ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆವೋಮಾಪಕ

ವಿಕಿಸೋರ್ಸ್ದಿಂದ

ವಿದ್ಯುತ್ ಪ್ರವಾಹ, ಪ್ರಚ್ಛನ್ನಾಂತರ ಮತ್ತು ರೋಧತ್ವಗಳ ಪ್ರಮಾಣವನ್ನು ನಿಖರವಾಗಿ ಅಳೆಯಲು ಉಪಯೋಗಿಸುವ ಒಂದು ವಿದ್ಯುದುಪಕರಣ. ಅತ್ಯಂತ ಕನಿಷ್ಠ ಪ್ರಮಾಣದಿಂದ ಹಿಡಿದು ಗರಿಷ್ಠ ಪ್ರಮಾಣದವರೆಗೂ ಅಳೆಯಲು ಇದನ್ನು ಉಪಯೋಗಿಸಬಹುದು.