ಪುಟ:Subhadre.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 ಯಾವ ಚಿಕಿತ್ಸೆಯನ್ನೂ ಮಾಡದೆ ತೆಗೆದುಕೊಳ್ಳುವುದು ಸರಿಯಲ್ಲ." ವೆಂದು ಹೇಳಿ ಶಂಕರರಾಯನ ಅಪ್ಪಣೆಪಡೆದು, ಮಾಧವರಾಯನ ళ్ళే ಕುಲಿಕಿ ನೀವೇ ನಿಮ್ಮ ತಂದೆಗೆ ಔಷಧಿ” ಎಂದು ಹೇಳಿ ಹೊರಟು ಹೊದನು. ಒಂದು ವಾರ ಕಳೆಯಿತು. ಕಾಕ್ಸ್ ಸಾ ಹೇಬನು ಬ೦ದುನೋಡಿ ಶಂಕರರಾಯನ ದೇಹ ಸ್ಮಿತಿಯು ಬಹಳ ಮಟ್ಟಿಗೆ ಗುಣಮುಖವಾಗಿರು వాదన్న ಕ೦ಡು ಸಂತೋಷಪಟ್ಟನು. ಮಾಧವನಿಗೂ ಗ೦ಗಾಬಾ ಯಿಗನೂ ಶ೦ಕರರಾಯನ ದೇಹಸ್ಮಿತಿಯ ವಿಮಯದಲ್ಲಿ ಉಂಟಾಗಿದ್ದ ಕೊರತೆಯು ಕಡಮೆಯಾಯಿತು. ಆದರೆ ಅದಕ್ಕೆ ಬದಲಾಗಿ ಸುಭದ್ರೆ ಯ ವಿಚಾರದಲ್ಲಿ ಬಹು ಯೋಚನೆಗೆ ಪಾರಂಭವಾಯಿತು, ಗಂಗಾ ಬಾಯಿಗೆ ಮಾಧವನಃವರ್ತಮಾಸಪತ್ರಿಕೆಯಿಂದ ಸುಭದ್ರೆಯ ಸನ್ಸಾ ಚಾರವನ್ನು ಓದಿ ಹೇ 'ువాపోలిగే ఆశ్రిగే యుఫెన్స్ట్ర సంగక్రియు J & ఎ ರಳಿಲ್ಲ, ಈಗ ಏನುಮಾಡುವುದಕ್ಕೂ తిళియదు. శ్రీధరరాణయు (ಆತಾರಾಮ) ನು ಸುಭದ್ರೆಯನ್ನು ಕರೆದುಕೊಂಡು ಹೋಗಿರುವ ಸ್ಥಳವು ಗೊತ್ತಾದರೆ ಅನಂತರ ಏನಾದರೂ ಪ್ರಯತ್ನವನ್ನು ವಾಡಬ రాచేుదాు. అదు త్రిళియువా బగే యేలగే? గంగా లిబా? ಯಿಯುಗುಟಾಗಿ ರಾಂಪುರಕ್ಕೆ ಹೋಗಿಅಲ್ಲಿನಸಮಾಚಾರಗಳನ್ನೆಲಾ ತಿಳಿದುಕೊಂಡುಬರ 23ફ ફેંoc3903 )િ (23?) ಏನೋ ಒಂದುನೆಪವನ್ನು ಹೇಳಿ ಶ೦ಕರರಾಯನ ಅನುಮತಿಯನ್ನು ಪಡೆದುಹೊರಟುಹೋದಳು.ಅಲ್ಲಿವಿಚಾರಿಸಿದುದರಲ್ಲಿ ರಾಮರಾಯನು ತನ್ನ ಮಗಳಿಗೆ ಪ್ರತಿಕಕ್ಷಿಯಾಗಿ ಸುಭದ್ರೆಯು ಬಂ ದಳೆ೦ಬ ಅಸೂಯೆಯಿಂದ ಹೇಗಾದರೂ ಮಾಡಿ ಅವಳು ಮಾಧವನಿಗೆ ದೊರೆಯದ೦ತೆ ಮಾಡಬೇಕೆಂದು లుద్ద లేబెట్సు ಶ್ರೀಧರರಾಯನಿಗೆ సెయో లియువానూడి అవని గేశానిరా గృయవిషాణ్వజినే వాూడి సిదుదల్లడి ಸಿ ಎಲ್ ಕೋರ್ಟಿನಲ್ಲಿಯೂ ದಾವಾ ಹಾಕಿಸಿ ಗೆಲ್ಲಿಸಿದನೆಂತ ತಿಳಿಯ