ಪುಟ:SwargakkeDaari-URAnathamoorthi.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

64


ಇದಕ್ಕೆ ನಮ್ಮಿಂದ ತೊಂದರೆಯಾಗಿ ಕೊಪ ಬಂದುಬಿಟ್ಟಿದೆ." ಎಂದು ಅವರು ಪರದಾಡುತ್ತ ಎದ್ದು ಹಿಂದಕ್ಕೆ ತಿರುಗಿ ನೋಡದೆಯೂ ಅಲ್ಲಿಂದ ಒಂದೇ ಸಮನೆ ಓಡಿಬಿಟ್ಟರು.

ನಂದಿನಿಗೆ ಇದನ್ನು ಕಂಡು ನಗು ತಡೆಯಲಾಗಲಿಲ್ಲ. ಅವಳು ತನ್ನ ವಸ್ತುಗಳನ್ನೆಲ್ಲ ತೆಗೆದ ಕೊಂಡು ಕಟ್ಟಕಡೆಯ ಕಳ್ಳ ಕಣ್ಮರೆಯಾದದ್ದು ಖಚಿತವಾದ ಮೇಲೆ ನಗುನಗುತ್ತ ತನ್ನ ಮನೆಯತ್ತ ಕಡೆ ನಡೆದಳು.





Printed at Shagun Offset Quality Printer, New Delhi-66.