ಪುಟ:VISHAALAAKSHI - Niranjana.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

= 14 L'; 1 : 1 - 1.

  • *1

-

- -

M

! -k, kol.: ಮುಂದೆಯೊಂದು ಶುಕ್ರವಾರ ವಿಶಾಲಾಕ್ಷಿ ತರಗತಿಗೆ ಬರುತ್ತಿದ್ದಂತೆ, ಸಹಾ. - ಧ್ಯಾಯಿಯೊಬ್ಬ ಅವಳ ಕೈಗೆ ಒಂದು ಚೀಟಿಯನ್ನಿತ್ತ. - “ಏನಿದು ?” ಎಂದು ಕೇಳಿದಳು ವಿಶಾಲಾಕ್ಷಿ, ಅದನ್ನು ಕೈಗೆ ತೆಗೆದು ಕೊಳ್ಳುತ್ತ.

  • “ಓದಿನೋಡಿ.”

ಚೀಟಿಯಲ್ಲಿ ಇದ್ದು ದಿಷ್ಟು ; 'ಭಾನುವಾರ ಬೆಳಗ್ಗೆ ಒಂಭತ್ತರ ಸುಮಾರಿಗೆ ಮನೆಗೆ ಬರುತ್ತೇನೆತಪ್ಪಿಸಿಕೊಳ್ಳಬೇಡಿ! ಗಿರಿಜಾಬಾಯಿ.' “ಯಾರು ತಂದುಕೊಟ್ಟರು ??? ಕಣ್ಣುಗಳನ್ನು ಕಿರಿದುಗೊಳಿಸಿ, ತುಂಟತನದ ನಗೆ ಬೀರಿ, ಆತನೆಂದ : “ಮಹಾರಾಣಿ ಕಾಲೇಜಿನ ಜವಾನ ಗಾಬರಿಯಾಗ್ನೆಡಿ, ಯಾರೂ ಅದನ್ನು ಓದಿಲ್ಲ!” ' ಅಲ್ಲಿದ್ದವರೆಲ್ಲ ಆಗಲೇ ಓದಿದ್ದರು. ಅವರಲ್ಲಿ ಹಲವರು, ಆ ಸಂವಾದ ಮುಗಿಯುವುದನ್ನೆ ಕಾದಿದ್ದು , ತಾಳಬದ್ಧವಾಗಿ ಚಪ್ಪಾಳೆ ತಟ್ಟಿದರು, . ವಿಶಾಲಾಕ್ಷಿಯ ಮುಖ ಕೆಂಪಗಾಯಿತು. ಚೀಟಿ ಗಂಗಾಧರನಿಂದ ಬಂತೇನೋ ಎಂದು ಮೊದಲು ಹೆದರಿದ್ದಳು, ಸಧ್ಯ ಬರೆದಿದ್ದವರು ಗಿರಿಜಾ ಬಾಯಿ, ಆದರೆ, ಗಂಡು ಬರೆಯಲಿಲ್ಲವೆಂಬುದೇ ಪರಿಹಾಸ್ಯಕ್ಕೆ ವಸ್ತು ಆ ಸಹ ಪಾರಿಗಳಿಗೆ.: -2

ಅಧೀರಳಾಗದೆ, ಆ ತಂಡವನ್ನೆ ದಿಟ್ಟಿಸಿನೋಡಿ, ವಿಶಾಲಾಕ್ಷಿ ಅಂದಳು:

-

.

$ ಕೆ. {tski | : Yx , ೨."ಇl• : --'. ಷಡಕ+ . t 711