ಪುಟ:Shabdamanidarpana.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

256 3 ಅ, 3 Ch. ಸಮಾಸಪ್ರಕರಣಂ, 4 3 S - - - come ಪಂ, ಕೆ, ಬೆಂ; ಆನೆಯಾದಿಗೆ ಚತ್ವಂ ಮೇ || ಕೆಚ್ಚನೆ becomes also ಅನಿತ ಮತ್ರಂ ಸುತಾರವೆತ್ತಕ್ಕಿಂ ಚೆಂ; and ಕೆಚ್ಚನೆ, . ! ೧೯೩ || - appear also as tು (or ಕೆಸು), ಬಿಸು and ಪಸು, Before Vowels ನಚ್ಚನೆ becornes ಪಚ್ಚು. ಪದದಂ .- ಜನಿಯಿಸುಗುಂ ಸಚ್ಚನೆ ಕೆಚ್ಚನೆ ಬೆಚ್ಚನೆಗಳ ಚಕಾರದೊಳ್ ಮತ್ವಂ; ಕೆಚ್ಚನೆಯ ಆವಿಗೆ ಚತ್ವಂ; ಮೇಣ್ ಆಸಿತದಿ ಮತ್ವಂ ಸುಕಾರೆ, ಎತ್ವಕ್ಕೆ ಇತ್ವ, ಅನ್ವಯಂ .- ಪಚ್ಚನೆ ಕೆಚ್ಚನೆ ಬೆಚ್ಚನೆಗಳೆ ಚಕಾರದೊ ಮತ್ವಂ ಜನಿಯಿಸುಗು೦ ಎಂಬುದನ್ವಯಂ. ಟಿತು. - *ಸ್ವರಸಿಲೆ, ಪರದೊಳಂಬುದನುವರ್ತನೆ – ಪಕ್ಕನೆ ಕೆಚ್ಚನೆ ಬೆಚ್ಚನೆಗಳೆ = ಪಚ್ಚನೆ ಕೆಚ್ಚನೆ ಬೆಚ್ಚನೆ ಎಂಬ ಶಬ್ದಗಳ; ಚಕಾರದೊಳ್ = ಚಕಾರದಲ್ಲಿ ; ಮತ್ವಂ = ಕಾರಂ: ಜನಿಯಿಸುಗುಂ = ಹುಟ್ಟುವುದು; ಕೆಚ್ಚನೆಯ = ಕೆಚ್ಚನೆ ಎಂಬ ಶಬ್ದದ; ಆದಿಗೆ = ಮೊವಿ; ಚಿತ್ವ = ಚಕಾರ ಜನಿಯಿಸುಗು೦; ಮೇಣ್ = ವಿಕಲ್ಪದಿಂದೆ; ಅಸಿತದಿ = ಅಷ್ಟು ಶಬ್ದಗಳ; ಮತ್ವಂ = ಮುಕಾರಂ; ಸಕಾರಂ = ಸುಕಾದ ಮಪ್ಪುದು; ಎತ್ವ ಕೈ = ಆದಿಯ ಎಕಾರಕ್ಕೆ; ಇತ್ವಂ= ಇಕಾರ ಬರ್ಪುದು. ವೃತ್ತಿ, ಪಚ್ಚನೆ ಕೆಚ್ಚನೆ ಬೆಚ್ಚನೆಯೆಂಬಿವಲಿ ಚಕಾರಕ್ಕೆ ಮ ಎಂಬು ದಕ್ಕುಂ; ಕೆಚ್ಚನೆಯಾದಿಯ ಕಕಾರಕ್ಕೊರ್ಮೆ ಚಕಾರಮಕ್ಕು೦; ಈ ಶಬ್ದಂಗಳ ಕಡೆಯ ಮಕಾರಕ್ಕೆ ಸುಕಾರಮುಮಾದಿಯ ಎತ್ವಕ್ಕೆ ಮುಮಕ್ಕುಂ. ಪ್ರಯೋಗಂ.- ಮಕಾರಕ್ಕೆ- ಪಂದೋಲ್, ಪಂದೋವಲ್, ಪಂದಲೆ, ಪಂದಳಿರ್, “ಪಂದಳಿರ ತೋರಣಂ . | ಳೋಂದಿದ ಕೆಂಗುಡಿಯ ಪಡಿಯ ಮುತ್ತಿನ ಕೊಡೆ ಕೆ || ಮೈಂದೆಸೆವ ಮಂಗಳಾನಕ- | ದೊಂದುರವಂಬಗೆಗೆವಂದುದಂದರಮನೆಯೊಳ” || 413 || ಕೆಂಗಾ (ಕೆಂಗ), ಕಿಂಗ, ಕೆಂಜೆಡೆ, ಕೆಂಗೊಡೆ, ಕೆಂದಳಿರ್, ಕೆಂಪಸಿಲ್ಕೆಂಬಟ್ಟೆ;- ಬೆಂಗಲ್, ಬೆಂಗದಿರ್, ಬೆಂಬೋಳಿ, ಬೆನ್ನೀರ್‌. 'ಎನಿತುಂ ಕಾಯುಂ ಬೆನ್ನೀರ್ | ಮನೆ ಸುಡದೆಂಬಂತೆ ನಿನಗವರ್ ನಿಲೆ ಕಾಯು |