ಪುಟ:Shabdamanidarpana.djvu/೪೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

456 8 8 8 Ch. ಅವ್ಯಯವ್ರಕರಣಂ, ಟೀಕು. - ಎಲೆಲೆ = ಎಲೆಲೆ ಎ೦ದು; ವಿ = ಏ ಎ೦ದು; ಎಂಬಿವು= ಎ೦೭ ಶಬ್ದಂಗಲ್; ಸ್ಮರಣವಿಚಾರಾಮಂತ್ರಣಪರಿಗತಂ = ನೆನೆವಲ್ಲಿ ವಿಚಾರದಲ್ಲಿ ಸಂಬುದ್ಧಿಯಲ್ಲಿ ಎಚ್ಚಲ್ಪಟ್ಟವು; ಎನಿಸಿರ್ಪುವು = ಎಸಿಸಿರ್ಪವ; ಅವಧಾರಣೆಯೋಳ= ನಿರ್ಧಾರಣದಲ್ಲಿ ; ಬಲ್ಲ ರಿ೦ = ಬಲ್ಲ ಎ ದ್ವಾಂಸರಿಂದೆ; ಅನುಮತದೊಳ= ಅನುಮತದಲ್ಲಿ; ಏಕಾರ೦ = ಏಕಾರಂ; ಅದು= ಅದು; ಎಕಾತc = ಎಕಾರ; ಸಂಚರಿಸುವುದು = ಬರ್ಪುದು. ಸೂತ್ರ೦. || ೩೧೨ || Fug means 4-again"; ಅರಮೆ, ಅ e mean there and there", bo to some extent”; ಬೆಳ್ಳಂ "unsteadily", stremblingly". ಮತ್ತೆಂಬುದು ಪುನರರ್ಥದೊ- | ಛತ್ತಾನುಮದೆಲ್ಲಿಯಾನುಮೊಂಬರ್ಥದೊಳಾ- || ಯಂಗಳರಮೆ ಅರೆಗಳ್ || - ಸುತ್ತೋಂ ತರಲಾರ್ಥದಲ್ಲಿ ಬೆಳ್ಳಮಕ್ಕುಂ || ೩೨೭ || ಪದಚ್ಚದಂ- ಮತ್ತೆ ಎಂಬುದು ಪುನರರ್ಧದೊಳಕೆ; ಎತ್ತಾನ: ಅದು ಎಲ್ಲಿ ಯಾನುಂ ಎಂಬ ಅರ್ಥದೊಳ ಆಯತ್ತಲಗಳ ಆರಮೆ ಅರೆಗಳಿ; ಸುತ್ತೆ, ತರಲಾರ್ಥದಲ್ಲಿ ಬೆಳ್ಳಂ ಅಕ್ಕಾ.. ಬೇಕು. - ಪ್ರನರರ್ಥದೊಳ– ಆಮೇಲೆ೦ಬರ್ಥದಲ್ಲಿ ; ಮತ್ತೆ ಎಂಬುದು= ಮತ್ತೆ ಎಂಬ ಶಬ್ದc; ಅಕ್ಕಂ = ಆಗುವುದು; ಎಲ್ಲಿ ಯಾನು ಎಂಬರ್ಥದೊಳ್ = ಎಲ್ಲಿ ಯಾರು ಎಂದು ಹೇಳಿ ಧ್ವರ್ಥದಲ್ಲಿ ; ಎತ್ತಾನುಂ = ಎತ್ತಾನು೦; ಅದು= ಅದು ಎಂದಲ್ಲಿ ; ಅರಮೆ ಅರಗ = ಆರಮೆ ೬ರೆ ಎಂಬ ಶಬ್ದಗಳ; ಆಯತ್ತಂಗ = ಏಕಾರ್ಥದಲ್ಲಿ ಆಯತ್ತಂಗಳ್ ಅಪ್ಪುವು; ಸುತ್ತೆ೦= ಭ್ರಮೆಯಂ; ತರಲಾರ್ಥದಲ್ಲಿ = ಎಳವೆಂಬರ್ಥದಲ್ಲಿ ; ಬೆಳ್ಳಂ= ಬೆಳ್ಳc ಎಂಬುದು ಅಪ್ಪದು. 1, ಮತ್ತೆ ಕ೦ತಸ ವಿಕೃತೌ ಭೂ ಯೋsರ್ಥೇsಪಿ 11 ಭಾ, ಭೂ, 246: || (ಕಂಠಸಾಕರಣದಲ್ಲಿಯೂ ಪ್ರನಃ ಎಂಬರ್ಥದಲ್ಲಿಯೂ ಮತ್ತೆ ಎ೦ಬ ಅವ್ಯಯವು ಬರುವುದು.) ಅರೆ ಅರಮೆ ಕೈ ಚಿತ್ರದಾಚದರ್ಥಯೋ ! ಭಾ, ಭೂ, 268, || (ಕಚ3 ಕದ ಚಿತಎಂಬರ್ಥದಲ್ಲಿ ಅರೆ ಅರಮ ಎಂಬ ನಿಪಾತಗಳು ವರ್ತಿಸುವುವು.)