ಪುಟ:Subhadre.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

36 రవాగలిల్ల, ತನ್ನ ಮಗನಂತಹ ವಿಧೇಯನಾದ ಮಗನನ್ನು ಯಾರೂ ಪಡೆಯಲಿಲ್ಲವೆಂದೂ ಆ ವಿಷಯದಲ್ಲಿ ತಾನು ತುಂಬಾ ಅದೃಷ್ಟಶಾಲಿ ಯೆಂದೂ ತನ್ನನ್ನು ತಾನೆ ಹೊಗಳಿಕೊಂಡನು. مســد ســ O ســــــــــ - 8ు O బ త్రే నే యు ــ دته لأول 9ة ವಾಥವನ್ನು ప్రతిస్త్యేవణ ಬೆಳಗ್ಗೆ ಎದ್ದಕೂಡಲೆ ಮುಖಮಜ್ಜ ನವಾದ ಬಳಿಕ ತಂದೆಗೆ ನಮಸ್ಕಾರವನ್ನು వాూడి ಆತನ ಆಶೀರ್ವಾದವನ್ನು ಪಡೆದು ಅನಂತರ ಇತರ ಕೆಲಸಗಳಿಗೆ ಗಮನ ಕೊಡುತ್ತಿದ್ದನು. ಆದಿನ ಬೆಳಿಗ್ಗೆ ಏಳುಗಂಟೆಯಾದರೂ ಮಾಧವನು ಶಂಕರ రాయన శిదిలేడిగి బరలిల్ల. ಶಂಕರರಾಯನಿಗೆ పాJణదోలు ಆಶ್ಚರ್ಯವೂ అసాంకేర రేణoబడే భయువణ లుంటాలియమితేు. విశాం ದರೆ, ಊರಲ್ಲಿಲ್ಲದಿರುವಾಗ ಮತ್ತು ಏಳಲಾರದಷ್ಟು ಅಸ್ವಸ್ಟನಾಗಿರು ವಾಗ ಹೊರತು ಬೇರೆಯಾವಾಗಲೂ ಈ ಕರ್ತವ್ಯವನ್ನು ಮಾಧವನು ತಪ್ಪತ್ತಿರಲಿಲ್ಲ, ಶಂಕರರಾಯನು ಮಗನಿಗೇನೋ ವಾಧಿಯು ಸಂ ಭವಿಸಿರಬಹುದೆಂದು ಗಾಬರಿಗೊ೦ಡು ತಡಮಾಡದೆ ಮಾಧವನ ಕಿರು మసాగే యేJ9లదాసోు. బాలిగిలు ಮುಚ್ಚಿತ್ತು, ಅಗಳಿ శాశిరలిల్ల, ಒಳಗೆಹೋಗಿ ನೋಡಲಾಗಿ ಹಾಸಿಗೆಯು ಹಾಸಿದಹಾಗೆಯೆ ಇತ್ತು. ಅದರ ಮೇಲೊಂದು ಕಾಗದದ ಲಕೋಟೆಯು ಬಿದ್ದಿತು, ಶಂಕರರಾ ಯನು ಅದನ್ನು ಕೈಗೆ ತೆಗೆದುಕೊಂಡು ನೋಡಿದನು.ಮೇಲ್ವಿಳಾಸವು ಮಾಧವನ ಕೈಯ ಅಕ್ಷರದಲ್ಲಿತು, ಶಂಕರನ ಕೈ ನಡುಗಲಾರಂಭಿ ಸಿತು, ನಿಲ್ಲಲಾರದೆ ನೆಲದಮೇಲೆ ಕೂತುಕೊಂಡು ಪಟಪಟನೆ ಸಿಡಿಯು