ಪುಟ:Shabdamanidarpana.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

286 4 ಆ, 4 Ch, ತದ್ಧಿತಪ್ರಕರಣ. ಕಲ = ಆ ಶೀಲಾದಿಮಿತಾರ್ಥದೊಳನುಕೂಲವಾದ; ವರ್ತನಎಥಿಯೋಳ್ – ವರ್ತನದ ವಿಧಿ ಯಲ್ಲಿ ; ಅಡಿಗ = ಆಡಿಗ ಎಂಬ; ಪ್ರಕಟ = ಪ್ರಸಿದ್ಧವಾದ; ಪ್ರತ್ಯಯ = ಪ್ರತ್ಯಯಂ; ಅಕ್ಕಂ = ಆಗುವುದು. ವೃತ್ತಿ. ಶೀಲಾದಿನಿಯೆಲಾರ್ಥಂಗಳೊಳ್ ಉಕಪ್ರತ್ಯಯಮಂ ಕುಳಿ ಪ್ರತ್ಯಯವುಂ ಆಳಿಪ್ರತ್ಯಯವುಂ ಇಕಪ್ರತ್ಯಯವುಂ ಅಕ್ಕುಂ; ತದನುಕೂಲ ವರ್ತನದೊಳ್ ಅಡಿಗಪ್ರತ್ಯಯಮಕ್ಕುಂ. ಪ್ರಯೋಗಂ. ಉಕಪ್ರತ್ಯಯಕ್ಕೆ ಕಟ್ಟು ಕಂ; ತಟ್ಟು ಕಂ; ಅಂಟುಕಂ; ಕಾರುಕಂ; ಸಣ್ಣು ಕಂ; ಬಂದುಕಂ (ಬೊಂದುಕ೦); ದಿಂಡುಕಂ. ಕುಳಿಪ್ರತ್ಯಯಕ್ಕೆ - ಪೋರ್ಕುಳಿ; ಓಡುಕುಳಿ; ಹುಡುಕುಳಿ; ಮಯಿ ಕುಳಿ; ( ಕುಕುಳಿ); ಸೇಂಕುಳಿ; ಇದಕುಳಿ; ಆಯ್ತುಳಿ, ಆಳಿಪ್ರತ್ಯಯಕ್ಕೆ ಓದಾಳಿ; ಜೂದಾಳಿ; ಮಾದಿರಾಳಿ; ಏಾಳಿ; ಪಡ ಪಾಳಿ; ಮಾತಾಳಿ; ಕೇಡಾಳಿ; ಸಿಗ್ದಾಳಿ.. ಮಾಜಾಳಿಯುಮೋದಾಳಿಯು- | ಮೇರಾಳಿಯುಮಪ್ಪನಾಗಿ ಪಡೆಪಾಳಿಯ ಕೇಳ್ || ನೀು ಜೂದಾಳಿ ಕರಂ | ನೀಲಿಂ ಮಾತಾಳಿ ಕರೆಯೆ ಸಿಗ್ಗಾಳಿಯಿವಳ್ ” 1 469 || ಇಕಪ್ರತ್ಯಯಕ್ಕೆ- ಕರಿಕಂ; ಆಸಿಕಂ; ಸಿಕಂ; ಹಿಸಿಕಂ; ಬಾರಿಕಂ. ಅಡಿಗಪ್ರತ್ಯಯಕ್ಕೆ- ದೇವಡಿಗಂ; ಪಾವಡಿಗಂ; ಪೂವಡಿಗಂ. ಸೂತ್ರಂ . ! ೨೦೩ || By the Suffix ಉಗ ವ್ಯವಹರಣದಾಚರಣ | Nouns are formed which denote ಪ್ರವಣನೊಳಕ್ಕುಂ ಸಮಂತುಗಪ್ರತ್ಯಯವೆಂ- || [people who deal ದುವುದಟಿಗಪ್ರತ್ಯಯಮಾ- | in, or are engaged ಡುವ ದೀವಿಗೆವಿಡಿವ ಹರದುಗೆಯ್ಯ ನಿಖರೊಳಂ. ||೨೧೫ || by 361 Nouns for rope-dancers, light-bearers, and blade-dealers. ಪದಚ್ಛೇದಂ.- ವ್ಯವಹರಣದಾಚರಣಘ್ರವಣನೊಳ್ ಆಕ್ಕು: ಸಮಂತು ಉಗಪ್ರತ್ಯ ಯ; ಒಂದುವುದು ಅಟಗಪ್ರತ್ಯಯ ಆಡುವ ದೇವಿಗೆ ವಿಡಿವ ಹರದಗೆಯ್ಯ ಅನಿಸಿರೋಳಂ,