ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-6-Part-4.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೈವಶವಾಯಿತು.ಅನಂತರ ಅವನ ದಂಡಾಧಿಕಾರಿ ಸೆಲ್ಯುಕಸನ ಕೈಸೀರೀ ಚಂದ್ರಗುಪ್ತ ಮೌರ್ಯನ ಕಲದಲ್ಲಿ ಮೌರ್ಯ ಸಮ್ರಜ್ಯದಲ್ಲಿ ಲೀನವಯೆತು. ಅಶೊಕಮೌರ್ಯನ ಮರಣಾನರತರ ಆ ಸಮ್ರಜ್ಯ ಒಡದಾಗ,ಪ್ರಶ.ಪೂ ೨೦೮ ರಲ್ಲಿ ಸೆಲೂಯುಕ್ಸನ್ ವಂಶೇಯರು ಪುನಃ ಇದನ್ನು ಅಕ್ರಮಿಸಿದರು. ಅಲ್ಲಿಂದ ಪ್ರಚಲಿತಶಕರಂಬದ ವರೆಗೆ ಗ್ರೀಕ್ ಬ್ಯಾಕಕೆಟ್ರೀಯನರು ಶಕರು ಇಲ್ಲಿ ಅಲಿದರು. ೧ನೆಯ ಶತಮಾನದ ಮೊದಲ ಬಗದಲ್ಲಿ ಮಧ್ಯ ಎಶ್ಯದಿಂದ ಬಂದ ಯೂ-ಚಿ ಕುಲದ ಕುಜುಲ ಕಡ ಫೀಸಿಸನ್ ಕಾಲದಲ್ಲಿ ಕುಶಾಣರ ಅಧಿನವಾಗಿ ಅನಂತರ ಆ ವಂಶದ ವಿಮ , ಕನಿಷಕ , ವಸುದೆವ ಮುಂತಾದವರು ಆಳ್ವಿಕೆಯಲ್ಲಿದು, ೩ನೆಯ ಶತಮನದ ಅಂತ್ಯದ ಹೊತ್ತಿಗೆ ಸ್ಯಾಸಾನೀಯ ಕುಲದ ೧ನೆಯ ಆರ್ದಶಿರ ಮತ್ತು ೨ನೆಯ ಶಾಪುರನ ಧಾಳೀಗಳಿಂದ ಸ್ಯಸಾನೀಯ ಸಾಮ್ರಾಜ್ಯದ ಭಾಗವಾಯೀತು . ಸುಮಾರು ೪೭೭ರಲಿ ಶ್ವೆತ ಹೂನರು ಇದರ ಮೇಲೆ ಧಾಳಿ ಮಾಡಿದರು.ಹೊಣರನ್ನು ಗುಪ್ತ ವಂಶಿಯರು ಸೂಲಿಸದ ಮೆಲೆ ಗ್ದಾಂದರ ಸ್ವಲ್ಪ ಕಾರರು ಗುಪ್ತಸಮ್ರಜ್ಯದಲ್ಲಿ ಸೀರಿತ್ತು. ಅನಂತರ ಅದು ಕನೌಜಿನ ಹರ್ಶವರ್ದನನ ಅಸರೆಯಲ್ಲಿತ್ತು. ಬಹುಶಃ ಆ ಕಾಲದಿನ್ದ ಗಾಂದಾರ ಪ್ರಾಂತ್ಯ ತನ್ನ ವೈಶಿಶ್ತ ವನ್ನು ಕಲೆದುಕೊಂದಿತು.ಮುಂದೆ ಈ ಭಗ ಶಾಹಿ ಮುನ್ತದ ಅನೆಕ ಹಿನ್ದುರಾಜರು,ದೆಹ್ಲಿಯ ಸುಲ್ತನರು ರಜವಂಷಿಯರು ಮೊಗಲರು ಸಿಖರು ಮುನ್ತದವರು ಆದಿನವಗಿ ೧೯ಥ್ ಶತಮಾನದ ಮಧ್ಯಭಗದ ಹೊತ್ತಿಗೆ ಆಫ಼್ಘನಿಸ್ತನ್ ಮತ್ತು ಬ್ರಿತಿಶ್ಗಲ್ಲೈ ಹನ್ಛಿಹೊಯಿತು. ಗಾಂದಾರ ಕಾಲಕಾಲಕೇ ಭರತೀಯರ ಇಲ್ಲವೆ ಪರಕೀಯರ ಅಲ್ವಿಕೆಗೆ ಒಲಪದುಥಿದ್ದುದರಿಂದ ಇಲ್ಲಿಯ ಸಮ್ಸ್ಕ್ರುತಿಕ ಸ್ವರೂಪದ ಮೆಲೆ ಪ್ರಿನಮೌನ್ತಗಿದೆ. ಈ ಪ್ರನ್ತ್ಯ ಹಿನ್ದು ಮತ್ತು ಅನ್ಯ ಸಂಸ್ಕ್ರುತಿಕ ಸ್ವರೂಪದ ಮೇಲೆ ಪರಿನಾಮ ಉನ್ತಾಯಿತು. ಆದರು ಹೊರದೆಶಗಖಳ ಸಮ್ಂಸ್ಕ್ರುತಿಗಳ ಪ್ರಭವವೆ ಇಲ್ಲಿ ವಿಶೆಶವಗಿತ್ತು.ಗಾಂದಾರದ ಜನ ವೆದಧರ್ಮ ನಿಷ್ತರಲ್ಲ ವೆನ್ದು ಆದರಿನ್ದ ಅಲ್ಲಿಗೆ ಹೊದವರು ಪ್ರಯಶ್ಛಿತ ಮಾದಿಕೊಳ ಬೀಕಂದು ಕೆಲವು ಪ್ರಛಿನ ಹಿಂದು ಧರ್ಮಗ್ರಂಥಗಲಲ್ಲಿ ವಿಧಿಸಲಗಿದೆ, ಈ ಪ್ರದೆಶಗಲಲ್ಲಿ ಹರಡಿದುದ್ದು ಮೊದಲ ಪ್ರಛೈನ ಇರನನೀಯ ಅನಂತರ ಮೆದಕಲಿನ ಹಿಂದು ಅನಂತರ ಬಹುಮತ್ತಿಗೆ ಗ್ರೀಕ್-ರೊಮನ್ ಸಮ್ಮ್ಸ್ರಕ್ರುತಿಗಲು. ಪ್ರಛಲಿಥ ಶಕದ ಆರಂಬದ ಶತಮನ್ಗಲ್ಲೈ ಮಹಯಾನ ಬುದ್ಧ ಧರ್ಮ ಇಲ್ಲಿ ಪ್ರಬಲಿಸಿ ಗ್ರೀಕ್ ರೊಮನ್ ಮತ್ತು ಭಾರತೀಯ ಭುದ್ದ ಧರ್ಮ ಅಂಶಗಳಂದ ಒಂದು ವಿಶಿಶ್ತ ಸಮ್ಂಸ್ಕ್ರುಥಿ ಹರದಿತ್ತು ೧೧-೧೨ ನೆಯ ಶಥಮಾನಗಲಲ್ಲಿ ಇಸ್ಲಮ್ ಇಲ್ಲಿಯ ಧರ್ಮ ವಾಗಿ ಇಸ್ಲಮಿಯ ಸಮ್ಂಸ್ಕ್ರುಥಿ ಇಲ್ಲಿ ಹರದಿತು. ಇಸ್ಲಾಮಿ ಸಮ್ಂಸ್ಕ್ರುಥತಿ ಹರದಿದ ಎಲೆ ಗಾಂಧಾರ ಮೆಲೆ ಪ್ರಂತ್ಯದ ಕಲೆಯಲ್ಲಿ ಸತ್ವಬವೇನು ಕನುವುದಿಲ್ಲ. ಇದಕ್ಕೆ ಮುನ್ನ ಶ್ವೆಥಹೂರನ ಅಥವ ಅರಬ್ಬರ ಆಕ್ರಮನದಿಂದ ಆ ಕಾಲದ ಕ್ರುಥಿಗಲು ಕಲೈತಿಹಸಿಕ ದ್ರುಹ್ಸ್ತಿಯಿನ್ದ ಬರಡೇ. ಆದರೆ ಅದಕ್ಕು ಹಿಂದೆ ಎನ್ದರೆ ಪ್ರಶ ೬ನೀಯ ಶತಮಾನಕ್ಕೆ ಹಿಂದೆ . ಇಲಿ ಬೆಳೆದ ಕಲಾ ಸಂಪ್ರದಾಯ ವ್ಯ್ಭಭವ ಯುತವಾಗಿತ್ತು .

ಗಾಂಧಾರದ ಅತ್ಯಂತ ಪ್ರಾಚೀನ ಗಮನಾಹ ವಾಸ್ತುಕ್ರುತಿಯೆಂದರೆ ಪ್ರ.ಶ.ಪೂ ೩ನೆಯ ಸಹಸ್ರಮಾನಕ್ಕೆ ಸೆರಿದ ಮಂಡಿಗಕ್ನ ಅರಮನೆ .ಇತ್ತೀಚಿಗೆ ಉತ್ಖನನದಲ್ಲಿ ಬೆಳೆಕಿಗೆ ಬಂದಿರುವ ಇದರ ಅವಶೆಷೆಗಳ್ಲ್ಲಲ್ಲಿ ಆ ಕಾಲದಲ್ಲಾಗಲೆ  ಇಲಿ ಹರಿದ್ದಿದ ಸುಮೀರಿಯ ವಾಸ್ತುಸಂಪ್ರದಾಯದ ಕುರುಹುಗಳು ಎದ್ದು  ಕಾಣುತ್ತವೆ .ಸುಮಾರು      ಯಲ್ಲಿರುವ ಈ ಕಟಡದ ಹೂರಗೂಡೀಗಲಳಿ  ಮೆಸಪೂಟೀಮಿಯದ ಸಮಕಾಲಿನ ದೆವಾಲಯಗಳ ರೀತಿಯ ಅರೆಗಂಬಗಳ ಅಲಂಕರಣ ಇದೆ . ಅಲ್ಲದೆ ಈ ಕಾಲದ ಚಿತ್ರಿತ ಮಡಕೆಗಳು , ಸುಟ್ಟ್ ಮಣಿನ ಬೂಂಬೆಗಳು ಮತ್ತು ಇತರ ಶಿಲ್ಪಗಲು ಮೆಸಪೂಟಮಿಯ ಮತ್ತು ಹರಪ್ಪ ಸಂಸ್ಕ್ರುತಿಯ ಸಮ್ಪ್ರದಾಯದವುಗಳಾಗಿವೆ . ಅಶೂಕನ ಕಾಲದಲ್ಲಿ ಬುದ್ಧಾಧರ್ಮ ಇಲ್ಲಿ ಹರಡಿದಾಗಿನಿಂದ ಶಿಲೆಯ ಬಳಿಯ

ಧರ್ಮರಾಜಿಕಾ ಎಂಬ ಬುಧ ಸ್ತೂಪವನ್ನು ಅನಂತರದ ಕಾಲದಲ್ಲಿ ಬಹುವಾಗಿ ನವೀಕರಿಸಲಗ್ಗಿದರು . ಅದರ ಮೂಲಭಾಗ ಮೌರ್ಯಕಾಲದ್ದಾಗಿದೆ . ಧರ್ಮರಾಜಿಕ ಸ್ತೂಪ ಒಂದು ವ್ರುತಕಾರದ ಕತ್ತಡ ಇದರಲ್ಲಿ ತಳದಲ್ಲಿ ವ್ರುತಕಾರದ ಜಗತಿಯೂ ಅದರ ಮೀಲೆ ಅರ್ಧಗೂಳಾಕಾರದ ಅಂದಾವೂ ಇದ್ವೂ . ಜಗತಿಗೆ ಹತ್ತಲು ನಾಲ್ಕೂ ಮುಖೈದಿಕ್ಕೂಗಳಲ್ಲಿ ಮಟೀಲುಗಳೀದ್ ಸ್ತೂಫಾದ ಒರಟೂ ಕಲ್ಲೂಗಾಳನು ಪೀರಿಸಿ ಕಟ್ಟಲಾಗಿದೆ.ಇದರ ಸೂತ್ತ ಸಕೆನ್ದ್ರದ ಇನ್ನೊನ್ದು ವ್ರುತ್ತಕರದ ಕಲ್ಲು ಗೊದೆಯಿದೆ ಒಲಹೊರಗೊದೆಗಲ್ಲನು ಅದ್ದಗೂದೆಗಲೈನ್ದ ಸೆರಿಸಲಗಿದೆ. ಈ ಸ್ತುಪಗಲ ಸಮೀಪದಲ್ಲೆ ಬುದ್ಧ ಭಿಕ್ಶುಗಲಿಗಾಗಿ ವಿಹಾರಗಳೂ ಇದ್ದು ಇವುಗಳಲ್ಲಿ ಸಾಮಾನ್ಯವಾಗಿ ಛೌಕ ಅಂಗಳದ ಸುತ್ತ ಅನೀಕ ಕೊಣೇಗಲನ್ನು ಅಳಾವದಿಸಲಗುತ್ತದೆ. ಅನೆಕ ಗೊಡೇಗಲ ಮೀಲೆ ಬುದ್ದ ಪ್ರತಿಮೆಗಳೂ ಮತ್ತು ಛಿನ್ಹೆಗಲ್ಲನು ಸುದೆಯಲ್ಲಿ