ಪುಟ:Mysore-University-Encyclopaedia-Vol-1-Part-2.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಹಮದ್ : 1603-1617. ಮೂರನೆಯ ಮಹಮ್ಮದನ ತರುವಾಯ ಪಟ್ಟಕ್ಕೇರಿದಾಗ ಇವನಿಗೆ ಹೆದಿಮವಿರು ವಯಸ್ಸು ಮಧ್ಯ ಯುರೋಪಿನಲ್ಲೂ ಹರಡಿದ್ದ ತುರ್ಕಿ (ಆಟೊಮನ್) ಸಾಮ್ರಾಜ್ಯದ ಕ್ರೈಸ್ತ ಪ್ರಾಂತಗಳು ಪರಧರ್ಮಿಯರ ಹಿಡಿತೆದಿಂದ ತಪ್ಪಿಸಿಕೊಳ್ಳಲೆತ್ನಿಸುತ್ತಿದ್ದುವು. ರಾಜ್ಯದಲ್ಲೇ ಅಶಾಂತಿ ಪ್ಯಾಪಿಸಿತ್ತು. ರಾಜಧಾನಿಯಾದ ಇಸ್ತಾನ್‍ಬುಲ್‍ನ ಸಿಪಾಯಿಗಳು ದಂಗೆಯೆದ್ಧಿದ್ದರು. ಅನಟೋಲಿಯ ಪ್ರಾಂತ್ಯದಲ್ಲಿ ಸೈನಿಕರಲ್ಲಿ ಅಶಾಂತಿ ಹರಡಿತ್ತು ಲೆಬನಾನ್ ಪ್ರಾಂತ್ಯದಲ್ಲಿ ಫಕ್ರ-ಆಲ್ದೀ-ದೀನ್ ದಂಗೆ ನಡೆಸಿದ್ದ. ಚಿಕ್ಕ ವಯಸ್ಪಿನವನಾದರೂ ಸುಲ್ತಾನ ಈ ದೆಂಗೆಗಳನ್ನು ದೃಢನಿಸ್ಚಯದಿಂದ ಆಡಗಿಸಲೆತ್ನಿಸಿದ. ರಾಜಧಾನಿಯಲ್ಲಿ ಭವ್ಯವಾದೊಂದು ಮಸೀದಿ ಕಟ್ಟಿಸಿದ. ಮೆಕ್ಕ, ಮದೀನ ಮುಂತಾದ ಧರ್ಮಕ್ಷೇತ್ರಗಳಿಗೆ ಉದಾರವಾಗಿ ಧನಸಹಾಯ ಮಾಡಿದ. ಅಹಮದ್ : ತುರ್ಕಿ ಸುಲ್ತಾನ್ 1691-95. ಎರಡನೆಯ ಸುಲೇಮಾನನ ತರುವಾಯ ಸುಲ್ತಾನನಾದ. ತುರ್ಕಿಗೆ ಸೇರಿದ್ದ ಕ್ರೈಸ್ತೆ ದೇಶಗಳನ್ನೆಲ್ಲ ಬಿಡುಗಡೆ ಮಾಡಬೇಕೆಂಬ ಉದ್ದೇಶದಿರಂದ ಪೋಲೆಂಡ್, ಆಸ್ಟ್ರಿಯ ಮತ್ತು ವೆನಿಸ್ ರಾಜ್ಯಗಳು ಪವಿತ್ರಕೂಟವೊಂದನ್ನು ಮಾಡಿಕೊಂಡು ತುರ್ಕಿಯ ಮೇಲೆ ಯುದ್ದ ನಡೆಸಿದವು. ಇವನ ಕಾಲದಲ್ಲಿ ಸ್ಲಾಂಕಮೆನ್ ಎಂಬಲ್ಲಿ ನಡೆದ ಕದನದಲ್ಲಿ ತುರ್ಕಿ ಸೈನ್ಯ ಭಾರಿ ಅಪಜಯ ಹೊಂದಿತು. ಸಮಥ೯ ವಜೀರ್ ಮುಸ್ತಫ ಕೊಪ್ರೂಲ್ ಯುದ್ಧರಂಗದಲ್ಲಿ ಮಡಿದ. ಹಂಗೆರಿ ತುರ್ಕಿ ಸುಲ್ತಾನರ ಕೈಬಿಟ್ಟಿತು. ಅಹಮದ್3 : 1703-36. ರಷ್ಯದ ಚಕ್ರವರ್ತಿ ಪೀಟರ್ ಮಹಾಶಯ ಸ್ವೀಡನ್ನಿನ ಹೆನ್ನೆರಡನೆಯೆ ಚಾಲ್ಸ್೯ನನ್ನು ಪೊಲ್ಪಾವ ಕಾಳಗದಲ್ಲಿ ಸೋಲಿಸಿದಾಗ ಪರಾಭವ ಹೊಂದಿದ ಚಾಲ್ಸ್೯ನಿಗೆ ಆಶ್ರಯವಿತ್ತ .ಚಾರ್ಲ್ಸನ ಸೂಚನೆಯ ಮೇಲೆ ರಷ್ಯದೊಡನೆ ಯುದ್ಧ ಹೂಡಿದ. ಪರಿಣಾಮವಾಗಿ ಅಸಾವ್ ತುರ್ಕಿಯ ಸ್ವಾಧೀನಕ್ಕೆ ಬಂತು. ವೆನಿಸ್ ಮತ್ತು ಆಸ್ಟ್ರಿಯಾಗಳೊಡನೆ ಯುದ್ಧ ಪ್ರಾರಂಭವಾಯಿತು. ತುರ್ಕಿಯೊಂದಿಗೆ ಮೈತ್ರಿ ಹೊ೦ದಿದ್ಧ ಇಂಗ್ಲೆಂಡ್ ಮತ್ತು ಫ್ರಾನ್ಸ್ ರಾಜ್ಯಗಳ ಮಧ್ಯಸ್ತಿಕೆಯಿರಿದ ಪಸಾರೊವಿಟ್ಸ್ ಒಪ್ಪ೦ದವಾಗಿ, ವೆನಿಸ್‍ನಿಂದ ಗೆದ್ದುಕೊಂಡಿದ್ದ ಪ್ರಾಂತ್ಯಗಳು ತುರ್ಕಿಗೆ ಉಳಿದವು. ಅದರೆ ಹೆರಿಗೇರಿ ಮತ್ತು ಸಬಿ೯ಯದ ಒಂದು ಭಾಗವನ್ನು ತುರ್ಕಿ ಬಿಟ್ಟುಕೊಡಬೇಕಾಯಿತು. ಜಾನಿಸ್ಸರೀಸ್ ಎ೦ಬ ಸುಶಿಕ್ಷಿತ ಸ್ಯೆನ್ಯದಳದವರು ತುರ್ಕಿಯಲ್ಲಿ ಬೆಳೆಯುತ್ತಿದ್ದ ಹೊಸ ಶ್ರೀಮ೦ತ ವರ್ಗಕ್ಕೆ ಎರೊಧವಾಗಿ ದಂಗೆಯದ್ದು ಅಹಮದ್‍ನನ್ನೂ ಪ್ರಮುಖ ಬೆಂಬಲಿಗರನ್ನೂ ಸೆರೆಗೆ ತಳ್ಳಿ ಆವನ ಅಣ್ಣನ ಮಗ ಒಂದನೆಯ ಮಹಮೂದ್‍ನನ್ನು ಸುಲ್ತಾನ ಪದವಿಗೇರಿಸಿದರು. ಅಹಮದ್‍ನಗರ : ಮಹಾರಾಷ್ಟ್ರದ ಒಂದು ಪ್ರಮುಖ ಜಿಲ್ಲೆ, ಆಡಳಿತಕೇಂದ್ರ ಹಾಗೂ ನಗರ. ಈ ನಗರ ಸೀನಾ ನದಿಯ ದಂಡೆಯ ಮೇಲಿದೆ. ಜನಸೆಂಖ್ಯೆ 580376 (2001). ಮುಂಬಯಿಗೆ ಈ ನಗರ 350 ಕಿಮೀ ದೂರದಲ್ಲಿದೆ. ಪುಣೆ ವಿಭಾಗದ ಮಿಲಿಟರಿ ಠಾಣ್ಯವಾಗಿದೆ.

    ಹತ್ತಿ ಹಾಗೂ ರೇಷ್ಮೆ ವ್ಯಾಪಾರಕ್ಕೆ ಕೇಂದ್ರವೆನಿಸಿದೆ. ಹತ್ತಿಬಟ್ಟೆಯನ್ನು ನೇಯುವ

ಮತ್ತು ಬಣ್ಣ ಹಾಕುವ ಗಿರಣಿಗಳುಂಟು. ಜಿಲ್ಲೆಯಲ್ಲಿ ಮಳೆ ಕಡಿಮೆ. ಬಂಜರು ಭೂಮಿ. ವಿಸ್ತೀರ್ಣ 17.034 ಚ.ಕಿಮಿ. ಜನಸೆಂಖ್ಯೆ 40.88,077 (2001). ಜಿಲ್ಲೆಯ ಉತ್ತರ ಭಾಗದಲ್ಲಿ ಗೋದಾವರಿ ಹಾಗೂ ಉಪನದಿಗಳಾದ ಪಾರವಾರ ಮತ್ತು ಮೂಲಾ ಹರಿಯುತ್ತವೆ. ಇತರ ನದಿಗಳೆಂದರೆ ಡಾರ್, ಸೇಫಾನಿ. ಭೀಮಾ. ಹಾಗೂ ಗೋರ್. ಹತ್ತಿ, ಗೋದಿ, ದ್ವಿದಳ ಧಾನ್ಯಗಳು ಇಲ್ಲಿಯ ಪ್ರಮುಖ ಬೆಳೆಗಳು.

    ಆಹಮದ್‍ನಗರದ ಚರಿತ್ರೆ ಸ್ವಾರಸ್ಯಕರವಾಗಿದೆ. ನಿಜಾಮ್‍ಶಾಹಿ ವಂಶದ ಸಂಸ್ಥಾಪಕ

ಅಹಮದ್ ನಿಜಾಮ್ ಷಾ ಬಹುಮನಿ ಸೈನ್ಯವನ್ನು ಸೋಲಿಸಿ ಪಡೆದ ವಿಜಯದ ಸ್ಮಾರಕವಾಗಿ 1494ರಲ್ಲಿ ಅದೇ ಸ್ಥಳದಲ್ಲಿ ಒಂದು ನಗರ ಸ್ಥಾಪನೆ ಮಾಡಿ ಅದಕ್ಕೆ ಅಹಮದ್ ನಗರ ಎಂದು ಹೆಸರಿಟ್ಟು ಅದನ್ನೇ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ನಗರ ಬಹು ಬೇಗ ಅಭಿವೃದ್ಧಿಗೆ ಬಂತು. ನಗರದ ಮೇಲೆ ದಂಡೆತ್ತಿ ಬಂದಿದ್ದ ಅನೇಕ ಬಲಿಷ್ಠ ಶತ್ರುಗಳ ಪೈಕಿ ಬಿಜಾಪುರದ ಅಲಿ ಆದಿಲ್ ಷಾ ಮತ್ತು ರಾಮರಾಜ ಮುಖ್ಯರು. ಇವರೂ ನಗರವನ್ನು ಸ್ವಾಧೀನಪಡಿಸಿಕೊಳ್ಳಲಾರದೆ ಸೋಲನ್ನೊಪ್ಪಿಕೊಳ್ಳಬೇಕಾಯಿತು. ೧೫೯೪ರಲ್ಲಿ ಮೊಗಲರ ಸೇನೆ ಮೇಲೆ ಚಾಂದ್‍ಬೀಬಿ ಕಾದಾಡಿ ಕೊನೆಗೆ ಒಪ್ಪಂದ ಮಾಡಿಕೊಂಡಳು. ಆದರೆ ೧೫೯೯ರಲ್ಲಿ ನಗರ ಮೊಗಲರ ವಶವಾಯಿತು. ಚಾಂದ್‍ಬೀಬಿ ತನ್ನ ಅಧಿಕಾರಿಗಳಿಂದಲೇ ಕೊಲ್ಲಲ್ಪಟ್ಟಳು. ಔರಂಗಜೇಬ ತನ್ನ ಕೊನೆಯ ದಿನಗಳನ್ನು ಅಲ್ಲಿಯೇ ಕಳೆದ. ೧೭೫೯ರಲ್ಲಿ ಮೊಗಲ ಅಧಿಕಾರಿ ಲಂಚ ಸ್ವೀಕರಿಸಿ ಬಾಲಾಜಿ ಬಾಜಿರಾಯನಿಗೆ ಅಹಮದ್‍ನಗರವನ್ನು ಬಿಟ್ಟುಕೊಟ್ಟ. ೧೭೯೭ರಲ್ಲಿ ಎರಡನೆಯ ಬಾಜಿರಾಯ ತನೆಗೆ ಸಲ್ಲಿಸಿದ ಸೇವೆಗಾಗಿ ಅದನ್ನು ಸಿಂಧೆಗೆ ಬಿಟ್ಟುಕೊಟ್ಟ. ಆದರೆ ಬೇಸಿನ್ ಒಪ್ಪಂದದ ತರುವಾಯ ಇಂಗ್ಲೀಷರು ಎರಡನೆಯ ಮರಾಠಯುದ್ಧದಲ್ಲಿ ಅಹಮದ್‍ನಗರವನ್ನು ತಮ್ಮ ವಶಕ್ಕೆ ದೊರಕಿಸಿಕೊಂಡು ಮುಂದಣ ಕಾರ್ಯಕ್ಕೆ ಅನುಕೂಲಮಾಡಿಕೊಂಡರು. ೧೮೧೭ರಲ್ಲಿ ಪುಣೆ ಒಪ್ಪಂದದ ಪ್ರಕಾರ ನಗರ ಬ್ರಿಟಿಷರ ವಶವಾಯಿತು. ಹಳೆಯ ಕೋಟೆ,'. ಮಲಿಕ್ ಅಹಮದ್‍ನ (1490 .1508) ಅರಮನೆ, ಬುರ್ಹಾನ್ ನಿಜಾಮ್ ಷಾನ (1508 .55) ಕಾಲದ ರುಮಿಶಾನ್‍ನ ಮಸೀದಿ,, ರುಮಿಶಾನ್‍ನ ಗೋರಿ, ಕಾಲಿಮಸೀದಿ (ಈಗಿನ ಜಿಲಾಧಿಕಾರಿಗಳ ಕಛೇರಿ). 1579ರಲ್ಲಿ ಕಟ್ಟಿದ ನ್ಮಾಮೆತ್ಖಾನನ ಅರಮನೆ ಮತ್ತು ಮಸೀದಿಯ ಅವಶೇಷಗಳು, ಒ೦ದನೆಯ ಮರ್ತಜಾನಿಜಾರ್ವ ಷಾನ (1565 . 81) ಕಾಲದ ಸಲಾಬತ್ಖಾನನ ಗುಂರಿ ಮುರಿತಾದ ಅನೇಕ ಸ್ತಾಂಳನ ಕಚ್ಛಿಡಗೆಳು ಇಲ್ಲಿವೆ. (ಎಸ್ಎನ್) ಅಹಮದ್ ಷಾ : ಈ ಹೆಸರಿನ ತುಂವರು ದೊರೆಗಳು ಭಾರತದ ಚರಿತ್ತಂರುಲ್ಲಿ ವೂದ್ಧರು. ಮೊದಲನೆಯವ 1748*54ರ ವರೆಗೆ ಆಳಿದ ಮೊಗಲ್ ಪೊರ್ತಿ ಮಹಮಬ್ ಷಾನ ತರುವಾಯ ಸಿಉಂನ್ನೇರಿದ. ರಾಜ್ಯವಾಳುವುದೆಕ್ನ ಯಾವ ರೀತಿಯ ದುಃಗ್ಸ್ತೆ ಯೆನೊಲ್ಮ ಹೆಣಂದಿರದಿದ್ದೆ ಈತ. ದಕ್ಷಿಣದಲ್ಲಿ ಮರಾಠರ ಹಾವಳಿ. ರಾಜಧಾನಿಯಲ್ಲಿ ವಜೀಲ್ ಸಿಷ್ಣದ್ಜರಿಗ್ನ ಪಿತೂರಿ ಒಳಸಂಚುಗಳು. ಪಶ್ಚಿಮದಲ್ಲಿ ಅಹಮದ್ ಷಾನ ದಾಳಿ. ಲುಎಟಿ ಇನೆಲ್ಲವನೂಲೈ ಎದುರಿಸಬೇಕಾಯಿತು. ಹೈದರಾಬಾದಿನ ನಿಜಾಮ ಅಸಫ್ ಮಾನ ಮೆಎವಶ್ಚಿಗ ಇಮಾದುಲ್ ಮುಲೈ 1754ರಲ್ಲಿ ಇವನ ಕಣ್ಣುಗಳನುಲ್ಕ್ ಕೀಳಿಸಿ ಸಿಂಹಾಸನದಿರಿದೊಅಡಿಸಿದ. ಎರಡನೆಯವ ಬಹಮನಿ ವಂಶೆದವ. ಈತ ವಿಜಯರ್ನಕೆರದ ಕೊಯೆಯನುಲ್ಕ ಮುತ್ತಿ ಜಯಶಾಲಿಯುದನೆಂದು ಸ್ಸೂದ್ಧ ಇತಿಹಾಸೆಕಾರ ಫೆರಿಪ್ತ ಹೆರಿಸ್ಸಾಂ. ಕಾಕತೀಯೆರ ವಾರಂಗಲ್ಸನ್ನು ಛಂಉಂ (1425) ಗುಜರಾತಿನ ಊ ಮೇಲೆ ದಾಳಿಮಾಡಿ ಪರಾಭವೆ ಕುಂದಿದ. ಅಎದ್ಯಾವರಿತೆನಾದರೂ 1411ರಲ್ಲಿದೊರೆಯುದ ಅಹಮದ" ಷಾ ಗುಜರಾತಿನ ಸ್ಥಾಷೇ. ಊ ನೊವತ್ತು ಮು೯ಗಳ ಕಾಲ ಮಾಳವ, ರಾಜಉಂ, ಬಹಮನಿ ಉಂಗಳೊಡನೆ ಕೊರಾಡಿ ರಾಜ್ಯ ಎಸ್ಪಂಸಿದ. "ಇಂದಿನ ಅಹಮದಾಬಾದ" ಸ್ಥಾಪಿಸಿದ ನುತಾರಿಧನಾದರೂ ಉದಾರಿ ಯೆರಿದು ಹೆಸರಾಗಿದ್ಧಾನೆ. (ಎಬ್ಜಿಆರ್) ಅಹಮದ್ ಷಾ ದುರಾನಿ : ಅಸ್ಪಂರಲ್ಲಿ ಅಬ್ದಾಲಿ ಮನೆತೆನಕ್ಕೆ ಸೇರಿದವ. ಆಫಾಊನ್ನು ವಶಪಡಿಸಿಕೊತ್ಯುವೆ ಊದಲ್ಲಿ ನಾದಿರ್ ಷಾನಿಗೆ ನೆರವಾದ (1738) 1747ರಲ್ಲಿ ನಾದಿದ್ ಷಾ ಕೆವಿಲೆಯುದ. ಅನಂತರ ಆಫಾಢ್ನಿಸ್ತಾನದಲ್ಲಿ ದೆಏರೆಯುದ ದುರಾನಿ (ದುದ್ಷೆರ್ಷಿದುರಾನ್, ಎರಿದರೆ ಉಂಳಲ್ಲಿ ಶ್ರೇಷ್ಣ) ಎರಿಬ ಬಿರುದನುಲ್ಕ ಧರಿಸಿ ಸಿಂಹಾಸೆನವನ್ಸ್ಆರಿದ. ಉತ್ತರ ಹಿರಿದೊಸ್ತಾನದಲ್ಲಿ ಅನಾಯಕತ್ವ ಹರಡುತ್ತಿದ್ಧ ಕಾಲವದು. ಆಗ ಮೊಗಲ್ ಸಾವತ್ರಾಜ್ಯ ಬಲಗುಂದಿ ಇಳಿಗತಿಯಲ್ಲಿ ಸ್ಸೂ ಮರಾಠಾ ಯ್ಯಉತ್ತಂ ಹಿರಿರೂಬಘುಲ್ಲೂ ಫ್ಯಾಂ'ಸಿ, ಹರಡಿದಷಕ್ಷಾ ಶಿಥಿಲತೆ ಊ ರಜಗುಂರ ಕಿಭ್ರ ಕುಂದಿತ್ತು ಇದನ್ನು ಕಂಡು ಅಹಮದ್ ಷಾ ಹಿರಿದೊಸ್ತಾನಕ್ಕೆ ಅನೇಕ ಬಾರಿ ನುಗ್ಗಿ ಅಲ್ಲಿನ ಸೆಂಪತ್ತನ್ನು ದೊಳೆಚೂರಿಡು ಹಿರಿತಿರುಗಿದ. ಮಧುರ. ಬೃರಿದಾವನ ಮುರಿತಾದ ಅನೇಕ ಪಏತ್ರ ಕ್ಷೇತ್ತಂಳಿಗೆ ನುಗ್ಗಿ ಗುಡಿಗುಂಮರಗಳನುಲ್ಕ ನೆಲಸಮೆ ಮಾಡಿ, ಅಸಂಖ್ಯಾತೆ ಹಿರಿದವಿಗಳನುಲ್ಕ ಕೊರಿದು ಅಲ್ಲಿನ ಸಂಪತ್ತನುಲ್ಕ ಸೂರೆ ಮಾಡಿದ. ಎರಡು ಸಲ (1756. 1760) ದೆಹಲಿಯ ಲೂಟಿ ನಡೆಯಿತು. ವಬಾರನೆಯ ಪಾಣೀಪತ್ ಕಾಳಗದಲ್ಲಿ (1761) ಮರಾಠರನುಲ್ಕ ಸೋಲಿಸಿ ಅವರ ಆವನತಿಗೆ ಕಾರಣವಾದ. ಭಾರತದ ದಿಗ್ಧಜಯಗಳಿಂದ ತನ್ನ ನಾಡಿನಲ್ಲಿ ಪ್ಪಂಷ್ಟೆ ಹೆಚ್ಚಿಚೆಮಿಡ. ಕಾಂದಹಾದ್, ಪೇಷಾವದ್. ಪರಿಜಾಬ್. ಕಾಶ್ಮೀಲ್. ಸಿಂಥ್ಗಳ ಮೇಲೂ ಇವನ ಆಧಿಕಾರನಿತ್ತು 1762ರ ಆನಂತರ ಪರಿಜಾಬಿನಲ್ಲಿ ಸಿಬ್ಬಿರು