ಪುಟ:Subhadre.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ವುಂಟಾಗಿತು, ಸುಭದ್ರೆಗಾದರೊ ಮನಸ್ಸಿನಲು ೦ಟಾದ মdoভJoং ಷಕ್ಕೆ ততdম3ং ఇరలిల్ల. ಇತ್ತಲಾಗಿ ಪೋಲೀಸಿನವರು ಅಲ್ಲಿ ನೆರೆದಿದ್ದ ಜನರಲ್ಲಿ ಕೆಲವರನ್ನು ನಿಲ್ಲಿಸಿಕೊಂಡು ಒಡವೆ ಮುಂತಾದುವುಗಳ ವಿಷಯದಲ್ಲಿ ಪಂಚಾಯಿತರಿಂದ “ಮಹಜರು" ಮಾಡಿಸಿಕೊಂಡು ಆತಾರಾಮ ನನ್ನು ಕರೆದುಕೊಂಡು ಹೊರಟುಹೋದರು ಬಂದಿದ್ದ ಬ೦ಧು ಬಳಗ ವೆಲ್ಲವೂ ಮಾರಣೆದಿನ ಯಥಾ ಯಥಾ యేుణంటుయేుణలయు కేు. ಮದುವೆಯ సంస్త్రవేువేల్లనే? ఈ రిలతియుల్లి పౌరిణమిసిలేు. ಇದಕ್ಕೆ ಕಾರಣವೇನು? ಸಕಾಲದಲ್ಲಿ ಸಹಾಯ ಒದಗಿದುದು ಹೇಗೆ? ಗಂಗಾಬಾಯಿಯು ಮೊದಲು ಶ್ರೀಧರರಾಯನನ್ನು ನೋಡಿ ದೊಡನೆಯೆ ಅವನನ್ನು ಹಿಂದೆ ಎಲ್ಲಿಯೊ ನೋಡಿದ್ದಂತೆ ಸ್ಫೂರ್ತಿಗೆ ಬಂದಿತು.ಇಂತಹ ಸ್ಥಳವೆಂಬುದು ಮಾತ್ರ ನೆನಪಿಗೆಬರಲಿಲ್ಲ;ಹಾಗೆಯೆ ಯೋಚಿಸುತ್ತ ಯೋಚಿಸುತ್ತ ತನ್ನ ಅಕ್ಕನ ಮನೆಯಲ್ಲಿ ೧೫-೨೦ వారునెగళటండి ఆత్మారావునేంటి?బ్చపోరిడారశనునాల్డ్యోదు ಸಾವಿರ ರೂಪಾಯಿ ನ ರೊಕ್ಕವನ್ನೂ ನಗಗಳನ್ನೂ ಕಳವುಮಾಡಿ ಕೊ೦ಡು, ಶಂಕರರಾಯನ ಸೇವಕರಲ್ಲೊಬ್ಬನನ್ನು చేJణలవూడి ఓుడి ಹೋಗಿದುದು ಜ್ಞಾಪಕಕ್ಕೆ ಬಂದಿತು. “ಆತಾರಾಮ ನೇ ಇವನಾ ಗಿರಬಹುದೆ? ಇವನ ನಡಿಗೆ, ಮುಖದ ಹೋಲಿಕೆಯನ್ನು ನೋಡಿದರೆ ಅವನಿಗೂ ಇವನಿಗೂ ಏನೂ ಭೇದ ತೋರುವುದಿಲ್ಲ. ಆದರೆ ಇವನ ಆಡಂಬರವನ್ನು ನೋಡಿದರೆ ಧನವಂತನಾಗಿ ಕಾಣುತಾನೆ. ಅಲ್ಲದೆ ಆತಾರಾಮನು ಧೈರ್ಯವಾಗಿ ಪುನಹೆ ಹತ್ತಿರ ಹೇಗೆಬಂದಾನು? ಬಹಳಕಾಲವುಕಳೆದುಹೋಗಿರುವುದ್ದರಿಂದ ಯಾರಿಗೂ ತನ್ನ סיכה:tט ಗುರುತು ಸಿಕ್ಕಲಾರದೆಂಬ ಧೈಠ್ಯದಮೇಲೆ బందింబయేుదోు. ఆడారే ಇವನುವಿಶ್ವನಾಥನಮನೆಯನ್ನು ಯಾತಕ್ಕೋಸ್ಥರವಿಚಾರಿಸುತ್ತಾನೊ