ಪುಟ:Mysore-University-Encyclopaedia-Vol-4-Part-2.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೧೪ ಕಸ್ತೂರಿ ಜಾಲಿ-ಕಸ್ತೂರಿ ನಾ

ಇಲಿಗೆ ನೀರಿನಲ್ಲಿ ಈಜಲು ಆರೆಜಾಲಗಳು ಸಹಾಯಕಾರಿ. ಇಲಿಯ ದೇಹದ ಬಣ್ಣ ಸುಮಾರು ಒಂದು ಮಿಲಿಯ ವರ್ಷಗಳ ಹಿಂದೆ ಸೈಬೀರಿಯ, ಜರ್ಮನಿ, ಫ್ರಾನ್ಸ್ ಕಪ್ಪು ಮಿಶ್ರಿತ ಕಂದು, ಕಾಲುಗಳು ಕಪ್ಪು ಬಣ್ಣದವು. ಮೈಮೇಲೆಲ್ಲ ದಟ್ಟವಾದ, ಹೊಳೆಯುವ, ಹಾಗೂ ಇಂಗ್ಲೆಂಡುಗಳಲ್ಲಿ ಹೇರಳವಾಗಿತ್ತೆಂದು ಹೇಳಿಕೆ, ಈಗ ಕೆನಡದ ಟಂಡ್ರ ಪ್ರದೇಶ, ಮೃದುವಾಗಿರುವ ಉದ್ದನೆಯ ಕೂದಲುಗಳಿವೆ. ತುಪ್ಪಳ ಹೊದಿಕೆಯನ್ನು ಮಾಡುವ ಉತ್ತರ ಶೀತವಲಯದ ಕೆಲವು ದ್ವೀಪಗಳು, ]]ನ್‌ಲೆಂಡಿನ ಉತ್ತರ ತೀರಪ್ರದೇಶ ಮುಂತಾದ ಉದ್ಯಮದಲ್ಲಿ ಕಸ್ತೂರಿ ಇಲಿಯ ಚರ್ಮವೇ ಕಚ್ಚಾವಸ್ತು. ಆದ್ದರಿಂದ ಅದಕ್ಕೆ ಆಧಿಕ ಸ್ಥಳಗಳಿಗೆ ಮಾತ್ರ ಸೀಮಿತಗೊಂಡಿದೆ. ಬೇಡಿಕೆ ಇದೆ. ಉತ್ತರ ಅಮೆರಿಕದಲ್ಲಿ ಉತ್ಪತ್ತಿಯಾಗುವ ಇತರ ಯಾವುದೇ ತುಪ್ಪಳಕ್ಕಿಂತ ಕಸ್ತೂರಿದನ ತನ್ನ ಲಕ್ಷಣಗಳಲ್ಲಿ ದನಗಳನ್ನು ಕುರಿ ಆಡುಗಳನ್ನು ಹೋಲುತ್ತದೆ. ಕಸ್ತೂರಿ ಇಲಿಯ ತುಪ್ಪಳ ಅಧಿಕ ವರಮಾನ ನೀಡುತ್ತಿದೆ. ಕುಂಟೆ, ಕೆರೆ, ತೊರೆ ಮುಂತಾದೆಡೆಗಳ ನೋಡಲು ಕೊಂಚಮಟ್ಟಿಗೆ ಅಮೆರಿಕದ ಕಾಡುಕೋಣದಂತಿದೆ. ಗಂಡು ಕಸ್ತೂರಿದನ ದಡದ ಮೇಲೆ ಬಿಲ ಮಾಡಿಕೊಂಡು ಅದರೊಳಗೆ ವಾಸಿಸುತ್ತದೆ. ಜವುಗು ಸಸ್ಯ ಜಲಸಸ್ಯಗಳ ಸುಮಾರು (5) ಎತ್ತರವಿದ್ದು ಸು. 250 ರಿಂದ 350 ಕಿ.ಗ್ರಾಂ ತೂಗುತ್ತದೆ. ಹೆಣ್ಣು ಸ್ವಲ್ಪ ಬೇರುಗಳು, ಕೆಲವು ವೇಳೆ ಹಲವು ಜಾತಿಯ ಇಚ್ಚಿಪ್ಪಿನ ಪ್ರಾಣಿಗಳು, ಮುಳ್ಳುನಳ್ಳಿಗಳು, ಚಿಕ್ಕ ಗಾತ್ರದ್ದು, ಮೈಮೇಲೆ ಬಲು ಉದ್ದವಾದ, ಒರಟೊರಟಾಗಿ ಜಡಗಟ್ಟಿದ ಕಂದು ಬೆಂಕಿ ಮೊಸಳೆಗಳು (ಸ್ಕಾಲಮ್ಮಂಡರ್) ಮತ್ತು ಚಿಕ್ಕ ಚಿಕ್ಕ ಮೀನುಗಳು-ಇವೇ ಈ ಬಣ್ಣದ ಕೂದಲಿವೆ. ಇವು ಇಲಿಯ ಆಹಾರ, ಚಪ್ಪಟೆಯಾದ ಬಂಡೆಯ ಮೇಲೋ ಅಥವಾ ಕಡಿದು ಹಾಕಿರುವ ಆಗಾಗ ಗಚ್ಚುಗಚ್ಚಾಗಿ ಉದುರಿ ಜವುಗು ಸಸ್ಯದ ಮೇಲೋ ವರ್ಷಕ್ಕೆ ಒಂದು ಅಥವಾ ಎರಡು ಸೂಲಿನಂತೆ ಇವು ಹೋಗುವುದುಂಟು. ಈ ಮರಿಗಳನ್ನು ಹಾಕುತ್ತವೆ. ಮರಿಗಳ ಸಂಖ್ಯೆ ಒಂದೊಂದು ಸೂಲಿಗೂ ಒಂದರಿಂದ ಉದ್ದವಾದ ಕೂದಲುಗಳ ಹನ್ನೊಂದು. ಹೊರಹೊದಿಕೆಯ ಒಳಗೆ ಕಸ್ತೂರಿ ಜಾಲಿ : ಸುಗಂಧಯುಕ್ತ ಹೂಗಳಿಗಾಗಿ ಪ್ರಸಿದ್ಧವಾಗಿರುವ ಒಂದು ದಟ್ಟವಾದ ಉಣ್ಣೆಯಿದೆ. ಇದೂ ಜಾತಿಯ ಪೊದೆ ಸಸ್ಯ ಅಥವಾ ಮರ (ಕ್ಯಾಸಿ ಫ್ಲವರ್), ಲೆಗ್ಯುಮಿನೋಸೀ ಕುಟುಂಬದ ಕೂಡ ಪ್ರತಿ ಬೇಸಗೆಯಲ್ಲಿ ಮೈಮೋಸೀ ಉಪಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ನಾಮ ಅಕೇಸಿಯ ಉದುರಿಹೋಗುತ್ತದೆ. ಇಂಥ ಫಾರ್ನೇಸಿಯಾನ, ಮೂಲತಃ ದಕ್ಷಿಣ ಅಮೆರಿಕದ ನಿವಾಸಿಯಾದ ಇದು ಈಗ ಭಾರತ, ಎರಡು ಪದರಗಳ ಹೊದಿಕೆ ಶ್ರೀಲಂಕ ಮತ್ತು ಬರ್ಮ ದೇಶಗಳಲ್ಲೆಲ್ಲ ಬೆಳೆಯುತ್ತಿದೆ. ನದಿದಂಡೆಯ ಮರಳಿನಲ್ಲಿ ಪಂಜಾಬಿನ ಯಿಂದಾಗಿ ಈ ಪ್ರಾಣಿ ಎಂಥ ಒಣಹವೆಯ ಮೈದಾನ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕೆಲವೆಡೆ ಇದನ್ನು ಉದ್ಯಾನಗಳಲ್ಲಿ ಶೀತವನ್ನಾದರೂ ತಡೆದುಕೊಳ್ಳ ಅಲಂಕಾರಕ್ಕಾಗಿ ಬೆಳೆಸುವುದೂ ಉಂಟು. ಸುಮಾರು ಹದಿನೈದು ಅಡಿಗಳಷ್ಟು ಎತ್ತರಕ್ಕೆ ಬಲ್ಲದು. ಕಸ್ತೂರಿದನಕ್ಕೆ ಬಲು ಬೆಳೆಯುವ ಮುಳ್ಳು ಮರ ಇದು. ಎಲೆಗಳು ಸಂಯುಕ್ತ ಮಾದರಿಯವು. ಒಂದೊಂದರಲ್ಲೂ ಚಿಕ್ಕವಾದ ಮತ್ತು ದೃಢವಾದ ಕಾಲುಗಳಿವೆ. ಕುತ್ತಿಗೆ ಬಹಳ ಚಿಕ್ಕದು. ಕಿವಿಗಳೂ ಸಣ್ಣವು. ಒಂದು ಪತಕಾಂಡವೂ (ರೇ ಕಿಸ್) ಅದರ ಎರಡೂ ಕಡೆ ಮೂರರಿಂದ ಎಂಟು ಜೊತೆ ಕೊಂಬುಗಳು ಮಾತ್ರ ಅಗಲವಾಗಿಯೂ ಮೊನಚಾಗಿಯೂ ಇವೆ. ತಲೆಯಲ್ಲಿ ಪ್ರಮುಖವಾಗಿ ಉಪರ್ವಣ್ರಗಳೂ ಈ ಉಪವರ್ಣಗಳಲ್ಲಿ ಒಂದೊಂದರಲ್ಲೂ ಹತ್ತರಿಂದ ಇಪ್ಪತ್ತೈದು ಜೊತೆ ಕಾಣುವ ಇವು ತಲೆಯ ಎರಡು ಪಕ್ಕಗಳಲ್ಲಿ ಕೆಳಮುಖವಾಗಿ ಬಾಗಿ ಮತ್ತೆ ತುದಿಯಲ್ಲಿ ಕಿರುಎಲೆಗಳೂ ಇವೆ. ಎಲೆಗಳ ಬುಡದಲ್ಲಿ ಮುಳ್ಳುಗಳಾಗಿ ಮಾರ್ಪಾಡಾದ ವೃಂತಪರ್ಣಗಳಿವೆ ಹಿಮ್ಮುಖವಾಗಿ ಬಾಗಿವೆ. (ಸ್ಟಿಮ್ಯೂಲುಗಳು), ಹೂಗಳು ಚಂಡುಮಂಜರಿ ಮಾದರಿಯ ಹೂಗೊಂಚಲುಗಳಲ್ಲಿ ಕಸ್ತೂರಿದನಗಳು ಹಿಂಡುಗಳಲ್ಲಿ ವಾಸಿಸುತ್ತವೆ. ಒಂದು ಗುಂಪಿನಲ್ಲಿ ಒಂದು ಗಂಡು, ಸಮಾವೇಶಗೊಂಡಿವೆ. ಹೂಗೊಂಚಲುಗಳು ಎಲೆಗಳ ಕಕಗಳಲ್ಲಿ (ಆಕಿಲ್) ಒಂಟೊಂಟಿಯಾಗಿ ಹಲವಾರು ಹೆಣ್ಣುದನಗಳು ಹಾಗೂ ಕರುಗಳು ಇರುತ್ತವೆ. ಕೆಲವು ಸಲ ಅನೇಕ ಗಂಡುಗಳು ಮೂಡುತ್ತವೆ. ಒಮೊಮೆ ಎರಡು ಅಥವಾ ಮೂರು ಹೂಗೊಂಚಲುಗಳು ಒಂದೇ ಕಕದಲ್ಲಿ ತಮ್ಮ ತಮ್ಮ ಪರಿವಾರ ಸಮೇತ ಒಂದೇ ಗುಂಪಿನಲ್ಲಿರಬಹುದು. ಆಹಾರಕ್ಕಾಗಿ ಹುಟುವುದೂ ಉಂಟು, ಹೂಗಳು ಬಹಳ ಸುವಾಸನೆಯುಳ್ಳವಾಗಿವೆ; ಇವುಗಳ ಬಣ್ಣ ಹಿಂಡುಹಿಂಡಾಗಿಯೇ ಸಂಚರಿಸುತ್ತವೆ. ಹುಲ್ಲು, ಕಲ್ಲುಹೂ, ಪಾಚಿ, ಎಲೋ ಮುಂತಾದ ಹಳದಿ, ಮರಕ್ಕೆ ಮೂರು ವರ್ಷ ವಯಸ್ಸಾದ ಅನಂತರ ಹೂಗಳು ಅರಳಲಾರಂಭಿಸುತ್ತವೆ. ಕುರುಚುಲು ಗಿಡಗಳು ಇವುಗಳ ಆಹಾರ. ಹೂ ಬಿಡುವ ಕಾಲ ನವೆಂಬರಿನಿಂದ ಮಾರ್ಚ್, ಕಸೂರಿದನ ಮರಿಹಾಕುವ ಕಾಲ ಮೇ ಅಥವಾ ಜೂನ್ ತಿಂಗಳು, ಹೆಣ್ಣುದನ ಕಸ್ತೂರಿ ಜಾಲಿಯ ಹೂಗಳಿಂದ ಕ್ಯಾಸಿ ಎನ್ನುವ ಸುಗಂಧವನ್ನು ತಯಾರಿಸುತ್ತಾರೆ. ಸುಮಾರು 9 ತಿಂಗಳ ಗರ್ಭಧಾರಣೆಯ ಅವಧಿಯ ಅನಂತರ ಒಂದು ಸಲಕ್ಕೆ ಒಂದು ಹೂಗಳನ್ನು ನೀರಿನಲ್ಲಿ ನೆನೆಸಿ ಮೆತುಮಾಡಿ ಕರಗಿಸಿದ ಕೋಕೋ ಬೆಣ್ಣೆಯಲ್ಲೂ ಕೊಬರಿ ಮರಿಯನ್ನು ಈಯುತ್ತದೆ. ಎಣ್ಣೆಯಲ್ಲೂ ಹಲವಾರು ಗಂಟೆಗಳ ಕಾಲ ನೆನೆಹಾಕುತ್ತಾರೆ. ಇದರಿಂದ ಹೂವಿನಲ್ಲಿರುವ ಮನುಷ್ಯ ಮತ್ತು ತೋಳಗಳು ಕಸ್ತೂರಿದನದ ಪ್ರಮುಖ ಶತ್ರುಗಳು. ಶತ್ರುವಿನಿಂದ ಸುಗಂಧ ಬೇರ್ಪಟ್ಟು ಕೊಬ್ಬಿನಲ್ಲಿ ಕರಗುತ್ತದೆ. ಈ ರೀತಿ ಹಲವಾರು ಬಾರಿ ಮಾಡಿದ ಆವೃತವಾದಾಗ ಮಂಡಲಾಕಾರದ ಗುಂಪುಗಳಲ್ಲಿ ನಿಂತು ಶತ್ರುಗಳನ್ನೆದುರಿಸುತ್ತವೆ. ಮೇಲೆ ಬರುವ ಸುಗಂಧಪೂರಿತ ಕೊಬ್ಬನ್ನು ಕರಗಿಸಿ, ಸೋಸಿ, ತಂಪುಗೊಳಿಸುತ್ತಾರೆ. ಗುಂಪಿನ ಮಧ್ಯೆ ಕರುಗಳನ್ನು ಸೇರಿಸಿಕೊಂಡು ಸುತ್ತಲೂ ಗಂಡುಗಳು ತಮ್ಮ ಹರಿತವಾದ ಹೀಗೆ ಪಡೆಯಲಾಗುವ ವಸ್ತುವೇ ಸುಗಂಧಾಂಜನ (ಪೊಮೇಡ್). ಕ್ಯಾಸಿ ಸುಗಂಧವನ್ನು ಕೊಂಬುಗಳನ್ನು ತೋರಿಸುತ್ತ ಹಗೆಯೊಂದಿಗೆ ಸೆಣೆಸಲು ಅನುವಾಗುತ್ತವೆ. ತೋಳಗಳನ್ನು ಶುದ್ಧರೂಪದಲ್ಲಿ ಪಡೆಯುವುದಕ್ಕೆಂದು, ಸುಗಂಧಾಂಜನವನ್ನು ಆಲೊಹಾಲಿನಲ್ಲಿ ಬೆರೆಸಿ ಯಶಸ್ವಿಯಾಗಿ ಎದುರಿಸಬಲ್ಲವಾದರೂ ಶಸ್ತ್ರಸಜ್ಜಿತ ಮಾನವಶಕ್ತಿಗೆ ಸುಲಭವಾಗಿ (3-4) ವಾರಗಳ ವರೆಗೂ (25) ಸೆಂ. ಉಷ್ಣತೆಯಲ್ಲಿ ಇಡುತ್ತಾರೆ. ಆಗ ಸುಗಂಧವೆಲ್ಲ ಮಣಿಯುತ್ತವೆ. ಹೀಗಾಗಿ ಇಂದು ಇವುಗಳ ಸಂಖ್ಯೆ ಬಹಳ ಇಳಿದು ಹೋಗಿದೆ. ಆಲೊಹಾಲಿಗೆ ವರ್ಗಾಯಿಸಲ್ಪಡುತ್ತದೆ. ಆನಂತರ ಆಲ್ಕಹಾಲನ್ನು ಬಟ್ಟಿಯಿಳಿಸಿ ಮಾಂಸ ಮತ್ತು ಬೆಲೆಬಾಳುವ ಉಣ್ಣೆಗಾಗಿ ಇವುಗಳ ಬೇಟೆ ನಡೆದೇ ಇದೆ. ಇವು ಬೇರ್ಪಡಿಸುತ್ತಾರೆ. ಆಗ ಶುದ್ಧವಾದ ಆಲಿವ್ ಹಸಿರು ಬಣ್ಣದ ಸುಗಂಧ ದೊರೆಯುತ್ತದೆ. ಚೆನ್ನಾಗಿ ಹಾಲುಕೊಡಬಲ್ಲವಾದುದರಿಂದ ಕೆಲವೆಡೆ ಇವನ್ನು ಸಾಕುವ ಪ್ರಯತ್ನಗಳೂ ಗಾಳಿ ಬೆಳಕುಗಳಿಗೆ ತೆರೆದಿಟ್ಟರೆ ಇದು ಬೇಗ ಹಾಳಾಗುವುದರಿಂದ ಅವಕ್ಕೆ ಸೋಂಕದಂತೆ ನಡೆದಿವೆ. ಇದನ್ನು ಶೇಖರಿಸಿಡಬೇಕು. ಬಹಳ ಮಧುರ ವಾಸನೆಯುಳ್ಳ ಈ ಸುಗಂಧದ್ರವ್ಯವನ್ನು ಕಸ್ತೂರಿ, ನಾ: 1897-1987. ಕನ್ನಡದ ಹಾಸ್ಯಸಾಹಿತಿ, ನಾಟಕಕಾರ, ವಾಗಿ, ಅಧ್ಯಾಪಕ, ಸುಗಂಧಾಂಜನ, ಉಡುಪುಗಳೊಂದಿಗೆ ಇಡಲಾಗುವ ಸುಗಂಧ ಚೀಲ (ಸ್ಯಾಚೆಟ್) ಸಮಾಜಸೇವಾಸಕ್ತ ಇವರ ಪೂರ್ತಿ ಹೆಸರು ಕಸ್ತೂರಿ ನಾರಾಯಣ ರಂಗನಾಥ ಶರ್ಮ. ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದಲ್ಲದೆ ಕಸ್ತೂರಿಜಾಲಿಯ ತೊಗಟೆ, ನಾ. ಕಸ್ತೂರಿ ಎಂಬ ಹೆಸರಿನಲ್ಲೇ ಪ್ರಸಿದ್ದರು. ಕನ್ನಡದಲ್ಲಿ ಹಾಸ್ಯ ಸಾಹಿತ್ಯ ಸೃಷ್ಟಿಗಾಗಿಯೇ ಎಲೆ, ಕಾಯಿಗಳಲ್ಲಿ ಔಷಧೀಯ ಗುಣಗಳಿವೆ. ಇವನ್ನು ಪ್ರತಿಬಂಧಕವಾಗಿಯೂ ಕೆಲವು ತಮ್ಮ ಜೀವನದ ಬಹುಭಾಗವನ್ನು ಮುಡಿಪಾಗಿಟ್ಟವರು, ಕೇರಳ ರಾಜ್ಯದ ತ್ರಿಪುನಿತ್ತೂರ್ ಬಗೆಯ ಮೇಹರೋಗ ನಿವಾರಣೆಗೂ ಉಪಯೋಗಿಸುತ್ತಾರೆ. ತೊಗಟೆಯಲ್ಲಿ ಟ್ಯಾನಿನ್ ಗ್ರಾಮದಲ್ಲಿ 1887 ಡಿಸೆಂಬರ್ 25ರಂದು ಜನಿಸಿದರು. ಎರ್ನಾಕುಲಂ, ತಿರುವನಂತಪುರಗಳಲ್ಲಿ ಎಂಬ ವಸ್ತುವಿದೆ. ಆದ್ದರಿಂದ ತೊಗಟೆಯನ್ನು ಚರ್ಮ ಹದಮಾಡಲೂ ಬಳಸುವುದುಂಟು. ವಿದ್ಯಾಭ್ಯಾಸಮಾಡಿ ಬಿ.ಎ. (ಆನರ್ಸ್) ಇತಿಹಾಸ ಮತ್ತು ಬಿ.ಎಲ್.ಪದವಿ ಗಳಿಸುವುದರೊಂದಿಗೆ ಮರದಿಂದ ದೊರೆಯುವ ಅಂಟನ್ನು ಸಿಹಿತಿಂಡಿ ತಯಾರಿಕೆಯಲ್ಲಿ ಬಳಸುತ್ತಾರೆ. (ವಿ.ಕೆ.ಕೆ.) ತಿರುವನಂತಪುರ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಎಂ.ಎ.ಯನ್ನೂ ಮುಗಿಸಿದರು. ಕಸ್ತೂರಿ ದನ : ದನವನ್ನು ಹೋಲುವ ಒಂದು ಅಪೂರ್ವಜಾತಿಯ ಮೆಲುಕು ಉತ್ತಮ ಭವಿಷ್ಯವನ್ನರಸುತ್ತ ಮೈಸೂರಿಗೆ ಬಂದರು. ಮೈಸೂರಿನ ಬನುಮಯ್ಯ ಹಾಕುವ ಪಾಣಿ (ಮಸ್ ಆಕ್, ದನಗಳಿಗೂ ಕುರಿ ಆಡುಗಳಿಗೂ ಹತ್ತಿರದ ಸಂಬಂಧಿಯಾದ ಪ್ರೌಢ ಶಾಲೆಯಲ್ಲಿ ಉಪಾಧ್ಯಾಯರಾದರು. ಇವರ ಮನೆಮಾತು ತಮಿಳು, ಇದು ಆರ್ಟಿಯೊಡಾಲ ಗಣ, ಬೋವಿಡೀ ಕುಟುಂಬ ಮತ್ತು ಕ್ಯಾಪಿನೀ ಉಪಕುಟುಂಬಕ್ಕೆ ಕೇರಳದಲ್ಲಿದ್ದುದ್ದರಿಂದ ಮಲಯಾಳಂ ಅಭ್ಯಾಸ ಮಾಡಿದ್ದರು. ಮೈಸೂರಿಗೆ ಬಂದಾಗ ಸೇರಿದೆ. ಇದರ ವೈಜ್ಞಾನಿಕ ನಾಮ ಓವಿಬಾಸ್ ಮಾಸ್ಕೆಟಸ್. ಇದರ ದೇಹದಿಂದ ಇವರಿಗೆ ಕನ್ನಡ ಕಲಿಯವುದು ಅನಿವಾರ್ಯವಾಯಿತು. ಇಲ್ಲಿಯ ಜನಜೀವನದಲ್ಲಿ ಬೆರೆತರು. ಕಸ್ತೂರಿಯಂಥ ವಾಸನೆ ಹೊರಸೂಸುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಇವರಿಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ಅಧ್ಯಾಪಕರ ಹುದ್ದೆ ದೊರಕಿತು.