ಪುಟ:Mysore-University-Encyclopaedia-Vol-2-Part-4.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಸಿರಾಟ

ಮಾತ್ರವಲ್ಲ ,ಸು೪೦ ಕಿಮೀ.ಎತ್ತರದ ಸಕಲ ಔನ್ನತ್ಯಗಳಲ್ಲಿಯೂ ಸ್ಥಿರವಾಗಿವೆ ಇವೆ.ಅಂದ ಮಾತ್ರಕ್ಕೆ ಒಂದು ಅನಿಲದ ಅಣು ಸಾಂದ್ರತೆಯನ್ನು ಅದರ ಸೇಕಡಾ ಇರವು ಮಾತ್ರ ನಿದ್ಧ೯ರಿಸುವುದಿಲ್ಲ.8 ಕಿಮೀ.ಎತ್ತರ ಏರಿದವನು ಉಸಿರಾಟಕ್ಕೆ ಸಾಷ್ಟು co2 ಪ್ರಮಾಣ 20.94%,ಸಮುದ್ರಮಟ್ಟದಲ್ಲಿರುವಷ್ಟೆ!ಮನುಷ್ಯ ಚಡಪಡಿಸುವುದರ ಕಾರಣ ಆ ಎತ್ತರದಲ್ಲಿ co2 ಅಣುಗಳ ವಿರತಳತೆ,ಅನಿಲಗಳ ಈ ವತ೯ನೆಯ ಕಾರಣವನ್ನು ಡಾಲ್ಫನ್ [1788-1844]ವಿವರಿಸಿದ್ದಾನೆ.ಆಕ್ಸಿಜನ್ ಮತ್ತು ಇಂಗಾಲದ ಡೈಆಕ್ಶೆಡುಗಳನ್ನು ರಕ್ತ ಸಾಗಿಸುವ ವಿಧಾನ ಒಬ್ಬ ಸಾಮಾನ್ಯ ಮನುಷ್ಯ ವಿಶ್ರಮಿಸುಯತ್ತಿರವಾಗ ಪ್ರತಿ ಮಿನಿಟಿನಲ್ಲಿಯೂ 250 ಮಿ.ಲೀ ನಷ್ತು ಶುದ್ದ 0 ನ್ನು ಉಚ್ಪಸಿಸುತ್ತಾನೆ ಮತ್ತು ಸುಮಾರಾಗಿ ಅಷ್ಟೆco2 ನ್ನು ನಿಶ್ವಸಿಸುತ್ತಾನೆ.ಆಹಾರ ಪದಾಯಥ೯ಗಳ ಉತ್ಕಷ೯ಣೆಯಲ್ಲಿನ ಅತಿ ಮುಖ್ಯ ಉಪೋತ್ಪನ್ನ ಈ c02 ಇವೆರಡು ಅನಿಲಗಳನ್ನು ರಕ್ತದಲ್ಲಿ ಒಯುವ ಪ್ರಧಾನವಾಹನ ಅತಿ ಚಟುವಟಿಕೆ ಇರವ ಹಿಮೋಗ್ಲೋಬಿನ್. ಇದೊಂದು ವಿಶಿಷ್ಟ ಸ್ವರೂಪದ ರಾಸಾಯನಿಕ ಪದಾಥ೯.ಜೀವವಿಕಾಸದ ಮುನ್ನಡೆಯಲ್ಲಿ ಜನಿಸಿರುವ ಒಂದು ಅಶ್ಚಯ೯ಕರ ವಸ್ತು.ಕೆಂಪು ರಕ್ತ ಕಣಗಳಲ್ಲಿ ಇದರ ಇಕೆ೯.ಮತ್ತುಹೀಗ್ಲೋಬಿನ್ನಿನಕ್ರಿಯೆ ವಿಷಯ೯ಯವೂ ಆಗಿದೆ.

95% ರಷ್ತು ಈ ರೀತಿ ಒಯ್ಯಲಾಗುತ್ತದೆ.ಉಳಿದುದು ರಕ್ತದಲ್ಲಿ ಲೀನವಾಗಿರವುದು.ರಕ್ತಕ್ಕೆ o2 ಅಧಿಕವಾಗಿ ಸೇರಿದಂತೆ oನ್ನು ಅದು ಹೊರದೂಡುವುದು,ವಿಲೋಮವಾಗಿ co2ಅಧಿಕವಾಗಿ ಸೇರಿದಂತೆ ೦ನ್ನು ಅದು ಹೊರದೂಡುವುದು[ಎರಡನೆಯ ಹೇಳಿಕೆಯ ಹೆಸರು ಬೋರ್ ಪರಿಣಾಮಾನುಸಾರ ರಕ್ತದಿಂದ ಹೊರದೂಡಲ್ಪಟ್ಟ co2 ಊತಕಗಳಿಗೆ ಪೂಕೆಗೊಳ್ಳುದು.ಬೋರನ ವಿಲೋಮ ಪರಿಣಾಮಾನುಸಾರ co2 ಬಿಡುಗಡೆ ಹೊಂದಿ ಉಸಿರಾಟದ ಚಕ್ರ ಪೂಣ೯ವಾಗುತ್ತದೆ. ಉಸಿರಾಟದ ಕೆಂದ್ರ ಹಾಗೂ ನಿಯಂತ್ರಂಣ ಮಿದುಳಿನ ತಳಗಡೆಯ ಮಿದುಳುಕಾಂಡದಲ್ಲಿ ಒಂದು ಗಜ್ಜುಗ ಗಾತ್ರದ ವಿಶಿಷ್ಟ ಕೇಂದ್ರವಿದೆ.ನರತಂತುಗಳು ಆಡ್ಡಾದಿಡ್ಡಿ ಹೆಣೆದುಕೊಡು ಒಂದು ಜಾಲ ಇಲ್ಲಿ ರಚಿತವಾಗಿದೆ.ಇದೇ ಉಸಿರಾಟದ ಕೇಂದ್ರ ೧೯ ನೆಯ ಶತಮಾನದಲ್ಲಿಯೇ ಈ ಸಂಗತಿ ವೇದ್ಯವಾಯಿತು. ಉಸಿರಾಟಕ್ಕೆ ಸಂಬಂದಿಸಿದ ಸಕಲ ಸ್ನಾಯುಗಳ ಕ್ರಿಯೆಯನ್ನೂ ನಿಯಂತ್ರಿಸಿ ನಿವ೯ಹಿಸುವ ಕೇಂದ್ರವಿದು.ಇದರ ಕ್ರಿಯಾವಿಧಾನವನ್ನು ಅರಿಯಲು ಮೂರು ಪ್ರಯೋಗಗಳನ್ನು ಮಾಡಲಾಯಿತು. ಕೆಲವು ನಿದಿ೯ಷ್ಟ ಭಾಗಗಳನ್ನು ತೆಗೆಯುವುದರ ಅಥವಾ ನಿಮೂ೯ಲ ನದ ಪರಿಣಾಮಗಳು,ವಿದ್ಯುದಾಘಾ ತಗಳಿಂದ ಅಥವಾ ರಾಸಾಯನಿಕ ದ್ರಾವಣಗಳನ್ನು ಚುಚ್ಚುವುದರಿಂದ ಉಂಟಾಗುವ ಪ್ರಚೋದನೆಯ ಪರಿಣಾಮಗಳು,ಚುರುಕಾಗಿರುವ ಎಲ್ಲ ನರಕಣಗಳಿಂದ ಏಳುವ ವಿದ್ಯುತ್ತಿನ ಆಘಾತಗಳನ್ನು ಗುರುತಿಸುವುದು.ಇಷ್ಟೆಲ್ಲ ಶೋಧನೆಗಳು ಆಗಿದ್ದರೂ ಉಸಿರಾಟದ ನರಕಣಗಳಲ್ಲಿ ಪ್ರಾರಂಭದಲ್ಲಿ ಆಘಾತಗಳಲ್ಲಿ ತಾಳಗತಿ ಇರುವುದು ಹೇಗೆ ಎಂಬ ವಿವರಗಳು ತಿಳಿದಿಲ್ಲ,ಮೊದಲು ಆಘಾತಗಳು ಹುಟ್ಟುಲು ಹಿಮ್ಮುರಿವ ಚಟುವಟಿಕೆ ಕಾರಣವಾಗಬಹುದು. ಯಾರಿಗಾದರೂ ಕಾಲಿಗೆ ಮುಳ್ಳು ತಗುಲಿದರೆ ನರದ ಆಘಾತಗಳು ಬೆನ್ನುಹುರಿ ಮೂಲಕ ಮೇಲೇರಿ ಚಾಲಕ ನರಕಣಗಳನ್ನು ಚೋದಿಸುವುದರಿಂದ ರಿಪ್ಲೆಕ್ಸ್ ಪ್ರತಿಕ್ರಿಯೆಯ ಫಲವಾಗಿ ಕಾಲನ್ನು ಮುನುಷ್ಯ ತಾನಾಗಿ ಎತ್ತಿಕೊಳ್ಳುವನು. ಮಿದುಳುಕಾಂಡದ ಕೇಂದ್ರಗಳು ಸ್ವಯಂ ಕ್ರಿಯಾಶೀಲಗಳಲ್ಲ,ಕೇವಲ ಬೇರೆ ಬೇರೆ ಅರಿವಿನ ನರಗಳು ರಿಪ್ಲೆಕ್ಸ್ ಪ್ರತಿಯೆಯಾಗಿ ಚೋದಿಸುವುದರಿಂದ ಕೆಲಸ