ಪುಟ:Mysore-University-Encyclopaedia-Vol-6-Part-11.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋಂಡ್ವಾನ ಖಂಡ ರಾಜ್ಯದ ಭೂಪಟದಲ್ಲಿ ಆದಕ್ಕೆ ವಿಶಿಷ್ಟ ಸ್ಥಾನವಿದೆ. ಆವನ ಆಸ್ಥಾನಿಕ ಅಬುಲ್ ಫಜಲನ ವರ್ಣನೆಯೆ ಪ್ರಕಾರ ಗೋಂಡ್ವಾನ ಅಥವಾ ಗರ್ಹಾ ಕಟರಿಕಾ ಪ್ತದೇಶದ ಎಲ್ಲೆಕಟ್ಟು ಪೂರ್ವಕ್ಕೆ ಛೋಟಾನಾಗಪುರಕ್ಕೆ ಸೇರಿದ ರತ್ನಪುರಿ. ಪಶ್ಚಿಮಕ್ಕೆ ಮಾಳವ. ಉತ್ತರಕ್ಕೆ ಪನ್ನಾ. ದಕ್ಷಿಣಕ್ಕೆ ದಖನ್ ಪ್ರದೇಶ. ಆದರ ವಿಸ್ತೀರ್ಣ ನ್ಯೆರುತ್ಯದಿಂದ ಈಶಾನ್ಯಕ್ಕೆ 608 ಕಿಮೀ. ಆದರ ಸರಾಸರಿ ಅಗಲ 480 ಕಿಮೀ. 257848 ಚೆ.ಕಿಮೀ ಪ್ರದೇಶವನ್ನು ಅದು ಒಳಗೊ೦ಡಿತ್ತು. ಈಗ ಗೋಂಡ್ವಾನದ ಮೇಲ್ನಾಡು ಮತ್ತು ಅರಣ್ಯಗಳು ಇನ್ನೂ ಪರಿಶೋಧನೆಗೆ ಒಳಗಾಗದ ಬಲು ವಿಸ್ತಾರವಾದ ಪ್ರದೇಹವಾಗಿಯೇ ನಮ್ಮ ಭೂಪಟದಲ್ಲಿ ಮರಳ್ಗಾಡಿನ ಊಟೆಯಂತೆ ಅಗೋಚರವಾಗಿವೆ ಎಂದು 1853ರಲ್ಲಿ ರಾಯಲ್ ಎಷ್ಠಾಟಿಕ್ ಸೊಸೈಟಿಗೆ ಒಪ್ಪಿಸಿದ ವರದಿಯಲ್ಲಿ ಹೇಳಲಾಗಿದೆ. ಮಾಳವ, ರತ್ನಪುರಿ, ಜಬಲ್ ಪುರದ ಬಳಿಯ ತ್ರಿಪುರ (ತೇವಾರ್), ಪಶ್ಚಿಮ ಬಂಗಾಳದ ಪೂರ್ವ ಅ೦ಚು, ವಾರಂಗಲ್, ಗೋದಾವರಿ ಮತ್ತು ನಮ೯ದಾ ಭಾಗ, ಪೂರ್ವ ಬೀರಾರಿನಲ್ಲಿ ವಧಾ೯ ನದಿಯ ಬಲದಂಡೆಯ ಪ್ರದೇಶ ಹಾಗೂ ಸತ್ಪುರ ಪರ್ವತಶ್ರೇಣಿ- ಇವು ಗೋಂಡ್ವಾನಕ್ಕೆ ಸೇರಿದ್ದುವು. ಇತಿಹಾಸ: ಮಾಳವದ ರಜಪೂತರು ಈ ಪ್ರದೇಶಕ್ಕೆ ನುಗ್ಗಿ ಇದನ್ನು ಆಕ್ರಮಿಸಿಕೊಂಡು ಇಲ್ಲಿಯ ಜನರೊಂದಿಗೆ ವಿವಾಹ ಸಂಬಂಧ ಬೆಳೆಸಿದರು. ಹೀಗೆ ಸಂಕರಗೊಂಡ ಗೋಂಡರು ಗೋಂಡ ರಜಪೂತರೆಂಬ ಹೆಸರು ತಾಳಿ ಆಲ್ಲಲ್ಲಿ ರಾಜ್ಯಗಳನ್ನು ಸ್ಥಾಪಿಸಿಕೊಂಡರು. ಗೋಂಡರು ಸ್ಥಾಪಿಸಿಕೊಂಡ ರಾಜ್ಯಗಳಲ್ಲಿ ಪ್ರಮುಖವದವು ನಾಲ್ಕು. ಅವು ಮೊಗಲ್ ಸಾಮ್ರಾಜ್ಯ ಸ್ಥಾಪನೆಯಾಗುವುದಕ್ಕೆ ಹಿ೦ದೆ ಪ್ರಬಲವಾಗಿದ್ದುವು. ಆವುಗಳಲ್ಲಿ ಒಂದು ಗರ್ಹಾ ಈ ರಾಜ್ಯದ ಅರಸರು ನಮ೯ದಾ ಕಣಿವೆಯಲ್ಲಿ ಆಳುತ್ತಿದ್ಧರು. ಮಾಂಡ್ಲ ರಾಜ್ಯವನ್ನು ಸ್ಥಾಷಿಸಿದವನು ಯದುರಾಯ. ತನ್ನ ಮಾವ, ಗಲ್ಹಾ ರಾಜ್ಯದ ಅರಸ ನಾಗದೇವನ ತರುವಾಯ ಇವನೇ ಗರ್ಹಾ ರಾಜನಾದ (358). ಇವನ ವಂಶಜರಲ್ಲಿ ಒಬ್ದನಾದ ಗೋಪಾಲ 634ರಲ್ಲಿ ಮಾಂಡ್ಲ ರಾಜ್ಯವನ್ನು ಗೆದ್ದುಕೊಂಡ. ಸಂಗ್ರಾಮ 1480.1530ರಲ್ಲಿ ಗಲ್ಹಾ ರಾಜ್ಯವನ್ನಾಳಿದ. 1563ರಲ್ಲಿ ಆಕ್ಬರನ ಸ್ಯೆನ್ಯ ಅಸಫ್ ಖಾನನ ನಾಯಕತ್ವದಲ್ಲಿ ಗರ್ಹಾ ರಾಜ್ಯದ ಮೇಲೆ ದಾಳಿ ನಡೆಸಿದಾಗ ಆಲ್ಲಿಯ ಅರಸ ಬೀರ್ ನಾರಾಯಣ ಇನ್ನೂ ಹುಡುಗನಾಗಿದ್ಧ. ಅವನ ತಾಯಿ ರಾಣಿ ದುಗಾ೯ವತಿ ಅಕ್ಬರನ ಸ್ಯೆನ್ಯವನ್ನು ಎದುರಿಸಿ ಯುದ್ಧಮಾಡಿ ಮಡಿದಳು. 1742ರಲ್ಲಿ ಬಾಲಾಜಿ ಬಾಜಿರಾಯ ಆ ದೇಶದ ಮೇಲೆ ದಂಡೆತ್ತಿಹೋದ. ಗೋಂಡರ ಎರಡನೆಯ ರಾಜ್ಯದ ರಾಜಧಾನಿ ಸತ್ಪುರ ಪರ್ವತಶ್ರೇಣಿಗಳ ದೇವಘಡ (ದೇವಘರ್). ಈ ರಾಜ್ಯದ ಆರಸರಲ್ಲಿ ಒಬ್ಬನಾದ ಭಕ್ಸ್ ಬಾಲಂದ್ ಔರಂಗಜ಼ೇಬಿನಿಂದ ಬಂಧಿತನಾದ. ಗೋಂಡರ ಮೂರನೆಯ ರಾಜ್ಯ ಬೈಟುಲ್ ಪ್ರದೇಶದಲ್ಲಿತ್ತು. ಖೆರಲಾ ಆದರ ರಾಜಧಾನಿ. ಪ್ರಸಿದ್ಧ ದುರ್ಗಗಳಾದ ಗ್ಲಾಲಿಘರ ಮತ್ತು ನರ್ನಲ್ಲ ಈ ರಾಜ್ಯಕ್ಕೆ ಸೇರಿದ್ದುವು. ಇದರ ರಾಜ ನರಸಿಂಗರಾಜ ಮಾಳವದ ಅರಸ ಉಷಾಂಗ್ ಫೋರಿಯಿಂದ ಸೋತು ಮಡಿದ. ಖೆರ್ಲಾ ನಗರ ಮಾಳವದ ವಶವಾದ ಸ್ವಲ್ಪ ಕಾರಾನಂತರ ದೇವಘಡದ ಅರಸರಿಗೆ ಸೇರಿಹೋಯಿತು. ಗೋಂಡರ ನಾಲ್ಕನೆಯ ರಾಜ್ಯದ ರಾಜಧಾನಿ ಜಾಂದ ವರ್ಧಾ ನದಿಯ ದಂಡೆಯೆ ಮೇಲೆ ಸ್ಥಾಪಿತವಾಗಿ ಪೂರ್ವ ಹಾಗೂ ಆಗ್ನೇಯಕ್ಕೆ ವ್ಯಾಪಿಸಿತ್ತು. ಔರಂಗಜ಼ೇಬನ ಕಾಲದಲ್ಲಿ ಖೆರ್ಲಾಕ್ಕೆ ಅನತಿದೂರದ ಸೋಲಿಘಡದಲ್ಲಿ ಗೋಂಡ ರಾಜರು ಅಳುತ್ತಿದ್ದರು. ಈ ರಾಜ್ಯ 1760-1775ರ ನಡುವೆ ಮರಾಠರ ವಶವಾಯಿತು. ಈ ಪ್ರಮುಖ ಗೋಂಡ ರಾಜ್ಯಗಳಲ್ಲದೆ ಗೋಂಡ ತರಪೂತ ಅರಸರು ವಾರಂಗಲ್ಲಿನಲ್ಲಿ ಆಳುತ್ತಿದ್ದರು. 1309ರಲ್ಲಿ ಮಲ್ಲಿಕ್-ಕಾಥುರ್ ವಾರಂಗಲ್ಲನ್ನು ಸೂರೆ ಮಾಡಿದ. 1323ರಲ್ಲಿ ಅದು ಘಿಯಾಸುದ್ದೀನನ ಮಗ ಚೌನಾಖಾನನ (ತುಘಲಕ್) ವಶವಾಯಿತು. ಅದರ ಆರಸ ಪ್ರತಾಪರುದ್ರೆ ಯುದ್ಧದಲ್ಲಿ ದುಡಿದ. 15ನೆಯೆ ಶೆತೆವರಾನದಲ್ಲಿ ಗುಲ್ಬರ್ಗದ ಆರಸ ಅಹಮದ" ಷಾ ವಾಲಿ ವಾರರಗಲ್ಲನುಲ್ಮ ವಶಮಾಡಿಕೊರಡು ಅಲ್ಲಿಯ ಅರಸೆನನುತ್ಸೆ ಗೊಅದಾವರಿಯ ಉತ್ತರಕ್ಕೆ ಅಟ್ಟಿದ್ದ. 1513ರಲ್ಲಿ ಗೊಉಡರರಾಜ'ರ; ಒಸ್ಸೂಡಿ ಮಾಳವದ ಮೇದನಿರಾಯೆನ ಪರವಾಗಿ ನಿಂತು ವರಾಳವದ 2ನೆಯೆ ಮಹಮದನ ವಿರುದ್ದ ಮೇರಾಡಿದರು. 16ನೆಯ ಶತೆಮಶಿನದ ಕೊನೆಯ ಹೊತ್ತಿಗೆ ಆಕ್ಲದ್ ಗೆಣಂರಿಡ್ಡಾನದ ಪಶ್ಚಿಮ ಭಾಗವನುಕ್ಕೊ ಮೊರ್ಣವಾಗಿ ಸ್ಪಾಧೀನಪಡಿಸಿಕೊರಿಡ. ಮರಾಠರು ಏಳಿಗೆಗೆ ಬರಿದೆ ಕಾಲದಲ್ಲಿ ಗೊಲುಡರ ಊ ಪೆಟ್ಟುತಾಕಿತು; 1738ರಲ್ಲಿ ರಭೂಜಿ ಫೋವ್ಸ್ಪಾ ದೇವಘಡದ ಉತ್ತರಾಧಿಕಾರದ ಬಗ್ಗ ಕೈ ಹಾಕಿ ಆ ರಾಜ್ವದ ಹುಟ್ಟುವಳಿಯೆಲ್ಲಿ ಆಧ೯ ಭಾಗವಮ್ನ ವಶಪಡಿಸಿಕೊರಿಡ. ಅದರೆ. 1743ರಲ್ಲಿ ಗೊಉಡರು ದರಿಗೆಂಮೇಳಲು ರಘುಎಜಿ ಭೂಳೆನ್ಸ್ಸಾ ಅದನ್ನು ಆಡಗಿಸಿ ದೇವಘಡ ಮತ್ತು ಜಾರಿದ" ರಾಜ್ಯಗಳನ್ನು1 ಗೆಡ್ಡುಕೆಣಂಡ. ಮರಾಠರು 1751.52ರಲ್ಲಿ ಗ್ತಾಲಿಘದ್, ನರೈಲ್ಲೆ ಮತ್ತು ಮಾಣಿಕ ದುರ್ಗಗಳನ್ನು ಗೆದ್ದುಕೆಮಿಡರು. ಹೀಗೆ 18ನೆಯ ಶತಮಾನದಲ್ಲಿ ಗುಂರಿದ್ವಾನೆದ ಬಹುಭಾಗ ಉಂಡೆ ರೂನ್ಷ್ಣಾ ಅರಸರಿಗೆ ಸೇರಿಹೆಣಂಗಿ ಕೆಲವು ಜಿಲ್ಲೆಗಳು ಹ್ಯದಉಂನ ನಿಜಾಮನಿಗೆ ಸೇರಿದುವು. ಆ ತರುವಾಯ ಮರಾಠರುಬಹು ಸಂಖ್ಯೆಯಲ್ಲಿ ಈ ಪ್ರದೇಶೆಗಳೆಲ್ಲಿ ನೆಲೆಸಿ ಗೆತಾಂರಿಡರನ್ನು ಪರ್ನತೆಗಳೆತ್ತ ಆಟ್ಟುತ್ತ ಬರಿದರು ಈಗ ಗೊಯು ಝ ಸೆತ್ಪುರ ಬೆಚ್ಛೇಳು. ಮಾರಿಧ್ರ ಪುಂಆಶದ ಅರಣ್ಯಭಾಗ. ಜಬಲ್ಮರ. ಸಿಲೊಳೆನಿ, ಜಾರಿದ್ವಾರ. ಶೈಟುಲ್. ಹೊಷರಗಾಟಾದ್. ಆಸಿರ್ಘರ್ಹಾ ಗೂ ಒರಿಸ್ತದ ಭಾಗಗಳಲ್ಲಿ ನೆಲೆಸಿದ್ದಾರೆ, ಬೀರಾರಿನ ಗೊಉಡರು ಅಮ್ರೊರಿಟೆ ಮೊದಲಾದ ಕಡೆ ಹರಡಿದ್ದಾರ. 1818 ಮತ್ತು 1853ರ ನಡುವೆ ಗುಂರಿಡ್ವಾನ ಪ್ರಿಂಷೆರ ಆಳಿಕೆಗೆ ಸೇರಿಹೊಳಿಗಿ. ಚೆತ್ತೀಸೆಗಡದ ಕೆಲವು ಸಂಸ್ಥಾನಗಳಲ್ಲಿ ಮಾತ್ರೆ 1947ರ ವರೆಗೆ ಪೋಟ ಅರಸರ ಆಲ್ವಕೆ ಮುರಿದುವರಿಯಿತು. ಭಾರತದ ರಾಜ್ಯಗಳ ಸುಂಳಂಗಡಣೆಯ ಕಾಲದಲ್ಲಿ ಗೊಲುಡ್ಡಾನ ಎಭೆಜಿಸೆಲ್ಡಟ್ಬಾ ಮಧ್ಯೆಪ್ರದೇಶ. ಮಹಾರಾಷ್ಟ್ರ ಮತ್ತು ಅರಿದ್ರ ಪ್ರೇರೇಶಗಳಲ್ಲಿ ಸೇರಿತು. ಗೊಲುಡ್ಡಾನ ಖರಿಡ : ದಕ್ಷಿಣ ಅಮೆರಿಕ. ಆಪ್ರಿಕ. ಇಂಡಿಯ. ಆಸ್ತ್ರಆಲಿಯೆ. ಆಉಂಕ್೯ಟಿಕ್ ಮೊದಲಾದ ಖಿರಿಡಗಳೆಲ್ಲವೂ ದಕ್ಷಿಣಾಧ೯ಗೆಣಂಳದಲ್ಲಿ ಒರಿದೇ ಭೂಭಾಗವಾಗಿ ಒಸ್ಸೂಡಿದ್ದುವೆರಿದು ಭಾವಿಸಿಕೇಂಡು ಆ ಭೂಭಾಗಕ್ಕೆ ಕೆದ್ಭು ಹೆಸರು. ಷೇಲಿರೊಭೂಳೆಯಿಕ್ ಯುಗದ ಗೊಲಿರಿಡಾದೆನ .'ರಿಂದ ಒಡೆಯಲು ತೇಎಡಗಿ ಭಿನ್ನ ಖ೦ಡಗಳು ರೂಪಗೊಯ ಪೋರರು ಅವು ದೂರ ದೂರ ಸರಿದು ಈಗಿರುವ ಸ್ಥಳೆದಲ್ಲಿ ನಿಂತಿದೆ ಎರಿದು ಭೇಎದೈಜ್ಞಾಧಿಕ ತಕ್ಷ್ಯವೊರಿದು ಪ್ರತಿಪಾದಿಸುತ್ತೆದೆ (ನೊಛಾ= ಚೆಂದಗಳ ಅಲೆತೆ). ಈ ಖಂಡಗಳೆಲ್ಲವೊ ಹಿರಿದೊಮ್ಮೆಒಚ್ಚುಗೂದ್ದುವು ಎನ್ನುವುದಕ್ಕೆ ಹಲವಾರು ಸಾಕ್ಷ್ಯಗಳಿವೆ. ಗೊಲುಡ್ಡಾನ ಖಂಡದ ಭಾಗಗಳಾದ ದಕ್ಷಣ ಇರಿಡಿಯೆ. ದಕ್ಷಿಣ ಆಫ್ರಿಕ. ದಕ್ಷಿಣ ಅಮೆರಿಕ ಮತ್ತು ಆಸ್ತ್ರಳಿಲಿಯೆ ಖಿರಿಡಗಳ ಬಹುಭಾಗ ಹಿಮಗಡ್ಡೆಗಳಿಂದ ಮುಜ್ಜೆಹೂಆಗಿದ್ದ ಸೂಚನೆಗಳು ಕಂಡುಬರಿದಿವೆ. ಈಗಿರುವ ಸಾಷೇಕ್ಷ ಏನತ್ಯಸೆದೆಲ್ಲಿಯು ಹಿರಿದೆಯೊ ಈ ಖರಿಡಗಳು ಇದ್ಧಿದ್ದರೆ ಈ ವಲಯೆದಲ್ಲಿ ಹಿಮ ದಟ್ಟವಾಗಿ ಕಎಯುವುದಕ್ಕೆ ಆಮಾಶೆವೇ ಇರುತ್ತಂಲಿಲ್ವ ಏಕೆಂದರೆ ಈ ಪ್ರೆದೇಶಗಳಲ್ಲಿನ ಬಹುಭಾಗ ಇರಿದು ಉಷ್ಣವಲಯ್ಕೆ ಸೇರಿದೆ. ಇವೆಲ್ಲ ಖಿರಿಡಗಳಲ್ಲಿಯೊ ಒರಿದು ಕಾಲದಲ್ಲಿ ಅತಿ ಶೀತದ ವಾತಾವರಣ ಇದ್ದುನಿಹೈ ಕುರುಹುಗಳು ಕಾಣಸಿಗುವುದರಿಂದ ಇವು ಹಿಂದೆ ಸಮಭಾಜಕ ವೃತ್ತದ ದಕ್ಷಿಣಕ್ಕಿದ್ದುವೆಂದೂ ದಕ್ಷಿಣ