ಪುಟ:Mysore-University-Encyclopaedia-Vol-4-Part-2.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೬೦ ಕಾಫಿ ಗಿಡಗಳಿಂದ ರಸವನ್ನು ಹೀರುತ್ತದೆ. ಆಮೇಲೆ ಗಿಡದ ಕಾಂಡ ಮತ್ತು ಎಲೆಗಳಿಗೆ ಪಾಚಿ ಹುರಿದ ಬಸ್ಸ ಕಾಫಿಬೇಳೆಗಳನ್ನೂ ಮಿಶ್ರಮಾಡಿ ಒಟ್ಟಿಗೆ ಪುಡಿ ಮಾಡುವುದು ಕಟ್ಟಿದಂತಾಗಿ ಅವುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಹೊಲೊಟ್ರಿಕಿಯ ಕನ್ಫರ ಎಂಬ ವಾಡಿಕೆಯಲ್ಲಿದೆ. ಒಂದೊಂದು ನಮೂನೆ ಮಿಶ್ರಮಾಡಿ ಒಂದೊಂದು ಪರಿಮಳ, ಜೀರುಂಡೆಯ ಡಿಂಭಗಳು ಕಾಫಿಯ ಬೇರುಗಳನ್ನು ಹಾಳು ಮಾಡಿ ನರ್ಸರಿಯಲ್ಲಿ ಒಂದೊಂದು ಮಂದತ್ವ ಪ್ರಾಪ್ತವಾಗಿ ಕಾಫಿತನವೆಂಬುದೊಂದು ವಿಶಿಷ್ಟ ಗುಣವಾಗಿ ಸಸಿಗಳನ್ನು ಸಾಯಿಸುತ್ತವೆ. ದೊಡ್ಡ ಗಿಡಗಳಲ್ಲಿ ಎಲೆಗಳು ಹಳದಿಯಾಗುತ್ತವೆ. ಟ್ರಸ್ಟ್ ಪರಿಣಮಿಸುವುದು. ಕಾಫಿಪುಡಿಯಿಂದ ಕಷಾಯವನ್ನು (ಡಿಕಾಕ್ಷನ್) ಬಟ್ಟಿ ಇಳಿಸಲು ಎಂಬ ಕೀಟಗಳು ಎಳೆಯ ಕಾಂಡ ಮತ್ತು ಎಲೆಗಳ ಮೇಲೆ ಸೇರಿಕೊಂಡು ಎಲೆಯ ಹಲವಾರು ವಿಧಾನಗಳು ಚಾಲ್ತಿಯಲ್ಲಿವೆ. ಕುದಿಯುತ್ತಿರುವ ಬೆಲ್ಲ ಮತ್ತು ನೀರಿನ ಮಿಶ್ರಣಕ್ಕೆ ಕೆಳಭಾಗಗಳನ್ನು ಮಾಸಲು ಕಂದುಬಣ್ಣದಿಂದ ಬೂದಿಬಣ್ಣಕ್ಕೆ ತಿರುಗಿಸುತ್ತವೆ. ಕ್ರಮೇಣ ಕಾಫಿಪುಡಿ ಹಾಕಿ ಅದನ್ನು ಇಳಿಸಿಟ್ಟು ಸ್ವಲ್ಪ ಕಾಲಾನಂತರ ಮೇಲಿನ ತಿಳಿಯನ್ನು ಬಗ್ಗಿಸಿಯೋ ಈ ಎಲೆಗಳು ಬಿದ್ದು ಹಣ್ಣುಗಳ ಬೆಳವಣಿಗೆಗೆ ಅಡಚಣೆಯಾಗುತ್ತದೆ. ಬೇಸಗೆ ಕಾಲದಲ್ಲಿ ದಪ್ಪ ಬಟ್ಟೆಯ ಮೂಲಕ ದ್ರವವನ್ನು ಆರಿಸಿಯೋ ಕಾಫಿ ಗಸಿ ಮಿಶ್ರವಾಗಿಲ್ಲದ ಕಷಾಯವನ್ನು ಈ ಕ್ರಿಮಿಗಳು ಹೆಚ್ಚಾಗಿ ಕಾಫಿ ಬೆಳೆಯನ್ನು ಹಾಳು ಮಾಡುತ್ತವೆ. ಅರಾಸೆರಸ್ ಕ್ಯಾಸಿಕ್ಯುಲೇಟಸ್ ಪ್ರತ್ಯೇಕಿಸುತ್ತಾರೆ. ಇದಕ್ಕೆ ಕಾಸಿದ ಹಾಲನ್ನು ಯುಕ್ತ ಪ್ರಮಾಣದಲ್ಲಿ ಸೇರಿಸಿ ಪಾನೀಯವನ್ನು ಎಂಬ ಕ್ರಿಮಿಗಳು ಗಿಡದಲ್ಲಿರುವ ಹಣ್ಣುಗಳನ್ನು ಮತ್ತು ಶೇಖರಿಸುವ ಬೀಜಗಳನ್ನು ಸಿದ್ಧಗೊಳಿಸುತ್ತಾರೆ. ಬರೇ ಕುದಿಯುವ ನೀರಿಗೆ ಕಾಫಿಪುಡಿ ಹಾಕಿ ಮೇಲಿನ ಕ್ರಮದಲ್ಲಿ ನಾಶಮಾಡುತ್ತವೆ. ಸೋಸಿ ಅದಕ್ಕೆ ಹಾಲು ಸಕ್ಕರೆ ಬೆರೆಸಿ ಪಾನೀಯವನ್ನು ತಯಾರಿಸುವ ಕ್ರಮವೂ ಉಂಟು. ಬೆರಿ ಮತ್ತು ಅದರಲ್ಲಿರುವ ಪದಾರ್ಥಗಳು: ಕಾಫಿ ಹಣ್ಣಿನಲ್ಲಿ ನಾಲ್ಕು ಸ್ಪಷ್ಟ ವಿಭಾಗಗಳಿವೆ. ಇವು ಸಾಮಾನ್ಯ ವಿಧಾನಗಳಾದರೆ ಪರಿಷ್ಕೃತ ವಿಧಾನಗಳಲ್ಲಿ ಎರಡು ಮುಖ್ಯವಾದವನ್ನು ಅವು ಅನುಕ್ರಮವಾಗಿ ಹೊರಸಿಪ್ಪೆ, ಲೋಳೆಭಾಗ, ಸೊರೆ, ಬೀಜ, ಸಿಪ್ಪೆ ತೆಗೆದು ಅನಂತರ ಇಲ್ಲಿ ಹೆಸರಿಸಬಹುದು. ಮೊದಲನೆಯದು ಸೋಸು (ಫಿಲ್ಟರ್) ಕಾಫಿ. ಇದರಲ್ಲಿ ಬಳಸುವ ಉಳಿಯುವ ಭಾಗವನ್ನು (ಸಾಮಾನ್ಯವಾಗಿ ಲೋಳೆಯನ್ನು ಒಣಗಿಸಿದ ಮೇಲೆ) ಬೆರಿ ಪಾತ್ರೆಯಲ್ಲಿ ಎರಡು ಭಾಗಗಳಿವೆ. ಮೇಲಿನದರ ತಳದಲ್ಲಿ ಹಲವಾರು ಚಿಕ್ಕ ರಂಧ್ರಗಳನ್ನು ಎಂದು ಕರೆಯುತ್ತಾರೆ. ಒಂದೊಂದು ಅರಾಬಿಕ ಬೆರಿಯಲ್ಲಿಯೂ ಎರಡು ಬೇಳೆಗಳಿರುವುದು ಕೊರೆದಿರುತ್ತಾರೆ. ಅದರಲ್ಲಿ ಕಾಫಿಪುಡಿಯನ್ನು ತುಂಬಿ ಅದರ ಮೇಲೆ ಸರಂಧ್ರವಾದ ವಾಡಿಕೆ. ಈ ಒಂದೊಂದು ಬೇಳೆಯೂ ಬಲು ತೆಳುವಾದ ಪೊರೆಯೊಳಗೆ ಮತ್ತು ಉದ್ದವಾದ ಹಿಡಿಯಿರುವ ಫಲಕವನ್ನು ಲಘುವಾಗಿ ಕೂರಿಸುತ್ತಾರೆ. ಈ ಪಾತ್ರೆಗೆ ಬಂಧಿತವಾಗಿರುತ್ತದೆ. ಬೇಳೆಗಳ ಮಟ್ಟಸಭಾಗಗಳು ಒಂದರ ಮೇಲೊಂದು ಅಡಕವಾಗಿ ಒಂದು ಮುಚ್ಚಳವಿದೆ. ಇದರ ತಳಭಾಗಕ್ಕೆ ಸರಿಯಾಗಿ ಅಡಕವಾಗುವಂತೆ ಇನ್ನೊಂದು ಅಳವಡಿಕೆಗೊಂಡಿರುತ್ತವೆ. ಉರುಟು ಭಾಗಗಳು ಪೂರ್ಣಗೊಂಡು ಬೆರಿಗೆ ಗುಂಡಗಿನ ಸಮಾನ ಗಾತ್ರದ ಪಾತ್ರೆಯಿದೆ-ಮೇಲಿನದರ ಒಳಗೆ ಸಾಕಷ್ಟು ಕುದಿನೀರನ್ನು ಹಂತಹಂತವಾಗಿ ಆಕಾರ ಲಭಿಸುತ್ತದೆ. ಪೂರ್ಣಮಾಗಿದ (ಆದರೆ ಒಣಗದಿರುವ) ಕಾಫಿ ಹಣ್ಣನ್ನು ಎರಡು ಎರೆದು ಮುಚ್ಚಳ ಹಾಕಿಬಿಡುತ್ತಾರೆ, ಸ್ವಲ್ಪ ಕಾಲಾನಂತರ ಕೆಳಗಿನ ಪಾತ್ರೆಯಲ್ಲಿ ತಿಳಿಯಾದ ಬೆಟ್ಟುಗಳ ನಡುವೆ ಹಿಡಿದು ಹಿಸುಕಿದಾಗ ಸಿಪ್ತ ಒಡದು ಎರಡು ಬೇಳೆಗಳೂ ಹೊರಬೀಳುತ್ತವೆ. ಕಾಫಿ ಕಷಾಯ ಸಂಗ್ರಹಿತವಾಗಿರುವುದು. ಎರಡನೆಯ ವಿಧಾನ ಧಿಡೀರ್ ಕಾಫಿ. ಇದರ ವಾಸ್ತವಿಕವಾಗಿ ಪೆಲ್ಲರ್ ಯಂತ್ರ (ನೀರಿನ ಸಹಾಯದಿಂದ) ಮಾಡುವುದು ಇದೇ ಕೆಲಸವನ್ನು. ವಾಣಿಜ್ಯ ನಾಮ ಎಕ್ಸ್‌ಪ್ರೆಸ್ಕೋ ಕಾಫಿ, ಇದನ್ನು ತಯಾರಿಸುವ ಉಪಕರಣದಲ್ಲೂ ಎರಡು ಈ ಯಂತ್ರಕ್ಕೆ ಅಪಕ್ವವಾಗಿ ಅಥವಾ ಅತಿ ಪಕ್ವವಾಗಿ ಒಣಗಿದ ಕಾಫಿ ಹಣ್ಣುಗಳನ್ನು ಭಾಗಗಳಿವೆ. ತಳಭಾಗದ ಪಾತ್ರೆಯಲ್ಲಿ ನೀರನ್ನು ಹಾಕಿ ಅದನ್ನು ಕುದಿಸುತ್ತಾರೆ. ಆಗ ಉಗಿ ಪೂರೈಸಿದಾಗ ಹಿಸಕುವ ಕ್ರಿಯೆ ಫಲಕಾರಿಯಾಗದೇ ಕಾಫಿ ಹಣ್ಣುಗಳು ಯಥಾ ಅತಿ ಒತ್ತಡದಿಂದ ಮಧ್ಯಭಾಗದಲ್ಲಿರುವ ಕಾಫಿಪುಡಿ ಮೂಲಕ ಮೇಲಿನ ಭಾಗಕ್ಕೆ ಧಾವಿಸುತ್ತದೆ. ರೂಪದಲ್ಲಿಯೋ ನಜ್ಜುಗುಜ್ಜಾಗಿಯೋ ಹೊರಬೀಳಬಹುದು. ಬೆರಿಗಳೆಲ್ಲವೂ ಎರಡು ಬೇಳೆಗಳನ್ನೇ ಒಳಗೊಂಡಿರಬೇಕೆಂದಿಲ್ಲ. ಕೆಲವು ಹಣ್ಣುಗಳು ಅಲ್ಲಿ ಅದು ಬಾಷ್ಟ್ರೀಕರಿಸಿ ಕಾಫಿ ಕಷಾಯ ಸಂಗ್ರಹವಾಗುತ್ತದೆ. ಗಾತ್ರದಲ್ಲಿ ಸರಾಸರಿಗಿಂತ ಕಡಿಮೆ ಇರುವುದು ಸಾಧ್ಯ. ಇಂಥವುಗಳ ಒಳಗೆ ಎರಡು ಒಂದು ಉತ್ತಮ ಬಟ್ಟಲು ಕಾಫಿ ಪಾನೀಯವೆಂದರೆ ಬೇಳೆಯ ಆಯ್ಕೆ, ಹಾಳತವಾಗಿ ಬೆಳೆಗಳ ಬದಲು ಒಂದೇ ಬೇಳೆ ಹೆಚ್ಚು ಬೆಳೆದು ಸರಿಸುಮಾರಾಗಿ ಗುಂಡಗಿನ ಆಕಾರ ಹುರಿದು ಆಗಿಂದಾಗ ತಯಾರಿಸಿದ ಕಾಫಿಪುಡಿ, ನೀರು-ನುಡಿ-ಹಾಲು-ಸಕ್ಕರೆ ಇವುಗಳ ತಳೆದಿರುವುದನ್ನು ಕಾಣುತ್ತೇವೆ. ಪ್ರಾರಂಭದಲ್ಲಿ ಇದರಲ್ಲೂ ಎರಡು ಬೇಳೆಗಳ ಉತ್ಪತ್ತಿಗೆ ಸಮತೂಕದ ಮಿಶ್ರಣ, ಅಂತಿಮವಾಗಿ ಗ್ರಾಹಕರ ರುಚಿಯ ಸೊಗಸು. ಒಂದೇ ಕಾಫಿ ಬೇಕಾದ ಮೂಲದ್ರವ್ಯಗಳು ಇದ್ದಿರಬೇಕು. ಆದರೆ ಏನೋ ಪ್ರಮಾದದಿಂದ ಒಂದು ಅಂಶ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ವಿಧದ ರುಚಿಕೊಡುವುದು ಕುಡಿಯುವವನ ಆಯಾ ಫಲಿತವಾಗದೇ ಉಳಿದ ಒಂದು ಬೇಳೆಯೇ ಹಣ್ಣಿನ ಒಳಗಿನ ಅವಕಾಶದಲ್ಲಿ ಬೆಳೆಯುವ ಕಾಲದ ಮನೋಧರ್ಮವನ್ನು ಅನುಸರಿಸಿ ಎಂಬುದು ಕಾಫಿ ಕುಡಿಯುವವರೆಲ್ಲರಿಗೂ ಪರಿಸ್ಥಿತಿ ತಲೆದೋರಿರಬೇಕು. ಇಂಥ ಒಂದೇ ಬೇಳೆಯ ಕಾಫಿಬೀಜಗಳಿಗೆ ಪೀಬೆರಿ ತಿಳಿದಿರುವ ಸಂಗತಿ. ಎಂದು ಹೆಸರು. ಪಲ್ಸರಿನಿಂದ ಹೊರಬಂದ ಬೀಜಗಳನ್ನು ಒಣಗಿಸಿದ ತರುವಾಯ ಕಾಫಿ ಪಾನೀಯವನ್ನು ಸ್ವಂತವಾಗಿ ತಯಾರಿಸುವ ಈ ಯಾವ ತಾಪತ್ರಯವೂ ಪೀಬೆರಿಗಳನ್ನು ಪ್ರತ್ಯೇಕಗೊಳಿಸುತ್ತಾರೆ. ಬೇಳೆಯನ್ನು ಯಾಂತ್ರಿಕವಾಗಿ ಹುರಿಯುವ ವಿಧಾನ ಬೇಡ, ಆದರೆ, ಉತ್ತಮ ಕಾಫಿ ಬೇಕು ಎನ್ನುವರಿಗೆ ಕ್ಷಿಪ್ರ ಕಾಫಿ, ಕ್ಷಣಕಾಲದಲ್ಲಿ ಕಾಫಿ ಬಳಕೆ ಇಲ್ಲದ ಕಡೆಗಳಲ್ಲಿ-ಎಂದರೆ ಮನುಷ್ಯ ಶಕ್ತಿಯಿಂದ ಬೇಳೆಯನ್ನು ಹುರಿಯುವ ಎಂದು ಮುಂತಾದ ಸಿದ್ದವಾದ ಕಾಫಿ ದೊರೆಯುತ್ತವೆ. ಕುದಿವ ನೀರಿಗೆ ಈ ಪುಡಿಗಳನ್ನು ವಿಧಾನ ಬಳಕೆ ಇರುವಲ್ಲಿ-ಪೀಬೆರಿ ಬೀಜಗಳಿಗೆ ಪ್ರಾಶಸ್ಯ ಹೆಚ್ಚು. ಪೀಬೆರಿ ಕಾಫಿ ಪಾನೀಯ ಮಿಶ್ರಮಾಡಿ ಸಕ್ಕರೆ ಸೇರಿಸಿದರೆ ಪಾನೀಯ ಸಿದ್ಧವಾದಂತಾಯಿತು. (C.ಮಿ.; ಜಿ.ಬಿ.) ಸಾಮಾನ್ಯ ಬೆಳೆಗಳಿಂದ ಮಾಡಿದ ಪಾನೀಯಕ್ಕಿಂತ ಹೆಚ್ಚು ರುಚಿಕರವೂ ಸುವಾಸನಯುಕ್ತವೂ ವೈದ್ಯಕ ಗುಣಗಳು: ಕಾಫಿಯಲ್ಲಿರುವ ಕಾರರೂಪಿಯಾದ (ಆಲ್ಕಲಾಯ್) ಕೆಫೀನ್ ಆಗಿದೆಯೆಂದು ಹೇಳುವುದುಂಟು. ಚಹ, ಕೋಲ ಪಾನೀಯಗಳಲ್ಲೂ ಇದೆ. ಕಾಫಿಯ ವೈದ್ಯಕ ಗುಣಗಳಿಗೂ ಪರಿಣಾಮಗಳಿಗೂ ಪೀಬೆರಿ ಸಾಮಾನ್ಯ ಕಾಫಿಯ ಕುಬ ರೂಪವಾದರೆ ಎಲಿಫೆಂಟ್ ಎನ್ನುವುದು ಅದರ ಮುಖ್ಯ ಕಾರಣ ಅದರಲ್ಲಿನ ಕೆಫೀನ್, ಈ ರಾಸಾಯನಿಕ ಮನಸ್ಸಿನ ಯೋಚನೆಯ ದೈತ್ಯರೂಪ, ಎಲಿಫೆಂಟ್ ವಿಧದ ಕಾಫಿಯಲ್ಲಿ ಎರಡು ಬೇಳೆಗಳೂ ಒಂದಾಗಿ ಬಂಧಿತವಾಗಿ ಚಟುವಟಿಕೆಯನ್ನು ಚುರುಕುಗೊಳಿಸುತ್ತದೆ. ದಣಿವನ್ನು ಹೋಗಲಾಡಿಸುವುದು ಇಲ್ಲವೇ ಚೆನ್ನಾಗಿ ಬೆಳೆದಿರುತ್ತವೆ. ಈ ಅತಿ ಬೆಳೆವಣಿಗೆಯ ಪರಿಣಾಮವಾಗಿ ಅವು ಪೊರೆಯನ್ನು ಮುಂದೂಡುವುದು, ಮನಸ್ಸು, ಮೈಗಳ ಮೇಲಿನ ಇದರ ಪರಿಣಾಮ ಒಬ್ಬೊಬ್ಬರಲ್ಲಿ ಭೇದಿಸಿ ಹೊರಚಾಚಿರುವುದೂ ಉಂಟು. ಒಂದೊಂದು ತೆರ, ದುಡಿವ ಬಲವನ್ನು ಹೆಚ್ಚಿಸಿ ಮನದ ದಣಿವನ್ನೂ ಕಳೆಯುತ್ತದೆ. ಮಾರುಕಟ್ಟೆಗೆ ಕಾಫಿಬೇಳೆಗಳನ್ನು ರಫ್ತು ಮಾಡುವ ಮೊದಲು ಪ್ರೀಬೆಕ್ತಿ ಮತ್ತು ಬುದ್ಧಿವಂತಿಕೆಯ ಕೆಲಸ ಮೈದಣಿವಿಂದಲೋ ಬೇಸರದಿಂದಲೋ ಕುಗ್ಗಿದ್ದರೆ ಕಾಫಿ ಎಲಿಫೆಂಟ್ ಬೀಜಗಳನ್ನು ಬೇರ್ಪಡಿಸುತ್ತಾರೆ. ಉಳಿಯುವ ಸರಾಸರಿ ಬೆಳೆಗಳನ್ನು ಗಾತ್ರ ಸೇವನೆಯಿಂದ ಪಟುತ್ವ ಒದಗುತ್ತದೆ. ಮುಖ್ಯವಾಗಿ ಬೇಸರ, ದಣಿವು, ಗಮನಗೇಡು, ವರ್ಣ, ಬೆಳೆದ ಸ್ಥಳ ಮುಂತಾದ ಅಂಶಗಳನ್ನು ಆಧರಿಸಿ ಎ,ಬಿ,ಸಿ ದರ್ಜೆಗಳಾಗಿ ವಿಂಗಡಿಸಿ ತೂಕಡಿಕೆಗಳನ್ನು ತಡೆಯುವುದು. ಆದರೆ ಮಿತಿಮೀರಿ ಕಾಫಿಯನ್ನು ಸೇವಿಸಿದರೆ ಕಳವಳ, ಬೇರೆಬೇರೆಯಾಗಿ ಚೀಲಗಳಲ್ಲಿ ತುಂಬುತ್ತಾರೆ ಅಂತಿಮವಾಗಿ ಈ ವರ್ಗಿಕರಣ ಗ್ರಾಹಕರ ಒತ್ತಡ, ನಡುಕ, ತಬ್ಬಿಬ್ಬು, ತಲೆನೋವು, ಕೆಲಸದ ಕುಂದೂ ತೋರುವುದುಂಟು, ಒಲವು, ಆಸಕ್ತಿಗಳನ್ನು ಅವಲಂಬಿಸಿರುತ್ತದೆ. ಗುಂಡಿಗೆಯನ್ನು ಚೋದಿಸಿ ಕೆಫೀನ್ ಅದರ ಬಡಿತವನ್ನು ಜೋರಾಗಿಸುವುದು. ಮೈಯೆಲ್ಲ ಕಾಫಿಯ ಬೀಜದಲ್ಲಿರುವ ಅನೇಕ ಅಂಶಗಳು ಒಂದೇ ಸಮ ಇರುವುದಿಲ್ಲವಾದ | ಬೆವರಿಸುವುದಾದರೂ ರಕ್ತದ ಒತ್ತಡದ ಮೇಲಿನ ಪರಿಣಾಮ ಹೀಗೇ ಎನ್ನುವಂತಿಲ್ಲ. ಕಾರಣ, ಭೂಮಿಯ ಸಾರದ ವ್ಯತ್ಯಾಸ, ಹವಾಗುಣ, ಹಣ್ಣು ಮಾಗುವಿಕೆ ಮತ್ತು ಮಿದುಳಲ್ಲಿನ ರಕ್ತದ ಹರಿವನ್ನು ಕುಂದಿಸುತ್ತದೆ. ಗೂರಲಿನ ಉಬ್ಬಸ ತಗ್ಗಿಸುವುದು. ಕೆಫೀನ್ ಹದಮಾಡುವಿಕೆ-ಈ ಅಂಶಗಳ ಮೇಲೆ ಬೀಜಗಳಲ್ಲಿ ವ್ಯತ್ಯಾಸ ಕಾಣಬಹುದು. ಸಾಮಾನ್ಯವಾಗಿ ದುರ್ಬಲ ಮೂತ್ರಕಾರಿ, ಜಠರ ರಸದ ಸುರಿತವನ್ನು ಇದು ಹೆಚ್ಚಿಸುವುದರಿಂದ ಹೊಟ್ಟೆಯಲ್ಲಿ ಈ ಕೆಳಗಿರುವ ಅಂಶಗಳು ಗಮನಾರ್ಹ. ಹುಣ್ಣಿರುವವರು ಕಾಫಿ ಕುಡಿಯಬಾರದು. ಮಕ್ಕಳಿಗೆ ಕಾಫಿ ಒಳ್ಳೆಯದಲ್ಲ. ಕಾಫಿ ಕುಡಿದರೆ ಕಾಫಿ ಪಾನೀಯ: ಆಯ್ದ ಕಾಫಿಬೇಳೆಗಳನ್ನು ಹಾಳಿತವಾಗಿ ಹುರಿದು ಪುಡಿಮಾಡಿ ನಿದ್ದೆ ಗೆಡುವುದನ್ನು ತಪ್ಪಿಸಲು ಕೆಫೀನ್ ತೆಗೆದು ಹಾಕಿದ ಕಾಫಿ ಇದೆ. ಇದು ಸುಮ್ಮನೆ ಸಾಮಾನ್ಯವಾಗಿ ಕಾಫಿಪುಡಿಯನ್ನು ತಯಾರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಅರಾಬಿಕ ದುಬಾರಿ ಖರ್ಚಿನದಲದೆ ಪೂರ್ತಿಯಾಗಿ ಅದನ್ನು ತೆಗೆವಂತಿಲ್ಲ. ಕಾಫಿ ಎಲ್ಲರಿಗೂ ರಾತ್ರಿ ಕಾಫಿಯನ್ನೇ ಜನರು ಅಪೇಕ್ಷಿಸುತ್ತಾರೆ. ಆದರೆ ಕಾಫಿ ಪಾನೀಯಕ್ಕೆ ಮಂದತ್ವ ಬರಲು ನಿದ್ರೆ ಕೆಡಿಸದು. ಒಬ್ಬೊಬ್ಬರಿಗೆ ಒಂದೊಂದು ವಯಸ್ಸಿನಲ್ಲಿ ಒಂದೊಂದು ತೆರನಾಗಿ ಅಥವಾ ಕಹಿಯ ರೇಖೆ ಒದಗಲು ಯುಕ್ತ ಪ್ರಮಾಣದಲ್ಲಿ ಹುರಿದ ಚಿಕೋರಿಯನ್ನೋ ತೋರಬಹುದು. ವಯಸ್ಸಾದಂತೆ ಹೆಚ್ಚಬಹುದು. (Ch.ಎಸ್.ಎಸ್.)