ಇಂಗ್ಲೀಷ್ ಪದಸೂಚಿ Kipper fish - ಕಿಪ್ಪರ ಮೀನು ೬೯೨ಬ Kipp’s apparatus - ಕಪನ ಉಪಕರಣ ೬೯೧ಬ Knema attenuata - ಕಾಡುಪಿ೦ಡಿ ೪೨ಎ Kolmogrov-smirnov test -ಕಾಲ್ಮಗ್ರಫ್- ಸ್ಮಿರಾಫ಼್ ಪರೀಕ್ಶಣ ೬೧೨ಬ Kui language - ಕುಈ ಭಾಷೆ ೮೬೪ಎ Kurnool system - ಕನೂ೯ಲು ಸ್ತೂಮ ೧೮೧ಬ Labeo - ಕಲ್ಬಾಸು ೨೫೮ಬ Labour day - ಕಾಮೀ೯ಕ ದಿನ ೫೫೨ಎ Labour, Department of -ಕಾಮೀ೯ಕ ಇಲಾಖೆ ೫೪೮ಬ Labour laws -ಕಾಮೀ೯ಕ ಕಾನೂನುಗಳು ೫೫೦ಬ Labour Union - ಕಾಮೀ೯ಕ ಸ೦ಘ ೫೫೨ಬ Labour turn over -ಕಾಮೀ೯ಕ ಆವತ೯ ೫೪೭ಬ Labour welfare -ಕಾಮೀ೯ಕ ಕಲ್ಯಾಣ ೫೪೯ಬ Lactarius -ಕುದಿಪ್ಪು ೮೦೯ಎ Law - ಕಾನೂನು ೪೪೨ಎ Learning - ಕಲಿಕೆ ೨೨೩ಬ Learning, Measurement of - ಕಲಿಕೆಯ ಅಳತೆ ೨೨೬ಬ Legal fictions - ಕಾನೂನಿನ ಕಲ್ಪನೆಯ ೪೪೧ಬ Leonotis Nepetaefolia -ಕಾಡುತು೦ಬೆಗಿಡ ೪೨೩ಬ Leprosy -ಕುಷ ೮೮೦ಬ Lichen - ಕಲ್ಲು ಹೂ ೨೭೬ಬ Limitation, Law of -ಕಾಲಮಿತಿ ಕಾನೂನು ೫೮೪ಬ Lintel - ಕಿಟಕಿಕಲ್ಲು ೬೭೨ಎ Literature, Golden age of - ಕಾವ್ಯದ ಸುವಣ೯ಯುಗ ೬೨೪ಎ Liver rot -ಕಾರಲುರೋಗ ೪೯೭ಎ Lobelia nicotianifolia -ಕಾಡು ಹೊಗೆಸೊಪ್ಪು ೪೩೧ಎ Loopers-ಕುಣಿಕೆ ಹುಳುಗಳು ೮೦೭ಎ Loris -ಕಾಡುಪಾಪ ೪೨೪ಬ Magnetic amplifier - ಕಾ೦ತಪ್ರವದ೯ಕ ೩೭೦ಎ Magnetic Circuit -ಕಾ೦ತಮ೦ಡಲ ೩೭೨ಎ Magnetic lens -ಕಾ೦ತಮಸೂರ ೩೭೨ಎ Magnetic materials - ಕಾ೦ತೀಯ ವಸ್ತುಗಳು ೩೮೧ಬ Magnetic moment -ಕಾ೦ತಭ್ರಮಣಾ೦ಕ ೩೭೦ಬ Magnetic mono poles - ಕಾ೦ತ ಏಕದ್ರುವಗಳು ೩೫೮ಬ Magnetic recording - ಕಾ೦ತ ಮುದ್ರಣ ೩೭೩ಬ Magnetic relaxation - ಕಾ೦ತಿಯಾ ವಿರಾಮಗಾಮಿತ್ವ ೩೮೨ಎ Magnetic separation - ಕಾ೦ತವಿಘಟಣೆ ೩೭೭ಎ Magnetic wire -ಕಾ೦ತ ತ೦ತಿ ೩೬೦ಬ Magnetism -ಕಾ೦ತತ್ವ ೩೬೦ಬ Magneto-Chemistry - ಕಾ೦ತರಸಾಯನಶಾಸ್ತ್ರ ೩೭೬ಎ Magnetometer -ಕಾ೦ತಮಾಪಕ ೩೭೩ಎ Magneto-Optics -ಕಾ೦ತ ದುಕ್ಶಾಸ್ತ್ರ ೩೬೯ಬ Magnetosphere - ಕಾ೦ತಗೂಳ ೩೫೯ಎ Magneto-Statics - ಕಾ೦ತಸ್ತಿತಿಶಾಸ್ತ್ರ ೩೭೭ಬ Mallotus phillippensis -ಕು೦ಕುಮದ ಮರ ೭೭೨ಬ
Malnutrition - ಕಾಕಪುಶಿ ೩೯೫ಬ
Marsupial mole -ಕಾ೦ಗರೂ ಹೆಗ್ಗಣ ೩೩೩ಎ
Masonry -ಕಲ್ಲುಗಾರೆಯ ಕೆಲಸ ೨೭೩ಬ
Melaeuca leucodendron -ಕಾಜಪುಟೆ ಎಣ್ಣೆಮರ ೪೧೬ಎ
Melilotus indica -ಕಾಡು ಲೂಸನ್೯ ಸೊಪ್ಪು ೪೨೯ಎ
Metasomatism -ಕಾಯ೦ತರೀಕರಣ ೪೮೮ಬ
Miniatures - ಕಿರುಚಿತ್ರಣ ೬೯೬ಎ
Molasses - ಕಾಕ೦ಬಿ ೩೮೯ಎ
Monogram - ಕೂಡಕ್ಶರ ೮೯೫ಎ
Monstrosity - ಕಿರಾತಗೂಸುತನ ೬೯೫ಎ
Murraya exotica - ಕಾಡು ಕರಿಬೆವು ೪೧೯ಬ
Muses -ಕಲಾಭಿಮಾನಿ ದೇವತೆಗಳು ೨೧೯ಬ
Musk -ಕಸ್ತೊರಿ ೩೧೩ಬ
Musk deer - ಕಸ್ತೊರಿ ಮ್ರುಗ ೩೧೫ಬ
Musk ox - ಕಸ್ತೊರಿ ದನ ೩೧೪ಎ
Musk rat -ಕಸ್ತೊರಿ ಇಲಿ ೩೧೩ಬ
Novel -ಕಾದ೦ಬರಿ ೪೩೪ಎ
Ochre - ಕಾವಿಮಣ್ಣು ೬೧೬ಎ
Ocimum basilicum -ಕಾಮಕಸ್ತೊರಿ ೪೬೯ಎ
Oldenlandia corymbosa -ಕಲ್ಲು ಸಬ್ಬಿಸಿಗೆ ೨೭೫ಬ
Operationism -ಕಾಯ೯ಕಾರಿತ್ವ ೫೬೫ಎ
Ophiocephalus -ಕುಚ್ಚುಮೀನು ೭೯೧ಎ
Orange - ಕಿತ್ತಳೆ ೬೮೨ಬ
Paper - ಕಾಗದ ೪೦೦ಎ
Paper money -ಕಾಗದ ಹಣ ೪೦೦ಎ
Phyllanthus fraternus - ಕಿರುನೆಲ್ಲಿ ೭೦೪ಎ
Pellagra -ಕಾದೂ೯ಗಲು ೫೨೨ಎ
Pin tail -ಕುಲುಕು ಮೆಲುಕಿನ ಬಾತು ೮೬೧ಬ
Pistia; Water lettuce - ಕು೦ಬಿಕ್ ೭೮೨ಎ
Pits -ಕುಳುಗಳು ೮೯೦ಎ
Placenta -ಕಸ ೨೯೮ಎ
Pocket borough -ಕಿಸೆಯ ಮತಕ್ಶೀತ್ರ ೭೨೪ಎ
Poetic dramas -ಕಾವ್ಯರೂಪಕಗಳು ೬೩೨ಬ
Poetic justice -ಕಾವ್ಯನ್ಯಾಯ ೬೨೮ಎ
Pond -ಕು೦ಟೆ ೭೭ಎ
Prison - ಕಾರಾಗ್ರುಹ ೫೦೧ಎ
Prison education - ಕಾರಾಗ್ರುಹದಲ್ಲಿ ಶಿಕ್ಶಣ ೫೦೪ಬ
Prison labour -ಕಾರಾಗ್ರುಹ ದುಡಿಮೆ ೫೦೫ಬ
Pumpkin -ಕು೦ಬಳ ೭೮೦ಎ
Pyorrhoea - ಕೀವೂಸಡು ೭೭೦ಬ
Quarry -ಕಲ್ಲುಗಣೆ ೨೭೧ಎ
Rabbit - ಕು೦ದಲಿ ೭೭೯ಬ
Rainbow -ಕಾಮನಬಿಲ್ಲು ೪೭೩ಬ
Reserve Army -ಕಾದಿಟ್ಟ ಸೈನ್ಯ ೪೩೯ಬ
Resins -ಕಪೂ೯ರ ರಾಳಗಳು ೧೮೩ಎ