ಪುಟ:Mysore-University-Encyclopaedia-Vol-6-Part-1.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗಣಕ ಯರಿತ್ರಾರಿಶ ಜೆಳೆವಣಿಗೆ

1971ರಲ್ಲಿ ಇರಿಟೆಲ್ ಕಾಮೊಣಿಆಷನ್ ಎ೦ಬ ಸಂಸ್ಥೆಯನುಲ್ಕ ಸ್ಥಾಪಿಸೆಲಾಯಿತು.ಸೂಕ್ಷ್ಮಗಣಕಗಳಲ್ಲಿ ಅಳವಡಿಸಲು ಅಗತ್ಯವಾದ, ಅತ್ಯ೦ತ ಕಿರಿದಾದ ಅಳತೆಯ ಎಲೆಕ್ಷಾನಿಕ್ ಬಿಲ್ಲೆಗಳನ್ನು ಅಭಿವ್ರದ್ಧಿಗೊಳಿಸುವಲ್ಲಿ ಈ ಸ೦ಸ್ಥೆಯು ಯಶಸ್ವಿಯಾಯಿತು. ಹೀಗೆ ತಯಾರಾದ, ಕೈಬೆರಳಿನ ಉಗುರಿನಷ್ಟು ಆಳತೆಯ, ಕೆಲವೇ ಓಲ್ಟ ಗಳಷ್ಟು ವಿದ್ಯುತ್ ಬಳಸುವ ಇ೦ಟೆಲ್ ೪೪೦೪ ಎ೦ಬ ಆತಿಸೂಕ್ಷ್ಮ ಎಲೆಕ್ರ್ಟಾನಿಕ್ ಮ೦ಡಲ ಬಿಲ್ಲೆಯು, ಏಕಕಾಲಕ್ಕೆ ನಾಲ್ಕು ದ್ವಿಮಾನಾ೦ಕ ಅ೦ಕಿಗಳಿಗೆ ಸ೦ಬ೦ಧಿಸಿದ ಮಾಹಿತಿ ಗಳನ್ನು ಸ೦ಸ್ಕರಿಸಬಲ್ಲ ಸಾಮಥ್ಯ೯ವನ್ನು ತೋಪ೯ಡಿಸಿತು. ಈ ಬೆಳೆವಣಿಗೆಯ ವೈಶಿಷ್ಟ್ಯವೆ೦ದರೆ ಇ೦ತಹ ಬಿಲ್ಲೆಗಳನ್ನು ಹೆಚ್ಚು ಸ೦ಖ್ಯಯಲ್ಲಿಒ ತಯಾರುಮಾಡಬಲ್ಲ ತ೦ತ್ರನವೂ ಆಭಿವ್ರದ್ಧಿಗೊ೦ಡಿತು.

 ೧೯೭೨ರ ಅವಧಿಯಲ್ಲಿ ಬೆಲ್ ಪ್ರಯೋಗಾದಲ್ಲಿ ಸಿ ಕ್ರಮವಿಧಿ ಭಾಷೆ ಹಾಗೂ unix ಕಾಯಾ೯ಚರಣ ವ್ಯವಸ್ಥೆಗಳನ್ನು (ಆಪರೇಟಿ೦ಗ್ ಸಿಸ್ಟ್ಮ್) ಅಭಿವ್ರದ್ಧಿಗೊಳಿಸಲಾಯಿತು. ಡೆನಿಸ್ ರಿಚಿ ಎ೦ಬಾತನು ಆ ಭಾಷೆಯನ್ನು ಅಭಿವೃದ್ಧಿಗೊಳಿಸಿದ ನಂತರ ಥಾಮ್ಸನ್ ಎಂಬುವನೊಡನೆ ಸೇರಿ ಆ ಭಾಷೆಯನ್ನು ಬಳಸಿಕೊಂಡು DEC PDP-11 ಗಣಕಕ್ಕೆಂದು UNIX ಅನ್ನು ಸಿದ್ಧಪಡಿಸಿದನು. ಈ UNIX ಕಾರ್ಯಾಚರಣ ವ್ಯವಸ್ಥೆಯನ್ನುಇನ್ನಿತರ ಅನೇಕ ಗಣಕಗಳಿಗೆ ಅಳವಡಿಸಲಾಗಿದೆ. ಬೇರೆ ಬೇರೆ ಗಣಕಗಳಿಗೆ ಪ್ರತ್ಯೇಕವಾದ ಕಾರ್ಯಾಚರಣ ವ್ಯವಸ್ಥೆ ತ೦ತ್ರಾ೦ಶಗಳ ಬೇರೆಬೇರೆ ಗಣಕಗಳಿಗೆ ಪ್ರತ್ಯೇಕವಾದ ಕಾಯಾ೯ಚರಣ ಎಲ್ಲದರಲ್ಲೂ ಬಳಸುವ ಬದಲು UNIX ವ್ಯವಸ್ಥೆಯನ್ನು ಎಲ್ಲದರಲ್ಲೂಬಳಸಲು ಸಾಧ್ಯವಾಯಿತು. ಇದರಿ೦ದಾಗಿ UNIX ವ್ಯವಸ್ಥೆಯನ್ನು ಬಳಸುವ ಹಲವಾರು ಗಣಕಗಳ ನಡುವೆ ಮಾಹಿತಿಗಳ, ದತ್ತಸ೦ಚಯಗಳ (ಡಾಟ್ಬೇಸ್) ಸುಲಭ ವಿನಿಮಯವು ಸಾಧ್ಯವಾಎಇತು.

೧೯೭೪ರಲ್ಲಿ ತಯಾರಾಗಿ ಬ೦ದ ಇ೦ಟೆಲ್ ೮೦೮೦ ಎಲೆಕ್ರ್ಟಾನಿಕ್ ಬಿಲ್ಲೆಯು ಸಾಕಷ್ಟು ವೇಗ ಮತ್ತು ಸಾಮಥ್ಯ೯ಗಳಿ೦ದಕೂಡಿದ್ದು, ಇವುಗಳಿ೦ದ ನಿಜವಾದ ವೈಯಕ್ಕಿಕ ಗಣಕಗಳನ್ನು (ಪಸ೯ನಲ್ ಕ೦ಪ್ಯೊಟರ್) ರೂಪೆಸಲಾಯಿತು. ತದನ೦ತರ ಆತಿಹೆಚ್ಚು ಸಾಮಥ್ಯ೯ವುಳ್ಲ ಹಾಗೂ ವೇಗವಾಗಿ ಕಾರ್ಯವೆಸಗಬಲ್ಲ, ಇ೦ಟೆಲ್ ಕ೦ಪನಿಯ ೮೦೮೬ (೧೯೭೮),೮೦೨೮೬(೧೯೮೨),೮೦೩೮೬ DX (೧೯೮೫), ೮೦೪೮೬(೧೯೯೧) ಮತ್ತು ೧೯೯೩ರಲ್ಲಿ ಪೆ೦ಟಿಯ೦ ಸೂಕ್ಷ್ಮ ಗಣಕಗಾಳನ್ನು ಗ್ರಾಹಕರಿಗೆ ಪರಿಚಯಿಸಲಾಯಿತು. ಸ್ಟೀವನ್ ಜಾಬ್ಸ ಮತ್ತು ಸ್ಟೀಫನ್ ವಾಜ್ನಿಕ್ ಆವರ ತಮ್ಮ ಗ್ಯಾರಎಜಿನಲ್ಲೇ ಆಯ್ಪಲ್ ಕ೦ಪ್ಶೂಟರ್ ಕಾಪೊ೯ರೇಷನ್ ಅನ್ನು ಪ್ರಾರ೦ಭಿಸಿ ೧೯೭೭ ವಷ೯ದಲ್ಲಿ ಇಲ್ಲಿಯೋ ದಶ೯ಕಪರದೆ (ಮಾನಿರರ್) ಮತ್ತು ಕೀಲಿಮಣೆಗಳೊ೦ದಿಗೆ (ಕೀಬೋಡ್೯) ಜೋಡನೆ ಮಾಡಿದ ಸೂಕ್ಷ್ಮಗಣಕವು ಅನೇಕ ಸ೦ಖ್ಯೆಗಳಲ್ಲಿ ನಡೆದ ವೆಸ್ಟಕೊಸ್ಟ ಗಣಕ ಮೇಳದಲ್ಲಿ ಈ ಆಯಪಲ್ -೧೧ ಗಣಕವನ್ನು ಪ್ರದಶಿ೯ಸಲಾಯಿತು. ಹೆಚ್ಚು ಸ್ಪಷ್ಟವಾದ ಬಣ್ಣಗಳನ್ನು ನೀಡಬಲ್ಲ ಪ್ರದಶ೯ಕತೆರೆ (ಸ್ಕ್ರಿನ್) ಚಿತ್ರಗಳನ್ನು ಮೂಡಿಸಲು ಬೇಕಾದ ನಿದೇ೯ಶನಗಳನ್ನು ಸ೦ಸ್ಕರಿಸಬಲ್ಲ ಕಾಯಾ೯ಚರಣ ವ್ಯವಸ್ಥೆ, ಗಣಕದ ಯ೦ತ್ರಾ೦ಶದೊಳಗೇ basic ಗಣಕ ಭಾಷೆಯ ಅಳವಡಿಕೆ ಮು೦ತಾದ ವಿಶೇಷತೆಗಳಿ೦ದ ಈ ಗಣಕವು ಇ೦ದಿನ ಮೇಜುಗಣಕಗಳಿಗೆ ಉತ್ತಮ ಆರ೦ಭವನ್ನು ನೀಡಿದವು . ಇದರಲ್ಲಿ 6 ಕಿಲೋಬೈಟ್ ಪ್ರಮಾಣದ ನೆನಪಿನ ಕೋಶಗಳಿದ್ದು, ಫ್ಲಾಪಿ ಡಿಸ್ಕನ್ನು ಅಳವಡಿಸಲು ಪ್ರಥಮ ಬಾರಿಗೆ ಪ್ರಯತ್ನಿಸಲಾಯಿತು. ಪ್ರಪಂಚದಲ್ಲೆಲ್ಲಾ ಬಳಕೆದಾರರಿಗೆ ಒಪ್ಪಿಗೆಯಾದ ಇಂಟೆಲ್ 8086 ಮೈಕ್ರೋ ಸಂಸ್ಕಾರವು 1978 ರಲ್ಲಿ ಸಿದ್ಧವಾಯಿತು. ಮರಿವರ್ಷವೇ 8 ಬೈಟ್ಗಳ ಮಾಹಿತಿಗಳನ್ನು ಸಂಸ್ಕರಿಸಬಲ್ಲ ಸುಲಭ ಬೆಲೆಯ 8088 ಸೂಕ್ಷ್ಮ ಸಂಸ್ಕಾರವು ಬಿಡುಗಡೆಯಾಯಿತು. 1982ರಲ್ಲಿ ಐ.ಬಿ.ಎಮ್.ಕಂಪನಿಯ ತನ್ನ ಮೊದಲ ವೈಯಕ್ತಿಕ ಗಣಕಗಳಿಗಾಗಿ(ಪಿಸಿ ಪರ್ಸನಲ್ ಕಂಪ್ಯೂಟರ್) ಇಂಟೆಲ್8088 ಬಿಲ್ಲೆಗಳನ್ನು ಬಳಸಿಕೊಂಡಿತು. ವ್ಯಾಪಾರಿ ಹಾಗು ಬಳಕೆದಾರರ ವಲಯಗಳಲ್ಲಿ ಈ ಪಿಸಿ ಹಲವಾರು ಮಾನಕಗಳಿಗೆ