ಪುಟ:Mysore-University-Encyclopaedia-Vol-6-Part-8.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಪ್ತಲೇಖ ಶಾಸ್ತ್ರ ೩೭೬ ಈ ಗೂಡ ಸಂದೇಶವನ್ನು ವಾಚಿಸಲು ಈ ಕೆಳಗಿನಂತೆ ಮುಂದುವರಿಸಬೇಕು (ಮೇಲಿನ ವಿಧಿಗಳ ವಿಪರ್ಯಾಯ ವಿಧಿಗಳಿವು) ಹಂತ ೧.ಗೂಢಸಂದೇಶದ ಅಕ್ಶರಗಳ ಮೇಲೆ ಸೂತ್ರಪದದ ಅಕ್ಷರಗಳನ್ನು ಪುನರಾವರ್ತಿಸುವಂತೆ ಬರೆಯಬೇಕು. SHACKLESHACKLESHACKLESHACKLEVLSRKEGZAWQNTZAZIQXDXGROJSXE ಹಂತ ೨. ಮೇಲಿನ ನಿರೂಪಣೆಯಲ್ಲಿ ಮೊದಲಿನ ಸಾಲಿನ ಅಕ್ಷರಗಳನ್ನು ಅಕ್ಷರಚೌಕದ ಅಡ್ಡ ಸಾಲಿಗೆ ಅನ್ವಯಿಸಬೇಕು ಬಳಿಕ ಆ ಅಕ್ಷರಕ್ಕೆ ಸಂವಾದವಾಗಿ ಎರಡನೆಯ ಸಾಲಿನಲ್ಲಿರುವ ಅಕ್ಷರದ ನೀಟ ಸಾಲಿನ ಅಕ್ಷರವನ್ನು ಹುಡುಕಬೇಕು. ಅಂದರೆ S ನೆಯ ಅಡ್ಡಸಾಲಿನಲ್ಲಿ V ಅಕ್ಷರ ಬರುವುದು Dನೆಯ ನೀಟಸಾಲಿನಲ್ಲಿ: H ನೆಯ ಅಡ್ಡ ಸಾಲಿನಲ್ಲಿ L ಅಕ್ಷರ ಬರುವುದು E ನೆಯ ನೀಟಸಾಲಿನಲ್ಲಿ: ಇತ್ಯಾದಿ. ನೀಟಸಾಲಿನ ಅಕ್ಷರಗಳನ್ನು ಕ್ರಮಾಗತವಾಗಿ ಬರೆದರೆ ಈ ಕೆಳಗಿನ ಮೂಲ ಸಂದೇಶ ದೊರೆಯುತ್ತದೆ. DESPATCHTWODIVISIONSTOKOHIMA ಈ ಹಿಂದೆ ಎರಡನೆಯ ವಿಧಾನದಲ್ಲಿ ಹೇಳಿದ ಪ್ರಕಾರ ಒಂದು ಮೂಲಿಸಂದೇಶವನ್ನು ಒಂದು ಸೂತ್ರಪದದ ನೆರವಿನಿಂದ ಅಥವಾ ಬೇರೆ ಬೇರೆ ಸೂತ್ರಪದಗಳ ಉದಾಹರಣೆಗೆ ಸೂತ್ರಪದದಿಂದ ದೊರೆತ ಗೂಢ ಸಂದೇಶವನ್ನು ಅದೇ ಸೂತ್ರಪದದಿಂದ ದೊರೆತ ಗೂಢ ಸಂದೇಶವನ್ನು ಅದೇ ಸೂತ್ರಪದದಿಂದ ಮಗುದೊಮ್ಮೆ ಗೂಢಲಿಪಿ ಲೇಖಿಸಬಹುದು.

ಈಗ ದೊರೆಯುವ ಗೂಢ ಸಂದೇಶವಿದು: ಹಿನ್ನೆಲೆಯ ಗಣಿತ: ಗೂಢಲಿಪಿಯ ಹಿನ್ನೆಲೆಯಲ್ಲಿ ಗಣಿತದ ಸೂಕ್ಷ್ಮ ಸೂತ್ರ ಉಂಟು. ಇದನ್ನು ಅರಿಯಲು ಮೂರನೆಯ ಉದಾಹರಣೆಯ ಮೂಲ ಸಂದೇಶವನ್ನು ಎಂಬ ಪ್ರತೀಕದಿಂದ ಮತ್ತು ಸೂತ್ರಪದವನ್ನು ಎಂಬ ಪ್ರತೀಕದಿಂದ ಸೂಚುಸೋಣ. ಆಗ ಪ್ರತೀಕ ಪ್ರತೀಕದ ಮೇಲೆ ವರ್ತಿಸಿ ಗೂಢಸಂದೇಶ ದೊರೆಯುತ್ತದೆ.ಇದನ್ನು ಎಂದು ಸೂಚಿಸೋಣ. ಹೀಗೆಯೇ ಮುಂದುವರೆದರೆ. ಎಂದರೆ ಮೂಲ ಸಂದೇಶ ದೊರೆಯುತ್ತದೆ. ಆದ್ದರಿಂದ ಪ್ರತೀಕಾತ್ಮಕವಾಗಿ ಎನ್ನಬಹುದು. ನ ಮೇಲೆ ಎನ್ನುವ ಸೂತ್ರಪದ ವರ್ತಿಸಿ ದೊರೆಯುತ್ತದೆಂದು ಭಾವಿಸೋಣ.ಇದುವರೆಗೆ ವಿವರಿಸಿರುವ ನಿಯಮಗಳ ಅನುಸಾರ ವನ್ನು ಕಂಡುಹಿಡಿಯುವುದು ಸಾಧ್ಯ. ಆದ್ದರಿಂದ ಪ್ರತೀಕಾತ್ಮಕವಾಗಿ ಇದು ಗೆ ಸಹ ಸಮಾನವೆಂದು ತೋರಿಸಬಹುದು. ಆದ್ದರಿಂದ ಸೂತ್ರಪದಗಳು ವ್ಯತ್ಯಯ ನಿಯಮವನ್ನು ಪಾಲಿಸುತ್ತವೆ. ಈಗ ಇವೆಲ್ಲ ಮತ್ತು ಇನ್ನು ಹೆಚ್ಚ್ಚಿನ ಗುಣಗಳನ್ನು ಅಕ್ಷರಮಾಲೆಯ ಅಕ್ಷರಗಳ ಸ್ಥಾನ ಸಂಖ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅರಿಯುವುದು ಸಾಧ್ಯ. ಈ ಚರ್ಚೆಯನ್ನು ಸುಲಭೀಕರಿಸಲು ೦ಇಂದ ೯ರ ವರೆಗಿನ ಅಂಕೆಗಳ ಒಂದು ಚೌಕವನ್ನು ಈ ಕೆಳಗಿನಂತೆ ರಚಿಸೋಣ. ಈ ಹತ್ತು ಅಕ್ಷರಗಳಿಂದ ರಚಿತವಾದ ಒಂದು ಸಂದೇಶ ಮತ್ತು ಅದನ್ನು ಗೂಢಲಿಪಿ ಲೇಖಿಸಲು ಬಳಸುವ ಸೂತ್ರಪದ ಈ ಕೆಳಗಿನಂತಿರಲಿ.(ಅಂಕೆಗಳ ಸ್ವೇಚ್ಚಾ ಜೋಡಣೆ ಇದು). ಅಂದರೆ ಅಂಕಚೌಕದ ೨ನೆಯ ಅಡ್ಡ ಸಾಲು ಮತ್ತು ೩ನೆಯ ನೀಟ ಸಾಲಿಗೆ ಸಾಮಾನ್ಯವಾದ ಅಕ್ಷರ ೫; ೭ನೆಯ ಅಡ್ಡಸಾಲು ಮತ್ತು ೭ನೆಯ ನೀಟಸಾಲಿಗೆ ಸಾಮಾನ್ಯವಾದ ಅಕ್ಷರ ೬;ಇತ್ಯಾದಿ. ಅಕ್ಷರಗಳು ಮತ್ತು ಸಾಲುಗಳ ಸಂವಾದೀ ಅಕ್ಷರಗಳ ಅಂಕಸಂಕಲನದಿಂದ (ಎಂದರೆ ೭+೭=೧೪ರಲ್ಲಿ ೪ನ್ನು ಮಾತ್ರ ತೆಗೆದುಕೊಳ್ಳುತ್ತೇವೆ;೯+೨=೧೧ರಲ್ಲಿ ೧ನ್ನು ಮಾತ್ರ ತೆಗೆದುಕೊಳ್ಳುತ್ತೆವ- ಅರ್ಥಾತ್ ಎರಡು ಅಂಕೆಗಳ ಮೊತ್ತದಲ್ಲಿ ಮೊದಲಿನ ಅಂಕೆಯನ್ನು ಮಾತ್ರ ತೆಗೆದುಕೊಳ್ಳುವ ವಿಧಿ) ದೊರೆಯುತ್ತವೆಂಬುದನ್ನು ಗಮನಿಸಬೇಕು.ಈ ವಿಶಿಷ್ಟ ಗುಣ ಅಕ್ಷರ ಚೌಕದಲ್ಲಿಯೂ ಉಂಟು; ಆದರೆ ಅದು ಅಲ್ಲಿ ಪ್ರಕಟಿತವಾಗಿರಲಿಲ್ಲ ಅಷ್ಟೆ.ಅಂಕ ಚೌಕದ ಮೇಲೆ ಪರಿಕರ್ಮಗಳನ್ನು ನಡೆಸಿ ಈ ಕೆಳಗಿನ ಗುಣಗಳನ್ನು ನೋಡಬಹುದು: ಗಳು ಮೂರು ಭಿನ್ನ ಸೂತ್ರಪದಗಳಾಗಿದ್ದರೆ ಅವು ಅನುಕ್ರಮವಾಗಿ ಮೇಲೆ ವರ್ತಿಸುವುದರಿಂದ ದೊರೆಯುವುದಷ್ಟೆ .ಈಗ ಎಂಬ ಒಂದೇ ಸೂತ್ರ ಪದ ಮೇಲೆ ವರ್ತಿಸಿ ನ್ನು ಕೊಡಬಲ್ಲದು.ಎಂದರೆ ಆಗಿರುವಂತೆ ವನ್ನು ಕಂಡುಹಿಡಿಯಬಹುದು.ಆಗ,ಪ್ರತೀಕಾತ್ಮವಾಗಿ, ವ್ಯತ್ಯಯ ನಿಯಮವನ್ನು ಪಾಲಿಸುವುದರಿಂದ ಮೇಲಿನ ಫಲಿತಾಂಶವನ್ನು ಎಂದು ಸಹ ಬರೆಯಬಹುದು.ಇದನ್ನು ಸಾರ್ವರ್ತೀಕರಿಸಿದರೆ ಎಂದಾಗುವುದು.ಈಗ ಸೂತ್ರಪದದಲ್ಲಿ ಅಕ್ಷರಗಳೂ