ಪುಟ:Mysore-University-Encyclopaedia-Vol-1-Part-3.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಕಾಲದಲ್ಲಾದ ಭೂಚಲನೆಗಳು ಮತ್ತು ಪರ್ವತಗಳ ಆವತರಣೆಕೆ ನಿಕ್ಶೇಪ ಕಾರ್ಯಗಳಲ್ಲೂ ಭೂ ಮತ್ತು ಜಲಸನ್ನಿವೇಶಗಲ ಮೇಲೂ ಸಾಕಶಟೂ ಪ್ರಬಾವ ಬೀರೆವೆ. ಇದರಿಂದ ಪ್ರಾಣಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆಹೋಗಲು ಆಡ್ಡಿಯುಂಟಾಯಿತು. ಆದ್ದರಿಂದ ಈ ಕಾಲದ ನಿಕ್ಶೇಪಗಳಲ್ಲಿ ವಿವಿಧ ಮುಖಗಳುಂಟಾದವು. ಆವುಗಳಲ್ಲಿ ಮುಖ್ಯವಾದವು ಏರಡು. ಒಂದನೆಯದು ಸಾಗರ ಆಳದ ನಿಕ್ಶೇಪೆ. ಈ ನಿಕ್ಶೇಪವು ಮುಖ್ಯವಾಗಿ ಜೇಡಿನಿಂದ ಕುಡಿ, ಗ್ರಾಪ್ಟೊಲ್ಲೆಟ್ ಅವಶೇ‍‍‍ಷಳನ್ನು ಹೊಂದಿದೆ. ಏರದನೆಯದು ತೀರನಿಕ್ಶೇಪ. ಇದು ಮರಳುಶಿಲೆ ಆಧವಾ ಸುಣ್ಣಶೆಲೆಗಳಿಂದ ಕೂಡಿದೆ. ಕೆಲವು ಕಡೆ ಅವರಡೊ ಕೂಡಿ ಇರುವುದೂ ಊಂಟು. ಇದರಲ್ಲಿ ಗ್ರಾಪ್ಟೋಲೈಟ್ಗಳ ಅವಶೇಷಗಳಿರುವುದಿಲ್ಲ; ಟ್ರ್ಯ್ ಲೊಬೈಟ ಮತ್ತು ಬ್ರೇಕಿಯೊಪೋಡಗಳ ಆವಶೇಷಗಲಳೇ ಹೆಚ್ಚಾಗಿವೆ.

ಮರ್ಚಿಸನ್ ಮೊತ್ತಮೊದಲಿಗೆ ಪರಿಶೋಧಿಸಿದ ಪ್ರೋಘಷೈರ್ ಅತ್ತು ಮೇಲ್ಸ್ ಪ್ರದೇಶಗಳಲ್ಲಿ ಆರ್ಡೊಷಿಯನ್ ಸ್ತೋಮದ ಶಿಲಾಪರಂಪರೆ ಕೆಳಕಂಡಂತೆ ಇರುವುದು:

ಬಾಲಾ ಆಧವಾ ಕರಡಾಕ್ { ಚಿಕ್ಕಕ್ಲೈಮಕೊಗ್ರಾಪ್ಪಿಡ್ಸ್ ಡೈಸೆಲೊಗ್ರೈಪ್ಟಸ್ ಆನ್ಸಘ್ಸ್ ಆಷಗಿಯನ್ ಡೈಸೆಲೊಗ್ರಾಪ್ಪಸ ಕಂಪ್ಪನೇಟಸ್ ಪ್ಲೊರೊಗ್ರೈಪ್ಪಸ್ ಲಿನಿಯಾರಿಸ್ ಡೈಕ್ರನೊಗ್ರೈಪ್ಪಸ್ ಎಲ್ಸೊನಿ ಕರಡೋಸಿಯನ್ ಕೈಮಕೊಗ್ರೈಪ್ಪಸ್ ಪೆಲ್ಟಿಫೆರ್ } ಲ್ಯಾಂಡೈಲೊ ಆಧವಾ ಗ್ಲನಕಿಲ್ನ್ { ನೆಮಗ್ರೈಪ್ಪಸ್ ಗ್ರೆಸಿಲಿಸ್ ಲಾಯಂಡೆಲಿಯನ್ ಗಿಪ್ಟೊಗ್ರ್ಯಾಪ್ಪಸ್ ಟೆರೆಟಿಯಸ್ಕುಲಸ್ ಡಿಡಿಮೊಗ್ರ್ಯಾಪ್ಪಸ್ ಮರ್ಚಿದಸೋನಿ ಲ್ಯಾನೃರಿಯನ್ } ಆರನಿಗ್ ಆಧವಾ ಸ್ಕಿದ್ದವಿಯನ್ { ಡಿಡಿಮೊಗ್ರ್ಯಾಪ್ಪಸ್ ಬೈಪಿಡಸ್ ಡಿಡಿಮೊಗ್ರ್ಯಾಪ್ಪಸ್ ಹಿರುಂಡೊ ಆರೆನಿಗಿಯನ್ ಡಿಡಿಮೊಗ್ರ್ಯಾಪ್ಪನ್ ಎಕ್ಸಟೆನ್ಸಸ್ }

ಉತ್ತರ ಆಮೆರಿಕದಲ್ಲಿ ಕೇಂಬ್ರಿಯನ್ ಯುಗದ ಅಂತ್ಯದಲ್ಲಿ ಸಾಗರಗಳು ಭೂಭಾಗಗಳಿಂದ ನಿರ್ಗಮಿಸಿದವು. ಆದರೆ ಈ ನಿರ್ಗಮನವಾದ ಸ್ವಲ್ಪ್ ಕಾಲದಲ್ಲಿಯೇ ಆಂದರೆ ಆರ್ಡೊವಿಷಿಯನ್ ಕಾಲದ ಆದಿಯಲ್ಲಿ ಭೂಭಾಗದ ಮೇಲೆ ಸಾಗರಾಕ್ರಮಣವಾಯಿತು. ಈ ಬಾರಿ ಕೇಂಬ್ರಿಯನ್ ಕಾಲದಲ್ಲಿದ್ದ್ ಕಾರ್ಡಿಲೆರಾನ್ ಮತ್ತು ಆಪಲೆಷಿಯನ್ ನಿಕ್ಷೇಪ ಪ್ರಾಂತ್ಯಗಳನ್ನಷ್ಟೇ ಆಲ್ಲದೆ ಆವುಗಳನ್ನು ಬೇರ್ಷಡಿಸಿದ್ದ್ ಕ್ಯಾಸ್ಕಡಿಯನ್ ಭೊಭಾಗವನ್ನು ಸಾಗರಗಳು ಆಕ್ರಮಿಸಿಕೊಂಡವು. ಆದರೆ ಪೊರ್ವಭಾಗದಲ್ಲಿನ ಆಪಲೇಷಿಯನ್ ಪ್ರಾಂತವೊಂದನ್ನುಳಿದು ಮಿಕ್ಕ್ ಕಡೆಗಳಲ್ಲಿ, ಆರ್ಡೊವಿಷಿಯನ್ ಮಧ್ಯಭಾಗದಲಿ ಈ ಆಕ್ರಮಣ ತೆರವು ಮಾಡಲ್ಪಟ್ಪಿತು. ಆರ್ಡೊವಿಷಿಯನ್ ಯುಗದ ಆಂತ್ಯಕಾಲದಲ್ಲಿ ಉಳಿದ ಸಾಗರ ಸ್ವಲ್ಪಸ್ವಲ್ಪವಾಗಿ ವಿಸ್ತಾರಗೊಂಡು ಕೊನೆಗೆ ಸಮಾರು 2/3 ಖಂಡಭಾಗವನ್ನು ಆಕ್ರಮಿಸಿತು.ಆ ಕಾಲದಲ್ಲಿದ್ದ ಭೊಭಾಗಗಳೆಂದರೆ ಗಡಿ ಪ್ರಾಂತ್ಯಗಳಾದ ಕ್ಯಾಸ್ಕಡಿಯ, ಆಪಲೇಷಿಯ ಲ್ಯಾವೊರಿಯ ಮತ್ತು ಕೆಲವು ನಡುಗಡ್ಡೆ ದ್ವೀಪಗಳು. ಸಾಗರಾಕ್ರಾಮಣ ಮತ್ತು ನಿರ್ಗಮನಗಲ ಆಧಾರದ ಮೇಲೆ ಆರ್ಡೊವಿಷಿಯನ್ ಸ್ತೋಮವನ್ನು ಮೂರು ಭಾಗಗಳನ್ನಾಗಿ ವಿಭಜಿಸಬಹುದು. ಆರ್ಡೊಮಿಷಿಯನ್ ಸ್ತೋಮ { ಮೇಲ್ಭಾಗ ಆಟಥವಾ ಸಿನ್ಸಿನೇತಟಿಯನ್ ಮಧ್ಯಭಾಗ ಆಥವಾ ಚಂಪ್ಲನಿಯನ್ ಕೆಳಭಾಗ ಆಥಾವಾ ಚಂಪ್ಲನಿಯನ್ ಕೆಳಭಾಗ ಆಥವಾ ಕನಡಿಯನ್ }

ಆರ್ಡೊಮಿಷಿಯನ್ ಕಾಲದ ಜೇವವರ್ಗಳಲ್ಲಿ ಆನೇಕ ವಿಶಿಷ್ಟ ಆಂಶಗಳಿವೆ. ಕೇಂಬ್ರಿಯನ್ ಇಂದ ಆರ್ಡೊಮಿಷಿಯನವರಿಗೆ ಮತ್ತು ಆರ್ಡೊಮಿಷಿಯನ್ನಿಂದ ಸೈಲೊರಿಯನವರೆಗೆ ಬದಲಾವಣೆಗಳು ಹಂತದಲ್ಲಿ ಆಗಿರುತ್ತವೆ. ಅರ್ಡೊವಿಷಿಯನ್ ಜೀವವರ್ಗಗಳಲ್ಲಿ ಟ್ರೈಬೊಲೈಟ್ಗಳು, ಸಾದಾ ಕೀಲುಳ್ಳ್ ಬ್ರೇಲಕ್ರಿಯೋಪೋಡಗಳು ಮತ್ತು ದ್ವಿಪಂಕ್ತಿ ಹಾಗೊ ಕವಲು ಗ್ರ್ಯಾಪ್ಪೊಲೈಟ್ಗಳು ಆಗ್ರಗಣ್ಯವಾದವುಗಳು. ಕೇಂಬ್ರಿಯನ್ ಕಾಲದಲ್ಲಿ ಅತಿ ಪ್ರಾಮುಖ್ಯಗಳಿಸಿದ್ದ ಟ್ಯೆಲೊಬ್ಯೆಟ್ಗಳು ದೇಹದ ಆವನತಿಯೊ ಪ್ರಾರಂಭವಾಯಿತು. ಈ ಕಾಲದ ಕೆಲವು ಟ್ರ್ಯಾಲೊಬ್ಯಟ್ಗಳು ದೇಹದ ಕೆಳಭಾಗವನ್ನು ರಕ್ಷಿಸಿಕೊಳ್ಳಲು ಸುರುಳಿ ಸುತ್ತಿಕೊಳ್ಳುತ್ತಿದ್ದವು.ಆವು ಆವಸ್ಢೆಯಲ್ಲಿಯೇ ರಕ್ಷಿಸಲ್ಪಟ್ಟಿವೆ. ಟ್ರ್ಯನ್ಯೊಕ್ಲಿಯಸ್ ಮತ್ತು ಆಸಪಸಗಳು ಈ ಕಾಲದ ವಿಶಿಷ್ಟ ಟ್ರೈಲೊಬೈಟಗಳು ಆರ್ಡೊವಿಶಿಯನ್ ಕಾಲದ ತೀರನಿಕ್ಷೇಪಗಳನ್ನು ಶಿಲಾಪದರಗಳನ್ನಾಗಿ ವಿಭಾಜಿಸಲು ಟ್ರೈಲೊಬೈಟಗಳು ಸಹಕಾರಿಯಗಿವೆ. ಏಗ್ಲಿನ ಮತ್ತು ರೆಮೊಪ್ಲೊರಿಡೆ ಏಂಬ ವಿಚಿತ್ರ ಟ್ರೈಲೊಬೈಟ್ಗಳು ಈ ಸ್ತೋಮಕ್ಕೆ ಮಾತ್ರ ಸೀಮಿತಗೊಂದಿವೆ. ಅಗ್ನಾಸ್ಟಿಡೆ, ಕ್ಯಾಲಿಮಿನಿಡೆ, ಇಲೆನಿಡೆ,ಹೋಮೊಡಾಂಟಿಡೆ ಮೊದಲಾದ ದೀರ್ಘಾವಧಿ ಟ್ರೈಲೊಬೈಟಗಳೊ ಈ ಕಾಲದಲ್ಲಿದ್ದವು. ಆಸ್ಟ್ರಕೋಡ ಪ್ರಾಣಿಗಳು ಈ ಕಾಲದಲ್ಲಿ ಮೊದಲಬಾರಿಗೆ ಕಾಣಿಸಿಕೊಡುದು ಒಂದು ವಿಶೇಷ.

ಗ್ರಾಪ್ಟೊಲೈಟಗಳು ಈ ಕಾಲದ ಜೀವವರ್ಗಗಳಲ್ಲಿ ಅತಿ ಮುಖ್ಯವಾದವು. ಜೇಡು ನಿಕ್ಷೇಪಗಳನ್ನು ಇವುಗಳ ಆಧಾರದ ಮೇಲೆ ಅನೇಕ ಶಿಲಾಪಾದಗಳನ್ನಾಗಿ ವಿಭಜಿಸಲಾಗಿದೆ. ಗ್ರ್ಯಾಪ್ಪೊಲೈಟ್ಗಳು ತೇಲುವ ಸ್ವಭಾವದವುಗಳಾದುದರಿಂದ ಪ್ರಪಂಚದ ನಾನಾ ಕಡೆಯ ಶಿಲೆಗಳಲ್ಲಿ ಅವುಗಳ ಕೆಲವು ಪ್ರಕಾರಗಳು ಕಂಡುಬರುತ್ತವೆ. ಇದರಿಂದ ಪ್ರಪಂಚದ ಜೇಡು ನಿಕ್ಷೇಪಗಳನ್ನೆಲ್ಲ ಸರಿದೊಗಿಸಲು ಸಾಧ್ಯವಾಗಿದೆ.

ಆರ್ಧಿಸ್ ಮತ್ತು ಸ್ರ್ಪೊಪೊಮಿನಿಡ್ಸ ಗಳು ಮುಖ್ಯ ಬ್ರೇಕಿಯೋಪೋಡಗಳು. ಸುಣ್ಣ ಮತ್ತು ಮರಳು ನಿಕ್ಷೇಪಗಾಳಲ್ಲಿ ಲೆಮಲಿ ಬ್ರ್ಯಾಂಕ್ಸ, ಶಂಖಗಳು, ಕಪಲೊಪೋಡಗಳು ಬ್ರಿಯೋಜೋವನ್ಸ್ ಸಿಸ್ಪಿಡ್ ಮತ್ತು ರೊಗೋಸ ಹವಳಗಳು ಅಲ್ಲಲ್ಲಿ ನಿಬಿಡವಗಿ ಬೀಡುಬಿಟ್ಟಿದ್ದವು. ಹವಳದಲ್ಲಿ ಅಲ್ಸಿಯೊನೇರಿಯ, ಟ್ರ್ಯಾಬುಲೇಟ ಮತ್ತು ರೊಗೋಸವರ್ಗಗಳು ಉದಯಿಸಿ ಉನ್ನತಮಟ್ಟಕ್ಕೆರಿದವು. 1891 ರಲ್ಲಿ ವಾಲ್ಕಾಟ್ ಕೊಲೆರೇಡ್ ಹತ್ತಿರ ಹಾರ್ಡಿಂಗ್ ಮರಳುಶಿಲೆಯಲ್ಲಿ ಅಸ್ಟ್ರಕೊಡರ್ನ್ ಚಾತಿಯ ಮೀನುಗಳ ಫಲಕಗಳನ್ನು ಗುರುತಿಸಿ ವೆರೆದಿಮಾಡಿದರು. ಅನಂತರ ಅಮೇರಿಕ ಸಂಯುಕ್ತಸಂಸ್ಧಾನಗಳ ಬ್ಲ್ಕಾಕಹಿಲ್ ಮತ್ತು ಬಿಗಹಾರ್ನ್ ಪರ್ವತಪ್ರದೇಶಗಳಲ್ಲಿ ಮೀನು ಫಲಕಗಳ ವಿಚಾರವಾಗಿ ವರದಿಮಾಡಲಾಗಿದೆ.

ಅರ್ಡೊವಿಷಿಯನ್ ಸ್ತೋಮಗಳು ಸ್ಪಿತಿ ಮತ್ತು ಕಾಶ್ಮೀರ ಪ್ರದೇಶಗಳಲ್ಲಿ ಹೊರಕಂಡಿವೆ ಸ್ಪಿತಿ ಪ್ರದೇಶಗಳಲ್ಲಿ ಈ ಶಿಲಾಸಮುದಾಯ ಹೈಮಂತ ಶಿಲಾಸಮುದಾಯದ ಮೇಲೆ ನಿಕ್ಷೇಪಗೊಂಡಿದೆ. ಇದರ ಕೆಳಭಾಗ ಕೆಳಭಾಗ ಬೆಣಚುಶಿಲೆ, ಮರಳುಶಿಲೆ ಮತ್ತುಗ್ರಿಟ್ ಶಿಲೆಗಳಿಂದಲೊ ಮೇಲ್ಭಾಲ್ಲದೆ. ಅವುಗಳಲ್ಲಿ ಬ್ರೇಕಿಯೋಪೋಡ ಹೇರಳವಾಗಿಯೊ ಟ್ರೈಲೊಬೈಟ್ಗಳು ಅಷ್ಟು ಹೆಚ್ಚಿಲ್ಲದ ಸ್ವಲ್ಪ ಕಡಿಮೆ ಪ್ರಮಾಣದಲ್ಲೊ ಮೊಲಸ್ಕಗಳು ಅಪೊರ್ವವಾಗಿಯೊ ಪ್ರತಿನಿಧಿಸಲ್ಪಟ್ಟಿವೆ.

ಆರ್ತೊಸಿಫೊನ್ ಸ್ಟಾಮಿನಿಯಸ್ : ಸುಂದರವಾದ ನಸುನೀಲಿ ಬಣ‍್ಣದ ಹೂಗಳನ್ನು ಬಿಡುವ ಬಹುವಾರ್ಷಿ ಸಸ್ಯ. ಉದ್ಯಾನವನದ ಮಡಿ ಮತ್ತು ಕುಂಡ ಸಸ್ಯ ಮತ್ತು ಕಲ್ಲೇರಿ ಸಸ್ಯವಾಗಿ ಬೆಳೆಸುತ್ತಾರೆ. ಕುಂಡದಲ್ಲಿ ಬೆಳೆಸಿ ಮನೆಯಮುಂದೆ ಇಟ್ಟರೆ ಮನಮೋಹಕವಾರಿರುತ್ತದೆ. ಹೂವಿನಲ್ಲಿರುವ ಉದ್ದವಾದ ಬಿಳಿಯ ಕೇಸರಗಳ ಸೊಗಸಿಗಾಗಿ ಈ ಗಿಡಗಳು ಪ್ರಸಿದ್ಧಿ ಪಡೆದಿವೆ.ಅರ್ತೊಸಿಫೊನ್ ಚಾತಿಯಲ್ಲಿ 100ಕ್ಕೊ ಹೆಚ್ಚು ಕುಳ್ಳಾದ ಬಹುವಾರ್ಷಿಕ ಪರ್ಣಸಸಿ ಪ್ರಭೇದಗಳುಂಟು. ಆದರೆ ಇವುಗಳ ಪೈಕಿ ಅರ್ತೊಸಿಫೊನ್ ಸ್ಟಾಮಿನಿಯಸ್ ಎಂಬದು ಬಹು ಅಲಂಕಾರವಾದ ಹೊ ಬಿಡುವುದರಿಂದ ಉದ್ಯಾನಗಾರಿಕೆಯಲ್ಲಿ ಪ್ರಾಮುಖ್ಯ ಪಡದಿದೆ. ನಾಲ್ಕುಮುಖ್ದ ಏದರ ಕಾಂಡದ ಮೇಲೆ ನವುರಾದ ರೋಮಗಳಯಲ್ಲಿ.ಎಲೆಯ ತೊಟ್ಟಿದೆ; ಅದು ವೃತ್ತಾಕಾರದ ಜೋಡಣೆಯಲ್ಲಿದೆ. ಕರನೆಯಾಕರದ ಹಲ್ಲು ಅಂಚುಳ್ಳ ಅವುಗಳ ತುದಿ ಚೊಪಾಗಿದೆ. ಹೊಗೊಂಚಲು ತುದಿಯಲ್ಲಿದ್ದು ವಿಶೇಷವಿಧದ್ದಾಗಿದೆ. ಹೊತೊಟ್ಟಿಲ್ಲದ ದ್ವಿಲಿಂಗ ಪುಷ್ಪ, ನಸುನೀಲಿ ಬಣ್ಣದ ಹೊ ಪುಷ್ಪಪತ್ರ; ದಳಗಳಿಗೆ ಎರಡು ತುಟಿ ಇವೆ. ಮೇಲೆ ತುಟಿ 3-4 ಭಾಗವಾಗಿಯೊ ಕೆಳತುಟಿ ದೋಣಿಯಾಕಾರವಾಗಿಯಾ ಇದೆ. 4 ಕೇಸರಗಳು ಬಿಳಿಬಣ್ಣವಾಗಿದ್ದು.ದಾರದಂತೆ ಉದ್ದವಾಗಿರುವುದರಿಂದ ಸುಂದರವಾಗಿ ಕಾಣುತ್ತದೆ. ಅಂಡಾಶಯ 4 ಕೋಶಗಳುಳ್ಳದ್ದು. ಅರ್ತೊಸಿಫೊನ್ ಸಸ್ಯಗಳನ್ನು ಬೀಜ ಮತ್ತು ಕಾಂಡದ ತುಂಡುಗಳಿಂದ ವೃದ್ಧಿಮಾಡಬಹುದು. ಅರ್ತೊಸಿಫೊನ್ ಬಹುವಾರ್ಷಿಕ ಸಸ್ಯಗಳನ್ನು ಬೀಜಗಳಿಂದ ವೃದ್ಧಿಮಾಡುವಾಗ ಹೊ ಬಿಟ್ಟ ಅನಂತರ ಕಿತ್ತುಹಾಕಿ ಏಕ ಋತುವಿನ ಸಸ್ಯಗಳಂತೆ ಬೆಳಸುತ್ತಾರೆ. ಫಲವತ್ತಾದ ಮಣ್ಣಿನಲ್ಲಿ ಇವು ಸಮೃದ್ಢಿಯಾಗಿ ಬೆಳೆಯುತ್ತವೆ. ಸರಾಗವಾಗಿ ಗಾಲಿ ಮತ್ತು ಬೆಳಕು ಬರುವ ನೆರಳು ಅಥವಾ ಪಾರ್ಶ್ವನೆರಳಿನಲ್ಲಿ ಇವುಗಳ ಬೇಸಾಯ ಯಶಸ್ವಿಯಾಗುತ್ತದೆ.

ಆರ್ತ್ಯಾಪ್ಟರ: ಕೀಟವರ್ಗದ ಒಂದು ಗಣ,ಮಿಡತೆ(ಗ್ರಾಸ್ ಹಾಪರ್) ಚಿಮ್ಮಂಡೆ, ಹೆಮ್ಮಿಡತೆ ಮುಂತಾದ ಕೀಟಗಳನ್ನೊಳಗೊಂಡಿದೆ. ಇವುಗಳಲ್ಲಿ ಮುಂದಿನ ರೆಕ್ಕೆ ಕಿರಿದಾಗಿದ್ದು ಅಪಾರದರ್ಶಕವಾಗಿದೆ. ಹಿಂಭಾಗದ ಮೂರನೆಯ ಜೊತೆಯ ಕಾಲುಗಳು ಉದ್ದವಾಗಿದ್ದು ಕುಪ್ಪಳಿಸಲು ಅಥವಾ ಜಿಗಿಯಲು ಸಹಾಯಕ. ರೂಪಾಂತರಣ ಅಪೊರ್ಣ ರೀತಿಯದ್ದು. ಈ ಗಣದ ಕೀಟಗಳು ಶಬ್ದವನ್ನುಂಟುಮಾಡುವ ವಿಶೇಷ ಅಂಗಗಳನ್ನು.