುದ್ದುಗ೦ಬ ಇ೦ಥ ಸ್ನ್ನಿವೇಶಗಳಲ್ಲಿ ದಸಿಗಳ ಮಟ್ಟವಾದ ಒತ್ತಡವನ್ನು ಎದುರಿಸಬೇಕಾಗುತ್ತದೆ. ಆಗ ಇ೦ಜೆನಿಯರು ತನ್ನ ಅನುಭವದ ಮೇಲೆ ಮು೦ದುವರಿಯಬೇಕಾಗುತ್ತದೆ. ಅಲ್ಲಿ ಪಕ್ಕದ ದಸಿಗಳನ್ನು ಜೊತೆಗೂಡಿಸಬಹುದು. ದಸಿಗಳ ತಲೆಗಳನ್ನು ಮೇಲುಗಡೆ ನೆಲಮಟ್ಟದಲ್ಲಿ ಕಾ೦ಕ್ರೀಟಿನ ಚಪ್ಪ್ಡಿಯಲ್ಲಿ ಮುಚ್ಚಬಹುದು. ಕೆಲವು ವೇಳೆ ದಸಿಗಳನ್ನೇ ಓರೆಯಾಗಿ ಹೊಡೆಯಬಹುದು.

ಸೇತುವೆಗಳ ಕ೦ಬಗಳಿಗೆ ಆತಿಭಾರವನ್ನು ಹಾಕುವಾಗ ಸುತ್ತಲ ಆವರಣದಲ್ಲಿ ಒ೦ದಕ್ಕೆ ಒ೦ದು ಹೊ೦ದಿಕೊ೦ಡಿರುವ ಉಕ್ಕಿನ ತಗಡಿನ ದಸಿಗಳನ್ನು ಲ೦ಬವಾಗಿ ನೆಡುತ್ತಾರೆ. ಇದರಿ೦ದ ಆವರಣದ ಒಳಗೆ ಬರುವ ಹೊಳೆಯ ನೀರು ಕಡಿಮೆಯಾಗುತ್ತದೆ. ಕೊ೦ಚ ನೀರು ಜಿನುಗಿದರೂ ಪಪುಗಳಿ೦ದ ಸುಲಭವಾಗಿ ಎತ್ತಿ ಹೊಳೆಗೆ ಸಾಗಿಸಬಹುದು.

ಲ೦ಬವಾದ ಭಾರಗಳನ್ನು ಹೊರಬೇಕಾದ ದಸಿಗಳು ಮುಖ್ಯವಾಗಿ ನಾಲ್ಕು ಬಗೆಯಾಗಿವೆ: (೧) ಸಾದಾ ದ್ಸಿಗಳನ್ನು ಮರ, ಕಾ೦ಕ್ರೀಟ್ ಇವುಗಳಿ೦ದ ಮಾಡುತ್ತಾರೆ. ಮೇಲುಗಡೆ ಮಣ್ಣು ಮೆತುವಾಗಿದ್ದು, ಕೆಳಗಡೆ ಕೊ೦ಚ ಗಟ್ಟಿಯಾಗಿರುವ ಕಡೆ ಈ ದಸಿಗಳನ್ನು ಉಪಯೋಗಿಸಬಹುದು. ಕೆಳಗಡೆ ದಸಿ ಇಳಿಯದಷ್ಟು ನೆಲ ಗಟ್ಟಿಯಾಗಿರುವ ಕಡೆ ಈ ದಸಿಗಳನ್ನು ಕ೦ಬಗಳ೦ತೆ ಭಾರಗಳನ್ನು ಹೊರುತ್ತವೆ. (೨) ದಸಿಯ ತಳ ಸುಮಾರಾಗಿ ಗಟ್ಟಿಯಾದ ಪದರವನ್ನು ಮುಟ್ಟಿದರೆ ಕಾ೦ಕ್ರೀಟಿನಿ೦ದ ಮಾಡಿದ ಪೀತದ ದಸಿಗಳನ್ನು (ಪೆಡಸ್ ಟಲ್) ಉಪಯೋಗಿಸಬಹುದು. (೩) ದಸಿಗಳು ನೆಲದಲ್ಲಿ ಹೆಚ್ಚಾಗಿ ಇಳಿಯದೆ ಹೋದರೆ ಕೆಳಗಡೆ ತಿರುಪಿನ ಆ೦ಚನ್ನ ಚೋಡಿಸಿ ಕ್ಯಾಪ್ಸನ್ನಿನಿ೦ದ ತಿರುಗಿಸಬಹುದು. ಈ ದಸಿಗಳನ್ನು ತಟ್ಟೆಯಮಾದರಿಯ ತಳದ ದಸಿಗಳನ್ನು ಇಳಿಸುವುದಕ್ಕೆ ನೀರಿನ ಧಾರಾ ನಳಿಯಿ೦ದ ತು೦ಬ ಉಪಯೋಗವಾಗುತ್ತದೆ. (೪) ಮೆದುವಾದ ನೆಲದಲ್ಲಿ ಸಾದಾ ದಸಿಗೆ ನಾಲ್ಕು ಉದ್ದವಾದ ಮರದ ತು೦ಡುಗಳನ್ನು ಬೋಲ್ವುಗಳಿ೦ದ ಚೋಡಿಸಿ ಘಷ೯ಣೆಯ ಬಲದಿ೦ದ ಹೆಚ್ಚು ಭಾರವನ್ನು ಹೊರುವ ಹಾಗೆ ಮಾಡಬಹುದು.

ಒ೦ದು ದಸಿ ಹೊರಬಹುದಾದ ಭಾರ ದಸಿಯ ಬಲದ ಮೇಲಲ್ಲ, ಆದು ಹೊಕ್ಕಿರುವ ಒಳನೆಲದ ಬಲದ ಮೇಲೆ ನಿಣ೯ಯವಾಗುತ್ತದೆ. ಆದ್ದರಿ೦ದ ದಸಿಯ ಆಸ್ತಿಭಾರದ ವಿಔನ ಮಣ್ಣೆನ ಗುಣಗಳ ಮೇಲೆ ನಿ೦ತಿದೆ.

ಮೇಲೆ ಬರುವ ಕಟ್ಟಡದ ಭಾರ ಅಸ್ತಿಭಾರದಲ್ಲಿ ಅಗೆದಾಗ ಸುಮಾರಾದ ಆಳದಲ್ಲಿ ಭೂಮಿ ಹೊರಲಾರದಷ್ಟು ಹೆಚ್ಚಾಗಿದ್ದಾಗ ದಾಇಗಳನ್ನು ಪಯೋಗಿಸುತ್ತಾರೆ. ಸಮುದ್ರತೀರದಲ್ಲಿ ಕ೦ಬಗಳು, ಬ೦ದರು ಕಟ್ಟೆಗಳು, ಹಡಗು ಕಟ್ಟೆಗಳು ಇವನ್ನು ಕಟ್ಟುವಾಗ ದಸಿಗಳು