ಪುಟ:Shabdamanidarpana.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

156 26, 2 Ch. ನಾಮಪ್ರಕರಣc. ಪದಚ್ಛೇದಂ,- ಸಮನಿಸಿ ತೋಜಿಸುಗುಂ ಇ ಇಂದನ ಇದೆ ಎಂಬ ಇವು ತೃತಿಯಿ ; ಮತ್ತಂ ಎಕಾರ ಅದು ಒಂದೆ ಮೇ ತೃತೀಯೆಗೆ ಸಮುಕಿತೆಂ ಆದೇಶಂ ಆದಿದುಕೊಳ್ಳಿ ಈ ಕ್ರಮದಿ, ಅನ್ವಯಂ.- ತೃತೀಯೆಯೊಳ್ ಇನ್ ಇಂದಮ್ ಇಂದ ಎಂಬಿವ್ರ ಸಮನಿಸಿ ನೋಡಿ ಸುಗು; ಮತ್ತು ಎಕರಂ ಆದು ಒಂದೆ ಮೇ ತೃತೀಯೆಗೆ ಸಮುಚಿತಂ ಆದೇಶ: ಈ ಕ್ರಮ ಓಂ ಆಪ್‌ದುಕೊಳ್ಳಿ. - ಟೀಕು. ತೃತೀಯೆಯೋಳ್ = ತೃತೀಯ ವಿಭಕ್ತಿಯಲ್ಲಿ ; ಇಎ = ಇಮ್ ಎಂದು: ಇಂರ್ದ = ಇಂದಮ್ ಎ೦ದು; ಇಂದ = ಇ೦ದೆ ಎಂದು; ಎಂಬಿವು=ಎಂಬೀ ಮೂರು ರೂಪ೦ಗೆ ಳು; ಸಮನಿಸಿ -- ಪ್ರಾಪ್ತಿಸಿ, ತೋಪುಗು೦= ಕಾಣಿಸುವುವು; ಮತ್ತ= ಬಳಿಕ೦; ಎಕಾರ೦= ಎಂ; ಅದೊಂದೆ = ಅದು ತಾನೊಂದೆ; ಮೇಣ್ = ವಿಕಲ್ಪದಿಂದೆ; ತೃತೀಯೆಗೆ = ತೃತೀಯಾ ವಿಭಕ್ತಿಗೆ; ಸಮುಚಿತc = ಉಚಿತವಾದ: ಆದೇಶಂ = ಆದೇಶವೆಂದು; ಈ ಕ್ರಮದಿಂ = ಈ ರೀತಿ ಯಿಂದೆ; ಅಳಿದುಕೊಳ್ಳಿ = ತಿಳಿದುಕೊಳ್ಳಿ. ವಿಚಾರಂ.- ಅಕಾರಾಂತನಪುಂಸಕಲಿಂಗದಲ್ಲಿ ತೃತೀಯಾ ವಿಭಕ್ತಿಯ ಮೂಲ ರೂಪಿಂಗೆ ಎಕಲ್ಪದಿಂದೆ ಎಕಾರಾದೇಶವಾಗುವುದೆಂದು'ವುದು. ವೃತ್ತಿ.- ಇಮ್, ಇಂದಮ್, ಇಂದೆ, ಎಂದು ತೃತೀಯೆ ಮದು ನಾಗಿರ್ಪುದು; ಇವರ್ಕಾದೇಶವಾಗಿ ಬೇಲೊಂದೆಕಾರಮವುದು. ಪ್ರಯೋಗ.- ಇಮಾದಿಗಳೆ ಗರುಡಿಯ ಬಳio ಬಿಜೋ- | ದರಗಳದಿಂದಾನೆ ಹೋರಲಿಕ್ಕಿದ ತಂ || 236 || “ತುರಗದ ವಾಹಳಿಯಿಂ . . . . . .” | 237 | ಭಯದಿಂದಂ ಮುಳಿಸಿಂದಂ ಸ್ಮಯದಿಂದಂ ರಾಗದಿಂದಂ . . . . . .” || 238 || ಭಯದಿಂದೆ, ರಾಗದಿಂದೆ " ತೊಡೆ ಸಂಕಲೆಯಿಕ್ಕಿದವೋಲ್ | ಕುಡಿಯಳ್ಳೆಗಳಿಂದ ಸುರಿದುವಿರ್ಕೆಲಕೆ ಕರುಳ್ " || 239 || ಆದೇಶದೆಕಾರಕ್ಕೆ ಕ್ರಮದೆ, ನಯದೆ, ಭಯದೆ. “ಬಗೆದಂತಾಗೆ ಸುರೇಂದ್ರರಿಂ ಕ್ರಮದೆ ಕಲ್ಯಾಣದ್ವಯಂ ಜೈನದೀ | ಕೈಗೆ ಪೂಣ್ಣ . . . . . . . . . .” | 240 ||