ಪುಟ:Subhadre.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

30 ವರೆಗೆ ವಿವಾಹವು ಸಾವಕಾಶವಾದುದೇ ಊರಿನವರಿಗೆಲ್ಲರೂ ನಾನಾ ՋգsyթԻ ఆడిశేణళలు వెూగFవెన్నంటువూడిద్పితేు. ಇನ್ನೂ 高ro3守むごは3xpaび3 ಪಕ್ಷದಲ್ಲಿ ಪ್ರಮಾದಕ್ಕೇ ಬರಬಹುದು. ಈಗಿನ ಸಮಾಜದಸ್ಸಿತಿಯಲ್ಲಿ ಹೆಣ್ಣುಮಕ್ಕಳನ್ನು ಪಡೆದವರ ಕಷ್ಟ ವನ್ನು ಬಣ್ಣಿಸುವುದುಅಸಾಧ್ಯ, ಸರಿಯಾದ ವರನು ಬೇಕಾದರೆ ಮಿತಿ విూరి ವರದಕ್ಷಿಣೆಯನ್ನು 守Qびが、Se豆o. ಹೊಟ್ಟೆಯನ್ನು ಹೊರೆಯು ವುದೇ ಕಷ್ಟವಾಗಿರುವವರು ವರದಕ್ಷಿಣೆಯನ್ನೆ ಲ್ಲಿಂದ ತರಬೇಕು? ಆದು ක්ෆරක්ෂ්ඳ ವಿಶ್ವನಾಥನ ಪ್ರಯತ್ನ గణిల్లవణ ని ಷ್ಟಲವಾದವು.ಕೊನೆಗೆ ಅವನಿಗೆ ಜುಗುಪ್ಸೆಹುಟ್ಟಿ, ವರನನ್ನು ಕೊಂಡುಕೊಳ್ಳುವುದಕ್ಕೆಬದಲಾಗಿ ಮಗಳನ್ನು వూరలు ಸಿದ್ಧಮಾಡಿಕೊಂಡಿದ್ದನು; ং9Jে১ তdম3ং C ಲಿಲ್ಲ. ಈಗ ಬೇರೆ ಯಾವಮಾರ್ಗವೂ ತೋರದೆ ತನ್ನ ತಂಗಿಯ ಮಗ ನಾದ ರಘುರಾಮನೆ೦ಬವನಿಗಾದರೂ ಕೊಟ್ಟ లగబళింుసిటి ੱoc੪੦ ನಿಶ್ಚಯಿಸಿಕೊಂಡನು. ರಘುರಾಮನು ಪುನಹೆಯಲ್ಲಿ ಪ್ರವೇಶ షోరిల చేయు (మేట్రిశ్యులే ರ್ಷ) ತರಗತಿಯಲ್ಲಿ ಓದುತ್ತಿದ್ದನು, ಅವ ನಿಗೆ ತಂದೆತಾಯಿ ಯಾರೂ ಇಲ್ಲ, ಆಸ್ತಿ ಮೊದಲೇ ಇಲ್ಲ, ಕೆಲವರು ಉದಾರರಾದ ದೊಡ್ಡಮನುಷ್ಯರ ಮನೆಗಳಲ್ಲಿ ವಾಸಮಾಡಿಕೊಂಡು ವಿದಾಕಾಲಕ್ಷೇಪ ಮಾಡುತ್ತಿದ್ದನು. ಅವನಿಗಿನ್ನೂ ೧೬ ವರುಷ ವಯಸ್ಸು, లేుద్ధశురూపి. ಸುಭದ್ರೆಗೂ ಅವನಿಗೂ ವರಸಾಮ್ಮ ಸರಿಯಾಗಿರಲಿಲ್ಲ. ಈ ಕಾರಣಗಳಿಂದಲೇ ಮೊದಲಿನಿಂದಲೂ ಅವನ ವಿಷಯವನ್ನೇ ಯೋಚಿಸಿರಲಿಲ್ಲ. ಈಗ ಯತ್ನಬಲ್ಲದೇ ಹೋಯಿತು. ವಿಶ್ವನಾಥನಿಗೆ ತ೦ಗಿಯಮಗನು ಎ೦ದಿಗನೂ ತನ್ನ ಮಾತನ್ನು ತೆಗೆದುಹಾಕುವುದಿಲ್ಲವೆಂಬ ಭರವಸೆಯಿದ್ದಿತ್ತು. ಮನೆಯಲ್ಲಿ ಅಣಿಮಾ ಡಿದ ಸಾಮಗ್ರಿಯೆಲ್ಲವೂ ಹಾಗೆಯೆ ఇదుదరింద ఒందు వార ದಲ್ಲೆ ಮದುವೆಯನ್ನು ಆಗಮಾಡಿಸುವುದಾಗಿ ನಿಶ್ಚಯಿಸಿಕೊಂಡು,