ಪುಟ:Subhadre.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

41 ನಾದ ಹುಡುಗನಿಂದ ಎಲ್ಲವೂ ಕೆಟ್ಟಹೋಯಿತು. ఇంగ్వివా శాదంబరిగళను ఓది ಹುಡುಗರೆಲ್ಲರೂ ಪೂರ್ವಾಚಾರ, ಘನತೆ, ಗಾಂಭೀರ, ಇವುಗಳೆಲ್ಲವನ್ನೂ ಮರೆತುಬಿಟ್ಟರು. ಶ್ರೀಮಂತನ ಮಗ ಳನ್ನು ಬಿಟ್ಟು ಹುಟ್ಟದರಿದ್ರನಾದ ಪುರೋಹಿತನ ಮಗಳನ್ನು ವರಿಸಿ ದನೆ? ಇದೇನು ಕಾಲಮಹಿಮೆಯೊ ? ಇಲ್ಲವೆ ಆ ಹುಡುಗನಿಗೆ ಬುದ್ಧಿ ಸ್ತ್ರಿಮಿತವಿಲ್ಲವೊ? ಆ ತಿರುಕನಮಗಳ ರೂಪವನ್ನು ನೋಡಿ ಮರುಳಾದನೆ ? ಆಹಾ ! ಏನು ರೂಪ ! ಆ ಹರುಕುಸೀರೆಯನ್ನುಟ್ಟ ಒಂದು ಚಿನ್ನದ ಕರ್ಣಾಭರಣಕ್ಕೂ ಗತಿಯಿಲ್ಲದೆ ಇರುವ ಹುಡುಗಿ ← ಗವೂ ನನ್ನ వుగళిగణనాలివ్వుపా ? అవాని గేయూరేణల ಮರುಳಿಕ್ಕಿರ బీల రోు. ఇల్లదిద్దరే ಸ ನನ್ನ ಮಗಳನ್ನು బిటు ಸುಭ ద్రియన్నే ఒవృత్త్మిరలిల్ల. ' ఎందు రామెరాయనేు నానా ವಿಧವಾಗಿ ತರ್ಕವಿತರ್ಕಗಳನ್ನು ಮಾಡಿ ಕೊನೆಗೆ ಹೀಗೆಂದು ನಿಶ್ವ ಇದಕ್ಕೆಲಾ శారణవాడావళాకారు ? ఆ త్రియు శానో ، ، ـ: دثم تتلخدتo ಮಗಳಲ್ಲವೆ ? ಅವಳು శణిగి శాణి సదిద్దరి ನನ್ನ ಮಗಳಿಗೆ ಜಹ ಗೀರಾರನ ಹೆಂಡತಿಯಾಗುವ ಅದೃಷ್ಟವು ತಪ್ಪುತ್ತಿತ್ತೆ?ಇಲ್ಲ. ಆದು ಗೋಮುಖವಾಘಕ್ಕೆ ತಕ್ಕ ಪ್ರತೀಕಾರವನ್ನು ಮಾಡ وع coord ಬೇಕು. ಮಾಧವರಾಯನು ತಂದೆಯ మాతేన్ను అుల్లంఘిసి ಮನೆ బిట్మ ಹೋದನಲ್ಲವೆ? ಯಾರಿಗೋಸ್ವರ ?-ఇరలి! అవళు అవనిగే ಎಂದೆಂದಿಗೂ ದೊರಕದಹಾಗೆಮಾಡದಿದ್ದರೆ ನನ್ನ ಹೆಸರು ರಾಮರಾ ಯನೇ ಅಲ್ಲ ಈಕ್ಷಣವೆ ಅದಕ್ಕೆ ತಕ್ಕ ಸನಾಹವನ್ನು ನಡೆಸುವೆನು. ರಾಮರಾಯನು ಕುವಿದ್ಯೆಯಲ್ಲಿ ಬಹುನಿಪುಣ. ಅವನ @ందే ಯು ಕೇವಲ ದರಿದ್ರನಾಗಿದ್ದನು. ರಾಮರಾಯನ ఐళ్వేర్యవేల్లవణ છઃ3Re ಸ್ವಂತವಾಗಿ ಆರ್ಜಿಸಿದುದು. ಮೋಸ, ತಂತ್ರ, ಕಾಪಟ್ಟ, ಈ ಮೊದಲಾದ ಕುಮಾರ್ಗಗಳಲ್ಲಿ ಅವನಿಗೆ ತುಂಬಾ ಅನುಭವ.