ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

P– .°' - | "'smyvyno 'repಕ್ಕೆ '- - - -.-ಗ - °-ಇ | L ನೆನಪು ಸಿಹಿ ೧೫೧.

  • "

.

12

... ELLibe transikhrfuctಓಟ:ಕುಳವLEal #TurAll. “ಕೆಲಸಕ್ಕೇನು ಸಿಗಬಹುದು,”. ಮುಳ್ಳುತಂತಿಯನ್ನು ತಾನು ಮೆಟ್ಟುತ್ತಿರುವೆನೆಂದು ಭಾಸವಾಗಿ, ಗಿರಿಜಾ. ಬಾಯಿ ಮತ್ತೂ ಅಂದರು: 1 “ಇಲ್ಲಿ ಸಂಬಳ ಜಾಸ್ತಿ ಇಲ್ಲ, ಅದೊಂದೇ ಕೊರತೆ.” : : “ಅಯ್ಯೋ ಬಿಡಿ! ಎಷ್ಟು ಬೇಕು ನಮ್ಮ ಸಂಸಾರಕ್ಕೆ ?” ವಿಶಾಲಾಕ್ಷಿ ಸಿದ್ಧಳಾದಳು. [ಕು ಪ ಸ ಸೀರೆಗಳ ಹೊಂದಾಣಿಕೆಯಲ್ಲಿ ಆಯ್ಕೆಯಲ್ಲಿ ಶ್ರದ್ಧೆ, ಮೊದಲಿಗಿಂತ ಮೈ ಹೆಚ್ಚು ತುಂಬಿಕೊಂಡಿತ್ತು. “ಚಿತ್ರ ಸ್ವಾಸ್ಥ್ಯವಿದ್ದಾಗಲೇ ಆರೋಗ್ಯ, ಮದುವೆಯಾದ ಮೇಲೆ ಈಕೆ ಹೆಚ್ಚು ಮುದ್ದಾಗಿ '. ಕಾಣಿಸುವುದು ಖಂಡಿತ.. “ಬಸ್ಸು ಇಲ್ಲವೆ ಟಾಂಗಾ, ಯಾವುದು ಸಿಗುತ್ತೋ ಅದು' ಎಂದು ಅವ ರಿಬ್ಬರೂ ಹಾದಿ ನಡೆಯುತ್ತಿದ್ದಂತೆ, ಗಿರಿಜಾಬಾಯಿ ಕೇಳಿದರು :

  • “ಇದೇನು, ಹೂವೀಳ್ಯದ ಹುಚ್ಚು ನರ್ಮದೆಗೆ? ಉತ್ತರಕರ್ನಾಟಕದಲ್ಲಿ ಇದರ ಆಚರಣೆ ಹೆಚ್ಚು, - ಶ್ರೀಕಾಂತ ಇಲ್ಲಿಯವರೇ ಅಲ್ಲವೆ ?”

“ಇಲ್ಲಿಯವರೇನೇ, ಯಾರೋ ಹೇಳೋದು ಕೇಳಿದ್ದಾಳೆ, ಮಾಡೋಣ ಅನಿಸಿರಬೇಕು, ಅವಳ ಅತ್ತೆಗಂತೂ ಇಂಥದು ಇಷ್ಟ.” ...ಅವರಿಬ್ಬರೂ ನರ್ಮದೆಯ ಮನೆ ತಲಪಿದಾಗ ಅಲ್ಲಿ ಯಾವ ಸಂಭ್ರ ಮದ ಸುಳಿವೂ ಇರಲಿಲ್ಲ! ನಡುಮನೆಯಲ್ಲಿ ಮುರಲಿ ಬುದ್ಧನಾಗಿ ಕುಳಿತು, ಗದ್ದಲ ಮಾಡುತ್ತಿದ್ದ, “ಯಾವುದಪ್ಪಾ ಬೇಕು ನಿಂಗೆ?” ಎಂದು ನರ್ಮದಾ, ಬೇಸತ್ತ ಧ್ವನಿಯಲ್ಲಿ ಕೇಳುತ್ತಿದ್ದಳು, “ಇದು ಚೆನ್ನಾಗಿದೆ, ತಗೋಮರಿ,”, ಎಂದು, ಮೊಮ್ಮಗನನ್ನು ಸಂತೈಸಲು, ಒಲಿಸಲು, ಭಾಗೀರಥಮ್ಮನೂ ಯತ್ನಿಸುತ್ತಿದ್ದರು. . - ಆರೆಂಟು ಅಂಗಿ ಚಡ್ಡಿಗಳು ಸುತ್ತುಮುತ್ತೆಲ್ಲ ಹರಡಿಕೊಂಡಿದ್ದುವು." ಅಗಸ ನಿಂದ ಬಂದಿದ್ದ ಬಟ್ಟೆಗಳು, ಕೆಲವಂತೂ ಹೊಸವು, “ಏನಿದು ಗಲಾಟೆ ?” ಎನ್ನುತ್ರ ವಿಶಾಲಾಕ್ಷಿ, ಗಿರಿಜಾಬಾಯಿಯೊಡನೆ ಒಳಕ್ಕೆ ಕಾಲಿರಿಸಿದಳು.

  • “ಬನ್ನಿ, ಬನ್ನಿ !” ಎಂದಳು ನರ್ಮದಾ, ಅತಿಥಿಗಳನ್ನು ಸ್ವಾಗತಿಸುವ ಸ್ಥಿತಿಯಲ್ಲಿ ತಾನಿಲ್ಲ-ಸಿಂಗರಿಸಿಕೊಂಡಿಲ್ಲ ಎಂದು ಅವಳೇನೂ ಗಾಬರಿಯಾಗಲಿಲ್ಲ.. 'ಮಗನ ಕಡೆ ತಿರುಗಿ ಅವಳೆಂದಳು :

11 | .: f- .. ;. + 163 Gl. ..'; - k... 1 1, ಇ/- 1 #

-

: : ೬ : ' + * *-- 1:17 - 1 1 _ ..