ಪುಟ:Subhadre.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

for as Ꮺ Ꮗ ಯಾವುದಯೋ ಮು೦ತೋಚುವುದೇ ಇಲ್ಲ” ಎ೦ದನು .. ಶಂಕರರಾ ಯನು ಅವನೊಂದಿಗೆ ಏಕಾ೦ತವಾಗಿ ಕೆಲವು ಮಾತುಗಳನ್ನು ಹೇಳಿ ಮಾಧವನನ್ನು ಅವನ ಒತೆಯಲ್ಲಿ ಕಳುಹಿಸಿಕೊಟ್ಟನು ಶಂಕ ರರಾಯನೂ, ನವಾಬನೂ ಗಂಗಾಬಾಯಿಯನ್ನು ಬಿಡಾರದಲ್ಲಿ బిట్చ, ಪೋಲೀಸು ಠಾಣೆಗೆ ಹೊ ದರು. ಆತಾರಾಮನು ಶಂಕರರಾಯನನ್ನು ಕಂಡೊಡನೆಯೆ ಅವನ ಕಾಲುಗಳ ಮೇಲೆಬಿದ್ದು * ಸ್ವಾಮಿ ! ನನ್ನಂತಹ ಪಾಪಿಯನ್ನು నేుణలడాలు దాయవాూడిదిరా ! ನನ್ನ గ్నే సిమ్మేళ్యేయుందటి ಸ೦ಪ ටබ් ನನ್ನ ಜನ್ಮವನ್ನು ಪುನೀತವಾದುದನಾಗಿ వాూడాువదిల్లపా ? ನಾನು ಸಾಮಿದ್ರೋಹಿ : ನನ್ನನ್ನು ಕಾಲಿನಿಂದಾದರೂ ಒದೆಯಿರಿ ಎಂದು ಬಹಳವಾಗಿ ರೋದನಮಾಡಿದನು. ಶಂಕರರಾಯನು, - ಆತಾರಾಮ ! ಸುಮ್ಮನೆ ಏತಕ್ಕೆ రేణలది సునే ? సి ను వును ಮಾಡಿದರೂ ಈ ಸಾರಿನಾಯಸಾನದ ಕೈಯಿಂದ ತಪ್ಪಿಸಿಕೊಂಡು ಹೊಗಲಾರೆ. సువ్మానే ಮರುಳುಮಾಡುವ ಮಾತುಗಳನ್ನೇತಕಾ ಡುವೆ?” ಎ೦ದನು. ಆತಾ.ರಾಮ-ಮಹಾಪ್ರಭೋ ! ನನ್ನ ಹೃದಯವನ್ನು పిజ్జితైః రిసోలవశాతవిద్బరి ಎಲ್ಲವೂ ತಮಗೆ వ్యాల్బ్లో శా గుకి లేు. ಸರ್ವಾತ್ಮನಾ ಈ ಪಾಪಿ ಶರೀರವ నిట్చశండేు సానగే జిల విస్లు ಇಷ್ಟವಿಲ್ಲ ತಾವು ನನ್ನ ಪೂರ್ವದ తెప్పితేగళన్న వునస్సిసోల్లిడువదిల్ల ವೆ೦ದೂ ನನ್ನ ಹೆಸರಿನ ಮನುಷ್ಯನೊಬ್ಬನು ఇదసోం బుదన్ను వురే లేు బిడెువు దాలిగియుJణ ವಾ ಗಾನ ಮಾಡಿದರೆ ನಿರಾಳವಾಗಿ ಪಾಣವನ್ನು ಬಿಡುವೆನು. ಶಂ- ಸುಭದ್ರೆಯ ವಿಷಯದಲ್ಲಿ ನೀನು ತೋರಿಸಿರುವ