ಪುಟ:Mysore-University-Encyclopaedia-Vol-4-Part-2.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಸ್ತೂರಿ ಮೃಗ ಅಲ್ಲಿಯ ಇಂಟರ್‌ಮೀಡಿಯಟ್ ಮತ್ತು ಮಹಾರಾಜ ಕಾಲೇಜುಗಳಲ್ಲಿ ಹಲವು ವರ್ಷ ಬಲು ವಿರಳ. ಇವರು ಹಲವಾರು ಪ್ರಯೋಗಗಳನ್ನೂ ಮಾಡಿದರು. ಚಕ್ರದೃಷ್ಟಿ ಕಾದಂಬರಿಯ ಅಧ್ಯಾಪಕರಾಗಿದ್ದರು. ಆನಂತರ ಬೆಂಗಳೂರಿನ ಇಂಟರ್ ಮೀಡಿಯಟ್ ಕಾಲೇಜಿನಲ್ಲೂ ತಂತ್ರ ವಿಶಿಷ್ಟವಾದ್ದು. ಕಾದಂಬರಿಯ ನಾಯಕನ ವ್ಯಕ್ತಿತ್ವವನ್ನು ಬೇರೆ ಬೇರೆ ಪಾತ್ರಗಳ ದಾವಣಗೆರೆಯಲ್ಲೂ ಆರೋಗನಿರತರಾಗಿದ್ದರು. ದಾವಣಗೆರೆ ಕಾಲೇಜಿನ ದೃಷ್ಟಿಯಿಂದ ಕಾಣಿಸಲು ಇಲ್ಲಿ ಇವರು ಯತ್ನಿಸಿದ್ದಾರೆ. ಹಳೆಯ ಸಂಪ್ರದಾಯವನ್ನು ಸೂಪರಿಂಟೆಂಡೆಂಟರಾಗಿದ್ದರು. ನಿವೃತ್ತಿಯ ವೇಳೆಗೆ ಇವರಿಗೆ ಉಪಪ್ರಾಧ್ಯಾಪಕರಾಗಿ ಬಡ್ತಿ ಲೇವಡಿ ಮಾಡುವ, ಮೂರ್ಖತನವನ್ನು ಬಯಲಿಗೆಳೆಯುವ ಪ್ರಯತ್ನ ಅಲ್ಲಲ್ಲಿ ದೊರಕಿತ್ತು. ಅನಂತರ ಕೆಲಕಾಲ ಮೈಸೂರು ಆಕಾಶವಾಣಿಯ ಸಹಾಯಕ ಕಂಡುಬಂದರೂ, ಯಾರ ಮನಸ್ಸನ್ನೂ ನೋಯಿಸದ ರೀತಿಯಲ್ಲಿ ಪರಿಸ್ಥಿತಿಯನ್ನೋ ನಿರ್ದೇಶಕರಾಗಿಯೂ ಬೆಂಗಳೂರು ಆಕಾಶವಾಣಿಯಲ್ಲಿ ಗ್ರಾಮಸ್ಥರ ಕಾರ್ಯಕ್ರಮವೇ ವ್ಯಕ್ತಿಯನ್ನೋ ಟೀಕೆಗೆ ಒಳಪಡಿಸುವ ಇವರ ಬರಹದಲ್ಲಿ ಬಾಣದ ತೀಕ್ಷತೆಯ ಜೊತೆಗೆ ಮುಂತಾದ ವಿಭಾಗಗಳ ಕಾರ್ಯಕ್ರಮನಿರ್ವಾಹಕರಾಗಿಯೂ ಸೇವೆಸಲ್ಲಿಸಿದರು. ಡೊಂಕನ್ನು ತಿದ್ದುವ ನಯಗಾರಿಕೆಯೂ ಸಮ್ಮೋಹಕ ಗುಣವೂ ಇರುವುದರಿಂದ ಎಲ್ಲರಿಗೂ ಕನ್ನಡದ ಗಂಧವೇ ಇರದಿದ್ದ ಕಸ್ತೂರಿಯವರು ಕನ್ನಡವನ್ನು ಚೆನ್ನಾಗಿ ಕಲಿತು, ಇದು ಆಪ್ಯಾಯಮಾನವಾಗಿರುತ್ತದೆ. ಸಾಹಿತ್ಯವನ್ನು ಆಳವಾಗಿ ಅಭ್ಯಾಸಮಾಡಿ, ಕನ್ನಡದ ಸತ್ವವನ್ನರಿತುಕೊಂಡು ಕನ್ನಡ ಭಾಷೆಯ ಇವರು ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೈಸೂರಿನಲ್ಲಿ ಮರ್ಜಿಯನ್ನು ಹಿಡಿದರು. ಕನ್ನಡದ ಆಡುಭಾಷೆಯ ಬನಿಯನ್ನು ಸಂಪೂರ್ಣ ವಯಸ್ಕರಿಗೆ ರಾತ್ರಿ ಶಾಲೆ ನಡೆಸಿದರು. ವಿದ್ಯಾರ್ಥಿಗಳೊಂದಿಗೂ ಸಹೋದ್ಯೋಗಿಗಳೊಂದಿಗೂ ಸಾಕ್ಷಾತ್ಕರಿಸಿಕೊಂಡರು, ಅತ್ಯಂತ ಜೀವಂತ ಎನಿಸುವ ಶೈಲಿಯಲ್ಲಿ ಹಾಸ್ಯಕೃತಿಗಳನ್ನೂ ಹತ್ತಿರದ ಗ್ರಾಮಗಳಿಗೆ ಹೋಗಿ ಅಲ್ಲಿಯ ಜನಕ್ಕೆ ಶುಚಿತ್ವ ಹಾಗೂ ಉತ್ತಮ ಜೀವನದ ಇತರ ಪ್ರಕಾರಗಳ ಸಾಹಿತ್ಯವನ್ನೂ ಇವರು ರಚಿಸಿದ್ದು ಆಶ್ಚರ್ಯಕರ ಸಂಗತಿ. ಹರಟೆ, ಬಗ್ಗೆ ತಿಳಿವಳಿಕೆ ನೀಡಿದರು. ಜೊತೆಯವರೊಂದಿಗೆ ಗ್ರಾಮಸೇವೆಯಲ್ಲಿ ತೊಡಗಿದರು. ಪ್ರಬಂಧ, ಪ್ರಹಸನ, ನಾಟಕ, ಕಾದಂಬರಿ, ಇತಿಹಾಸ, ಮಕ್ಕಳ ಸಾಹಿತ್ಯ, ಕಾವ್ಯ, ಅನುವಾದ ಇವರೊಬ್ಬ ಶ್ರೇಷವಿ ವಾರಿಗಳಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ - ಹೀಗೆ ನಾನಾ ಕ್ಷೇತ್ರಗಳಲ್ಲಿ ಇವರು ಕೈಯಾಡಿಸಿ ಅನನ್ಯ ಎನಿಸುವಂಥ ಶ್ರೇಷವಿಕೃತಿಗಳನ್ನು ಹಲವಾರು ಸ್ಥಳಗಳಲ್ಲಿ ವಿವಿಧ ಜ್ಞಾನ ಕ್ಷೇತ್ರಗಳ ವಿಷಯಗಳನ್ನು ಕುರಿತಂತೆ ರಚಿಸಿದರು. ಕನ್ನಡದ ಕಸ್ತೂರಿ ಎಂದರೆ ಇವರೇ ಎನಿಸುವಂಥ ಸಾಧನೆಗೈದರು. ಪ್ರಚಾರೋಪನ್ಯಾಸಗಳನ್ನು ನೀಡಿದರು. ಹರಿಜನರ ಶ್ರೇಯಸ್ಸಿಗಾಗಿ ದುಡಿದರು. ಮೈಸೂರಿನಲ್ಲಿ ಇವರ ಮೊತ್ತಮೊದಲ ಪ್ರಕಟಿತ ಕೃತಿ ಪಾತಾಳದಲ್ಲಿ ಪಾಪಚ್ಚಿ (1943). ಇಂಗ್ಲಿಷಿನಲ್ಲಿ ಶ್ರೀರಾಮಕೃಷ್ಣಾಶ್ರಮದ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದರು. ರೋವರ್ ಚಾರ್ಲ್ಸ್ ಲುಡ್ಡಿಗ್ ರಚಿಸಿದ ಆಲಿಸ್ ಇನ್ ವಂಡರ್‌ಲ್ಯಾಂಡ್ ಎಂಬ ಕೃತಿಯ ರೂಪಾಂತರ. ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಕೃತಿ ಸ್ವತಂತ್ರ ಎಂಬಷ್ಟು ಮನೋಜ್ಞವಾಗಿದೆ. ಇದು ಮಕ್ಕಳ ಸಾಹಿತ್ಯ ಎನಿಸಿಕೊಂಡರೂ ಇವರು ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿದವರು. ಆರು ಎಲ್ಲ ವಯಸ್ಸಿನವರನ್ನೂ ರಂಜಿಸುವಂಥದು. ಇದಕ್ಕೆ ಒಂದು ವರ್ಷ ಮುಂಚೆ ಇವರು ವರ್ಷದವರಾಗಿದ್ದಾಗ ತಂದೆ ತೀರಿಕೊಂಡರು. ಇವರು ಜನಿಸಿದಾಗ ಕೈಕಾಲುಗಳಲ್ಲಿ ತಲಾ ಮೈಸೂರು ವಿಶ್ವವಿದ್ಯಾನಿಲಯ ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟಿಸಿದ 'ಕಾಡಾನೆ' ಆರು ಬೆರಳುಗಳಿದ್ದುವಂತೆ. ನಾಲ್ಕು ಹೆಚ್ಚಿನ ಬೆರಳುಗಳು ಅನಿಷ್ಟಕಾರಕ ಎನಿಸಿ ಅವರ ಅಜ್ಜಿ ಪಿ.ಜಿ.ವುಡ್‌ಹೌಸ್‌ನ ಇಂಗ್ಲಿಷ್ ಕೃತಿಯಿಂದ ಪ್ರೇರಿತವಾದ ಪ್ರಹಸನ ಷಹಜಹಾನ್ ಎಂಬುದು ಆ ಬೆರಳುಗಳನ್ನು ಕತ್ತರಿಸಿ ಹಾಕಿದರಂತೆ. ಇದರಿಂದ ಇವರು ತೊಂದರೆ ಅನುಭವಿಸಬೇಕಾಗಿ ಮಲಯಾಳಂ ಭಾಷೆಯ ನಾಟಕ. ಇವರು ಕೇರಳದಲ್ಲಿ ಅಧ್ಯಾಪಕರಾಗಿದ್ದಾಗ ಬರೆದು ಬಂತು. ಕೊನೆಗೂ ಪ್ರಾಣಾಪಾಯದಿಂದ ಪಾರಾದರು. 1947ರಲ್ಲಿ ಇವರ ಒಬ್ಬ ಪುತ್ರ ಆಡಿಸಿದ್ದ ಹೆಡ್‌ಮಾಸ್ಟರ್ ಡಾಟರ್‌ ಎಂಬುದು ಇಂಗ್ಲಿಷ್ ನಾಟಕ. ಕನ್ನಡದಲ್ಲಿ ಇವರ ತೀರಿಕೊಂಡ. ಆ ವೇಳೆಗೆ ಕಸ್ತೂರಿಯವರ ಮನಸ್ಸು ಆಧ್ಯಾತ್ಮಿಕದ ಕಡೆಗೆ ಒಲಿಯತೊಡಗಿತ್ತು. ಪ್ರಸಿದ್ಧ ನಾಟಕಗಳಿವು: ಗಗ್ಗಯ್ಯನ ಗಡಿಬಿಡಿ, ವರಪರೀಕ್ಷೆ, ತಾಪತ್ರಯ ತಪ್ಪಿತು, ಬ್ಯಾಂಕಿನ 1948ರಲ್ಲಿ ಇವರು ಪುಟ್ಟಪರ್ತಿಯಲ್ಲಿ ಸಾಯಿಬಾಬಾ ಆಶ್ರಮ ಸೇರಿ ತಮ್ಮ ಜೀವನದ ದಿವಾಳಿ, ರಾಮಕೃಷ್ಣಯ್ಯನ ದರ್ಬಾರು ಮತ್ತು ಚಿತ್ರವಿಚಿತ್ರ ಗಗ್ಗಯ್ಯನ ಗಡಿಬಿಡಿ ಅತ್ಯಂತ ಕೊನೆಯವರೆಗೂ ಅಲ್ಲೇ ಇದ್ದರು. ಬಾಬಾ ಅವರ ಉಪನ್ಯಾಸಗಳನ್ನೂ ಪ್ರವಚನಗಳನ್ನೂ ಹೆಚ್ಚಿನ ಜನಪ್ರಿಯತೆ ಗಳಿಸಿದ ನಾಟಕ. ಸಂಗ್ರಹಿಸಿ, ಇಂಗ್ಲಿಷಿಗೂ ಕನ್ನಡಕ್ಕೂ ಅನುವಾದಿಸಿದರು. ಇವರು 1987 ಆಗಸ್ಟ್ 14ರಂದು - ಕಸ್ತೂರಿಯವರ ಹರಟೆಗಳೂ ಪ್ರಬಂಧಗಳೂ ಇತರ ಬಗೆಯ ನಗೆರಬಹಗಳೂ ನಿಧನರಾದರು. (ಎಚ್.ಎಸ್.ಕೆ.) ಲೆಕ್ಕವಿಲ್ಲದಷ್ಟು, ಯದ್ವಾತದ್ವಾ ಅಲ್ಲೋಲ ಕಲ್ಲೋಲ, ಉಪಾಯವೇದಾಂತ, ಡೊಂಕುಬಾಲ, ಕಸ್ತೂರಿಮೃಗ : ಸರ್ವಿಡೀ ಕುಟುಂಬದ ಮಾಸ್ಕ್ನೀ ಉಪಕುಟುಂಬಕ್ಕೆ ಸೇರಿದ ಕಸೂರಿಮಗ : ಸರ್ವಿ ಕೆಂಪ ಮೈಸೂರಿಗೆ ಹೋದದ್ದು - ಇವು ಸಂಕಲನಗಳು. ಇವುಗಳಲ್ಲಿ ಕೊನೆಯದು ಒಂದು ಪರ್ವತವಾಸಿ ಪ್ರಾಣಿ (ಮಸ್ಟ್ ಡೀರ್), ಜಿಂಕೆಗಳಿಗೆ ಹತ್ತಿರದ ಸಂಬಂಧಿ. ನವಸಾಕ್ಷರರಿಗಾಗಿ ಹಾಗೂ ಮಕ್ಕಳಿಗಾಗಿ ರಚಿಸಿದ್ದು. ಇದರ ವೈಜ್ಞಾನಿಕ ಹೆಸರು ಮಾಸ್ಕಸ್ ಮಾಸ್ಕಿಫೆರಸ್, ಇದರಿಂದ ಪಡೆಯಲಾಗುವ ಕಾದಂಬರಿ ಹಾಗೂ ಜೀವನಚರಿತ್ರೆಗಳ ಕ್ಷೇತ್ರಗಳಲ್ಲೂ ಇವರು ಹಲವು ಪುಸ್ತಕಗಳನ್ನು ಕಸ್ತೂರಿಗಾಗಿ ಇದು ಪ್ರಸಿದ್ದಿಯಾಗಿದೆ. ಮಧ್ಯ ಏಷ್ಯದ ಪರ್ವತ ಪ್ರದೇಶಗಳ ಮೂಲವಾಸಿ ರಚಿಸಿದ್ದಾರೆ. ಗಾಳಿಗೋಪುರ, ಶಂಖವಾದ್ಯ, ಗೃಹದಾರಣ್ಯಕ , ರಂಗನಾಯಕಿ, ಚೆಂಗೂಲಿ ಇದು. ಹಿಮಾಲಯದ ಚೆಲುವೆ, ಚಕ್ರದೃಷ್ಟಿ-ಇವು ಕಾದಂಬರಿಗಳು, ದಿ ಲಿವಿಂಗ್ ಗಾಡ್ ಎಂಬುದು ಇಂಗ್ಲಿಷಿನಲ್ಲಿ ಗಿಲ್ಲಿಟ್‌ನಿಂದ ಹಿಡಿದು ಟಿಬೆಟ್, ರಚಿಸಿದ ಜೀವನಚರಿತ್ರೆ ಇದರಲ್ಲಿ ಸತ್ಯಸಾಯಿಬಾಬಾ ಅವರ ಹಾಗೂ ಮುಪ್ಪಿನಲ್ಲಿ ಬಾಬಾ ವಾಯುವ್ಯ ಚೀನಗಳ ಮುಖಾಂತರ ಅವರ ಆಶ್ರಮದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಲು ಯತ್ನಿಸಿದ ಕಸೂರಿ ಅವರ ಜೀವನದ ಸೈಬೀರಿಯದವರೆಗೂ ಇದರ ಎಳೆಗಳಿವೆ. ಇದು ಕನ್ನಡಕ್ಕೂ ಅನುವಾದಗೊಂಡಿದೆ. ಕೇರಳ ಇನ್ ಕರ್ನಾಟಕ ಎಂಬುದು ವ್ಯಾಪ್ತಿಯಿದೆ. ಇದು ಸಾಧಾರಣವಾಗಿ ಇವರು ಇಂಗ್ಲಿಷಿನಲ್ಲಿ ರಚಿಸಿದ ಸಂಶೋಧನ ಪ್ರಬಂಧ, ದಿ ಲಾಸ್ಟ್ ರಾಜಾಸ್ ಆಫ್ ಭೂರ್ಜಸಸ್ಯಗಳ ಕಾಡಿನಲ್ಲಿಯೇ ಕೂರ್ಗ್ ಇನ್ನೊಂದು ಸಂಶೋಧನಾತ್ಮಕ ಕೃತಿ. ಅಶೋಕ ಎಂಬುದು ಅಶೋಕ ವಾಸಿಸುತ್ತದೆ. ಇದು ಜಿಂಕೆಗಳಿಗೂ ಚಕ್ರವರ್ತಿಯ ಜೀವನಚರಿತ್ರೆ, ಅಣಕುಮಿಣುಕು ಇವರ ಕವನ ಸಂಕಲನ. ಅನರ್ಥಕೋಶ ಸಾರಂಗಗಳಿಗೂ ನಡುವಣ ಎಂಬುದರಲ್ಲಿ ಕನ್ನಡದ ಹಲವು ಶಬ್ದಗಳಿಗೆ ಇವರು ತಿರುಚಿದ ಅರ್ಥ ನೀಡಿ ನಗೆಯ (ಲಕ್ಷಣಗಳನ್ನು ಪ್ರದರ್ಶಿಸುತ್ತದೆ. ಹೊಗೆಯಾಡಿಸಿದ್ದಾರೆ. ಹಾಸ್ಯರಸವನ್ನು ಹಿಂಡಿದ್ದಾರೆ. ವ್ಯಂಗ್ಯ, ಕಟಕಿ, ಹಾಸ್ಯಗಳನ್ನು ಇದರ ವೈವಾಟ ಅಷ್ಟು ಎರಚಾಡಿದ್ದಾರೆ, ನುಡಿಯ ಲಾಸ್ಯವನ್ನು ಮಿಂಚಿಸಿದ್ದಾರೆ. ಈ ಅನರ್ಥಕೋಶ ಪ್ರಕಾರವನ್ನು ಚೆಲುವಾಗಿಲ್ಲ. ಸುಮಾರು (20'ಫಿಕ್ಷನರಿ ಎಂದು ಕರೆದಿದ್ದಾರೆ. ಗಂಭೀರವಾದ ಡಿಕ್ಷನರಿಗೆ (ನಿಘಂಟು) ಇದಿರಾಗಿ ಇವರು 24) ಎತ್ತರ ಬೆಳೆಯುತ್ತದೆ. ತೂಕ ರಚಿಸಿದ ಕಲ್ಪನಾ ಲಹರಿಯಿದು. ಲಗುಬಗೆಯ ಬಗೆಬಗೆಯ ನಗೆಯ ಗುಂಫನವಿದು. ಸುಮಾರು (20) ಪೌಂ, ಮೈಬಣ್ಣ ಕಸ್ತೂರಿಯವರು ಕನ್ನಡಕ್ಕೆ ಅನುವಾದ ಮಾಡಿದ ಅಥವಾ ರೂಪಾಂತರಿಸಿದ ಕೃತಿಗಳೂ ಕಂದು ಮತ್ತು ಬೂದು ಬಣ್ಣಗಳ ಹಲವಾರಿವೆ. ದಿಲೀಶ್ವರನ ದಿನಚರಿ, ಬಾಬರನ ದಿನಚರಿ, ಚೇರನ್ ಪೆರುಮಾಳ್ (ಕಾದಂಬರಿ), ಮಿಶ್ರಣ. ಮೈಮೇಲೆಲ್ಲ ಬಿರುಸಾದ ಕೃಷ್ಣ ಮೆನನ್, ಚೈನಾ ಜಪಾನ್ ಕಥಗಳು, ನೊಂದಜೀವಿ (ವಿಕ್ಟರ್ ಹ್ಯುಗೋನ ಲೇ ಕೂದಲುಗಳಿವೆ. ಕಾಲುಗಳು ನಿಡಿದಾಗಿವೆ. ಹಿಂಗಾಲುಗಳು ಮುಂದಿನವಕ್ಕಿಂತ ಹೆಚ್ಚು ಮಿಸರಬಲ್ ಕಾದಂಬರಿ) ಮತ್ತು ಕೋಹಂ ಸೋದರಿ- ಈ ಕೆಲವನ್ನು ಹೆಸರಿಸಬಹುದು. ಉದ, ಕೊಂಬುಗಳಿಲ್ಲ, ಕಿವಿಗಳು ದೊಡ್ಡವು, ಬಾಲ ಬಹಳ ಮೊಟಕಾದುದು. ಗಂಡಿನಲ್ಲಿ ಇವರು ರಾ.ಶಿ.ಯವರ ಕೊರವಂಜಿ ಎಂಬ ಹಾಸ್ಯ ಪ್ರಧಾನ ಮಾಸಪತ್ರಿಕೆಗಾಗಿಯೂ ಮೇಲ್ದವಡೆಯ ಕೋರೆಹಲ್ಲುಗಳು ಬಾಯಿಯಿಂದ ಹೊರಚಾಚಿ ದಾಡೆಗಳಂತಿವೆ. ಮೃಗ ಹಲವು ವರ್ಷಗಳ ಕಾಲ ಬೇರೆ ಬೇರೆ ಹೆಸರುಗಳಲ್ಲಿ ನಗೆಬರೆಹಗಳನ್ನು ಬರೆದರು. ಇವನ್ನು ತನ್ನ ರಕ್ಷಣೆಗಾಗಿ ಬಳಸಿಕೊಳ್ಳುತ್ತದೆ. ಇವರ ಕೃತಿಗಳ ಪ್ರಧಾನ ಲಕ್ಷಣವೆಂದರೆ ನಗೆ. ಅದು ಬಹುತೇಕ ಪರಿಶುದ್ಧವಾದದ್ದು, ಕಸ್ತೂರಿಮೃಗ ಸಾಮಾನ್ಯವಾಗಿ ಒಂಟಿಯಾಗಿರುವುದೇ ಹೆಚ್ಚು. ಒಮ್ಮೊಮ್ಮೆ ಇವರ ಹಾಸ್ಯದಲ್ಲಿ ನಂಜು ಸುಳಿವಿಲ್ಲ ಹಗುರವಾದ ವಿಡಂಬನೆಯ ಛಾಯೆ ಕಂಡುಬಂದರೂ ಗಂಡುಹೆಣ್ಣುಗಳು ಜೋಡಿಯಾಗಿ ಓಡಾಡುತ್ತವೆ. ಪುಕ್ಕಲು ಸ್ವಭಾವದ ಪ್ರಾಣಿಯಿದು. ಅದು ಅನುಕಂಪದಿಂದ ಕೂಡಿರುತ್ತದೆ. ಇವರಂತೆ ಹಾಸ್ಯದಲ್ಲಿ ಸಿದ್ಧಿ ಪಡೆದ ಲೇಖಕರು ಹಗಲೆಲ್ಲ ದಟ್ಟಮೊದೆಗಳಲ್ಲಿ ಅಡಗಿದ್ದು ಸಂಜೆಯಾದ ಅನಂತರ ಆಹಾರಕ್ಕಾಗಿ ಹೊರಬರುತ್ತದೆ.