ಪುಟ:Subhadre.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

7() ವಾಗಲು ಈಗಲೀಗ ನಾನುಕೆಟ್ಟಿ' ఎందేు ಎದೆಯನ್ನು ఒడిదు ಕೊಂಡು ಎದ್ದೋಡಲು ಪ್ರಯತ್ನಮಾಡಿದನು ಆದರೆಸಾಧ್ಯವಾಗದೆ ನಿಶ್ಚೇಷ್ಟನಾಗಿ ಬಿದುಕೊಂಡನು. ಅಲ್ಲಿ ಕುಳಿತಿದ್ದ ಹುಡುಗಿಯೂ ಕಣ್ಣೀರುಸುರಿಸುತಾಬಾ ನತಪ್ಪಿದವಳಂತೆಬಿದುಕೊಂಡಳು. ಗಂಗಾ σω53υκω ώ ನೆಅವಳಕಡೆಗೆ ఓుడి ಅವಳನ್ನೆತ್ತಿಕೊಂಡುಹೊರಗೆಸಿದ್ದ ವಾಗಿದ್ದ ಗಾಡಿಯಲ್ಲಿ ಮಲಗಿಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟನು. وع ರೋಗಿಯು ಮತೊ.೧.ದುಗಾಡಿಯಲ್ಲಿಪೋಲೀಸು ూగోగిబయ్యల నేు. ಅನಂತರ ಗ೦ಗಾರಾ ವನೂ ಸಿರ್ಮಲದ ದರೊ ಗನ್ನೂ ಪಂಚಾಯಿತರೆದುರಿಗೆವಗುನೆಗೆ ಜೀ ಗವನ್ನು ಹಾಕಿ ಮೊಹರುಮಾಡಿ, ಪು ಡುಗಿಯ ಸ್ಮಿತಿಯನ್ನು ವಿಚಾರಿಸಲು ಆಸ್ಪತ್ರೆಗೆ యేJణలదారు. ఆల్లి ಆಕೆಯನ್ನು ನೋಡಿ ಅವರಿಬ್ಬರಿಗೂ ಕಣ್ಣಿನಲ್ಲಿ నిల రు సురియల లె ರಂಭಿಸಿತು. ನಿನ್ನ ಹೆಸರೇನು ತಾಯಿ ಎಂದು ಗ೦ಗಾರಾಮ ನು ಕೇಳಿದುದಕ್ಕೆ ಅವಳು ಕೊಟ್ಟಿ ಉತ್ತರವು ಹೊರಗೆ ಕೇಳಿಸಲೇ ఇల్ల, ಅಷ್ಟರಲ್ಲಿಯೇ ಆಸ್ಪತ್ರೆಯ ಮುಖ್ಯವೈದ್ಯನು ಅಲ್ಲಿಗೆ ಬಂದು, ಆ ಹುಡುಗಿಯ ದೇಹಸ್ಥಿತಿಯನ್ನು ઢંગિ ભુ ટે, “ક કં૦૩૭ ಪ್ರಾಣಕ್ಕೆ ಯಾರು ಬಾಧ್ಯರು?” ಎಂದು ಗಂಗಾರಾಮನ ಕಡೆಗೆ ತಿರಿಗಿ తిట్టి ನಿ೦ದ ಕೇ ಳಿದನು. ಅದಕ್ಕವನು ತಾನು ನಿರ್ಮಲಕ್ಕೆ బందా వేులలో ನಡೆದ ಸಂಗತಿಯನ್ನೆ ಲಾ ತಿಳಿಸಿದುದಕ್ಕೆ పాృద్యనేు, ಈಕೆಯನ್ನು అన్నాయో రవిల్లదే ಕೊಲ್ಲಬೇಕೆಂದು ಆ ನಿ ಚನು ಪ್ರಯತ್ನ ಪಟ್ಟಿರ ಬಹುದು. ಈಕೆಯು ಭೋಜನಮಾಡಿ ೪ ದಿನಗಳಮೇಲಾಗಿರಬೇಕು. ನಿದ್ರೆಯನ್ನು ಕಂಡು ಒಂದು ವಾರವಾಗಿರಬಹುದು, ಈಕೆಗೆ ಈಗ ಸರಿಯಾದ ಆಹಾರವೂ ಶುದಾಂಗವಾಗಿ ವಿಶಾಂತಿಯೂ ಬೇಕಾ ಗಿದೆ. ಈಕೆ ಈ ರಾತ್ರಿಯವರೆಗೆ مع ق مح متح حج వాునేయుల్లిద్విద్పరే ಇನ್ನು ಆಶೆಯೇ ಇರುತ್ತಿರಲಿಲ್ಲ. ಈಗ ಜೀವಕ್ಕೇನೂ ಭಯವಿಲ್ಲ.