ಪುಟ:Mysore-University-Encyclopaedia-Vol-2-Part-2.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರೂಢಿಗೆ ಬಂದವು.ಹಲವು ಉದ್ದೇಶಗಳಿಗಾಗಿ ನಾನಾ ರೀತಿಯ ಎರಕ ಹೊಯ್ದು ತಾಮ್ರದ ವಸ್ತುಗಳು,ಮಡಿಕೆಗಳನ್ನು ಮಾಡಲು ಚಕ್ರ,ಆವುಗಳನ್ನು ಸೂಡಳು ಅವೆ,ಮನೆ ಕಟ್ಟಲು ಅಚ್ಚಿನಿಂದ ತಯಾರಿಸಿದ ಹಸಿ ಇಟ್ಟಿಗೆ ಮುಂತಾದವು ಬಳಕೆಗೆ ಬಂದವು.ಈ ಸಂಸ್ಕೃತಿಗಳೆಗೆ ಸಂಬಂಧಿಸಿದ ಮಣ್ಣಿನ ನಗ್ನ ಸ್ತ್ರೀ ಬೊಂಬೆಗಳು ದಾರ್ಮಿಕ ನಡವಳಿಕೆಗಳ ಬಗ್ಗೆ ಮಾಹತಿಯನ್ನು ನೀಡುತ್ತದೆ.ಮೃತರನ್ನು ಮನೆಯ ಒಳಗೆ ಒಲೆಯ ಬಳಿಯಲ್ಲಿ ಹೂಳುವ ಪದ್ಧತಿ ರೂಢಿಯಲ್ಲಿತ್ತು.