ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-6-Part-4.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಯಾರಿಸುತ್ತಿದ್ದರು.ಹೊಳಪುಳ್ಳ್ ಮತ್ತು ಮಿರುಗುವ ಬಣ್ಣಗಳಿಂದ ಗಾಜುಗಳಿಗೆ ಬಣ್ಣ ಬಳಿಯುವ ಕಲೆಯೆನ್ನು ಮೊದಲು ಕಂಡುಹಿಡಿದವರು ಈಜಿಪ್ಪಿನವರು. ಉದಾಹರಣೆಗ ಬೆಳ್ಳಿಯ ಬಣ್ಣವನ್ನು ಗಾಜಿಗೆ ಹಚ್ಚಿ ಅನಂತರ ಆಮ್ಲಜನಕವಿಲ್ಲ್ದ ಆವರಣದಲ್ಲಿ ಕಾಯಿಸುವುದು. ಆಗ ಈ ಬಣ್ಣ ತಿಳಿ ಹಳದಿಯ ಅಥವಾ ಬೂದು ಬಣ್ಣದ ಪೊರೆಯನ್ನು ಗಾಜಿನಲ್ಲಿ ಉಂಟುಮಾಡುತ್ತದೆ. ಗಾಜಿನ ಬೊಗುಣಿ ಮತ್ತು ಸೀಸೆಗಳ ಮೇಲೆ ಈ ಕಲೆಯನ್ನು ಪ್ರದರ್ಶಿಸುತ್ತಿದ್ದರು. ಭಾರತದಲ್ಲಿ ಗಾಜಿನ ಕೆಲಸ : ಬರೊಡದಲ್ಲಿ ಸ್ಥಾಪಿತತವಾದ (1944) ಅಲೆಂಬಿಕ್ ಗಾಜಿನ ಕಾಖರ್ಶನೆಯೇ ಆಧುನಿಕ ಭಾರತದಲ್ಲಿ ಸ್ಥಾಪಿತೆವಾದ ಮೊದಲ ಕಾಖಾನೆ. ಮುಂದೆ 1948ರಲ್ಲಿ ಈ ಕಾರ್ಖನೆ ಸ್ಥೆಯಂಚಾಲಕ ಯರಿತ್ರಗಳನ್ನು ಬಳಸಲು ತೊಡಗಿತು. ಈಗ(1972) ಭಾರತದಲ್ಲಿ ಮೂವತ್ತೊರಂಬತ್ತು ಗಾಜಿನ ಕಾಖಾ೯ನೆಗಳಿವೆ. 1964. 65ರಲ್ಲಿ ಭಾರತದಿಂದ ಸುಮಾರು 27 ಲಕ್ಶ ರೂಪಾಯಿಗಳ ಗಾಜಿನ ಪಾತ್ರೆಗಳನ್ನು ಹೊರಗಿನ ದೇಶಗಳಿಗೆ ರಫ್ತುಮಾಡಿದರು. ಗಾಜಿನ ಪಾತ್ರೆಗಳ ಉತ್ಪತ್ತಿ 1952ರಲ್ಲಿ ಸುಮಾರು 50.000 ಮೆಟ್ರಿಕ್ ಟನ್ನುಗಳಿದ್ದು 1965ರಲ್ಲಿ ಆದು 155000 ಮೆಟ್ರಿಕ್ ಟನ್ನುಗಳಿಗೆ ಏರಿತ್ತು ಭಾರತದಲ್ಲಿ ತಯಾರಾದ ಗಾಜಿನ ಸೀಸೆಗಳನ್ನು ಶ್ರೀಲಂಕ. ಇರಾನ್. ಸೌದಿ ಅರೇಬಿಯೆ, ಬರ್ಮ, ಪಾಕಿಸ್ತಾನ, ಥಾಯ್ಲೆಂಡ್, ಪೊರ್ವ ಅಫ್ರಿಕ, ಕುವೈತ್ ಮತ್ತು ನೇಪಾಲಗಳಿಗೆ ರಫು ಮಾಡುತ್ತಾರೆ.

ಕರ್ನಾಟಕದಲ್ಲ ಎರಡು ಗಾಜೀನ ಕಾಖಾನಗಳೀವೆ. ಬೆಂಗಳೂರು ಜಿಲ್ಲೆಯಲ್ಲಿರುವ ವೈಟ್ಫೀಲ್ಡ್ನನ ಅಲೆಂಬಿಕ್ ಗಾಜಿನ ಕಾರ್ಖಾನೆ (ಸ್ಥಾಪನೆ ೧೯೬೬) ಸ್ವಯಂಚಾಲಕ ಯಂತ್ರಗಳಿಂದ ನಡೆಯುತ್ತದೆ. ಇದು ದಕ್ಶಿಣ ಭಾರತದಲ್ಲೆ ಮೊದಲನೆಯದು.ಈ ಕಾರ್ಖಾನೆಯಲ್ಲೀ ಪ್ರತಿದಿವಸ ೫೫ ಟನ್ ಗಾಜಿನ ಸಾಮಾನುಗಳು ಉತ್ಪತ್ತಿಯಾಗುತ್ತ್ವೆಉತ್ಪತ್ತಿ ಮಟ್ಟ್ವನ್ನು ೧೩೦ ಟನ್ನುಗಳಿಗೆ ಎರಿಸು ಉದ್ದೆಶ ಉಂಟು .ಇದರ ವಾರ್ಶಿಕ ಮಾರಾಟ ಮೌಲ್ಯ ಸುಮಾರು ರೂ.೧,೨೦,೦೦೦.ಪ್ರಯೊಗ ಶಾಲೆಯಲ್ಲಿ ಪರೀಕ್ಶೆ ಮಾಡಿದ ಉತ್ತಮ ಗುಣದ ಗಾಜುಗಳನ್ನು ಈ ಕಾರ್ಖಾನೆಯಲ್ಲಿ ತಯಾರಿಸುತ್ತಾರೆ.                                ಗಾಜಿನ ತಯಾರಿಕೆ: ಒಟ್ಟ ಗಾಜಿನ ಉತ್ಪತ್ತಿಯಲ್ಲಿ ಶೆ. ೭೫, ಸುಣ್ನ್ ಶೆ.೧೦, ಸೊಡ ಶೆ.೧೫, ಗಾಜಿನ ಹಾಳೆಯನ್ನು ತಯಾರಿಸಲು ಬಳಸುವ ಕಚಾ ಪದಾರ್ಥ್ಗಳು ಪ್ರಮಾಣ ಹೀಗಿರುತ್ತದೆ: ಸಿಲಿಕ(ಮರಳು) ಶೆ.೭೫, ಸುಣ್ಣ್ ಶೆ.೧೦,ಸೊಡ ಶೆ.೧೫, ಗಾಜಿನ ಹಾಳೆಯನ್ನು ತಯಾರಿಸುವಾಗ ಸುಣ್ಣ್ದ ಅಂಶದಲ್ಲಿ ನಾಲಕು ಭಾಗ ತೆಗೆದು ಆ ಸ್ಥಳದಲ್ಲಿ ಮೆಗ್ನಿಶಿಯಂ ಅನ್ನು ಬಲಳಸುತ್ತಾರೆ. ಸೀಸೆಯ ಗಾಜು ಮಾಡುವಾಗಾ ಶೆ.೨ ಭಾಗ ಅಲ್ಯುಮಿನಿಯಂ ಬಳಸುತ್ತಾರೆ. ವಾಣಿಜ್ಯ ಗಾತ್ರದಲ್ಲಿ ಗಾಜನ್ನು ತಯಾರಿಸುವವಾಗ ಗೊಣಿಚೀಲದಲ್ಲಿ ಶೆಖರಿಸಿರುವ ಕಚ್ಚಾ ಪಧಾರ್ಥಗಳನ್ನು ತೂಕ ಮಾಡಿ ಒಳೆಗೆ ಅಥವಾ ಕುಲುಮೆಗೆ ಹಾಕಲು ಕಳಿಸುತ್ತಾರೆ.

ದೊಡ್ಡ ಕಾರ್ಖಾನೆಗಳಲ್ಲಿ ತೂಕ ಮಾಡುವ ಕೆಲಸ ಸ್ವಯಂಚಾಲಕ ಯಂತ್ರಗಳಿಂದ ನಡೆಯುತ್ತದೆ.ಕಾಂಕ್ರೀಟ್ ಮಿಶ್ರಣ್ವನ್ನು ಮಾಡುವಂಥ ಯಂತ್ರದಲ್ಲಿ ಕಚ್ಛಾಪಧಾರ್ಥಗಳ ಮಿಶ್ರಣವನ್ನು ಮಾಡುತ್ತಾರೆ.ಹೀಗೆ ತಯಾರಾದ ಮಿಶ್ರಣವನ್ನು ಸಾಲು ಬಕೆಟ್ತುಗಳಲ್ಲಿ ತುಂಬಿ ಸಾಗುಪಟ್ಟಿ ಟ್ರಾಲಿಗಳ ಮುಖಾಂತರ ಅಥಮಾ ಸಣ್ನ ರೈಲುಗಳಿಂದ ಅಥವಾ ಕೊಳವೆಗಳ ಮೂಲಕ ಒತ್ತಡದ ವಾಯುವನ್ನು ಉಪಯೊಗಿಸಿ ನೂಕುತ್ತಾರೆ.ಈ ಕಚ್ಛಾ ಪಧಾರ್ಥಗಳ ಮಿಶ್ರಣ ಹೂಗುವಾಗಾ ಅಲಾದಡಿ ಬೀಳಬಹುದು.ಇದನ್ನು ತಪ್ಪಿಸಲು ಈ ಮಿಶ್ರಘುವನ್ನು ಆದುಬು ಇಜ್ಜೆಸೆಯರಿತೆ ಮಾಡಿ ಆನಂತರ ರವಾಉಂ. ಯಾವ ರೀತಿಯ ಗಾಜನು.1 ತೆಯುರಿಸುತ್ತಾರೆಣಂ ಅದರ ಗಾಜಿನ ತುರಿಡುಗಳನ್ನು ಈ ಮಿಶ್ರಣದಲ್ಲಿ ಬೆರೆಸಿರುವುದು ಪದ್ದತಿ. ಇದರಿಂದ ಅನುಕವಿಲತೆಯೊ ಉರಿಟು. ಹಿರಿದಿನ ತಯಾರಿಕೆಯಿರಿದ ಬರಿದೆ ಈ ವ್ಯಥ೯ವಾದ ಗಾಜಿನ ತುರಿಡುಗಳಿಗೆ ಕಲೆಟ್ ಎರಿದು ಹೆಸರು. ಇದಮೃ ಸಣ್ಣ ಚಖುರುವಕಾಡಿ ಬಳಸುತ್ತಾರೆ. ನವೀನ ಯರಿತ್ತೂರಿಪಕರಣಗಳಲ್ಲಿ ಸುಎತ್ರಹೈ ಅನುಸಾರವಾಗಿ, ಮರಳು ಅಥವಾ ಬೆಣಚುಕಲ್ಲಿನ ಮಡಿ. ಸುಂಡಿಯು ಕಾಬೊ೯ನೇಟ್ ಮತ್ತು ಇತರ ವಸ್ತುಗಳನ್ನು ಬೆರೆಸಿ ಮಿಶ್ರೇಠಿ ಮಾಡುವರು. ಉಂಚ್ಛೇಳ ಮೇಲೆ ಚಲಿಸುಂ ಬಕೆಟುಗ್ರಳೆಳಲ್ಲಿ ಈ .ಮಿವೊಂನು.೬ಸಾಂ ಪೆರೀಕ್ಲಿಸುತ್ತಿದ್ಧಾರೆ ಯರಿತ್ರೆಕ್ಕ ಊ ಒದಗಿಸುವ ಸೆಲಕರಣೆಗೆ ತಲುಪಿಸುವರು. ಇಲ್ಲಿ೦ದ ಈ ಮಿಶ್ರೇಠಿವೆನ್ನು ಒರಿದೇ ಸಮನಾಗಿ ಉರಿಯುತ್ತಿರುವ ಒಲೆನ್ಸೂ ಸುರಿಯುವರು. ಸುಮರು 111180>> ಸೆಂ. ಉಷ್ಣತೆಯಲ್ಲಿ ಕರಗಿದ ಗಾಜು ರುದ್ದೆಗೊಳಿಸುವ ಕೆಖುಠಡಿಗೆ ನಿಧಾನವಾಗಿ ಒರಿದೇ ಪ್ರವಾಹೆದಲ್ಲಿ ಹೊಲಿಗುತ್ತದೆ. ಕೆವಿಳೆಯ್ಕೆ ಈ ಕೆವಿಠಡಿಯಲ್ಲಿ ತೆಗೆದು ಶುದ್ದ ಗಾಜನು.೬ ದೂಡನೆಯ ರರಿದ್ರದ ನೊಲಕ ಹೊರ ನೊಕುತ್ತಾರೆ. ನಿಧಾನವಾಗಿ ಹರಿಯುವ ಈ ಮೊದ ಗಾಜನ್ನು ಬೇಕಾದ ಗಾತ್ರಕ್ಕೆ ಕತ್ತರಿಸಿ ಮುಡ್ಡ ಮಾಡುವರು. ಕೆಂಪಗೆ ಕಾದಿರುವ ಮುದ್ದೆಗಾಜುಎಎಧಗಿಗತ್ರಿತಿಗಳು: 1 ಗಾಜಿನ"ಉಂ(ರೊ೦ಲೈ ಗ್ಲಾರ್ಸ್ ಸ್ತಾಂರಿಭದಲ್ಲಿ ಹಾಳೆಗಾಜು(ಪೀಟ್ ಗ್ಲಾಸ್) ಮೆತ್ತು ತಚ್ಚ ಗಾಜುಗಳಲ್ಲಿ (ಪ್ಲೇಟ್ ಗ್ಲಾಸ್) ಬಹಳ ವ್ವತಾಕಿಸಎತ್ತು ಊದುವುದರ ವಕುಖಾರಿತಂ' ಒರಿದನು.೭ ತಯಾರಿಸುತ್ತಿದ್ದರು.