ಪುಟ:Shabdamanidarpana.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೈಕ್ಕೆಳ ಭಾಗಮಂ, 147, ವಿಕಲ೦ ಪೆಲಿವ೯ ಅರುವಿಂಗೆ ಕಳಾಗಮಂ; ೧೨cತೆ ಸರ್ವನಾಮ ದೊಳಂ ತಾಂ ಪ್ರಕಟಂ ಗಳಾಗಮಂ; ತಿಳಿ! ವಿಕಲ್ಪ ಎಂದೆ ಅಪ್ಪುದು ಅ ಗಳ ದಿರ್ವಿಗ್ರ! , - ಪೆವಿ ವಿ ೧೬ರುವಿಂ ಕಳಾಗಮಂ ವಿಕಲc; ಅಂತ ಸರ್ವನಾಮ ಗೆಳಂ ಪ್ರಕಟಂ ಗಳಾಗಮಂ ತಾಂ; ದಿರ್ವಿಗ್ರ೦ ಗಳ ವಿಕಲ್ಪ ವಿಂದೆ ಅಪ್ಪುದು, ಅಲೆ? ತಿಳಿ ಟೀಕು. ಪವರ್ – ಕೆಲವರಲ್ಲಿ ; ಅರುವಿಂಗೆ = ಅರಾಗಮಕ್ಕೆ: ಕಾಗಮಂ = ಕೆಳ” ಎಂಬಾಗಮಂ; ಎಕಲಂ = ವಿಕಲ್ಪವಾಗಿ ಬರ್ಪುದು; ಅಂತ = ಹಾಗೆ; ಸರ್ವನಾಮ ದೊಳು = ಪುಲಸ್ತ್ರೀಲಿಂಗವಿಷಯವಾದ ಸರ್ವನಾಮಂಗಳಲ್ಲಿ ಯುಂ; ಪ್ರಕಟಂ= ಪ್ರಸಿದ್ದವಾದ ; ಗಳಿಗಮಂ = ಗ ಎಂಬಾಗಮಂ; ತಾ೦= ತಾ೦ ವಿಕಲ್ಪವಾಗಿ ಬರ್ಪುದು: ದಿರ್ವಿಗ್ರC= ದಿರಾಗಮ ಏರಾಗಮಂಗಟ್ಟೆ ; ಗಳ = ಗಳಾಗಮಂ: ವಿಕಲ್ಪದಿಂದ = ವಿಕಲ್ಲಂದೆ; ಅದು = ಆಗುವುದು; ಅ = ಅಲ್ಲ ವೆ: ತಿಳಿ = ಅರಿ. ವೃತ್ತಿ, ಮತ್ತೆ ಕೆಲವಜಿತೊಳರುವಿನ ಮೇಲೆ ಕಳಾಗಮಮಕ್ಕುಂ; ಪೆಟವೆ ಆಳರುವಿಲ್ಲದೆಯುಂ ಕಳಾಗಮಮಕ್ಕುಂ; ಸರ್ವನಾಮದೊಳರುವಿನ ಮೇಲೆ ಗಳಾಗಮಮಕ್ಕುಂ; ದಿರ್ವಿಗೆ್ರ ವಿಕಲ್ಪದಿಂ ಗಳಾಗಮಮಕ್ಕುಂ. ಪ್ರಯೋಗಂ.- ಅರುವಿನ ಮೇಲೆ ಕಳಾಗಮಕ್ಕೆ ಬುಧರ್ಕಳ್, ಗೋ ವರ್ಕಳ್, ತಾಯಿಲರ್ಕಳ್ ( ಘೋರಾಯ್ತ ರ್ಕಳ್). ಅರುವಿಲ್ಲದಲ್ಲಿ ಕಳ್ - ಮಕ್ಕಳ, ನಾಲ್ಕತ್, ಕೋಟ್ಕಳ್. ಅರುವಿನ ಮೇಲೆ ಸರ್ವನಾಮದೊಳ್ ಗಳಾಗಮಕ್ಕೆ - ಅವರ್ಗಳ್, ಇವರ್ಗಳ್, ಉವರ್ಗಳ. ದಿರ್ಗೆ - ಅಣ್ಣಂದಿರ್, ಅಣ್ಣಂಗಳ ; ಭಾವಂದಿರ್, ಭಾವಂಗಳ್ ; ಮಾವಂದಿರ್, ಮಾವಂಗಳ : ಅಯ್ಯಂದಿರ್‌, ಅಯ್ಯಂಗಳ ; ಅಕ್ಕಂದಿರ್, ಅಕ್ಕಂಗಳ, ವಿರ್ಗೆ - ಅತ್ತೆ ವಿರ್, ಅತ್ತೆಗಳ; ತಾರ್‌, ತಾಯ್ಸಳ: ತಂದೆವಿರ್ . ತಂದೆಗಳ. 10 *