ಸದಸ್ಯ:Gautham1710150
ಗೋಚರ
ನನ್ನ ಹೆಸರು ಗೌತಮ್. ನಾನು ಹುಟ್ಟಿದ್ದು ಬೆಂಗಳೂರಿನಲ್ಲಿ. ನಾನು ವಾಸಿಸುತ್ತಿರುವುದು ಕೋಲಾರದಲ್ಲಿ. ನನ್ನ ಹುಟ್ಟಿದ ದಿನಾಂಕ ೧೧-೦೪-೧೯೯೯. ನನ್ನ ತಂದೆಯ ಹೆಸರು ವೆಂಕಟೇಶ್ ಮತ್ತು ತಾಯಿಯ ಹೆಸರು ಮಂಜುಳಾ. ನನಗೆ ಒಂದು ಅಣ್ಣಾ, ಹೆಸರು ಹರೀಶ್. ನಾನು ಓದಿದ್ದು ವಾಣಿ ಇಂಗ್ಲಿಷ್ ಶಾಲೆ ಕೆ.ಜಿ.ಎಫ್. ನಾನು ಶಾಲೆಯಲ್ಲಿ ನಡೆಯುವ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸುತಿದ್ದೆ. ಆದರೆ ನನಗೆ ಕ್ರಿಕೆಟ್ ಮತ್ತು ವಾಲ್ಯೂಬಾಲ್ ಕ್ರೀಡೆಯಲ್ಲಿ ಆಸಕ್ತಿ ಇತ್ತು. ನಾನು ೯ನೇ ತರಗತಿಯಲ್ಲಿ ಓದುತ್ತಿರುವಾಗ ಕ್ರಿಕೆಟಿನ ಜಿಲ್ಲಾ ಮಟ್ಟದವರೆಗು ಬಾಗವಹಿಸಿದೆ. ನಾನು ೧೦ನೇ ತರಗತಿಯಲ್ಲಿ ೭೭% ಅಂಕಗಳನ್ನು ಗಳಿಸಿದೆ. ನನ್ನ ಪಿ.ಯು.ಸಿ ಯನ್ನು ಎಸ್.ಡಿ.ಸಿ ಇಂಡಿಪೆಂಡೆಂಟ್ ಕಾಲೇಜಿನಲ್ಲಿ, ಬಂಗಾರಪೇಟೆ ಯಲ್ಲಿ ಮುಗಿಸಿದೆ. ಕಾಲೇಜಿನ ಎಲ್ಲಾ ನಾಟಕಗಳಲಿಯೂ ಬಾಗವಹಿಸಿದೆನೆ. ಕಾಲೇಜಿನ ಉಪಾಧ್ಯಕ್ಷನಾಗಿ ಆಯ್ಕೆಯಾಗಿದ್ದೆ. ಪಿ.ಯು.ಸಿ ಯಲ್ಲಿಯೂ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸುತಿದ್ದೆ. ನನ್ನ ಪಿ.ಯು.ಸಿ ಯಲ್ಲಿ ೯೨% ಅಂಕಗಳನ್ನು ಗಳಿಸಿದೆ.
This user is a member of WikiProject Education in India |