ಪುಟ:Mysore-University-Encyclopaedia-Vol-2-Part-3.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಕ್ಕು ಹೇಳುವ ಪದ್ದತಿಯುಂಟು.ಅದಕ್ಕೆ ಸ್ತ್ರಿಲಿಂಗವನ್ನು ಬಳಸುವುದು ಅನ್ವರ್ಧ್ಹಕವೆಂದು ಹೆಳಬಹುದು.ಸ್ತ್ರೀಯ ಮನಸನ್ನು ತಿಳೀದುಕೊಳ್ಳೂವುದು ಎಷ್ಟು ಕಠಿಣವೊ ಊದುಕುಲುಮೆಯ ಓಳಗಿನ ವಿದ್ಯಮಾನ ಮತ್ತು ರಾಸಾಯನಿಕ ಕ್ರಿಯೆಗಳನ್ನು ತಿಳೀದುಕೊಳ್ಳೂವುದೂ ಅಷ್ಟೆ ಕಟೀಣ.ಇದು ನವೀನಯುಗದ ಆತ್ತ್ಯಾದುನಿಕ ಯಂತ್ರೂಪಕರಣಗಳೀಂದಲೂ ಭೇದಿಸಲಾಗುವ ಒಂದು ಒಗಟು.

ಆಧುನಿಕ ಊದುಕುಲುಮೆಯ ಎತ್ತರ ಸರಿ ಸುಮಾರು ೭೦-೯೦.ಇದರ ರಚನೆ ಉಕ್ಕಿನ ದಪ್ಪ ದಪ್ಪವಾದ ಹೆಲಗೆಗಳಿಂದ ಮತ್ತು ಕುಲುಮೆಯ ಉತ್ಪಾದನ ಪ್ರಮಾನಕ್ಕೆ ಸರಿಯಾಗಿ ಉಚ್ಛತಾಪ ಇಟ್ಟಿಗೆಗಲ ಬಿಗಿಯಾದ ಅಳವದಿಕೆಯಿಂದ ,ಕಬ್ಬಿನದ ಅದಿರು, ಕೋಕ್ ಮತ್ತು ಸುಣ್ಣಕಲ್ಲು ಇವನು ಆಧುನಿಕ ಯಂತ್ರೊಪಕರಣಗಳ ಸಹಾಯದಿಂದ ತೂಗಿ ಕುಲುಮೆಯೊಳಗೆ ಸುರಿಯಲಾಗುವುದು.

ಇದರಿಂದ ಕೆಳಗಿರುವ ಉಶತಾಮಾನ ಹೆಚ್ಛುತ್ತ ಹೊಗುತದೆ.ಕೆಳಭಾಗದಲ್ಲಿ ಯಾವಾಗಲೂ ಹರಿಯುತ್ತಿರುವ ನೀರಿನಿಂದ ತಣ್ಣಗೆ ಮಾಡಲ್ಪಟಿರುವ ತಾಮ್ರಮಯವಾದ ಟೂಯರ್ಸ್ ಎಂಬ ನಳಿಕೆಗಳ ಮೂಲಕ ಗಾಳಿಯನ್ನು ನಿಯಮಿತ ಒತ್ತಡದಲ್ಲಿ ಊದುತ್ತಾರೆ.ಗಾಲಿಯಲ್ಲಿರುವ ಆಮ್ಲಜನಕದಿಂದ ಕೋಕ್ ಉರಿದು ಅದರಲ್ಲಿರುವ ಇಂಗಾಲ ಕಬ್ಬಿಣದ ಅದಿರನ್ನು ಕಬ್ಬಿಣವನಾಗಿ ಅಪಕರ್ಶಿಸುತ್ತದೆ .ಅದಿರಿನಲ್ಲಿರುವ ಬೇರೆ ಕಿಟ್ಟ ಪದಾರ್ಥಗಲು ಸುಣ್ಣಕಲ್ಲು ಮತ್ತು ಕೋಕಿನಲ್ಲಿರುವ ಭೂದಿಯೊಡನೆ ಸೇರಿ ಕಿಟ್ಟವಾಗುತ್ತದೆ .ಗಾಳಿಯನ್ನು ಯೂದುವ ಭಾಗದಲ್ಲಿ ಉತ್ಪತ್ತಿಯಾಗುವ ಉಣ್ಶತಾಮಾನ ಬಹಳ ಹೆಚ್ಛು .ಕಬ್ಬಿನ ಮತ್ತು ಕಿಟ್ಟಿ ಎರಡೂ ಕರಗಿ ಉಂಟಾದ ದ್ರವ ಇನ್ನೂ ಕೆಳಗಿನ ಭಾಗದಲ್ಲಿ ಶಗರವಾಗುತ್ತದ.ಇದನ್ನು ಉಚ್ಛತಾಪ ಇಟಿಗೆಗಳಿಂದ ಕಟ್ಟಿದ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಒಯ್ಧು ನೇರವಾಗಿ ಉಕ್ಕನ್ನು ತಯಾರಿಸುವಲ್ಲಿಗೆ ರವಾನಿಸುತ್ತಾರೆ ;ಅಧವ ಅಚ್ಛು ಎರಕದ ಯಂತ್ರಕ್ಕೆ ತೆಗದುಕೊಂಡು ಹೋಗಿ ಅಚ್ಛುಗಳನ್ನಾಗಿ ಒತ್ತುತಾರೆ.ಗಾಳಿಯನ್ನು ಊದುವ ತಾಮ್ರದ ನಲಳಿಗೆಗಲು ಕುಲುಮೆಯ ಪರಿಮಾನವನ್ನು ಆವಲಂಬಿಸಿ ೬-೧೮ ರವರಗೂ ಇರುತ್ತದೆ.ಗಾಳೀಯ ಉಣ್ಷ ತಾಮಾನ ಈಗಿನ ದೊಡ್ಡ ಕೌಲುಮೆಗಳಲ್ಲಿ ೭೦೦-೮೦೦ ಸೆ.ವರೆಗು ಇದೆ.ಊದುಕುಲುಮೆಯಿಂದ ಬಂದ ಕಬ್ಬಿಣವನ್ನು ಅಚ್ಛುಗಳನ್ನಾಗಿ ಹೊಯ್ಧು ಆಮೇಲೆ ಪುನ ಸಣ್ಣ ಸಣ್ಣ ಕ್ಯುಪೋಲ ಎಂಬ ಕುಲುಮೆಯಲ್ಲಿ ಕರಗಿಸಿ ತಾಂಡವಾಳವಾಗಿ ಮಾಡಿ ಹಲವು ವಿವಿಧ ಅಚ್ಛುಗಳಲ್ಲಿ ಸುರಿಯುತ್ತಾರೆ .ನಮ್ಮ ನಿತ್ಯೋಪಯೋಗದ ದೋಸೆಯ ಕಾವಲಿ .ಶಾಲೆಗಳಲ್ಲಿರುವ ಇಳಿಜಾರು ಮೇಜಿನ ಸ್ಪ್ಯಾಂಡುಗಳು ,ಬೀದಿಯಲ್ಲಿ ಉರಿಯುವ ಆಲಂಕಾರಿಕ ದೀಪದ ಕಂಬಗಳು, ರೈಲುಕಂಬಿಗಳು ಕೆಳಗೆ ಹಾಕಿರುವಾ ಕಬ್ಬಿಣದ ಸ್ಲೀಪರುಗಳು ,ಪಟ್ಟನದಲ್ಲಿ ಕುಡಿಯುವ ನೀರನ್ನು ಸಾಗಿಸಲು ಉಪಯೊಗಿಸುವ ದೊಡ್ದ ದೊಡ್ಡ ನಲಳಿಗೆಗಲು ,ಅನೇಕ ಯಂತ್ರಗಳಿಗೆ ಬೇಕಾದ ಕರಡು ಸಾಮಾನುಗಳು (ರಫ್ ಕ್ಯಾಸ್ಟಿಂಗ್)ಇವೆಲ್ಲವು ತಾಡವಾಳರಿಂದಲೇ ತಯಾರಾಗುತ್ತವೆ. ಇದನ್ನು ತಯಾರುಮಾಡುವ ಶಗೆಗೆ ಫವ್ಂಡ್ರಿ ಎಂದು ಹೆಸರು.

ಊದುಕುಲುಮೆಯಿಂದ ದೊರೆತ ಕಬ್ಬಿಣ ಅದೇ ರೂಪದಲ್ಲಿ ಉಪಯೋಗಕ್ಕೆ ಅನರ್ಹವಾದ್ದರಿಂದ ಅದನ್ನು ಉಕ್ಕಾಗಿ ಮಾಡಲು ಪ್ರಯತ್ನಗಳು ನಡೆದುವು.ಇಲ್ಲಿ ಮುಗ್ಯ ಮಾರ್ಗಗಳು ಮೂರು.೧.ಬೆಸ್ಸಮರ್ ಪರಿವರ್ತಕಗಳು ೨.ತೆರೆದ ಒಲೆಯ ವಿಧಾನ ೩.ವಿದ್ದ್ಯುತುಕಲುಮೆಗಳು.

ಬೆಸ್ಸಮರ್ ವಿಧಾನ: ಮೆದು ಉಕ್ಕಿನಿಂದ ಮಾಡಿದ ಆಂಡಾಕಾರದ ಬೆಸ್ಸಮರ್ ಪರಿವರ್ತಕ (ಕನ್ವರ್ಟರ್) ಎಂಬ ದೊಡ್ಡ ಗುಡಾಣ ಇಲ್ಲಿನ ಮುಗ್ಯ ಭಾಗ. ದ್ರವಕಬ್ಬಿಣವನ್ನು ಇದರೊಳಗೆ ಸುರಿಸಲು ಮತ್ತು ದ್ರವ ಉಕ್ಕನ್ನು ಹೊರ ತೆಗೆಯಲು ಅನುಕುಲವಾಗುವಂತೆ ತಿರುಗಣೆಗಳ ಸಹಾಯದಿಂದ ತಿರುಗಿಸಲು ಸಾಧ್ಯ ವಾಗುವ ರೀತಿಯಲ್ಲಿ ಇದನ್ನು ಒಂದು ನಿಲುವಿಗೆ ಜೋಡಿಸಿದೆ .ಕಬ್ಬಿಣದಲ್ಲಿರುವ ಆಪದ್ರವ್ಯಗಳೊಡನೆ ವರ್ತಿಸಿ ಧಾತುಮಲವನ್ನು (ಸ್ಲ್ಯಾಗ್) ಉಂಟುಮಾಡಲು ಪರಿವರ್ತಕದ ಓಳಪಾರ್ಶಾಕ್ಕೆ ಸಿಲಿಕದ (ಅಪದ್ರವ್ಯಗಳು ಪ್ರತ್ಯಾಮ್ಲೀಯವಾಗಿದ್ದರೆ) ಅಧವ ಮ್ಯಾಗ್ನಸೈಟಿನ (ಅಪದ್ರವ್ಯಗಳು ಆಮ್ಲೀಯವಾಗಿದ್ದರೆ) ಅಸ್ತರಿ ಕೊಟಿರುವರು . ಪ್ರರಂಭದಲ್ಲಿ ೧೫-೨೦ ಟನ್ನುಗಳಶ್ತು ದ್ರವ ತಾಂಡವಾಳವನ್ನು ಬೆಸ್ಸಮರ್ ಪರಿವರ್ತಕಕ್ಕೆ ಸುರಿದು ಇದರ ಮೂಲಕ ಸ್ವಲ್ಪ ಹೆಚ್ಚಿನ ಒತ್ತಡದಲ್ಲಿ (೩೦ ಪಿ.ಎಸ್.) ಯಂತ್ರಗಳ ಸಹಾಯದಿಂದ ಪರಿವರ್ತಕದ ರಂಧ್ರಗಳ ಮೂಲಕ ಹಾಯಿಸುವರು. ಪರಿನಾಮವಾಗಿ ಲೋಹದ ಉಣ್ಶತೆ ಮಟ್ಟಕ್ಕೇರಿ ಅದರಲ್ಲಿರುವ ಇಂಗಾಲದ ಭಾಗ ಉರಿದುಹೋಗುವುದು .ಇತರ ಅಪದ್ರವ್ಯ ಉತ್ಕರ್ಶಿತವಾಗಿ ಅಸ್ತರಿಯ ವಸ್ತುವಿನೊಡನೆ ಸಂಯೋಗಗೊಂಡು ಧಾತುಮಯವಾಗಿ ಪರಿಣಮಿಸುವುವು.ಪರಿವರ್ತದಕದಲ್ಲಿ ಉದ್ಬ್ವವಿಸುತ್ತ ಮತ್ತು ತಳಮಳಿಸುತ್ತ ಇರುವ ದ್ರವ ಹೊಂಬಣ್ಣ, ನೀಲಿಬಣ್ಣ,ಕೆಂಪುಬಣ್ಣ ಮೊದಲಾದ ವರ್ಣವೈವಿಧ್ಯದಿಂದ ಮನೋಹರವಾಗಿ ಕಾಣುವುದು. ಹತ್ತಿರದಲ್ಲಿಯೇ ಕಣ್ಣುಕುರುಡುಮಾಡುವ ಜ್ವಾಲೆಯ ಪ್ರಭೆಯಲ್ಲಿ ಕೆಲಸಗಾರರು ಗಾಳಿಯನ್ನು ಯಾವ ಕ್ಶಣದಲ್ಲಿ ನಿಲ್ಲಿಸಬೆಕೆಂದು ಎದುರು ನೋಡುತ್ತಿರುವರು.ಗಾಳಿ ಹಾಯಿಕೆ ಹೆಚ್ಛಾದರು ಕಡಿಮೆಯಾದರು ಉತ್ತಮ ಉಕ್ಕು ಉಂಟಾಗುವುದಿಲ್ಲ .ಜ್ವಾಲೆ ಶಮನವಾಗಲು ಆರಂಭವಾಗುತ್ತೆಲೇ ಯಾವ ಗುಣವುಲ್ಲ ಉಕ್ಕನ್ನು ಬಯಸುತ್ತೇವೋ ಅದಕ್ಕೆ ಅನುಗುಣವಾದಶ್ತು ಇಂಗಾಲ ಮತ್ತು ಇತರ ಲೋಹಗಳ ಮಿಶ್ರಣವನ್ನು ಪರಿವರ್ತಕದೊಳಕ್ಕೆ ಹಾಕಿ ನಿಮಿಷಗಳ ತರುವಾಯ ಗಾಲಿಯನ್ನು ನಿಲ್ಲಿಸಬೇಕು.ಈ ಮಿಶ್ರಣವನ್ನು ಕಬ್ಬಿಣದ ಉಕ್ಕಾಗಿ ಪರಿವರ್ತಿಸುವುದು.ಆಗ ಪರಿವರ್ತಕವನ್ನು ತಿರುಗಣೆಯ ಸಹಾಯದಿಂದ ತಿರುಗಿಸಿ ಕರಗಿದ ಉಕ್ಕನ್ನು ಸುರಿಯುವರು.ಇದು ಬೆಳ್ಳಿಯಂತೆ ಹೊಳೆಯುತ್ತಿರುತ್ತದೆ. ಇದನೇ ಆಯಾಕಾರದ ಗಟ್ಟಿಗಳಾಗಿ ಅಚ್ಚು ಹಾಕುವರು.ಇಂಧ ಉಕ್ಕಿನ ಗಟ್ಟಿಗಲನ್ನು ಹೊಗೆ ಬಂಡಿಯ ಕಂಬಿಗಳು ತೊಲೆಗಳು,ಚಕ್ರಗಳು, ನೀರು ಕುದಿಸುವ ಕೊಳವೆಗಳು ಇತ್ಯಾದಿ ಅನೇಕ ತರಹ ಕೈಗಾರಿಕಯ ಮತ್ತು ಮನೆಗೆಲಸದ ಸಾಮಾನುಗಳ ತಯಾರಿಕಯಲ್ಲಿ ಉಪಯೋಗಿಸುವರು. ಈ ವಿಧಾನದಲ್ಲಿ ರಾಸಾಯನಿಕ ಕ್ರಿಯೆಗಳ ಆಂವನ್ನು ನಿರ್ಣಯಿಸುಯವುದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಲಭಿಸಿದ ಉಕ್ಕು ಉಪಯೋಗಕ್ಕೆ ಬಾರದಾಗುತ್ತೆದೆ. ಆದ್ದರಿಂದ ಈ ವಿಧಾನ ಈಚೆಗೆ ಪ್ರಚಾರದಲ್ಲಿಲ್ಲ. ಎಲ್.ಡಿ.,ಎಲ್.ಡಿ..ಎ.ಸಿ. ಮತ್ತು ಕಾಲ್ದೋ ವಿಧಾನಗಳು ಬೆಸ್ಸೆಮರ್ ಪರಿವರ್ತಕದ ಈಚಿನ ಸುಧಾರಣೆಗಲಳು.

ಸೀಮೆನ್- ಮಾರ್ಟಿನ್ ಅವರ ತೆರದ ಒಲೆಯ ಕುಲುಮೆ (ಓಪನ್ ಹಾತ್ರ್ ಫನ್ರೋಸ್);ಉಷ್ಣನಿರೋಧಕ ಇಟಿಗೆಗಳಿಂದ ಭಾಂಡವನ್ನು ರಚಿಸುತ್ತಾರೆ.