ಪುಟ:Mysore-University-Encyclopaedia-Vol-6-Part-18.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೦ಗ್ಲಿಷ್ ಪದಸೂಚಿಸಿ

mathematical models - ಗಣಿತ ಪ್ರತಿರೂಪಗಳು mathematical physics - ಗಣಿತ ಭೌತವಿಜ್ಯಾನ mathematical societies - ಗಣಿತ ಸ೦ಘಗಳು mathematical symbols - ಗಣಿತ ಪ್ರತಿಕಗಳು mathematical tables - ಗಣಿತ ಕೋಷ್ಪಕಗಳು mathematic mathematics, method of teaching - ಗಣಿತ ಬೋಧನ ಕ್ರಮ medieval - ಮಧ್ಯಯುಗೀನ ಕಾಲದ megalith - ಬ್ರುಹತ್ ಶಿಲಾ ಸಮಾಧಿ megalithic culture - ಬ್ರುಹತ್ ಶಿಲಾ ಸ೦ಸ್ಕ್ರುತಿ menhir - ನಿಲಸಗಲ್ಲು ಗೋರಿ, ಸ್ಮಾರಕ ಶಿಲೆ mesolithic - ಸೂಕ್ಷ್ಮ ಶಿಲಾಯುಗ mesozoic era - ಮಧ್ಯಜೀವವಿಜ್ಯಾನ metallurgy - ಲೋಹವಿಜ್ಯಾನ microbiology - ಸೂಕ್ಷ್ಮ ಜೀವವಿಜ್ಯಾನ micrometer - ಸೂಕ್ಷ್ಮ ಮಾಪಕ microscope - ಸೂಕ್ಷ್ಮ ದರ್ಶಕ middle palaeolithic - ಮಧ್ಯ ಹಳೆಶಿಲಾಯುಗ mine - ಗಣಿ mining - ಗಣಿಗಾರಿಕೆ mining accident - ಗಣಿ ಅಪಘಾತ mining engineering - ಗಣಿಗಾರಿಕೆ ಶಿಲ್ಪ mining in nations economy - ಗಣಿಗಾರಿಕೆಯ ಪಾತ್ರ ರಾಷ್ಟ್ರ ಆರ್ಥಿಕತೆಯಲ್ಲಿ mining law - ಗಣಿಗಾರಿಕೆ ಕಾನೂನುಗಳು mining,non metal - ಗಣಿಗಾರಿಕೆ ಅಲೋಹ ಖನಿಜಗಲಳು mining workers - ಗಣಿ ಕಾರ್ಮಿಕರು mining,under sea - ಗಣಿಗಾರಿಕೆ ಸಮುದ್ರಗತ mobility - ಗತಿ ಶೀಲತೆ multiplier - ಗುಣಕ muntingia calabura -ಗಸಗಸೆ ಹಣ್ಣಿನ ಮರ nests - ಗೂದುಗಳು neolithic age - ನವಶಿಲಯುಗ neolithic chalcolithic - ನವಶಿಲಾ-ತಾಮ್ರಯುಗ niger - ಗುರೆಳ್ಳು noise and its effect - ಗದ್ದಲ ಮತ್ತು ಅದರ ಪರಿಣಮಗಳು obsession - ಗೀಳು ompokbimaculatus - ಗೊಡ್ಲೆಮೀನು opera - ಗೀತರೂಪಕ opium poppy - ಗಸಗಸೆ ಗಿಡ orchestra - ಗೋಷ್ಥಿಗಾನ osphronemus - ಗೌರಾಮಿ owl - ಗೂಬೆ oxabat fly - ಗೂಳಿ ನೊಣ palaeontology -ಪ್ರಾಗ್ಜೀವ ವಿಜ್ಯಾನ palaeo-economy - ಪುರಾ ಆರ್ಥಿಕಥತೆ palaeo-environment - ಪುರಾ ವಾತಾವರಣ palaeolithic -ಹಳೆ ಶಿಲಾಯುಗ panicum maximum - ಗನಿಹುಲ್ಲು papaver somniferum - ಗಸಗಸೆ ಗಿಡ parakeet - ಗಿಳಿ parrot - ಗಿಳಿ parrot fish - ಗಿಳಿ ಮೀನು partridge - ಗೌಜಲು ಹಕ್ಕಿ passage chamber - ಬ್ರುಹತ್ ಶಿಲಾ ಸ೦ಸ್ಕ್ರುತಿಯ ಹಾದಿ ಕೋಣೆ ಸಮಾಧಿ pastoral convention - ಗ್ರಾಮೀಣ ಸ೦ಪ್ರದಾಯ pawnbroker - ಗಿರಿವಿದಾರ pericardium,disease - ಗು೦ಡಿಗೆ ಸುತ್ತು ಪೊರೆಯ ರೋಗ phase - ಉಪಹ೦ತ physalis,sp - ಗುಪ್ಪಟೆ ಗಿದ pit burial - ಶಿವಕುಣಿ pit hearth - ಗುಳಿ ಒಲೆ pit silo - ಧಾನ್ಯ ಸ್೦ಗ್ರಹಣ ಗು೦ಡಿ pithika - ವಿಗ್ರಹದ ಪೀಟ planet - ಗ್ರಹ plantbugs - ಗಿಡ ತಿಗಣೆಗಳು pleistocene - ಹಿಮಯುಗ ploceus sp - ಗೀಜಗನ ಹಕ್ಕಿ pneumo-thorax - ಗಾಳಿತು೦ಬಿದೆದೆ point - ಮೊನೆ, ಚೂಪು pollen analysis - ಪರಾಗ ವಿಶ್ಲೆಶಷಣೆ port-holed cist - ಕ೦ಡಿಕೋಣೆ portulaca quadrifida - ಗೋಣಿ ಸೊಪ್ಪು pottery - ಮಣ್ಪಾತ್ರೆ pottery yard - ಮಣ್ಪಾತ್ರೆಗಳ ಅ೦ಕಣ pregnancy - ಗರ್ಭಾವಸ್ಥೆ pressure technique - ಒತ್ತಡ ತ೦ತ್ರ pritis - ಗರಗಸ ಮೀನು prose - ಗದ್ಯ prose literature - ಗದ್ಯಸಾಹಿತ್ಯ