ಸದಸ್ಯ:Aishu261
ಗೋಚರ
ನನ್ನ ಹೆಸರು ಐಶ್ವರ್ಯ ನನ್ನ ಹೆಸರಿನ ಅರ್ಥವೆನೆಂದರೆ ಹಣ ಮತ್ತು ಸಂಪತ್ತು.ನಾನು ಮೂಲದಂಹ ಶಿವಮೊಗ್ಗ ಜಿ ಶಿಕರಿಪುರ ತಾಲ್ಲೂಕಿನಲ್ಲಿ.ನನ್ನ ತಂದೆ ಹೆಸರು ಮಾಮುತ್ತು ಮತ್ತು ತಾಯಿ ಹೆಸರು ಉಮಾ.ತಾಯಿ ಮನೆಯಲ್ಲಿ ಕೆಲಸ ಮಡುತ್ತಾರೆ ಸಹಜವಾಗಿ ಹೇಳಬೇಕಾದ್ದಾರೆ ಗೃಹಿಣಿ ಮತ್ತು ತಂದೆ ವ್ಯವಹಾರ ಮಾಡುತ್ತಾರೆ.ನಾನು ಹುಟ್ಟಿದ ಆಸ್ಪತ್ರೆ ಮಮತ.ನಾನು ಹುಟ್ಟಿದ ದಿನದಂದು ನನ್ನ ತಂದೆ ಮತ್ತು ತಾಯಿಗೆ ಅದೃಶ್ಟ ಬಂದಿದ್ದರಿಂದ ನನ್ನಗೆ ಐಶ್ವರ್ಯಯೆಂದು ಹೆಸರಿಟ್ಟರು.ನನಗೆ ಕ್ರೀಡೆಯಲ್ಲಿ ತುಂಬ ಆಸ್ತಕಿ ಅದರಲ್ಲೂ ಕ್ರಿಕೆತಟ್ ಯೆಂದರೆ ಪಂಚಪ್ರಾಣ.ಹೀಗೆ ಹೇಳ ಬೇಕಾದರೆ ಹಲವಾರು ವಿಷಯವಿದೆ.ನಾನು ಓದಿದ್ದು ಕುಮರನ್ಸ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷನ ಮುಕಿಸಿ ನಂತರ ಹಿರಿಯ ಪ್ರಾಥಮಿಕ ಶಾಲೆಯನ್ನು ಏಕಲವ್ಯಯ ಶಾಲೆಯಾಲ್ಲಿ ಮುಗಿಸಿದ್ದೆ.ಹೀಗೆ ನಾನು ಪಿ.ಯು.ಸಿ.ಯನ್ನು ಕ್ರೈಸ್ಟ್ ಕಾಲೇಜಿನಲ್ಲಿ ಓದಿದೆ.ಆನಂತರ ನನ್ನ ಪದವಿ ಶಿಕಣವನ್ನು ಕ್
This user is a member of WikiProject Education in India |