ಪುಟ:Mysore-University-Encyclopaedia-Vol-6-Part-8.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುರುಕುಲ ಗುರುಕುಲದ ವಿಧ್ಯಾರ್ಥಿಗಳು ಹಲವು ಸಾಮಾಜಿಕ ಮತ್ತು ನೈತಿಕ ನಿಯಮಗಳನ್ನು ಪಾಲಿಸುತ್ತ್ತಿದ್ದರು. ಗುರುಗಳನ್ನು ದೇವರೆಂದು ಭಾವಿಸಿ ಅನನ್ಯಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. ಅವರು ನೀಡುವ ಶಿಕ್ಷಣ ಮತ್ತು ಬೀರುವ ಆದರ್ಶ ಪರಿಣಾಮಕಾರಿಯಾಗಲು ಅದೆಲ್ಲ ತೀರ ಅಗತ್ಯವೆನಿಸಿತು.