ಪುಟ:The Karnataka Bhagavadgeeta.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರವವಾಧ್ಯಾಯಂ ಸೂಚನೆ - ಉವಯ ಬಲಮಧ್ಯದಲಿ ವಿಶ್ವ | ಪ್ರಭು ನಿರೀಕ್ಷಿಸೆ ಸಾರ್ಧ ತಾನತಿ | ರಭ ಸದಲಿ ಶೋಕಿಸುತ ರಧದೊಳು ಬಿಲ್ಲನಿಳುಹಿದನು | ಪರಮಬ ಹವೆ ತಾನೆ ಮೊವತಿ | ತರನೆನಿಸಿ ನಿಜಮೂಯೆಯೊಳು ಗೋ | ಹರಿಸಿ ಸಕಲಚರಾಚರಂಗಳ ನೊಲಿದು ವಿಸ್ತರಿಸಿ | ಪರಿಪರಿಯ ಗು ಣಮೂರ್ತಿಗಳಲವ | ತರಿಸಿ ಭಕ್ಕರಕಾರ ವರದಿ ! ನರನ ಸಾರಧಿಯಾ ದ ಕೃಷ್ಣನೆ ಸಅದು ಮಜಗವ || ೧ || ಪರಮಧರಕ್ಷೆತ್ರವೆನಿಸುವ | ವಂಕುರುಕ್ಷೇತ್ರವು ಘನಸಂ | ಗರವ ಬಯಸುವ ನಮ್ಮವರು ಪಾಂಡವರು ಮೊಹರಿಸಿ | ಇರದೆ ಬಳಿಕವರೇನ ಮಾಡಿದ | ರರಿಯಲೆವ ಹೇಳುಸಂಜಯ | ನಿರುತದಿಂ ದೆನಗೆಂದನಾಧ್ಯತ ಉಷ್ಟ್ರ ಭೂಪಾಲ | - 1 ( ಸಂಜಯಂ ವೇಳ ನೆಂತೆಂದೊದೆ ) ಕೇಳುಧೃತರಾಷ್ಟಾ ವನಿಸ ಕ | ಟ್ಟಾಳು ಮರೊಧನನು ಪಾಂಡವ | ರೇಳಿಗೆಯ ಚತುರಂಗಬಲವನು ನೋಡಿದಾಕ್ಷಣದಿ | ಕಾಳಗದ ಮುಖದಲ್ಲಿ ಕುರುಕುಲ | ಮೌಳಿ ದೊಣನ ಪೊರೆಗೆ ಬಂದ ನೃ | ಪಾಲನಂದಿಸಿ ನು ಡಿದನಿ:ವಾಕ್ಯವನು ವಿನಯದಲಿ || ೩ || ಗುರುವೆ ನಿನ್ನಯ ಶಿಷ್ಯನಾಗಿಹ | ಗರುವ ಬುದ್ಧಿಯನುಳ್ಳ ದ್ರುಪದನ | ವರಕುಮಾರಕನಿಂದ ಮೊಹರಿಸಿಪ್ಪ ಪಾಂಡವರಾ 11 ನೆರೆದ ಸೇನೆಯ ನೋ ಡಿದಿರೆ ರಿಪುಮೋ ! ಪರದೊಳಗೆ ಬಲುಗಯಳನಿಸುವ | ವರಮಹಾರಧರು ಗಳ ತೋರುವೆನೆಂದ ನವನೀತ || ೪ ||