ಪುಟ:Subhadre.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

54 ವರ್ತಮಾನ ಪತ್ರಿಕೆಗಳನ್ನು ಕೈಗೆ ತೆಗೆದುಕೊಂಡನು. ಮೊದಲನೆಯ ಪತ್ರಿಕೆಯಲ್ಲಿಯೇ ಎಡಿಟರ'ವರ ಲೇಖನದಮೇಲ್ಬಡೆ ಹೀಗೆಂದಿತ್ತು:ಪುನಹೆಯಲ್ಲಿರುವ ಜಹಗೀರಾರ್ ಶಂಕರರಾಯರಿಗೆ ಅವ ಸಾನ ಕಾಲವು ಸಮಿಾಪಿಸಿದೆ. ಅವರು ತಮ್ಮ ಏಕಮಾತ್ರನಾದ ಪುತ್ರ ನನ್ನು ನೋಡಲು ಬಹಳವಾಗಿ అజ్విశి సుత్నారే. ಆತನಿಗೋಸ್ಕರ ಕಳೆದ ಎರಡುತಿಂಗಳಿಂದಲೂ ಕೊರಗುತ್ತಿದ್ದಾರೆ. ಅವರ ವಾಧಿಗೆ వుత్త్సేవియెలగపాల వులశారణవాదుదరింద శృఖుండువదళ్కీ ಮುಂಚೆಯೆ ಪುತ್ರನಾದವನು ಬಂದು ನೋಡಿದುದೇ ಆದರೆ, ಅವರ ವಾಧಿಯು ಬಹುಶಃ ಗುಣವಾಗಬಹುದು. వణనా లి ಕೆರ್ಪ್ಪಕಾಕ್ಸ್, ఎవు . డి., ఐ. ఎవూ. ఎనౌ , ತಾ|| -–189 } సివిల" నిజFనా, ' ಯುವಕನ ಕೈಯಿಂದ ಪತ್ರಿಕೆಯು ಕೆಳಗೆಬಿದ್ದಿತು ಕಣ್ಣಿ ನಿಂದ ಧಾರೆಯಾಗಿ ನೀರು ಹರಿಯಲು ಪ್ರಾರಂಭವಾಯಿತು. ಎದು ರಿಗಿದ್ದ ಗಡಿಯಾರವನ್ನು ನೋಡಿದನು, ಇ|| ಗಂಟೆಯಾಗಿತ್ತು ತಡ ಮಾಡದೆ ಎದು, ಉಡುಪನ್ನು ಹಾಕಿಕೊ೦ಡು ಆ ನ್ಯೂಸ್ ಪೇಪರ' ನು ತೆಗೆದುಕೊಂಡು ಎಲ್ಲಿಯೋ ಹೋಗಿಬಂದನು. ಅನಂತರ ಸೇವ ಕನಿಗೆ ಪ್ರನಹೆಗೆ ಹೊರಡಬೇಕೆಂದು ತಿಳಿಸಿ ಸಾಮಾನುಗಳನ್ನು ಕಟ್ಟಿ అఛFrంటియల్లి ಸಿದ್ಧಮಾಡಿ గాడియల్లిట్చ శారేయబ్లజేందు ಹೇಳಿದನು. ಹಾಗೆಯೆ ಆ ಪತ್ರಿಕೆಯನ್ನು ಸ್ವಲ್ಪಹೊತ್ತು ನೋಡುತ್ತಿ ದ್ದರೂ ಅನ್ಯಮನಸ್ಥನಾಗಿದುದರಿಂದ ಯಾವುದೂ వునస్సిగే &డి ಯಲಿಲ್ಲ, ಆದುದರಿಂದ ರೈಲ್ ಗಾಡಿಯಲ್ಲಿ ನೋಡೋಣ ವೆಂದರಿ ದುಕೊಂಡು ಇಟ್ಟಬಿಟ್ಟನು. ಅನಂತರ ಸಾನಸಂಧಾವಂದನೆಗಳನ್ನು ಮಾಡಿ ಸ್ವಲ್ಪ ಆಹಾರವನ್ನು ತೆಗೆದುಕೊಂಡು ర్వేల్వ్వన్ని గే ಹೋಗಿ ಸೇರಿದನು. ಮನಸ್ಸಿನಲ್ಲಿ ವೃತ್ತಾಂತಪತ್ರಿಕೆಯ ವರ್ತಮಾ