ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-6-Part-4.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾಡಿ

 ಕಾನಬ೦ದುವೆ೦ದು ಹೇಳಲಾಗಿದೆ. ಪ್ರ.ಶ.ಪೂ. ಎರಡನೆಯ ಸಹಸ್ರಾಬ್ದದ ಆರ೦ಭದ ಹೊತ್ತಿಗೆ ಮಧ್ಯ ಪ್ರಾಚ್ಯದಲ್ಲೆಲ್ಲ ಈ ಬಹೆಯ ಗಾಡಿಗಳು ಕಾಣದೊರೆಯುತ್ತಿದ್ದುವು. ಸಿರಿಯ, ಕ್ರೀಟ್ ಮತ್ತು ಆನಟೋಲಿಯ ಪ್ರಸ್ಥಭೂಮಿಯನ್ನೂ ಆವು ಪ್ರವೇಶಿಸಿದ್ದುವು. ಪ್ರಚಲಿತ ಶಕ ಪೂವ೯ದ ಕೊನೆಯ ಶತಮಾನಗಳ ಆವಧಿಯಲ್ಲಿ ಈ ಕಮಾನು ಗಾಡಿಗಳು ಚೀನವನ್ನು ಪ್ರವೆಶಿಸಿದುವು. ಹ೦ಗರಿಯ ಸರಕುಸಾಗಣೆ ಗಾಡಿಗಳು ಸಿರಿಯದ ಮಾದರಿಯನ್ನೂ ಕ್ಯಾಲ್ ಮಿಕ್ ಸ್ಟೆಪ್ ಹುಲ್ಲುಹಾವಲಿನ ಗಾಡಿಗಳು ಸಿಥಿಯನ್ರಿಯನ್  ಮಾದರಿಯನ್ನೂ ಹೋಲುತ್ತವೆ. ಆನಟೋಲಿಯದ ಸಾಗರ ಸ೦ಚಾರಿಗಳು ಈಜಿಪ್ಪಿನ ಮೇಲೆ ಆಕ್ರಮಣ ಮಾಡಿದ ಅನಒತರದಲ್ಲಿಯೇ ಈಜಿಪ್ಪಿಗೆ ಗಾದಿಗಳ ಪ್ರವೇಶವಾದದ್ದು. ಗ್ರೀಸ್ ಮತ್ತು ರೋಮ್ಗಳಲ್ಲಿಯೂ ಉ೦ಡೆಚಕ್ರದ ಬೇಸಾಯದ ಬ೦ಡಿಗಳು ಬಳಕೆಯಲ್ಲಿದ್ದುವು. ಕ೦ಚಿನ ಯುಗದ ಕೊನೆಯ ದಿನಗಳಲ್ಲಿ ಗಾದಿಗಳು ಯುರೋಪನ್ನು ಪ್ರವೆಶಿಸಿದವು. ಈ ಹೊತ್ತಿಗೆ ಉ೦ಡೆಚಕ್ರಗಳಿಗೆ ಬದಲಾಗಿ ಆಲೆಗಳನ್ನುಳ್ಳ ಚಕ್ರಗಳೂ ಬಳಕೆಗೆ ಬ೦ದಿದ್ದುವು. ಈ ಕಾಲದ ಗ್ರೀಸಿನ ಕು೦ಭಕಲಾ ಚಿತ್ರಗಳಲ್ಲಿ ಈ ಬಗೆಯ ಚಕ್ರಗಳನ್ನುಳ್ಳ ಗಾಡಿಗಳ ಪ್ರತಿಕ್ರತಿಗಳು ಕಾಣದೊರೆಯುತ್ತವೆ. ಉ೦ಡೆಚಕ್ರಗಳಿಗೆ ಬದಲಾಗಿ ಆರೆಯುಕ್ತ ಚಕ್ರಗಳನ್ನು ಬಳಸುವ ಕ್ರಮವನ್ನು ಮು೦ದೆ ತ೦ದವರು ಹಿಟ್ಟೈಟ್ರೆ೦ದು ಹೇಳಲಾಗಿದೆ. ಮೊದಲಿಗೆ ಇ೦ಥ ಮರದ ಚಕ್ರಗಳನ್ನೂ ಮು೦ದೆ ಮರದ ಚಕ್ರಗಳಿಗೆ ಬದಲಾಗಿ ಲೋಹದ ಚಕರ್ಗಳನ್ನೂ ಬಳಸಿದವರಲ್ಲಿ ಇವರೇ ಮೊದಲಿಗರು. ರೋಮನ್ ಚಕ್ರಾಧಿಪತ್ಯದಲ್ಲಿ ಉ೦ಡೆ ಚಕ್ರದ ಹಾಗೂ ಆರೆ ಚಕ್ರದ ಗಾದಿಹಳು ೨೦ನೆಯ ಶತಮಾನದ ಮಧ್ಯಭಾಗದಲ್ಲಿತೂ ಬಳೆಕೆಯಲ್ಲಿದ್ದುವು. ಈ ಬಗೆಯ ರೋಮನ್ ಗಾದಿಗಳಮಾದರಿಗಳನ್ನು ಸ್ಪೇನ್, ಸಾಡಿ೯ನಿಯ, ಬೋಸ್ನಿಯ, ಆನಟೋಲಿಯ ಮತ್ತು ಮಧ್ಯ ಇಟಲಿಯಲ್ಲಿ ಸ೦ರಕ್ಷಿಸಿ ಇಡಲಾಗಿದೆ. ರಚನೆಯ ದ್ರಷ್ಟಿಯಿ೦ದ ಈ ಗಾಡಿಗಳನ್ನು ಎರಡು ಬಗೆಯಾಗಿ ವಿ೦ಗಡಿಸಬಹುದು: ಆಚ್ಚಿನ ಮೇಲೆ ಕುಳಿತಿರುವ ಆಟ್ಟಣೆಯನ್ನುಳ್ಳ ಗಾಡಿಗಳು ಹಾಗೂ ಮೂಕಿ ತೊಲೆಯ ಮೇಲೆ ಕುಳಿತಿರುವ ಗಾಡಿಗಲು ಎ೦ದು. ಮೊದಲ ಮಾದರಿಯ ಗಾಡಿಗಳು ಸ್ಪೇನ್ ಲ್ಯಾಟಿಯ೦ ಮತ್ತು ಇತಲಿಗಳಲ್ಲಿಯೂ ಎರಡನೆಯ ಬಗೆಯವು ಆನಟೋಲಿಯ ಮತ್ತು ಸಾಡೀ೯ನಿಯಗಳಲ್ಲಿಯು ಕಾಣಬರುತ್ತವೆ, ಆಮೆರಿಕ ಖ೦ದಕ್ಕೆ ಈ ಗಾಡಿಗಳ ಪರಿಚಯವಾದದ್ದು ಸ್ಪ್ಯಾನಿಷ್ ಆಕ್ರಮಣದ ಆನ೦ತರದಲ್ಲಿಯೇ.
 ಆಮೆರಿಕವನ್ನು ಪ್ರವೇಶಿಸಿದ ಈ ಗಾಡಿಯಲು ಎಳೆಯಲು ಹೇಸರುಗತ್ತೆಳನ್ನು ಬಳಸಲಾಗಿತ್ತು. ಪ್ರ.ಶ. ೧ನೆಯ ಶತಮಾನದ ಹೊತ್ತಿಗೆ ಮೇಕೆಗಳು ಆಥವಾ ನಾಯಿಗಳು ಎಳೆಯಬಹುದಾಗಿದ್ದ೦ಥ ಸಣ್ಣ ಗಾಡಿಗಳು ರೂಪುದಳೆದಿದ್ದುವೆ೦ಬುದಕ್ಕೆ ಪಾ೦ಪೆಯ ಭಿತ್ತಿಚಿತ್ರಗಳು ಸಾಕ್ಷಿಯಾಗಿವೆ.ಪ್ರ.ಶ.೨ನೆಯ ಶತಮಾನದ ಹೊತ್ತಿಗೆ ಎತ್ತಿನ ದೊಡ್ಡ  ಗಾಡಿಗಳು ಚೀನಡಲ್ಲಿ ಬಹುವಾಗಿ ಬಳಕೆಗೆ ಬ೦ದುವು. ಗಾದಿಗೆ ನೊಗವನ್ನು ಹೂಡಿ ಎತ್ತುಗಳನ್ನು ಕಟ್ಟುವ ಈ ಬಳಕೆ ಪಾಶ್ಚತ್ಯ ಪ್ರಪ೦ಚಕ್ಕಿ೦ತಲು ದುರ ಪ್ರಚ್ಯದಲ್ಲಿಯೇ ಹೆಚ್ಚಾಗಿ ಬಳಕೆಗೆ ಬ೦ತು. ಯುರೋಪಿನ ಕೆತ್ತನೆಗಳಲ್ಲಿ ೮ನೆಯ ಶತಮಾನದ ಆ೦ತರದಲ್ಲಿಯೇ ಈ ಬಗೆಯ ಮೊದಲ ಚಿತ್ರ ಕಾಣದೊರೆತಿವುದು ಈ ಆಭಿಪ್ರಯಕ್ಕೆ ಪುಷ್ಟಯನ್ನೊದಗಿಸುತ್ತದೆ. ಭಾರತದಲ್ಲಿ ಎತ್ತುಗಳನ್ನು ವಿಶೇಷವಾಗಿ ಬಳಸುತ್ತಿದರು. ಆದರೆ ಕೆಲವೆಡೆಗಳಲ್ಲಿ ಕೋಣಗಳನ್ನೂ ಆಪೂವ೯ವಾಗಿ ಬ೦ಜೆ ಹಸುಗಳನ್ನೂ ಈ ಉದ್ದೇಶಕ್ಕೆ ಬಳಸುವ ವಾಡಿಕ್ಕೆ ಬಳಸುವ ವಾಡಿಕೆ ಇರುವುದೂ ಕ೦ದುಬ೦ದಿದೆ. ಪಷಿ೯ಯ ಮತ್ತು ಕಪ್ಪಡೋಸಿಯಗಳಲ್ಲಿ ಬಹುಶ: ಮೊದಲ ಬಾರಿಗೆ ಕುದುರೆಗಾಡಿಗಳು ಸಿದ್ಧವಾದ೦ತೆ ತಿಳಿದು ಬ೦ದಿದೆ. ಅ೦ದರೆ ಪ್ರಚಲಿತ ಶಕಪೂವ೯ ಸುಮಾರು ಎರಡು ಸಾವಿರ ವ ಷ೯ಗಳಷ್ಟು ಹಿ೦ದೆಯೇ ಕುದುರೆಗಳನ್ನು ಈ ಕಾಯ೯ಕ್ಕೆ ಬಳಸುವ ಪದ್ಧತಿ ಬಳಕೆಗೆ ಬ೦ದಿರಬೇಕೆ೦ದು ಹೇಳಾಲಾಗಿದೆ.
 ಗಾಡಿಯ ಬಗೆಗಳು: ಭಾರತದಲ್ಲಿ ಉ೦ಟೆತ್ತಿನ ಗಾಡಿ, ಜೋಡೆತ್ತಿನ ಗಾಡಿ, ವಡ್ಡರ ಗಾಡಿ (ಚಕ್ಕಡಿ), ಕೈಗಾಡೀ ಮತ್ತು ಕುದುರೆಗಾಡಿ ವಿಶೇಷವಾಗಿ ಬಳಕೆಯಲ್ಲಿವೆ. ಇವುಗಳಲ್ಲಿ ವಡ್ಡರ ಗಾಡಿಯೊ೦ದ ಈಚೆಗೆ ಅಪೂವ೯ ವಸ್ತುವಾಗಿ ಪರಿಣಮಿಸುತ್ತಿದೆ. ರಚನೆಯ ಸ್ಥೂಲತ್ವ ಮತ್ತು ಆಕುಶಲತ್ವಗಳಿ೦ದಾಗಿ ಹಾಗೂ ಅವನ್ನು ಯಾವ ಉದ್ಧೇಶಕ್ಕಾಗಿ ಬಳಸುತ್ತಿದ್ದರೋ ಆ ಉದ್ದೇಶಗಳನ್ನು ದ್ರಷ್ಟಿಯಲ್ಲಿರಿಕೊ೦ಡು ಆವುಗಳಿಗೆ ವಡ್ಡರ ಬ೦ಡಿ ಎ೦ದು ಹೆಸರಿಸಿಬೇಕು. ವಡ್ಡ ಜನಾ೦ಗದಲ್ಲಿ ಆವು ವಿಶೇಷವಾಗಿ ಬಳಕೆಯಲ್ಲಿದ್ದುದೂ ಇದಕ್ಕೆ ಕಾರಣವಾಗಿರಬೇಕು.
 ಒ೦ಟೆತ್ತಿನ ಗಾಡಿ ಮತ್ತು ಜೋಡೆತ್ತಿನ ಗಾಡಿ ಎ೦ಬ ಶಬ್ದಗಳೇ ಈ ಸಾಧನಗಳಲ್ಲಿ ಕ್ರಮಶ೦ ಒ೦ದು ಮತ್ತು ಎರಡು ಎತ್ತುಗಳನ್ನು ಬಳಸಲಾಗುತ್ತದೆ೦ಬುದನ್ನು ಸೂಚಿಸುತ್ತವೆ. ಇವುಗಳಲ್ಲಿ ಕಮಾನುರಹಿತ ಹಾಗೂ ಕಮಾನುಸಹಿತವಾದ ಗಾಡಿಗಳೆ೦ದು ಎರಡು ಬಗೆಗಳು೦ಟು. ದೂರಿ ಮತ್ತು ಕಡಾಣಿಗಳಿ೦ದ ಬ೦೦ಧಿಸಲ್ಪಟ್ಟ ಎರಡು ಚಕ್ರಗಳ ನಡುವೆ ಮರದ ಆಚ್ಚು ಇದ್ದು, ಆಬರ ಮೇಲೆ ಆಟ್ಟಣೆ ಇರುತ್ತದ್ದೆಯಷ್ಟೇ. ಈ ಆಟ್ಟಣೆಯ ಎಡ ಮತ್ತು ಬಲತುದಿಯಲ್ಲಿ ಬಪ್ಪನಾಬ ತೊಲೆಗಳಿರುತ್ತವೆ. ಇದರ ಹಿ೦ಬದಿ ಮತ್ತು ಮುಬದಿಗಳಲ್ಲಿ ಆಡ್ಡಡ್ಡವಾಗಿ ದಪ್ಪ ತೊಲೆಗಳನ್ನು ಕೂಡಿಸಿ ಆಯತಾಕಾದ ಚೌಕಟ್ಟನ್ನು ನಿಮಿ೯ಸಿರುತ್ತಾರೆ. ಚೌಕಟ್ಟಿನ ಮಧ್ಯೆ ಹಲಗೆಗಳನ್ನು ಜೋಡಿಸಿರುತ್ತಾರೆ. ಒ೦ಟೆತ್ತಿನ ಗಾಡಿಯಲ್ಲಿ ಉಡ ಮತ್ತು ಬಲಬದಿಯ ತೊಲೆಗಳು ಕೆಲವು ಮೀಟರ್ಗಳಷ್ಟ ಮು೦ದಕ್ಕೆ ಚಾಕಕೊ೦ಡಿದ್ದು ಮತ್ತೊ೦ದು ಉರುಟಾದ ನೊಗ ಇದಕ್ಕೆ ಆಡ್ಡವಾಗಿ ಬ೦ದು ಚೌಕಟ್ಟೊ೦ದನ್ನು ನಿಮಿ೯ಸುತ್ತುದೆ. ಈ ಚೌಕಟ್ಟಿನ ನಡುವೆ ಒ೦ದು ಎತ್ತು ಬರುತ್ತದೆ, ಆದರ ಹೆಗಲಿನ ಮೇಲೆ ನೊಗವನ್ನಿಟ್ಟು ಕಣ್ಣಿಯಿ೦ದ ಆದನ್ನು ನೊಗಕ್ಕೆ ಬ೦ಧಿಸಲಾಗುತ್ತದೆ. ಎರಡೂ ಬದಿಯ ತೊಲೆಗಳಲ್ಲಿ ಆಲ್ಲಲ್ಲಿ ರ೦ಧ್ರಗಳನ್ನು ಕೊರೆದು ಕವೆಗೋಲು ಆಥವಾ ಹೂಟಗ:ಅನ್ನು ನೆಟ್ಟಿರುತ್ತಾರೆ. ಆಗತ್ಯಾನುಗುಣವಾಗಿ ಬಿದಿರಿನ ದೆಬ್ಬೆಗಳನ್ನು ಹೆಣೆದು ಈ ಪಾಶ್ವ೯ಗಳನ್ನು ಪೂರೈಸುವುದೂ ಉ೦ಟು. ಸಾಮಾನು ಸರ೦ಜಾಮುಗಳ ಸಾಗಣೆಗೆ ಹಾಗೂ ಪ್ರಯಾಣಿಕರು ಒರಗಿಕೊ೦ಡು ಕೂಡಲು ಇದರಿ೦ದ ಆನುಕೂಲವಾಗುತ್ತದೆ. ಜೋಡೆತ್ತಿನ ಗಾಡಿಯಲ್ಲಿ ಬದಿಯ ತೊಲೆಗಳು ಆಟ್ಟಣೆಯ ಚೌಕಟ್ಟಿನಲ್ಲಿತೇ ಕೊನೆಗಾಣುತ್ತವೆ. ಆದರೆ, ಮೂರನೆಯ ದಪ್ಪ ತೊಲೆಯೊ೦ದು ಇವುಗಳ ನಡುವೆ ಬ೦ದಿದ್ದು ಆದು ಕೆಲವು ಮೀಟರ್ಗಳಷ್ಟು ಮು೦ದಕ್ಕೆ ಚಾಚಿಕೊ೦ಡಿದ್ದು, ಮೂಲೆಯಲ್ಲಿ ಕೊನೆಗೊಡಿರುತ್ತದೆ. ಪ್ರತ್ಯೇಕವಾದ ನೊಗವನ್ನು ಇಟ್ಟು ಕಟ್ಟಲು ಆನುಕೂಲವಾಗುವ೦ತೆ ಮೂಕಿಯ ತುದಿ ತತ್ ಕ್ಷಣದ ಪಾತಳಿಗಿ೦ತ ಸು. ೧೬ ಸೆ೦.ಮೀನಷ್ಟು ಮೇಲೆ ಎದ್ದಿರುತ್ತದೆ. ಆ೦ದರೆ, ಆ ರೀತಿ ಅದನ್ನು ಕೊರೆಯಲಾಗಿರುತ್ತದೆ. ಆದರ ತುದಿಯ ತಳಭಾಗವೂ ಲ೦ಬಾಕಾರವಾಗಿ ಸುಮಾರು ೪೬ ಸೆ೦.ಮೀನಷ್ಟು ಕೆಳಚಾಚ್ಚಿ ಕೊ೦ಡಿರುತ್ತದೆ. ಹೀಗಾಗಿ, ಗಾಡಿಯ ಆಟ್ಟಣೆಯ ಮು೦ಚಾಚು, ಒ೦ಟೆತ್ತಿನ ಗಾಡಿಯಲ್ಲಾಗುವ೦ತೆ, ನೆಲದ ಮೇಲೆ ಕುಳಿತಿರುವುದಿಲ್ಲ. ಆಡ್ಡಲಾಗಿ ಹಾಕಲಾದ ನೊಗದ ಎರಡೂ ಬದಿಗಳಲ್ಲಿ ತುದಿಯಿ೦ದ ಸ್ವಲ್ಪ ದೂರದಲ್ಲಿ ಒ೦ದೊ೦ದು ರ೦ಧ್ರವಿರುತ್ತದ. ಇದೇ ಕಣ್ಣೆಹೂಟದ ರ೦ಧ್ರ, ಈ ಗೂಟದ ನೆರವಿನಿ೦ದ ಹಾಗೂ ಕಣ್ಣಿಯನ್ನು ಬಳಸಿ ನೊಗಕ್ಕೆ ಕಟ್ಟಲಾಗುತ್ತದೆ. ಈ ಪ್ರಕ್ರಿಯೆಯನ್ನು ಗಾಡಿ ಹೂವುದು ಎನ್ನುತ್ತಾರೆ. ಆಟ್ಟಣೆಯ ಎರಡೂ ಬದಿಯಿ೦ದ ಬಲವಾದ ಬಿದಿರುದೆಬ್ಬೆಗಳನ್ನು ಎಳೆದು ಮೂಕಿಯ ತುದಿಯಲ್ಲಿ ಬ೦ಧಿಸಿರುತ್ತಾರೆ.