ಪುಟ:Mysore-University-Encyclopaedia-Vol-6-Part-16.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೭೬ ಗ್ರಹಣ, ಖಗೋಳೀಯ 1884ರ ಅಕ್ಟೋಬರ್ 4ರಲ್ಲಿ ಚಂದ್ರಗ್ರಹಣವಾದಾಗ ಜ್ವಾಲಾಮುಖಿ ಒಗೆದ ದೂಳು ಒಂದೊಂದು ಕಡೆ ಒಂದೊಂದು ರೀತಿ ಇರುವುದು. ಪರಿಣಾಮವಾಗಿ ಗ್ರಹಣವಾಗುವ ಮತ್ತು ಬೂದಿಯಿಂದ ಭೂಮಿಯ ವಾತಾವರಣ ಆವರಿಸಲ್ಪಟ್ಟಿದ್ದರಿಂದ ಚಂದ್ರನ ಮೇಲೆ ರೀತಿಯಲ್ಲೂ ವ್ಯತ್ಯಾಸವಾಗುತ್ತದೆ. ಗ್ರಹಣವಾಗುವ ದಿಕ್ಕಿಗಿರುವ ಭೂಮಿಯ ಎಲ್ಲ ಸ್ಥಳಗಳಲ್ಲೂ ಗ್ರಹಣಕಾಲದಲ್ಲಿ ಬಹಳ ಕತ್ತಲು ಮೂಡಿತ್ತು. ಇದೇ ರೀತಿಯಲ್ಲಿ 1902, 1913 ಮತ್ತು ಗ್ರಹಣ ಕಾಣಿಸುವುದಿಲ್ಲ ಮತ್ತು ಕಂಡರೆ ಒಂದೇ ರೀತಿಯಾಗೂ ಕಾಣಿಸುವುದಿಲ್ಲ. 1950 ರಲ್ಲೂ ಆಯಿತು. ಸೂರ್ಯಗ್ರಹಣವಾಗುವಾಗ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಗೆ ಅತ್ಯಂತ ದೂರದಲ್ಲಿದ್ದು ಸೂರ್ಯಗ್ರಹಣ : ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಯ ಸುತ್ತ ಪರಿಭ್ರಮಿಸುತ್ತಿರುವಾಗ ಭೂಮಿಗೆ ಸೂರ್ಯ ಅತ್ಯಂತ ಹತ್ತಿರದಲ್ಲಿದ್ದರೆ, ಆಗ ಚಂದ್ರನ ದಟ್ಟ ನೆರಳಿನ ಶಂಕುವಿನ ಭೂಮಿಗೂ ಸೂರ್ಯನಿಗೂ ನಡುವೆ ಬಂದರೆ ಆಗ ಸೂರ್ಯಗ್ರಹಣವಾಗುತ್ತದೆ. ಇದು ಶೃಂಗ ಭೂಮಿಯಿಂದ ಸುಮಾರು 32,180 ಕಿಮೀ ಗಳ ದೂರದಲ್ಲಿದ್ದು ಭೂಮಿಯನ್ನು ಸಂಭವಿಸಬೇಕಾದರೆ ಸೂರ್ಯ, ಚಂದ್ರ, ಭೂಮಿ ಇವು ಮೂರು ಸುಮಾರಾಗಿ ಒಂದೇ ಮುಟ್ಟುವುದೇ ಇಲ್ಲ. ಆ ಸಂದರ್ಭದಲ್ಲಿ ಚಂದ್ರನ ದೃಗ್ವಾಸ ಸೂರ್ಯನಿಗಿಂತ ಸುಮಾರು ಸರಳರೇಖೆಯಲ್ಲಿರಬೇಕು. ಚಂದ್ರ ತನ್ನ ಕಕ್ಷೆಯ ಪಾತಬಿಂದುವಿನಲ್ಲೋ ಇಲ್ಲವೆ ಅದರ 2' 40' ಗಳಷ್ಟು ಕಡಿಮೆಯಾಗಿರುತ್ತದೆ. ಚಿತ್ರ (12)ರಲ್ಲಿ ದಟ್ಟ ನೆರಳಿನ ಶಂಕುವಿನ ಶೃಂಗ ಹತ್ತಿರವೋ ಇದ್ದು ಸೂರ್ಯನೊಂದಿಗೆ ಯುತಿಯಲ್ಲಿದ್ದರೆ (ಕಂಜಂಕ್ಷನ್) ಅಂದರೆ ಭೂಮಿಯಿಂದ ಹೊರಕ್ಕೆ ಇರುವ ದೃಶ್ಯವನ್ನು ಕಾಣಿಸಿದೆ. ಆಗ ಸೂರ್ಯ-ಚಂದ್ರ ಅಮಾವಾಸ್ಯೆಯಾಗಿದ್ದರೆ ಆಗ ಸೂರ್ಯಗ್ರಹಣವಾಗುತ್ತದೆ. ಸೂರ್ಯ ಮತ್ತು ರೇಖೆಯ ಮೇಲಿರುವ ಭೂಮಿಯ ಭಾಗದಿಂದ ನೋಡುವವರಿಗೆ ಸೂರ್ಯನ ಮಧ್ಯಗ್ರಹಣ ಭೂಮಿಗಳಿಂದಾದ ಶಂಕುವಿನ (ಚಿತ್ರ 9) ಅಂಚಾದ bcಯನ್ನೂ ಪಾತ ಬಿಂದುವಿನ ಕಾಲದಲ್ಲಿ ಸೂರ್ಯನ ಅಂಚಿನಲ್ಲಿರುವ ಭಾಗವನ್ನು ಚಂದ್ರನಿಗೆ ಮುಚ್ಚುವುದಕ್ಕಾಗದೆ ಹತ್ತಿರವಿರುವ ಅಮಾವಾಸ್ಯೆಯ ಚಂದ್ರ ಸ್ಪರ್ಶಿಸಿ ತನ್ನ ಕಕ್ಷೆಯಲ್ಲಿ ಮುಂದಕ್ಕೆ ಸರಿಯುವುದಕ್ಕೆ ಮಧ್ಯ ಭಾಗವನ್ನೆಲ್ಲ ಮರೆಮಾಡಿ ಅಂಚಿನಲ್ಲಿ ಕಂಕಣ ಅಥವಾ ಉಂಗುರಾಕಾರದ ಬೆಳಕು ಆರಂಭಿಸಿದರೆ ಸೂರ್ಯನಿಂದ ಬರುವ ಬೆಳಕಿಗೆ ಅಡ್ಡಿ ಬಂದು ಚಂದ್ರನ ನೆರಳು ಭೂಮಿಯ ಪ್ರಕಾಶಿಸುತ್ತಿರುವುದು ಕಾಣುತ್ತದೆ. ಈ ವಿದ್ಯಮಾನಕ್ಕೆ ಸೂರ್ಯನ ಕಂಕಣ ಗ್ರಹಣ ಎಂದು ಮೇಲೆ ಬಿದ್ದು ಸೂರ್ಯಗ್ರಹಣವಾಗುತ್ತದೆ. 6 ಯಿಂದ ಇಯ ವರೆಗಿರುವ ಕಾಭಾಗದಲ್ಲಿ ಹೆಸರು. ಕಂಕಣದ ಗಾತ್ರ ಭೂಮಿಯಿಂದ ಚಂದ್ರನಿಗಿರುವ ದೂರವನ್ನು ಅವಲಂಬಿಸಿ ಚಂದ್ರ ಪಶ್ಚಿಮದಿಂದ ಪೂರ್ವಕ್ಕೆ ಚಲಿಸುವಾಗ ಸೂರ್ಯನ ಕಡೆಗಿರುವ ಭೂಮಿಯ ಉಂಟು. ಭೂಮಿಯ ಮೇಲಿನ ಈ ಭಾಗವನ್ನು ಬಿಟ್ಟು ಉಳಿದ ಆರೆ ನೆರಳಿನ ಭಾಗದಿಂದ ಮೇಲೆ ಕೆಲವು ಭಾಗಗಳಲ್ಲಿ ಒಂದಲ್ಲ ಒಂದು ವಿಧವಾದ ಸೂರ್ಯಗ್ರಹಣ ಕಾಣಿಸುತ್ತದೆ. ನೋಡುವವರಿಗೆ ಸೂರ್ಯನ ಪಾರ್ಶ್ವಗ್ರಹಣ ಕಾಣಿಸುತ್ತದೆ. ಸೂರ್ಯಗ್ರಹಣವಾಗುವಾಗ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಗೆ ಅತ್ಯಂತ ಹತ್ತಿರದಲ್ಲಿದ್ದು ಅದೇ ಸಂದರ್ಭದಲ್ಲಿ ಸೂರ್ಯ ಭೂಮಿಗೆ ಅತ್ಯಂತ ದೂರದಲ್ಲಿದ್ದರೆ ಚಂದ್ರನ ದೃಗ್ವಾಸ ಸೂರ್ಯನಿಗಿಂತ ಸುಮಾರು 27 38'ಗಳಷ್ಟು ಹೆಚ್ಚಿರುತ್ತದೆ. ಇದು ಸೂರ್ಯನ ಪೂರ್ಣಗ್ರಹಣಕ್ಕೆ ಬಹಳ ಅನುಕೂಲ ಸಂದರ್ಭ. ಆಗ ಚಂದ್ರನ ದಟ್ಟ ನೆರಳಿನ ಶಂಕು ಭೂಮಿಯನ್ನು ವರ್ತುಲಾಕಾರವಾಗಿ ಚಿತ್ರ 11, ಪಾರ್ಶ್ವ ಮತ್ತು ಸಂಪೂರ್ಣ ಸೂರ್ಯಗ್ರಹಣಗಳ ತತ್ತ್ವ ಸಿಯಲ್ಲಿ ಸಂಪೂರ್ಣ ಸೂರ್ಯಗ್ರಹಣವೂ ಪ್ರಯಲ್ಲಿ ಪಾರ್ಶ್ವ ಸೂರ್ಯಗ್ರಹಣವೂ ತೋರುತ್ತವೆ. Cಯಲ್ಲಿ ಯಾವ ಗ್ರಹಣವೂ ಕಾಣುವುದಿಲ್ಲ ಸೂರ್ಯಗ್ರಹಣವಾಗುವಾಗ ಸೂರ್ಯನನ್ನು ಚಂದ್ರ ಪಶ್ಚಿಮ ಭಾಗದಿಂದ ಮುಚ್ಚಿ ಪೂರ್ವ ಭಾಗದಿಂದ ದೂರ ಸರಿಯುತ್ತದೆ. ಈಗ ಭೂಮಿ-ಸೂರ್ಯ ದೂರ (150,000,000 ಕಿಮೀ) ಭೂಮಿ-ಚಂದ್ರ ದೂರದ (384,000 ಕಿಮೀ) ಸುಮಾರು 390 ಪಟ್ಟು ದೊಡ್ಡದು. ಹೀಗಾಗಿ, ಗಾತ್ರದಲ್ಲಿ ಚಂದ್ರನಿಗಿಂತ ಅದಷ್ಟೋ ಪಟ್ಟು ದೊಡ್ಡದಾದ ಸೂರ್ಯ (ಸೂರ್ಯ ಚಂದ್ರರ ವ್ಯಾಸಗಳ ನಿಷ್ಪತ್ತಿ 400:1) ಸರಿಸುಮಾರಾಗಿ ಚಂದ್ರಬಿಂಬದಷ್ಟೇ ಗಾತ್ರದ ಬಿಂಬವಾಗಿ ತೋರುವುದು. ಸೂರ್ಯನ ಬೆಳಕನ್ನು ತಡೆಯುವ ಚಂದ್ರನ ಛಾಯಾ ಶಂಕು ಚಿತ್ರ(8)ರಲ್ಲಿ ತೋರಿಸುವಂತೆ ಬಲು ಕಿರಿದಾದದ್ದು. ಸೂರ್ಯ ಮತ್ತು ಚಂದ್ರರನ್ನು ಸೂಚಿಸುವ AB ಮತ್ತು PQ ಗಳಿಗೆ ಎಳೆದಿರುವ ಸ್ಪರ್ಶರೇಖೆಗಳು ದಟ್ಟ ನೆರಳಿನ ಶಂಕು ಮತ್ತು ಆರೆನೆರಳಿನ ಭಾಗಗಳನ್ನು ರಚಿಸುತ್ತವೆ (ಚಿತ್ರ 10). ಭೂಮಿಯ ಮೇಲಿರುವ ದಟ್ಟ ನೆರಳಿನ ಶೃಂಗವಾದ ಚಿತ್ರ 13. ಸೂರ್ಯಗ್ರಹಣದ ಕ್ರಮಾಗತ ಪ್ರಾವಸ್ಥೆಗಳು. T ಬಿಂದುವಿನಲ್ಲಿ ಚಂದ್ರನ ದೃಗ್ವಾಸ (ಸುಮಾರು 0.5) ಸೂರ್ಯನ ದೃಗ್ವಾಸದಷ್ಟೇ ಎಡ : ಸಂಪೂರ್ಣಗ್ರಹಣ; ನಡು : ಕಂಕಣಗ್ರಹಣ; ಬಲ : ಪಾರ್ಶ್ವಗ್ರಹಣ ಇರುವ ಹಾಗೆ ಕಾಣಿಸುತ್ತದೆ. ಆದ್ದರಿಂದ ಸೂರ್ಯನನ್ನು ಚಂದ್ರ ಪೂರ್ತಿ ಮುಚ್ಚಿ ಆ ಛೇದಿಸುತ್ತದೆ. ಇದರೊಳಗಿರುವ ಭೂಮಿಯ ಮೇಲಿರುವ ಭಾಗಗಳಿಂದ ಸೂರ್ಯನ ಜಾಗಕ್ಕೆ ಸೂರ್ಯ ಕಾಣಿಸುವುದೇ ಇಲ್ಲ. ಅಲ್ಲಿ ಸೂರ್ಯನ ಪೂರ್ಣ ಗ್ರಹಣವಾಗಿರುತ್ತದೆ. ಪೂರ್ಣ ಗ್ರಹಣವನ್ನು ನೋಡಬಹುದು (ಚಿತ್ರ 8). ಈ ಸಂದರ್ಭದಲ್ಲಿ ಸೂರ್ಯನಿಗಿಂತ ಆದರೆ ಅದೇ ಸಂದರ್ಭದಲ್ಲಿ ಚಂದ್ರನ ಆರೆನೆರಳಿನಲ್ಲಿರುವ ಭೂಮಿಯ ಮೇಲಿರುವ R ಚಂದ್ರ ದೊಡ್ಡದಾಗಿ ಕಂಡು ಆದು ಸೂರ್ಯನ ಬೆಳಕಿಗೆ ಪೂರ್ತಿ ಅಡ್ಡಿಮಾಡುತ್ತದೆ. ಈ ಜಾಗವನ್ನು ಬಿಟ್ಟು ಭೂಮಿಯ ಉಳಿದ ಭಾಗಗಳಲ್ಲಿ ಪಾರ್ಶ್ವಗ್ರಹಣ ಕಾಣಿಸುತ್ತದೆ. ಹಿಂದೆ ವಿವರಿಸಿರುವ ವಿಪರೀತ ಪಕ್ಷಗಳನ್ನು ಬಿಟ್ಟರೆ ಸಾಮಾನ್ಯವಾಗಿ ಸೂರ್ಯನ ಪಾರ್ಶ್ವಗ್ರಹಣವನ್ನು ಭೂಮಿಯ ಅನೇಕ ಭಾಗಗಳಿಂದ ನೋಡಬಹುದು. ಸೂರ್ಯನ ಪೂರ್ಣ ಗ್ರಹಣ ಆಥವಾ ಕಂಕಣ ಗ್ರಹಣವಾಗುವುದಕ್ಕಿಂತ ಹೆಚ್ಚಾಗಿ ಭೂಮಿಯ ಅನೇಕ ಭಾಗಗಳಲ್ಲಿ ಕಾಣಿಸುವಂತೆ ಪಾರ್ಶ್ವಗ್ರಹಣಗಳು ಆಗುತ್ತವೆ. ಪ್ರತಿ ಕ್ಷಣದಲ್ಲಿಯೂ ವ್ಯತ್ಯಾಸವಾಗುತ್ತಿರುವ ಚಂದ್ರ ಮತ್ತು ಭೂಮಿ ಸ್ಥಾನಗಳಿಂದಾಗಿ ಸೂರ್ಯನಿಗೆ ಸಂಬಂಧಿಸಿದಂತೆ ಎಲ್ಲವೂ ಚಿತ್ರ 12. ಸೂರ್ಯನ ಕಂಕಣ ಗ್ರಹಣದ ತತ್ತ್ವ ಬದಲಾವಣೆಯಾಗುತ್ತಿರುತ್ತವೆ. ಹೀಗಾಗಿ ಪೂರ್ಣ ಸೂರ್ಯಗ್ರಹಣವನ್ನು ಎಲ್ಲ ಸ್ಥಳಗಳಿಂದಲೂ ಎಂಬ ಸ್ಥಳದಲ್ಲಿ ಸೂರ್ಯನನ್ನು ಚಂದ್ರ ಪಾರ್ಶ್ವವಾಗಿ ಮುಚ್ಚಿರುತ್ತದೆ. ಆದ್ದರಿಂದ ಅಂಥ ನೋಡಲು ಸಾಧ್ಯವಾಗುವುದಿಲ್ಲ; ಅಲ್ಲದೆ ಹೆಚ್ಚು ಹೊತ್ತು ನೋಡುವುದಕ್ಕೂ ಆಗುವುದಿಲ್ಲ. ಸ್ಥಳಗಳಲ್ಲಿ ಸೂರ್ಯನ ಪಾರ್ಶ್ವಗ್ರಹಣವಾಗುವುದು. ಭೂಮಿಯ ಮೇಲಿರುವ L ಮತ್ತು ಭೂಮಿಯನ್ನು ಚಂದ್ರ ಪಶ್ಚಿಮದಿಂದ ಪೂರ್ವಕ್ಕೆ ಪರಿಭ್ರಮಿಸುತ್ತಿರುವುದರಿಂದ M ಅಥವಾ ಅವುಗಳಾಚೆ ಇರುವ ಸ್ಥಳಗಳಿಂದ ನೋಡಿದರೆ ಸೂರ್ಯನ ಯಾವ ಸೂರ್ಯಗ್ರಹಣವಾಗುವಾಗ ಸೂರ್ಯನನ್ನು ಚಂದ್ರ ಪಶ್ಚಿಮ ಭಾಗದಿಂದ ಮುಚ್ಚಲು ಭಾಗವೂ ಚಂದ್ರನಿಂದ ಅಡ್ಡಿಯಾಗುವುದಿಲ್ಲ. ಅಲ್ಲಿ ಗ್ರಹಣವೇ ಇಲ್ಲ. ಈ ಚಿತ್ರದಿಂದ ತೊಡಗುತ್ತದೆ. ಗ್ರಹಣ ಮುಂದುವರಿದು ಸೂರ್ಯನ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಒಂದು ವಿಷಯ ವ್ಯಕ್ತವಾಗುತ್ತದೆ. ಯಾವುದಾದರೂ ಒಂದು ಕಾಲದಲ್ಲಿ ಭೂಮಿಯ ಮುಚ್ಚಿರುವಾಗ ಸೂರ್ಯನ ಅಂಚಿನಿಂದ ಕುಡುಗೋಲಿನಾಕಾರದಲ್ಲಿ ಪ್ರಕಾಶಮಾನವಾದ ವಿವಿಧ ಭಾಗಗಳಿಂದ ಚಂದ್ರ ಒಂದೇ ದೂರದಲ್ಲಿರುವುದಿಲ್ಲ. ಇದರಿಂದ ಚಂದ್ರನ ದೃಗ್ವಾಸ ಬೆಳಕು ಕಾಣಿಸುತ್ತದೆ. ಈ ತರಹ ಬೇರೆ ಬೇರೆ ಆಕೃತಿಗಳನ್ನು, ಒಂದು ಮರದ ಎಲೆಗಳ