ಈ ಪುಟವನ್ನು ಪ್ರಕಟಿಸಲಾಗಿದೆ
| ವಾಸುದೇವ ಸಾಹಿತ್ಯ | |||
|---|---|---|---|
| ೧ | ಸುದರ್ಶನ ೧ | ಆನಂದಕಂದ | ೧-೮-೦ |
| ೨ | ನವಿಲುಗರಿ[೧] | ಬೇರೆ ಬೇರೆಯವರು | (ಮುಗಿದಿವೆ) |
| ೩ | ತ್ರಿಪುರ ದಹನ[೧] | ದೊರೆಸ್ವಾಮಿ ಅಯ್ಯಂಗಾರ | " |
| ೪ | ಬಾಳುರಿ[೧] | ರಂ. ಶ್ರೀ. ಮುಗಳಿ | " |
| ೫ | ಬ್ರಾಹ್ಮಣರ ಹುಡುಗಿ[೧] | ಆರ್. ವ್ಯಾಸರಾವ್ | " |
| ೬-೭ | ವಿಶ್ವಾಮಿತ್ರನ ಸೃಷ್ಟಿ[೧] | ಶ್ರೀರಂಗ | " |
| ೮ | ಜೀವನ[೧] | ಕೃಷ್ಣ ಕುಮಾರ | " |
| ೯ | ಕಾಳರಾತ್ರಿ[೧] | ಮಧುರಚೆನ್ನ | " |
| ೧೦ | ಧರ್ಮಸೆರೆ | ಜಡಭರತ | ೨-೦-೦ |
| ೧೧ | ರಾಜಯೋಗಿ ೨ | ಆನಂದಕಂದ | ೨-೦-೦ |
| ೧೨ | ಕೋಲ್ಮಿಂಚು[೧] | ಬೇರೆ ಬೇರೆಯವರು | (ಮುಗಿದಿವೆ) |
| ೧೩-೧೪ | ಇಜ್ಜೋಡು | ವಿ. ಕೃ. ಗೋಕಾಕ | ೨-೧೦-೦ |
| ೧೫ | ಕುರಿಹಿಂಡು[೧] | ಜಲಧರ | (ಮುಗಿದಿವೆ) |
| ೧೬ | ಧೂಮಕೇತು[೧] | ಕೆ. ಶಂಕರಭಟ್ಟರು | " |
| ೧೭ | ಧರ್ಮಜ್ಯೋತಿ[೧] | ದೊರೆಸ್ವಾಮಿ ಅಯ್ಯಂಗಾರ | " |
| ೧೮ | ಸೇವಾಪ್ರದೀಪ[೧] | ರಂ. ಶ್ರೀ. ಮುಗಳಿ | " |
| ೧೯ | ದಿಲ್ಲೀಶ್ವರನ ದಿನಚರಿ[೧] | ನಾ. ಕಸ್ತೂರಿ | " |
| ೨೦ | ಪುಷ್ಪ ಮಾಲೆ ೩ | ಶ್ರೀ ಸ್ವಾಮಿ | ೧-೪-೦ |