ಪುಟ:Shabdamanidarpana.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

169 28, 2 Ch. ನಾಮಪ್ರಕರಣಂ. given as ಅತ್ (S, ಪತ್ತಿಸುವ ಮೂದೆಯನಂ | 93), is fully formed, however, by

  • ಪೆತ್ತ ತೃತೀಯೆಯನೆಕಾರಮಂ ಪರಿಹರಿಪರ್. || ೧೨೬ || the termination ಅತ್ತಣಿಂ, This form may also become ಅತ್ತಣಿಂದಂ or ಅತ್ತಣಿಂದೆ; the form is wrong.

ಪದಚ್ಛೇದಂ - ಅತ್ತಣಿ ಎಂದು ನಿಮಿರ್ಚುವಲ್, ಅತ್ತು ಎಂದು ಆಗಿ ಇರ್ದ ಪಂಚ ಮಯ; ಅಲ್ಲಿ ಕೆಲರ್ ಹತ್ತಿಸುವರ್ ಮದೆನೆಂ ಪೆತ್ತ ತೃತೀಯಯಂ, ಎಕಾರವc ಪರಿಹರಿ ಪರ್, - ಅನ್ನಯಂ,- ಅತ್ತು ಎಂದು ಆಗಿ ಇರ್ದ ಪಂಚಮಿಯಂ, ಅತ್ತಣಿಂ ಎಂದು, ನಿಮಿರ್ಚು ನಮ್; ಅಲ್ಲಿ ಕೆಲರ್ ಮದನಂ ಪೆತ್ತ ತೃತಿಯ ಪತಿ ಸುವರ್, ಎಕಾರಮಂ ಪರಿಹರಿಪರ್. ಟಿಕು.- ಅತ್ಯ೦ದು= ಅತಿ ಎಂದು; ಆಗಿರ್ದ ಪಂಚಮಿಯಂ = ಆಗಿರ್ದ ಪಂಚಮಿ ವಿಭಕ್ತಿಯ; ಅತ್ತಣಿಂ = ಅತ್ತಣಿಂ ಎ೦ದು; ನಿಮಿರ್ಚುನರ್ = ನಿರ್ಮಿಸುವಲ್; ಅಲ್ಲಿ = ಅತ್ ಎಂಬ ರೂಪಿನಲ್ಲಿ ; ಕೆಲರ್ = ಕೆಲಬರ್ ಮದೆದಿನಂ = ಇಮ್ ಇ೦ದ ಇ೦ದೆ ಎಂಬ ಮೋದಿ ಪ್ರಕಾರ ವಂ; ಪೆತ್ತ = ಪಡೆದ; ತೃತೀಯೆಯ = ತೃತೀಯಾ ವಿಭಕ್ತಿಯ ರೂಪ೦; ಪತ್ನಿ ಸು ವರ್ ಪೊರ್ದುಗಯ: ಮಡುವರ್; ಎಕಾರಮಂ = ಉಚಿತವಾಗಿ ಬಂದ ಎಕಾಂವ೦; ಪವಿ ಹರಿಸ೨ ಬಿಡುವರ್, ವೃತ್ತಿ.- ಅತ್ ಎಂಬ ಪಂಚಮಿಯನತ್ತಣಿನೆಂದು ಪೇಲಕ್ಕುಂ; ಆ ಪಂಚಮಿಯೊಳ್ ಇ೦ ಇಂದಂ ಇಂದೆ ಎಂಬ ತೃತೀಯೆಯ ಮೂಲ ರೂಪಮಂ ಕೆಲೆಂಬರ್‌ ಪತ್ತಿಸುವರ್‌, ಆ ಮೂದೆಕ್ರಾದೇಶವಾದೆಕಾರಮಂ ಬಿಡುವರ್. ಪ್ರಯೋಗಂ.- ಪಂಚಮಿಯ ನಿಜರೂಪಕ್ಕೆ- ಆತನತ್ತಣಿಂ. “. . .. . . . . . ಆಳನ ನಂಟರತ್ತಣಿಂ || ದವದಳವಾಯ್ತು ಪೋಯ್ತುರವಣಂ . . . . . .” || 271 || ತೃತೀಯಾರೂಪಕ್ಕೆ- ಕೆರೆಯತ್ತಣಿಂ, ಕೆತೆಯತ್ತಣಿಂದಂ, ಕೆಜತೆಯ ತಣಂದೆ. - ಕೆರೆಯತ್ತಣೆ ಎನಲಾಗದು. ಪಂಚಮ್ಯರ್ಥದ ತೃತೀಯೆಗೆ “.... ತಿಳಿಗೊಳದಿಂದ ಪಾದುವ ಹಂಸಕುಳಂ” || 27 ||