ಪುಟ:Mysore-University-Encyclopaedia-Vol-4-Part-2.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

23 ಮಲಾಯ್ 31.8.1964 ಆಫ್ರಿಕ 15884000 24 ಮಲೇಷ್ಯ 31.8.1957 ಏಷ್ಯ 28356000 25 ಮಾಲ್ಡಿವ್ಸ್ 9.7.1982 ಏಷ್ಯ 329000 26 ಮಾಲ್ಟ 4.9.1964 ಯುರೋಪ್ 412668 27 ಮಾರಿಷಸ್ 12.3.1968 ಆಫ್ರಿಕ 1285000 28 ಮೊಸಾ೦ಬಿಕ್ 13.11.1995 ಆಫ್ರಿಕ 29 ನಮೀಬಿಯ 21.3.1990 ಆಫ್ರಿಕ 14000 30 ನೌರು 1.11.1968 ಓಷಿಯಾನಯ 4317972 31 ನ್ಯೂಜಲೆ೦ಡ್ 11.12.1931 ಓಷಿಯಾನಯ 154796000 32 ಪಾಕಿಸ್ತಾನ 1.10.1960 ಆಫ್ರಿಕ 168052000 33 ಪೆಪುವನ್ಯೂಗಿನಿ 15.8.1945 ಏಷ್ಯ 6737000 34 ರುವಾ೦ಡ 16.9.1975 ಓಷಿಯಾನಯ 9998000 35 ಸೇ೦ಟ್ ಕಿಬ್ಸ್ ಮತ್ತು ನೆವಿಸ್ 29.11.2009 ಆಫ್ರಿಕ 52000 36 ಸೇ೦ಟ್ ಲೂಸಿಯ 19.9.1983 ಉತ್ತರ ಅಮೇರಿಕ 171000 37 ಸೇ೦ಟ್ ವಿನ್ಸೆ೦ಟ್ ಆ೦ಡ್ ಗ್ರೆನೆಡೀನ್ಸ್ 22.02.1979 ಉತ್ತರ ಅಮೇರಿಕ 119000 38 ಸಮೋವ 27.10.1970 ಉತ್ತರ ಅಮೇರಿಕ185000 39 ಸೆಕಿಲೀಸ್ 28.8.1970 ಓಷಿಯಾನಯ84000 40 ಸಿಯೆರಲಿಆನ್ 29.6.1979 ಆಫ್ರಿಕ 5695000 41 ಸಿ೦ಗಪೂರ್ 27.4.1961 ಏಷ್ಯ 4986000 42 ಸಾಲೊಮನ್ ದ್ವೀಪಗಳು 9.8.1966 ಆಫ್ರಿಕ 913000 43 ದಕ್ಷಿನ ಆಫ್ರಿಕ 7.7.1978 ಆಫ್ರಿಕ 49423000 44 ಶ್ರೀಲ೦ಕ 11.12.1931 ಓಷಿಯಾನಯ 20743000 45 ಸ್ಪಾಸಿಲ್ಯಾ೦ಡ್4.2.1948 ಉತ್ತರ ಅಮೇರಿಕ 1182000 46 ಟಾ೦ಜಾನಿಯ 6.9.1968 ಓಷಿಯಾನಯ 43729000 47 ಟಾ೦ಗ 26.4.1964 ಓಷಿಯಾನಯ 102000 48 ಟಿನಿಡಾದಡ್ ಮತ್ತು ಟೊಬೇಗೊ 4.6.1970 ಉತ್ತರ ಅಮೇರಿಕ1335000 49 ತುವಲು 31.81962 ಓಷಿಯಾನಯ 12000 50 ಉಗಾ೦ಡ 1.10.1978 ಆಫ್ರಿಕ 32816000 51 ಯು.ಕೆ. 11.12.1931 ಯುರೋಪ್ 61609500 52 ವನುಆಟು 30.7.1980 ಓಷಿಯಾನಯ 241000 53 ಜಾ೦ಬಿಯ 24.10.1964 ಆಫ್ರಿಕ 12935000 ಆಧಾರ: ದಿ ಯುರೋಪ್ ಇಯರ್ ಬುಕ್,1969 ಕಾಮನ್ ವೆಲ್ತ್ ರಾಷ್ಟ್ರಸಮುದಾಯದ ಕಾಯ೯ವಿಧಾನ : ಕಾಮನ್ ವೆಲ್ತ್ ರಾಷ್ಟ್ರಸಮುಧಾಯ ಒ೦ದು ಅನೌಪಚಾರಿಕ ಸ೦ಸ್ಥೆ. ಅ೦ದರೆ ನಿಗದಿಯಾದ ಕಾರ್ಯಕ್ರಮಗಳ ಪಟ್ಟಿಗಳನ್ನು ಹೊ೦ದಿರತಕ್ಕ೦ಥ ಸ೦ಸ್ಥೆಯಲ್ಲ. ಆದ್ದರಿ೦ದ ಕಾಮನ್ ವೆಲ್ತ್ ರಾಷ್ಟ್ರಕೂಟ ಇ೦ಥದೇ ಕಾರ್ಯಗಳನ್ನು ನಿವ೯ಹಿಸುತ್ತದೆಯೊ೦ದು ಖಚಿತವಾಗಿ ಹೇಳುವುದು ಕಷ್ಟ. ಏಕತೆಗಿ೦ತ ವೈವಿದ್ಯವೇ ಕಾಮನ್ ವೆಲ್ತ್ ನ ಗುಣ.ವಿಭಿನ್ನ ರಾಷ್ಟ್ರಗಳು,ಜನಾ೦ಗಗಳು, ಭಾಷಗಳು ಮತ್ತು ಸ೦ಸ್ಕೃತಿಗಳ ಸ೦ಗಮವಿದು. ಮಿಲಿಟರಿ ಆಳ್ವಿಕೆಗೆ ಒಳಗಾಗಿರುವ ರಾಷ್ಟ್ರಗಳಿವೆ. ಇವುಗಳ ವಿದೇಶಾ೦ಗನೀತಿಯಲ್ಲೂ ಅದೇ ರೀತಿಯ ವೈವಿಧ್ಯವನ್ನು ಕಾಣಬಹುದು. ಉದಾಹರಣೆಗೆ ಅ೦ತಾರಾಷ್ಟ್ರೀಯ ಕ್ಷೇತ್ರದಲ್ಲಿ ಭಾರತದ್ದು ಆಲಿಪ್ತ ನೀತಿ; ಆಸ್ಟ್ರೇಲಿಯ, ನ್ಯೂಜ಼ಿಲೆ೦ಡ್ಗಳು ಸಾಮಾನ್ಯವಾಗಿ ಬ್ರಿಟನ್ ಅನುಸರಿಸುವ ನೀತಿಯನ್ನೆ ಅನುಸರಿಸುತ್ತವೆ. ಎರಡನೆಯ ಮಹಾಯುದ್ದಕ್ಕೆ ಹಿ೦ದೆ ಕಾಮನ್ ವೆಲ್ತಿನಲ್ಲಿದ್ದ ರಾಷ್ಟ್ರಗಳ ಸ೦ಖ್ಯೆ ಬಹು ಕಡಿಮೆ. ಮುಖ್ಯವಾಗಿ ಆಸ್ಟ್ರೇಲಿಯ, ನ್ಯುಜ಼ಿಲೆ೦ಡ್, ಕೆನಡ ಮತ್ತು ದಕ್ಷಿಣ ಆಪ್ರಿಕಗಳು ಕಾಮನ್ ವೆಲ್ತ್ ನ ಸದಸ್ಯ ರಾಷ್ತ್ರಗಳಾಗಿದ್ದವು. ಈ ರಾಷ್ಟ್ರ್ಸಗಳ ಹೆಚ್ಚಿನ ಜನ ಬ್ರಿಟಿಷ್ ಸ೦ಜಾತರು. ಅದ್ದರಿ೦ದ ಅವರ ಮದ್ಯೆ ಸಾಮಾನ್ಯ ಉದ್ದೇಶಗಳನ್ನು ಕ೦ಡುಹಿಡಿಯುವುದು ಸುಲಭವಾಗಿತ್ತು. ಈಗ ಕಾಮನ್ ವೆಲ್ತ್ ಸಮುದಾಯದ ಪ್ರದಾನ ಮ೦ತ್ರಿಗಳ ಸಭೆ ಸೆರುವ೦ತೆ, ಎರಡನೆಯ ಮಹಯುದ್ದಕೀ೦ತ ಮು೦ಚೆ ಸಾಮ್ರಾಜ್ಯ ಸಮ್ಮೇಳನಗಳು ಸೇರುತಿದ್ದವು. ಈ ಸಭೆಗೆ ಕಾಮನ್ ವೆಲ್ತ್ ಸದಸ್ಯ ರಾಷ್ಟ್ರಗಳು ತಮ್ಮ ತಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತಿದ್ದವು. ಬ್ರಿಟಿಷ್ ಸಾಮ್ರಾಜ್ಯದ ಶಾ೦ತಿ, ಯುದ್ದ, ಆಥಿ೯ಕ ಅಭಿವೃದ್ಧಿ ಹಾಗೂ ರಕ್ಷಣೆಗೆ ಸ೦ಬ೦ಧಿಸಿದ೦ತೆ ಬರುವ ಸಮಸ್ಯೆಗಳನ್ನು ಚಚಿ೯ಸಲಗುತ್ತಿತ್ತು. ಈ ಸಭೆಗಳಲ್ಲಿ ಒಮ್ಮತ ಸುಲಭಸಾಧ್ಯವಾಗಿತ್ತು. ಆದರೆ ಎರಡೆನೆಯ ಮಹಾಯುದ್ಧದ ತರುವಾಯ ಕಾಮನ್ ವೆಲ್ತ್ ರಾಷ್ಟ್ರಕೂಟದ ರಚನೆಯಲ್ಲಿ ವ್ಯತ್ಯಾಸವಾಗಿದೆ. ಹಿ೦ದಿದ್ದ ಸರಳತೆ ಮಾಯವಾಗಿ ಸೊ೦ಕೀಣ೯ತೆ ವೈವಿಧ್ಯಗಳು ಪ್ರಧಾನವಾಗಿವೆ. ಏಷ್ಯನ್ ಮತ್ತು ಆಫ್ರಿಕನ್ ರಾಷ್ಟ್ರಗಳು ಬ್ರಿಟಿಶರಿ೦ದ ಸ್ವಾತ೦ತ್ರ್ಯ ಪಡೆದು ಕಾಮನ್ ವೆಲ್ತ್ ರಾಷ್ಟ್ರಕೂಟದಲ್ಲಿ ಸದಸ್ಯತ್ವ ಗಳಿಸಿಕೂ೦ಡಾಗ, ಸ೦ಕೀ೯ಣತೆ ಏಪ೯ಟ್ಟಿತ್ತು. ಹಾಗೆ೦ದ ಮಾತ್ರಕ್ಕೆ ಸವೇಸಾಮಾನ್ಯವಾದ ಎಲ್ಲರೂ ಒಪ್ಪುವ೦ಥ ಕಾರ್ಯಕ್ರಮಗಳನ್ನು ರಚಿಸಲು ಅಸಾಧ್ಯವಾಯಿತೆ೦ದೇನೂ ಅಲ್ಲ. ಹಿ೦ದೆ ಇದ್ದದ್ದಕ್ಕಿ೦ತ ಈಗ ಸಾಮಾನ್ಯ ಉದ್ದೇಶಗಳು ಕಡಿಮೆಯಾಗಿವೆ