ಪುಟ:Subhadre.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

37 .ತಲೆಯನ್ನು ಎಡಗೈಯಲ್ಲಿ ಭದ್ರವಾಗಿ ಹಿಡಿದುಕೊಂಡನು ہوتیف ಮೈಯೆಲಾ ಬೆವತುಹೋಗಿತು, ಇದನ್ನೆಲ್ಲಾ ನೋಡುತ್ತಿದ್ದ ಸೇವ ಕನೊಬ್ಬನು ಬೇಗನೆ ಗಂಗಾಬಾಯಿಯನ್ನು ಕರೆದುಕೊಂಡು 200 ದನು. ಆಕೆ ಬಂದು “ಏನು ಬಾವ! ಏನು ಸಮಾಚಾರ? ಎಂದುದಕ್ಕೆ ಶಂಕರರಾಯನು ಯಾವ ಮಾತನ್ನೂ ಆಡದೆ ಕಾಗದವನ್ನು తేదిలరిసి ದನು. ಅವಳು ಲಕೋಟೆಯನ್ನು ತೆಗೆದುಕೊಂಡು ಬಿಚ್ಚಿನೋಡಿ, с гӱсја:Beа, глә58! ಜೀವಕ್ಕೇನೂ ಭಯವಿಲ್ಲ, ನಿಧಾನಮಾಡಿ ಕೊಳ್ಳಿ” ఎందా:ు యేల? ಶಂಕರರಾಯನನ್ನು 쟁 R3லRைt.ெ ಳಿಸಿ ಕಾಗದವನ್ನೋದಿದಳು. ಅದರ ಅಭಿಪ್ರಾಯವೇನಂದರೆ:“ನಾನು ದೈವಸಾಕ್ಷಿಯಾಗಿ ಸುಭದ್ರೆಯನ್ನು ವರಿಸಿರುವುದ ರಿಂದ ತಮ್ಮ ಶತ್ರುಪಕ್ಷಕ್ಕೆ ಸೇರಿದವನಾದೆನು. ಆದುದರಿಂದ తేవ గృయేదల్లి ఒందుర్గేణవూ నేనేగి నిలువదళ బాధ్యతేయురువుదిల్ల. ఆల్లదే ತಮ್ಮ ಅನುಮತಿಯಿಲ್ಲದೆ ನಾನು ಸ್ವತಂತ್ರಿಸಿದ తెప్పితేశ్కు અરુ,૦૩૦.૩,૨૩rઈફ &3ং শু১. শু3েততC৪০ ততন১ eir ಸದ್ಯಕ್ಕೆ ದೇಶಾಂತರದಲ್ಲಿ ಅಜ್ಞಾ ತವಾಸವನ್ನು ಮಾಡುವೆನು. ತಮ್ಮಆಜ್ಞೆ ಯನ್ನುಮಿಾರಿಮನಸ್ಸಿಗೆವ್ಯಥೆಯನ್ನುಂಟುಮಾಡಿ దోు ದಕ್ಕೆ ಕ್ಷಮೆಯನ್ನು ಕೇಳಿಕೊಳ್ಳುತ್ತೇನೆ.ಆದರೆತಮ್ಮಆಜ್ಞೆಯಂತೆನಡೆದಿ - ದ್ದರೆಸರ್ವಸಾಕ್ಷಿಯಾದಭಗವಂತನಿಗೆಉತ್ತರವಾದಿಯಾಗುತ್ತಿದ್ದೆನು. ಆದುದರಿಂದ ಕ್ಷಮಿಸಬೇಕೆಂದು ಪುನಃ ಪನಃ ಬೇಡಿಕೊಳ್ಳುತ್ತೇನೆ.' ಈ ವಿನಯಪೂರ್ವಕವಾದ ಮತ್ತು ಮನೋನಿ ಶ್ಚಯಪ್ರದರ್ಶಕ ವಾದ ಒಕ್ಕಣೆಯನ್ನು ಕೇಳಿದಕೂಡಲೆ ಶಂಕರರಾಯನು ಗಟ್ಟಿಯಾಗಿ ಅಳುತ್ತಾ ನೆಲದಮೇಲೆ ಹೊರಳಾಡಲು ಪಾರಂಭಿಸಿದನು. ಗಂಗಾ ಬಾಯಿಗೂ ಕಣ್ಣಿನಲ್ಲಿ ನೀರುಸುರಿಯುತ್ತಿತು. ಆದರೂ ಸಮಾಧಾನ ಮಾಡಿಕೊಂಡು «ಬಾವ ! ಇದೇನು ನಾಚಿಕೆಗೇಡು? ಅತ್ತುದರಿಂದ