ಪುಟ:Mysore-University-Encyclopaedia-Vol-1-Part-2.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶ್ವಿನಿ ನಾಚಪ್ಪ-ಅಷ್ಟಕಗಳು

ಆಗುವ ಕೆಲಸ aw ಪೌಂಡ್)ಅಥವಾ ೧ ಸೆಕೆಂಡಿಗೆ ೫೫೦ ಅಡಿ-ಪೌಂಡ್ ಕೆಲಸ ೧ ಅಶ್ವ ಸಾಮರ್ಥ್ಯಕ್ಕೆ ಸಮವೆಂದು ನಿರ್ಧರಿಸಿ ಸಾಮರ್ಥ್ಯದ ಈ ಏಕಮಾನವನ್ನು ಹೆಸರಿಸಿದ.೧೫೪ ಪೌಂಡ್ ಭಾರದ ಒಬ್ಬ ಮನುಷ್ಯ ೫೦ ಅಡಿ ಎತ್ತರದ ಮಹಡಿಯನ್ನು ೧೪ ಸೆಕೆಂಡುಗಳಲ್ಲಿ ಏರಿದರೆ ಅವನ ಅಶ್ವಸಾಮರ್ಥ್ಯ ವಿದ್ಯುಚ್ಛಕ್ತಿಯ ಮಾನದಲ್ಲಿ ೭೪೬ ವಾಟ್ ಗಳೂ ಉಷ್ಣಶಕ್ತಿಯ ಮಾನದಲ್ಲಿ ೨೫೪೫ ಬಿ.ಟಿ.ಯು ಗಳೂ(ಬ್ರಿಟಿಷ್ ಥರ್ಮಲ್ ಯೂನಿಟ್)೧ ಅಶ್ವ ಸಾಮರ್ಥ್ಯಕ್ಕೆ ಸಮಾನ.ಮೆಟ್ರಿಕ್ ವ್ಯವಸ್ತೆಯಲ್ಲಿ ಮಿನಿಟಿಗೆ ೪೫೦೦ ಕಿ.ಗ್ರಾಂ-ಮೀಟರ್ ೧ ಅಶ್ವಸಾಮರ್ಥ್ಯ ಎಂದು ವ್ಯಾಖ್ಯಿಸಲಾಗಿದೆ.

ಅಶ್ವಿನಿ ನಾಚಪ್ಪ:೧೯೬೭-ಪ್ರಸಿದ್ದ ಓಟಗಾರ್ತಿ.೧೯೬೭ ಅಕ್ಟೋಬರ್ ೨೧ರಂದು