ಪುಟ:Mysore-University-Encyclopaedia-Vol-6-Part-15.pdf/೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಂಥಾಲಯ 2988 ಆಹುತಿಯಾದವು (1814). 1851ರಲ್ಲಿ ಮನಃ ಗ್ರಂಥಾಲಯದಲ್ಲಿಯ ಸುಮಾರು ಅರ್ಧದಷ್ಟು ಅಂತಾರಾಷ್ಟ್ರೀಯ ಎರವಲು ಸೇವೆ ಗ್ರಂಥಾಲಯದ ಪ್ರಮುಖ ಚಟುವಟಿಕೆ ಗ್ರಂಥಗಳು ಬೆಂಕಿಯ ಒಡಲನ್ನು ಸೇರಿದವು. ಥಾಮಸ್ ಜೆಫರಸನ್ನನ 6,487 ಗ್ರಂಥಗಳನ್ನು ಗಳಲ್ಲೊಂದು. ವಿನಿಮಯದ ಮೂಲಕ ವಿಜ್ಞಾನ ಮತ್ತು ತಾಂತ್ರಿಕ ವಿಷಯಗಳನ್ನು 1815ರಲ್ಲಿ ಈ ಗ್ರಂಥಾಲಯ ಪಡೆಯಿತು. ಕುರಿತ ಪುಸ್ತಕಗಳನ್ನು ಇಲ್ಲಿ ವಿಶೇಷವಾಗಿ ಸಂಗ್ರಹಿಸಲಾಗುತ್ತಿದೆ. ಪರಾಮರ್ಶನ ಮತ್ತು ಈ ಗ್ರಂಥಾಲಯದಲ್ಲಿರುವ ಅನ್ಯತ್ರ ಅಲಭ್ಯ, ಆಮೂಲ್ಯ ಗ್ರಂಥಗಳ ಸಂಖ್ಯೆ ಮೂರು ಛಾಯಾಚಿತ್ರಗಳಿಗೆ ಸಂಬಂಧಿಸಿದಂತೆ ದೇಶ ವಿದೇಶಗಳಿಂದ ಬರುವ ಕೋರಿಕೆಗಳನ್ನು ಲಕ್ಷಕ್ಕಿಂತಲೂ ಹೆಚ್ಚು ಚಲಿಸುವ ಅಚ್ಚುಗಳಲ್ಲಿ ಪ್ರಪ್ರಥಮವಾಗಿ ಮುದ್ರಿತವಾಗಿ ಪ್ರಕಟವಾದ ಈಡೇರಿಸುವಲ್ಲಿಯೂ ಈ ಸಂಸ್ಥೆ ಹೆಚ್ಚಿನ ಆಸ್ಥೆವಹಿಸುತ್ತಿದೆ. ಗುಟೆನಬರ್ಗ್ ಬೈಬಲ್ ಇಲ್ಲಿದೆ. 150ಕ್ಕಿಂತ ಮೊದಲು ಪ್ರಕಟವಾದ ಸುಮಾರು 5,600 ಅಂತಾರಾಷ್ಟ್ರೀಯ ಚಟುವಟಿಕೆಗಳಿಗಾಗಿಯೇ ಈ ಸಂಸ್ಥೆ ಎರಡು ಪ್ರಕಟಣೆಗಳನ್ನು ಗ್ರಂಥಗಳು ಇಲ್ಲಿವೆ. ಅಮೆರಿಕದ ಮಾಜಿ ಅಧ್ಯಕ್ಷರುಗಳ ಪತ್ರಗಳು ಮತ್ತು ಭಾಷಣಗಳ ಹೊರಡಿಸುತ್ತಿದೆ. ಅಂತಾರಾಷ್ಟ್ರೀಯ ವಿನಿಮಯ ವಾರ್ತೆ ಎಂಬುದು ಒಂದು. ಇನ್ನೊಂದು, ಸಂಗ್ರಹ ಹಾಗೂ ಸಾಹಿತಿಗಳ ಹಸ್ತಪ್ರತಿಗಳನ್ನು ಇಲ್ಲಿ ಕಾಣಬಹುದು. ಅಮೆರಿಕದ ಸ್ವಾತಂತ್ರ್ಯ ಹಿಂದೂ ಪೆಸಿಫಿಕ್ ವಿನಿಮಯ ವಾರ್ತಾ ಪತ್ರ ಎಂಬ ತ್ರೈಮಾಸಿಕೆ. 1963ರಿಂದ ಇದು ಸಂಗ್ರಾಮದ ಹಲವು ದಾಖಲೆಗಳೂ ಇಲ್ಲಿವೆ. ರಾಷ್ಟ್ರೀಯ ಸಂಸತ್ ಗ್ರಂಥಾಲಯ ವಾರ್ತಾ ಪತ್ರಿಕೆ ಎಂಬ ಹೆಸರಿನಿಂದ ಪ್ರಕಟವಾಗುತ್ತಿದೆ. ಚೀನಿ ಭಾಷೆಯ 3,60,000 ಗ್ರಂಥಗಳಲ್ಲದೆ ಜಪಾನಿ, ಕೊರಿಯ, ಪಾರಸಿ, ಬಂಗಾಲಿ, 1957ರ ನವೆಂಬರ್‌ನಲ್ಲಿ ಗ್ರಂಥಾಲಯದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಗ್ರಂಥ ವಿನಿಮಯ (ಕೆ.ಎಸ್.ಆರ್ ಎಜೆ.) ಸಂಸ್ಕೃತ, ಹಿಂದಿ, ಉರ್ದು, ಮರಾಠಿ, ಕನ್ನಡ ಭಾಷೆಗಳ ಹಲವಾರು ಗ್ರಂಥಗಳೂ ಇಲ್ಲಿವೆ. ಕುರಿತ ಸಮ್ಮೇಳನವೊಂದು ನಡೆಯಿತು. ಈ ಗ್ರಂಥಾಲಯದಲ್ಲಿ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುವವರ ಸಂಖ್ಯೆ 4000. 3.ಬ್ರಿಟಿಷ್ ಮ್ಯೂಸಿಯಮ್ ಕಥಾಲಯ: ಗ್ರೇಟ್ ಬ್ರಿಟನಿನ ರಾಷ್ಟ್ರೀಯ ಗ್ರಂಥಾಲಯ. ಇವರಲ್ಲಿ ಅನೇಕರು ಪ್ರಪಂಚದ ವಿವಿಧ ಭಾಷೆಗಳಲ್ಲಿ ಪರಿಣತರು. ಈ ಗ್ರಂಥಾಲಯಕ್ಕೆ ಬ್ರಿಟನಿನ ಕೆಲವು ಪ್ರತಿಭಾವಂತರು ಸರ್ ರಾಬರ್ಟ್ ಕಾಟನನ ನೇತೃತ್ವದಲ್ಲಿ ಪ್ರಾಚೀನ ಪ್ರತಿನಿತ್ಯವೂ ಓದುಗರು ಗ್ರಂಥಗಳನ್ನು ಎರವಲು ಪಡೆಯುವುದಕ್ಕೆ, ಅಧ್ಯಯನಕ್ಕೆ ಮತ್ತು ಹಾಗೂ ಅಮೂಲ್ಯ ಗ್ರಂಥಗಳನ್ನು ಕಲೆ ಹಾಕಿ ಅವನ್ನು ಸಂರಕ್ಷಿಸುವ ಕೋರಿಕೆಯ ಮಾಹಿತಿ ಪಡೆಯುವುದಕ್ಕೆ ಬರುತ್ತಾರೆ. ಅಂಚೆಯ ಮೂಲಕ ವಿವಿಧ ವಿಷಯಗಳ ಮಾಹಿತಿಯನ್ನು ಪ್ರಣಾಳಿಕೆಯೊಂದನ್ನು ರಾಣಿ ಎಲಿಜಬೆತ್‌ಗೆ ಅರ್ಪಿಸಿದರು. ಅದೇ ಬ್ರಿಟನಿನಲ್ಲಿ ರಾಷ್ಟ್ರೀಯ ಒದಗಿಸುವ ಸೌಲಭ್ಯವೂ ಇಲ್ಲುಂಟು. ಪ್ರಪಂಚದ ವಿವಿಧ ದೇಶಗಳ ಸುಮಾರು ಓದುಗರು ಮಟ್ಟದಲ್ಲಿ ಒಂದು ಗ್ರಂಥಾಲಯ ಸ್ಥಾಪನೆಗೆ ನಾಂದಿಯಾಯಿತು. ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಹೀಗೆ ಕಾಂಗ್ರೆಸ್ ಗ್ರಂಥಾಲಯದ ಸೇವೆ ವೈದ್ಯ ಮತ್ತು ನಿಸರ್ಗ ವಿಜ್ಞಾನಿ ಸರ್ ಹ್ಯಾನ್ಸ್ ಸ್ಟೋನ್ ತನ್ನ ವೈಯಕ್ತಿಕ ಸಂಗ್ರಹವಾದ ಅಮೆರಿಕದ ಜನರಿಗಷ್ಟೇ ಅಲ್ಲ ಪ್ರಪಂಚದ ವಿವಿಧ ದೇಶಗಳಲ್ಲಿರು ವವರಿಗೂ ದೊರೆಯುತ್ತಿದೆ. 40,000 ಮುದ್ರಿತ ಗ್ರಂಥಗಳು, 7,000 ಹಸ್ತಪ್ರತಿಗಳು, ಅಮೂಲ್ಯವಾದ ಪದಕ, ನಾಣ್ಯ, ಲೈಬ್ರರಿ ಆಫ್ ಕಾಂಗ್ರೆಸ್‌ ಅಮೆರಿಕದ ಒಂದು ಪ್ರಮುಖ ಸಾಂಸ್ಕೃತಿಕ ಕೇಂದ್ರವೂ ಗ್ರೀಕ್, ರೋಮ್, ಈಜಿಪ್ಟ್ಗಳ ಪುರಾತನ ವಸ್ತುಗಳು, ಮುದ್ರೆ, ಕೆತ್ತನೆಗಳಿಂದೊಡಗೂಡಿದ ಹೌದು. ಇಲ್ಲಿ ಕಾಲಕಾಲಕ್ಕೆ ದೇಶ ವಿದೇಶಗಳ ಸಾಹಿತ್ಯದ ಮಹಾಗ್ರಂಥಗಳ ವಿಮರ್ಶನ ಪ್ರಾಣಿಗಳ ಚಿಪ್ಪು, ಚಿತ್ರಗಳು – ಇಂಥವನ್ನು ಸರ್ಕಾರಕ್ಕೆ ದಾನವಾಗಿ ಕೊಟ್ಟ, ಪ್ರತಿಯಾಗಿ ಕಾರ್ಯವನ್ನು ವಿದ್ವಾಂಸರು ಕೈಗೊಳ್ಳುತ್ತಾರೆ. 1961ರಲ್ಲಿ ರವೀಂದ್ರನಾಥ ಠಾಕೂರರ ತನ್ನ ವಾರಸುದಾರರಿಗೆ ಸರ್ಕಾರ 20 ಸಾವಿರ ಪೌಂಡ್ ಕೊಡಬೇಕೆಂದು ಕೇಳಿದ. ಪಾರ್ಲಿಮೆಂಟು ಇದಕ್ಕೆ ಒಪ್ಪಿತು. 1753ರ ಕಾನೂನಿನ ಅನ್ವಯ ಈ ಸಂಗ್ರಹ ಮ್ಯೂಸಿಯಮ್ ಕೃತಿಗಳ ಪ್ರದರ್ಶನವೊಂದನ್ನು ಇಲ್ಲಿ ಏರ್ಪಡಿಸಲಾಗಿತ್ತು ಮುದ್ರಿತ ಸೂಚೀಪತ್ರಗಳ ವಿತರಣ ಕಾರ್ಯವನ್ನು ಲೈಬ್ರರಿ ಆಫ್ ಕಾಂಗ್ರೆಸ್ ಅಸ್ತಿತ್ವಕ್ಕೆ ಕಾರಣವಾಯಿತು. ಇದರ ಕ್ಷೇಮಾಭಿವೃದ್ಧಿಗಾಗಿ ನ್ಯಾಸವೊಂದನ್ನು ರಚಿಸಲಾಯಿತು. ಪ್ರಾರಂಭಿಸಿದ್ದು 1901ರಿಂದ, ಇಂದು ಸುಮಾರು 25,000 ಚಂದಾದಾರ ಗ್ರಂಥಾಲಯಗಳಿಗೆ ಮಾಂಟೆಗ್ಯೂ ಹೌಸಿನಲ್ಲಿ ಈ ಸಂಗ್ರಹಾಲಯಕ್ಕೆ ಸ್ಥಳ ದೊರೆತದ್ದು 1759ರಲ್ಲಿ. ಅದೇ ಕಾಲಕ್ಕೆ ಹಾರ್ಲೆ ಮತ್ತು ರಾಬರ್ಟ್ ಕಾಟನ್‌ರ ಸಂಗ್ರಹಗಳೂ ಇಂಗ್ಲೆಂಡಿನ ಅವುಗಳ ವಿತರಣೆ ಆಗುತ್ತಿದೆ. ಇತ್ತೀಚೆಗೆ ಈ ಏತರಣ ಕಾರ್ಯವನ್ನು ಸಂಪೂರ್ಣವಾಗಿ ಯಂತ್ರೀಕರಿಸಲಾಗಿದೆ. ಆರಸ ಎರಡನೆಯ ಜಾರ್ಜ್ನ ಗ್ರಂಥಾಲಯದ ಕೊಡುಗೆಯೂ (1757) ಸೋನನ ಪ್ರಥಮತಃ 84 ಗ್ರಂಥಾಲಯಗಳ ಸಹಕಾರದೊಂದಿಗೆ ಸಂಯುಕ್ತಸೂಚಿಯನ್ನು ಪ್ರತಿ ಉಚಿತವಾಗಿ ದೊರೆಯುವ ಸೌಲಭ್ಯ ಏರ್ಪಟ್ಟಿತು. ಮೂರನೆಯ ಜಾರ್ಜ್ ದೊರೆಯ ಸಂಗ್ರಹದೊಡನೆ ಸೇರಿದವು. ಬಳಿಕ ಸ್ಟೇಷನರ್ ಹಾಲಿನಲ್ಲಿ ದಾಖಲಾದ ಪುಸ್ತಕಗಳ ಒಂದೊಂದು ತಯಾರಿಸುವ ಕಾರ್ಯ ಪ್ರಾರಂಭವಾಯಿತು. ಈ ಬೃಹತ್ ಯೋಜನೆಗೆ ರಾಕ್‌ಫೆಲರ್ ಗ್ರಂಥಾಲಯವನ್ನು ನಾಲ್ಕನೆಯ ಜಾರ್ಜ್‌ನಿಂದ ಕೊಂಡುಕೊಂಡಿದ್ದು 1823ರಲ್ಲಿ. ಪ್ರತಿಷ್ಠಾನ ಧನಸಹಾಯವಿತ್ತಿದೆ ಇಂದು ಈ ಯೋಜನೆಯಲ್ಲಿ ಸುಮಾರು 700 ಥಾಲಯಗಳು ಜೋಸೆಫ್ ಬ್ಯಾಂಕರ್, ರಿಜ್, ಅರುಂಡೇಲ್, ಚಾಸರ್ ಮುಂತಾದವರು ತಮ್ಮ ಭಾಗವಹಿಸುತ್ತಿದ್ದು ಸುಮಾರು ಒಂದು ಕೋಟಿ ಗ್ರಂಥಗಳ ಸೂಚೀಪತ್ರಗಳನ್ನು ಸಂಕಲ್ಪಿಸಲಾಗಿದೆ. ಗ್ರಂಥಗಳು, ಹಸ್ತಪ್ರತಿಗಳು, ವೈಯಕ್ತಿಕ ಗ್ರಂಥ ಸಂಗ್ರಹಗಳು, ಪ್ರಾಚೀನ ವೃತ್ತಪತ್ರಿಕೆಗಳು ಲೈಬ್ರರಿ ಆಫ್ ಕಾಂಗ್ರೆಸ್‌ನ ಪ್ರಸ್ತುತ (13ನೆಯ ಗ್ರಂಥಪಾಲ ಜೇಮ್ಸ್ ಎಚ್. ಬಿಲ್ಲಿಂಗ್ಟನ್ ಮುಂತಾದವನ್ನು ನೀಡಿದ್ದರಿಂದ ಗ್ರಂಥಾಲಯ ಪುಷ್ಟಿಗೊಂಡಿತು. ಇವನ ಅವಧಿಯಲ್ಲಿ ಡಿಜಿಟಲ್ ಲೈಬ್ರರಿ ರೂಪಪಡೆಯಿತು. ಹನ್ನೊಂದನೆಯ ಗ್ರಂಥಪಾಲ. 16-18 ನೆಯ ಶತಮಾನಗಳ ಫ್ರೆಂಚ್, ಇಟಾಲಿಯನ್ ಲೇಖಕರ, ವಿಜ್ಞಾನಿಗಳ, ಅಮೆರಿಕದ ಉನ್ನತ ದರ್ಜೆಯ ಅಧಿಕಾರಿಗಳಿಗೆ ಸಲ್ಲುವ ಸ್ಥಾನಮಾನ, ವೇತನಗಳನ್ನೇ ರಾಜನೀತಿಜ್ಞರ ಬರೆಹ ಹಾಗೂ ಕಾಗದ ಪತ್ರಗಳ ಸಂಗ್ರಹಗಳು ಇಲ್ಲಿವೆ. ಅಲೆಕ್ಸಾಂಡ್ರಿಯದ ಗ್ರಂಥಪಾಲಕರಿಗೆ ಕೊಡಲಾಗಿದೆ. ಪೇಟಿಯಾರ್ಕ್ ಒಂದನೆಯ ಚಾರ್ಲ್ಸ್ನಿಗೆ ದಾನವಾಗಿತ್ತ 5 ನೆಯ ಶತಮಾನದ ಬೈಬಲಿನ 2. ಜಪಾನಿನ ರಾಷ್ಟ್ರೀಯ ಸಂಸತ್ ಗ್ರಂಥಾಲಯ : ಇಂದೊಂದು ರಾಷ್ಟ್ರೀಯ ಕೋಡೆಕ್ಸ್ ಅಲೆಕ್ಸಾಂಡ್ರಿನಸ್; 1000ರಲ್ಲಿ ಬರೆದ ಬೆವುಲ್ಫ್ ಪ್ರತಿ, ಮ್ಯಾಗ್ನಕಾರ್ಟದ ಎರಡು ಗ್ರಂಥಾಲಯ, 1948ರ ಫೆಬ್ರುವರಿ 9 ರಂದು ಜಾರಿಗೆ ಬಂದ ರಾಷ್ಟ್ರೀಯ ಸಂಸತ್ ಪ್ರತಿಗಳು, ಪುರಾತನ ಮುದ್ರಣದ ಕೆಲವು ಅವಶೇಷಗಳು, ಪ್ರಾಚೀನ ಆಂಗ್ಲೋಸ್ಯಾಕ್ಸನ್ ಗ್ರಂಥಾಲಯ ಕಾನೂನಿನಂತೆ ಸ್ಥಾಪಿತವಾಯಿತು. ಇದು ಎರಡು ಸರ್ಕಾರಿ ಗ್ರಂಥಾಲಯಗಳ ಶಬ್ದಕೋಶ, ಹೀಬ್ರ, ಸಂಸ್ಕೃತ ಮತ್ತು ಕನ್ನಡ ಭಾಷೆಗಳ ಮಹತ್ತ್ವದ ಹಸ್ತಪ್ರತಿಗಳು - ಮತ್ತು ಹಲವು ಖಾಸಗಿ ಗ್ರಂಥಾಲಯಗಳ ಸಮಾವೇಶದಿಂದಾದುದು, ಸರ್ಕಾರದ ಕಾರ್ಯಾಂಗ. ಇವು ಇಲ್ಲಿಯ ವಿರಳ ಸಂಗ್ರಹಗಳಲ್ಲಿ ಮುಖ್ಯವಾದುದು. ಇವಲ್ಲದೆ 3ನೆಯ ಶತಮಾನದಿಂದ ಮತ್ತು ನ್ಯಾಯಾಂಗ ವಿಭಾಗಗಳ ಗ್ರಂಥಾಲಯಗಳೂ ಇದರಲ್ಲಿ ಸೇರ್ಪಡೆಯಾಗಿಮೆ ಗ್ರಂಥಾಲಯ ಅರ್ವಾಚೀನ ಕಾಲದವರೆಗಿನ ವಿಪುಲವಾದ ಹಾಗೂ ವಿರಳವಾದ ಗ್ರಂಥಗಳ ಸಂಗ್ರಹಗಳು ಕಾನೂನಿನಂತೆ ದೇಶದಲ್ಲಿ ಪ್ರಕಟವಾಗುವ ಪತ್ರಿಕೆ ಮತ್ತು ಪುಸ್ತಕಗಳ ಒಂದೊಂದು ಪ್ರತಿಗಳು ಇಲ್ಲಿವೆ. ಪ್ರಾಚೀನ ಕಾಲದ ಪಪೈರಸ್ ಹಸ್ತಲಿಖಿತ ಪ್ರತಿಗಳಿಂದ ತೊಡಗಿ ಮೈಕ್ರೋಫಿಲ್ಸ್ ಇಲ್ಲಿಗೆ ಬರುತ್ತವೆ. ಗ್ರಂಥಾಲಯದಲ್ಲಿರುವ ಒಟ್ಟು ಪುಸ್ತಕಗಳ ಸಂಖ್ಯೆ ಸು. 5 ದಶಲಕ್ಷ ಮೈಕ್ರೋಕಾರ್ಡ್ ಫೋಟೋ ಪ್ರತಿಗಳವರೆಗಿನ ಅತ್ಯಾಧುನಿಕ ಸಂಗ್ರಹವನ್ನು ಈ ಗ್ರಂಥಾಲಯ ಎಂದು ಅಂದಾಜು ಮಾಡಲಾಗಿದೆ. ಅತ್ಯಾಧುನಿಕ ಕಟ್ಟಡವನ್ನು ಹೊಂದಿರುವ ಗ್ರಂಥಾಲಯದಲ್ಲಿ ಹೊಂದಿದೆ. ಸಾವಿರಕ್ಕೂ ಮಿಕ್ಕ ಓದುಗರಿಗೆ ಸ್ಥಳಾವಕಾಶ ಇದೆ ಸಂಸತ್ತಿನ ಅನುಮತಿ ಪಡೆದು ಗ್ರಂಥಪಾಲಕನನ್ನು ಭಾರತೀಯ ವಿಷಯಕ್ಕೆ (ಇಂಡಾಲಜಿ) ಸಂಬಂಧಿಸಿದಂತೆ ಇಲ್ಲಿರುವ ಸಂಗ್ರಹ ನೇಮಿಸಲಾಗುತ್ತದೆ. ಗ್ರಂಥಾಲಯದ ಕಾರ್ಯ ನಿರ್ವಹಣೆ, ಚಟುವಟಿಕೆ ಮುಂತಾದುವನ್ನು ಅಪೂರ್ವವಾದದ್ದು. ಈತ ಸಂಸತ್ತಿಗೆ ಆಗಾಗ್ಗೆ ವರದಿ ಮಾಡುತ್ತಾನೆ. ಪ್ರಪಂಚದ ವಿವಿಧ ಭಾಷೆಗಳ ಹಾಗೂ ವಿಷಯಗಳ ಗ್ರಂಥಗಳು ಹಾಗೂ ಹಸ್ತಲಿಖಿತ ಗ್ರಂಥಾಲಯಕ್ಕೆ ಮುಕ್ತ ಪ್ರವೇಶ ಇದೆ. ಸಂಸತ್ತು ಪರಿಶೀಲಿಸುವ ಕರಡು ಪ್ರತಿಗಳ ಪ್ರತಿಗಳು ಇಲ್ಲಿವೆ (1969). ಒಂದು ವರ್ಷಕ್ಕೆ ಸುಮಾರು ಒಂದು ದಶಲಕ್ಷದಷ್ಟು ಹೊಸ ಸಿದ್ಧತೆಯಲ್ಲಿ ಇದರ ಪಾತ್ರ ಗಮನಾರ್ಹ. ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಗ್ರಂಥಗಳನ್ನು ಇದು ತನ್ನ ಸಂಗ್ರಹಕ್ಕೆ ಸೇರಿಸುತ್ತಲಿದೆ. ಅಂಕಿಅಂಶಗಳನ್ನು ಸಂಗ್ರಹಿಸಿ ಸಂಸತ್ತಿಗೆ ಇದು ಒದಗಿಸುತ್ತದೆ. ಸಂಶೋಧನ ವಿಭಾಗ, ಬ್ರಿಟಿಷ್ ಮ್ಯೂಸಿಯಂ ಗ್ರಂಥಾಲಯದಲ್ಲಿ ಕೆಳಕಂಡ ಪ್ರಮುಖ ವಿಭಾಗಗಳಿವೆ: 1. ಗ್ರಂಥಸೂಚಿ ವಿಭಾಗ ಮೊದಲಾದ ವಿಶಿಷ್ಟ ವಿಭಾಗಗಳನ್ನಿದು ಹೊಂದಿದೆ. ಮುದ್ರಿತ ಗ್ರಂಥ ವಿಭಾಗ, 2. ಹಸ್ತಪ್ರತಿಗಳ ವಿಭಾಗ, 3. ಪ್ರಾಚ್ಯ ಮುದ್ರಿತ ಗ್ರಂಥಗಳ ಗ್ರಂಥಾಲಯದ ಪ್ರಕಟಣೆಗಳಿವು : 1. ರಾಷ್ಟ್ರೀಯ ಗ್ರಂಥಸೂಚಿ. 2. ಕಾನೂನುಗಳ ಹಾಗೂ ಹಸ್ತಲಿಖಿತ ಪ್ರತಿಗಳ ವಿಭಾಗ, 4. ವೈಜ್ಞಾನಿಕ ಹಾಗೂ ತಾಂತ್ರಿಕ ವ್ಯಾಸಂಗಕ್ಕೋಸ್ಕರ ಸೂಚಿ. 3. ಸಂಸತ್ ಚರ್ಚೆಗಳ ಸೂಚಿ. 4. ನಿಯತಕಾಲಿಕೆಗಳ ಲೇಖನ ಸೂಚಿ. 5. ಪ್ರತ್ಯೇಕ ವಿಭಾಗ, 5. ವೃತ್ತಪತ್ರಿಕೆಗಳ ವಿಭಾಗ, 6. ಅಂಚೆಚೀಟಿಗಳ ವಿಶೇಷ ವಿಭಾಗ, 7. ಅಂಕಿ ಅಂಶಗಳ ಸೂಚಿ, 6, ವಿದೇಶೀ ಶಾಸನಗಳ ಸೂಚಿ. ಪರಾಮರ್ಶನ ಸೇವಾ ವಿಭಾಗ, (ಎಸ್.ಎಸ್.ಕೆ.)