ಪುಟ:Subhadre.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

51 ಕಾರಣವಿಲ್ಲವೆಂದು ವಿಶ್ವನಾಥನು ಉತ್ತರಕೊಟ್ಟನು. ಅನಂತರ ಶ್ರೀಧರರಾಯನು ವಿಶ್ವನಾಥನಮೇಲೆ ಪುನಹೆ డిస్చి ృశ్చాజడి' ಯವರ ಕೋರ್ಟಿನಲ್ಲಿ ವ್ಯವಹಾರ ನಡೆಸಲು ಅರ್ಜಿಯನ್ನು ಕೊಟ್ಟನು. ವಿಶನಾಥನೂ ಪುನಹೆಗೆ ಬ೦ದು పోకిలనెన్నిట్చు వాలిది సిదాను. ಸಫಲವಾಗಲಿಲ್ಲ. ಅವನ ಕಡೆಯ ಸಾಕ್ಷಿಗಳಾದ ಪುರೋಹಿತ ಮತು ಇನ್ನೂ శీలవరు వుదోు పాయుల్లి ಚೆನಾಗಿ ತಿರಿದು ತೇಗಿದ್ದರೂ ರಾಮ ರಾಯನ ద్రవ్య బలదింద ಅಪಸಾಕ್ಷ వెన్ను నుడిదు ತಾವು ೧.ಮಾವು ಸಂಗತಿಯನ್ನೂ శాంగోపాంద్వాు యేల? ಬಿಟ್ಟರು. ಇದರಿಂದ ಸುಭಗ್ರೆಗೆ ವಿವಾಹವೇ ಆಗಿಲ್ಲವೆಂಬದಾಗಿ ಸಾಪಿತವಾಯಿತು. విల్చే ನಾಥನು ಹುಡು ಗಿಯನ್ನು ಶ್ರೀಧರರಾಯನವಶಕ್ಕೊಪ್ಪಿಸಬೇಕೆಂದೂ, ಅಥವಾಅದಕ್ಕೆ ಬದಲಾಗಿ ಶ್ರೀಧರರಾಯನೊ $55%тәсіё9oo о ರೂಪಾಯಿಗಳನ್ನು ಪರಿಹಾರ ರೂಪವಾಗಿ ಕೊಡುವುದಲ್ಲದೆ ಅವನು ಕೊಟ್ಟ ನಗಗಳನ್ನು ಹಿಂಬಿಕ್ಕೆ ಕೊಟ್ಟ ಬಿಡಬೇಕೆಂದೂ జడ్ని ಮಹಾಶಯರು ತೀರ್ಮಾನ ಮಾಡಿದರು. ಶ್ರೀಧರರಾಯನಿಗೆ ಹಣ, నగ, బందిరే నాణళేందు ಮನಸ್ಸಿನಲ್ಲಿದ್ದರೂ రావురాలియు సో బలుపాట ಯಿಂದ, ತನಗೆ ಹಣವೂ ನಗವೂ ಬೇಕಿಲ್ಲವೆಂದೂ, ಹುಡುಗಿಯನ್ನು ಸಾಧೀನಪಡಿಸಿಕೊಳ್ಳಲು ಡಿಕ್ರಿ' ಯಾಗಬೇಕೆಂದೂ ಕೇಳಿಕೊಂ ಡನು. ಅದ್ದರಂತೆ ಡಿಕ್ರಿ' ಯಾಯಿತು. - ಇ ಲ್ಲಿ ನಾವು ತಿಳಿಸಬೇಕಾದ ವಿಶೇಷ ವಿಷಯವೇನೆಂದರೆ, ಸಿವಿಲ್ ಕೋರ್ಟ್ಗಳಲ್ಲಿ ವ್ಯಾಜ್ಯಗಳು ಅನೇಕ ವರ್ಷಗಳು-ಕೆಲವು ಸಾರಿ ಕಕ್ಷಿಗಾರರ ಜೀವಮಾನವಿರುವ ಪಠ್ಯಂತ-ನಡೆದರೂ ತೀರ್ಪಾ ಗುವುದಿಲ್ಲ, (ಕೆಲವು ಸಂದರ್ಭಗಳಲ್ಲಿ ವ್ಯವಹಾರಗಳು ಮಕ್ಕಳು,ಮು ಮಕ್ಕಳು, ಮರಿಮಕ್ಕಳ ಕಾಲದ ವರೆಗೂ ನಡೆದು ಅನೇಕ ನಾಯಾ 당 ಧಿಪತಿಗಳ ಕೈ ಮುಳ್ಳಿ, ಕೊನೆಗೆ ತೀರ್ಪಾಗುವಾಗ್ಗೆ ಕಕ್ಷಿಗಾರರು o