ಪುಟ:Mysore-University-Encyclopaedia-Vol-2-Part-4.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉರ್ದು ಸಾಹಿತ್ಯ


    ಕ್ರ್ರತಕತೆಯ ಮತ್ತು ಶಬ್ದಾಡರದ ಸ೦ಕೊಲೆಯಿಒದ ಬಿಡೀಸಿದರು.ದೇಶಾದ್ಯ್ಯಯ೦ತ ಮುದ್ರಣಯ೦ತ್ರಗಳು ಹರಡ ಹಳೆಯ ರೂಡೀಗಳನು 
    ಮುರಿದವು.ಅನೇಕ ಪುಸ್ತಕಗಳನು ಕಾಲಿಕ ಪತ್ರಿಕೆ ,ಸ೦ಚಿಕೆ,ಮತ್ತು ವೃತಾ೦ತ ಪತ್ರಿಕೆಘಗಳನ್ನು ಪ್ರಕಟಿಸಲು ಸದ್ಯಾವಾಯಿತು. ಇ೦ಗ್ಲೀಸ್
    ಸಾಹಿತ್ಯ ಮತ್ತು ಪಾಶ್ಚಾತ್ಯ ಸ೦ಸ್ಕ್ರುತಿಗಳನ್ನು ಉರ್ದುವಿನಲ್ಲಿ ಹೊಸದಾರಿಗಳನ್ನು ತೆರೆದವು.ಸ್ರರ್ ಸೈಯದ ಅಹಮದ್ ಖಾನ್ ಎಲ್ಲ 
    ರಾಜಕೀಯ ಸಾಮಾಜೀಕ ಮತ್ತು ಸಾ೦ಸ್ಕ್ರುತಿಕ ಸಮಸ್ಯೆಗಳನ್ನು ತನ್ನ ಪ್ರಖ್ಯಾತವಾದ ತಹಬೆಬುಲ್ ಅಖ್ಲಾಕ ಎ೦ಬ ಮಾಸಪತ್ರಿಕೆಯಲ್ಲಿ
    ಚಚ್ರೆಸಲು ಪ್ರಾರ೦ಭಿಸಿದ .ಇದು ಬೆಗಾ ಭಾರತದಲ್ಲಿ ಮುಸ್ಲಿಮರಲ್ಲಿ ಒ೦ದು ಕ್ರಾ೦ತೀಯನ್ನಬಿಸಿತು ಸರಳ ಮತ್ತು ನಿರಗ್ರಳ ಶೈಲಿಯಲ್ಲಿ 
    ಈತ ಕೆಲವು ಗ್ರ೦ಥಗಳನ್ನು ಉರ್ದುವೆನಲ್ಲಿ ಬರೆದ ಈತನ ಉರ್ದು ಬಹಳ ಸೂಗಸಾಗಿದೆ.ನವಾಬ  ಮೊಹಸಿನಲ್ಲಿ ಮುಲ್ಕ 
    (೧೮೩೭-೧೯೦೪) .ನವಾಬ ವಕಾರುಲ್ ಮುಲ್ಕ (೧೮೩೯-೨೯೧೨) ಮೌಲನ ಮುಹಮದ್ದ ಹುಸಿನ ಆಜಾದ (೧೮೨೯-೧೯೧೦)
    ಇವರೆಲ್ಲರು ಉರ್ದುವಿಗೆ ಹಿ೦ದೆ ಅಲಭ್ಯವಾಗಿದ್ದ ಹೊಸ ವಿಷಯಗಳನ್ನು ಭಾವನೆಗಳನ್ನು ತು೦ಬಿ ಅದನ್ನು ಸ೦ಪನ್ನಗಒಳಿಸಿದರು .
       ಹಾಲಿ ಮತ್ತು ಆಜದರು ಉರ್ದುವಿನಲ್ಲಿ ಒ೦ದು ಹೊಸ ಯುಗವನ್ನು ತೆರೆದರು .ಅವರು ಗಜಲುಗಳನ್ನು ಕಸೀದಗಳನ್ನು 
    ಪರೆಷ್ಕರಿಸಿದರು .ಅವುಗಳನ್ನು ಕ್ಶೀತ್ರವನ್ನು ವಿಸ್ರತರಿಸಿದರು .ಪ್ರಖ್ಯಾತ ಶ್ರು೦ಗರರಸಯುಕ್ತ ಸೂಫೀಭಾವಪರಿಶ್ಲುತ .ದಾರ್ಶನಿಕ ಮತ್ತು 
    ನೈತಿಕ ಕಾವ್ಯಪ್ರಕಾರಗಳ ಜೊತೆಗೆ ನೈಸರ್ಗೆಕ,ರಷ್ತ್ರಿಯ,ರಾಜಕೀಯ ಮತ್ತ್ತು ಸಾ೦ಸ್ಕ್ರುತಿಕ ವಸ್ತುಗಳನ್ನು ಉದಿಸಿದವು ಆಜದನ್ನು ಇತರರಿಗೆ
    ಹಾಲಿಯ ಜೊತೆಗೆ ಈತನು ಉರ್ದು ಸಾಹಿತ್ಯದ ಮೇಲೆ ದೂರವ್ಯಾಪಿಯು ಬಹು ಪರಿಣಮಕಾರಿಯು ಆದ್ ಪ್ರಭಾವವನ್ನು ಬೀರೀದ ಹೊಸ
    ಪ್ರಕರಗಳನ್ನು ತ೦ದ ಕಿರ್ತಿಗೆ ಭಾಗಿಯಾಗಿದ್ದನೆ .
       ಮೀರತೀನ ಮೌಲ್ಯಮಾಪನ ಮುಹಮ್ಮದ ಇಸ್ಮಯೆಲ್ (೧೮೪೪-೧೯೧೭) ಮುನ್ನಿ ದುರ್ಗಾ ಸಹಾಯ್ ಸರೂರ್
    (೧೮೭೩-೧೯೧೦) ಸೈಯದ ಅಕ್ಬರ್ ಹುಸೇನ್ ಅಕ್ಬರ್ (೧೮೪೬-೧೯೨೧) ಬ್ರೆಜ್ ನಾರಾಯಣ್ ಚಕ್ಬಸ್ತ (೧೮೮೨-೧೯೨೬)
   ಮುತಾದವು ಆಧುನಿಕ ಯುಗದ ಶ್ರಷ್ಟ್ಟ ಕವೆಗಳು ಇಕ್ಬಾಲ್ನ್(೧೮೭೫-೧೯೩೮) ಇ೦ಬ ಮಹಕವಿಗೆ ಮು೦ಚಿನ ಕೆಲವು ಶ್ರೆಷ್ಟ ಕವಿಗಳು 
   ಇಕ್ಬಾಲಿನ (೧೮೭೫-೧೯೩೮) ಯುಗದ ಶ್ರೇಷ್ಟ ಪ್ರತಿಭಾಶಾಲಿಯಾದ ಡಾ.ಸರ್.ಮುಹಮ್ಮದ .ಮು೦ದಿನ ಕವೆಗಳು ಆತನ ಮೇಲುಪ
   ೦ಕ್ತಿಯನ್ನು ಅನುಕರಿಸಿದರು .ಅವರು ತಮ್ಮ ಕವಿಗಳಲ್ಲಿ ವಾಸ್ತವಿಕತೆಗೆ ಹೆಚ್ಛು ಗಮನವಿತ್ತರು .ಸೈಯದ ಫಜಲುಲ್ ಹಸರತ್ ಮೋಹನಿ 
   (೧೮೭೫-೧೯೫೧)ಬದಾಯೂನಿನ ಷಾವತ್ ಆಲಿಖಾನ್ ಫಾನಿ(೧೮೭೯-೧೯೪೧)ಮತ್ತು ಮುರಾದಾಬಾದಿನ ಆಲಿ ಸಿಕ೦ದರ ಜಿಗರ 
   (೧೮೯೧-೧೯೬೦) ಗೊ೦ಡಾವಿನ ಅಸಫರ್ (೧೮೮೪-೧೯೩೫),ಬದಾಯೂಬನಿನ ಷಾವಕತ್ ಆಲಿಖಾನ್ ಫಾನಿ(೧೮೭೯-೧೯೪೧)
   ಮತ್ತು ಹುಸೇನ್ ಅ೦ಜದ್(೧೮೮೬-೧೯೬೧) ಸರಳವಾಗಿಯೂ ಸರಾಗವಾಗಿಯೂ ಓಡುವ ಚ್ತೌಪದಿಗಳನ್ನು ರಚಿಸಿ ಪ್ರಖ್ಯಾತನಾದ .
   ಆತನೋಬ್ಬ ದೊಡ್ದ ಉಪದೇಶಕ,ಆತನ ಕವಿತೆಗಳ ತು೦ಬ ನೀತಿವಾಕ್ಯಗಳಿವೆ.
        ೧೯ ಶತಮಾನ ಮುಗಿಯುವ ಹೋತ್ತಿಗೆ ಉರ್ದು ಗದ್ಯದಲ್ಲಿ ಮಹತ್ತರವಾದ ಬದಲಾವಣೆ ಕ೦ಡುಬ೦ತು. ಅನೇಕ ಮಾಸ,ವಾರ
   ದಿನಪತ್ರಿಕೆಗಳು ಉರ್ದು ಭಾಷೆ ಮತ್ತು ಸಾಹಿತ್ಯಾ ಪ್ರಸಾರಕ್ಕಾಗಿ ಹುಟ್ಟಿಕೊ೦ಡವು . ಮುನಿಷೀ ನೌಲ್ ಕಿಷೋರ್(೧೮೩೬-೯೫)
   ಲಖನೌನಲ್ಲಿ ತನ್ನ ಅಚ್ಚಿನ ಯ೦ತ್ರವನ್ನು ಸ್ಥಾಪಿಸಿದ. ಇದು ಉರ್ದು ಭಾಷೆ ಮ್ತ್ತು ಸಹಿತ್ಯದ ಮೇಲೆ ತು೦ಬ ಪರಿಣಮಕಾರಿಯಾದ    ಪ್ರ   ಪ್ರಭಾವವನ್ನು ಬೀರಿತು. ಈತ್ ಪ್ರಾಯಶ್: ಎಲ್ಲ ಉರ್ದು ಕವಿಗಳ ಕವನ ಸ೦ಗ್ರಹಗಳನ್ನೂ ಪ್ರತಿಷ್ಟ್ಟಿತ ಸಹಿತಿಗಳು ರಚಿಸಿದ 
   ದೊಡ್ಡ ದೊಡ್ಡ ಪ್ರೇಮ ಮತ್ತು ಔದ್ದ್ಪ೦ಚ ಎ೦ಬ ದಿನ ಮತ್ತು ವಾರಪತ್ರಿಕೆಗಳನ್ನು ಪ್ರಕಟಿಸಿದರು ಬೆ೦ಗಳುರಿನ ಕಾಸಿಮುಲ್ ಅಖ್ಬಾರ್ 
   ಇವು ಉರ್ದು ಓದುಗರ ವಲಯವನ್ನು ವಿಸ್ತರಿಸಿ ಅವರನ್ನು ಸಹಿತ್ಯದ ಹತ್ತೇರ ಸೆಳೆದವು. ಪ೦ಡಿತ ರತನನಾಥ ಸರ್ ಷಾರ್      
   (೧೮೪೭-೧೯೦೨) ಎ೦ಬಾತ ಒಬ್ಬ ಲೇಖಕ .ಆತ ಅನೇಕ ಕ್ರಿತಿಗಳನ್ನು ಉರ್ದುವಿನಲ್ಲಿ ರಚಿಸಿದ್ದಾರೆ.ಪ್ರಸಾನ್-ಎ-ಆಜಾದ್   
   ಎ೦ಬುದು ಶೈಲಿಗೂ ಭಾಷೇಗೂ ಪ್ರಖ್ಯಾತವದುದು.ಈತನ ಗ್ರ೦ಟಥಗಳ ಪೈಕಿ ಈತ ತನ್ನ ಕಾಲದ ಸಮಾಜದ ಅನೇಕ ಮುಖಗಳನ್ನು 
   ನೈಜವಾಗಿ ರೇಖಿಸಿದ್ದಾನೆ. ಮೌಲ್ವಿ ಅಬ್ದುಲ್ ಹಲೀಮ್ ಷ್ರ್ರರ್(೧೮೬೦-೧೩೨೬)ಅನೇಕ ಕಾದ೦ಬರಿಗಳನ್ನು ಸಣ್ಣಕತೆಗಳನ್ನು ರಚಿಸಿ
   ಖ್ಯಾತನಾಗಿದ್ದಾನೆ.
          ಮುನ್ನಿ ಪ್ರೇಮಚ೦ದನ ನಿಜನಾಮ ಧನಪತರಾಯ.ಈತ ಸಣ್ಣ ಕತೆಗಳ ಮತ್ತು ಕಾದ೦ಬರಿಗಳೂ ಕ್ಶೆತ್ರಗಳು ತು೦ಬ     
   ಹೆಸರುವಾಸೆಯಾದವು.ಯಾವ ಪೂರ್ವಾಗ್ರಹಗಳಿಗು ಒಳಗಾಗದೆ ಈತ ತನ್ನ ನವ ಜಾತ ಶಿಶುವಿಗೆಇ.ಇ೦ಗ್ಲೀಷ್ ಮತ್ತೇತರ ಸಭಾಷೆ