ವಿಷಯಕ್ಕೆ ಹೋಗು

ಸದಸ್ಯ:Jophi Joseph

ವಿಕಿಸೋರ್ಸ್ದಿಂದ

ನನ್ನ ಹೆಸರು ಜೋಫಿ ಜೋಸೆಫ್. ನಾನು ಹುಟ್ಟಿದು ಬೆಳೆದಿದ್ದು ಬೆಂಗಳೂರಿನಲ್ಲಿ. ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಮೊದಲನೆ ವರ್ಷದ ಬಿ.ಕಾ‍ಮಂ (೨ನೇ ಶಿಕ್ಷಣಾವಧಿ) ವ್ಯಾಸಂಗ ಮಾಡುತ್ತಿದ್ದೇನೆ. ಈಗಾಗಲೇ ಪ್ರಥಮ ಶಿಕ್ಷಣಾವಧಿಯ ಫಲಿತ್ತಾಂಶ ದೊರೆಕಿದ್ದು ನಾನು ೬೧% ಪ್ರಥಮ ಧರ್ಜೆಯಲ್ಲಿ ತೇರ್ಗಡೆಯಾಗಿದ್ದೇನೆ. ಹತ್ತನೇ ತರಗತಿ ಹಾಗು ದ್ವಿತಿಯ ಪಿ.ಯು ಕಾಲೇಜನ್ನು ಕ್ರೈಸ್ಟ್ ಶಾಲೆ ಹಾಗು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ೭೬.೬೪% ಮತ್ತು ೭೫% ಅಂಕಯಗಳನ್ನು ತೆಗೆದುಕೊಳ್ಳುವ ಮೂಲಕ ನನ್ನ ಮುಂದಿನ ಶಿಕ್ಷಣಕ್ಕೆ ಸಹಾಯವಾಗಿದೆ. ನಾನು ಮೊದಲು ಹೇಳಿದ ಹಾಗೆ ಎಲ್.ಕೆ.ಜಿ ಇಂದ ಎಸ್.ಎಸ್.ಎಲ್.ಸಿಯ ತನಕ ಕೈಸ್ಟ್ ಶಾಲೆಯಲ್ಲಿ ಓದಿದ್ದೇನೆ.ನಾನು ಶಾಲೆಯಲ್ಲಿ ಇರಬೇಕಾದರೆ ಶಾಲೆಯ ನೀಲಿ ಗುಂಪಿನ ನಾಯಕನಾಗಿತ್ತು ಹಾಗು ಉತ್ತಮ ನಾಯಕನೆಂಬ ಪ್ರಶಸ್ಥಿ ದೊರಕಿತ್ತು. ಈ ಹನ್ನೆರಡು ವರ್ಷ ನನ್ನ ಬಾಲ್ಯದಲ್ಲಿ ಮರೆಯಲಾಗದ ದಿನಗಳಾಗಿದ್ದವು. ಕೈಸ್ಟ್ ಜೂನಿಯರ್ ಕಾಲೇಜು ಸೇರುವುದು ನನ್ನ ಕನಸಾಗಿತ್ತು.ಆ ಕನಸು ನೆನ್ನ ಸಾಗಿತ್ತು. ಇಲ್ಲಿ ನಾನು ಗಾನ ಸಂಗದ ಭಾಗವಾಗಿತ್ತು. ಈ ಎರಡು ವರ್ಷ ಕೂಡ ಸಿಹಿ ನೆನಪಿನ ದಿನಗಳಾಗಿದ್ದವು. ಹಾಡು ಕೇಳುವುದು, ಪುಸ್ತಕಗಳನ್ನು ಓದುವುದು,ದೂರರ್ದಶನ ನೋಡುವುದು, ಥ್ರೊ ಬಾಲ್ ಆಡುವುದು ಇವುಗಳಲ್ಲಿ ಆಸಕ್ತಿ ಇದೆ. ನನ್ನ ಬಳಿ ಸಹಾಯ ಕೇಳಿ ಬರುವವರಿಗೆ ನನ್ನ ಕೈಯಿಂದ ಹಾಗುವ ಸಹಾಯವನ್ನು ಮಾಡುತ್ತೇನೆ. ಹಾಡುವುದು, ನರ್ತಿಸುವುದು, ನಟಿಸುವುದು ನನ್ನ ಪ್ರತಿಭೆ. ನನ್ನ ಬಿಡುವಿನ ಸಮಯವನ್ನು ದೇವರ ಪ್ರಾರ್ಥನೆಯಲ್ಲಿ ಕಳೆಯುತ್ತೇನೆ. ನನ್ನ ದೇವಾಲಯದ ವೃದ್ಧಶ್ರಮದಲ್ಲಿ ಮಕ್ಕಳಿಂದ ನೋಡಿಕೋಳ್ಳಲಾಗದೆ ಬಿಟ್ಟಿರುವ ಪೋಷಕರನ್ನು ನಾನು ನನ್ನ ಸ್ನೇಹಿತರ ಒಟ್ಟಿಗೆ ಇಲ್ಲಿ ಹೋಗಿ ಅವರಿಗೆ ಬೇಕಾದ ಸೇವೆಯನ್ನು ಮಾಡಿ ನನ್ನ ಬಿಡುವಿನ ಸಮಯವನ್ನು ಕಳೆಯುತ್ತೇನೆ. ವಿಕಿಸೋರ್ಸ್ ನನಗೆ ಯಾವ ರೀತಿಯಲ್ಲಿ ಉಪಯೋಗವಾಗಿದೆ ಎಂದು ಕೇಳಿದರೆ, ನನಗೆ ಇದರ ಬಗ್ಗೆ ತಿಳಿದಿದು ಬಿ.ಕಾಮಂ ಸೇರಿದ ನಂತರ. ಪ್ರಥಮವಾಗಿ ವಿಕಿಸೋರ್ಸ ಬಗ್ಗೆ ಹೇಳಬೇಕಾದರೆ ವಿಕಿಸೋರ್ಸ್ ನನ್ನ ಕಲಿಕೆಗೆ ಒಳ್ಳೆಯ ವೇದಿಕೆಯಾಗಿದೆ. ನಮ್ಮಲಿರುವ ಆಸ್ತಕಿಗಳನ್ನು ಬೆಳಕಿಗೆ ತರಲು ಇದು ಒಂದು ಸಹಾಯವಗಿದೆ. ವಿಕಿಸೋರ್ಸಿನಿಂದ ನನಗೆ ಆನೇಕ ಕವಿಗಳ ಲೇಖಕರ ಕೃತಿಗಳು ಕವನ ಸಂಕಲನಗಳು ಪ್ರಬಂಧಗಳು ಮುಂತಾದ ಮಾಹಿತಿ ಸಂಗ್ರಹಕ್ಕೆ ಇದು ಕಲ್ಪವೃಕ್ಷವಾಗಿವೆ. ಲಿಪ್ಯಂತರಣದ ಮೂಲಕ ಕನ್ನಡ ಪದಗಳನ್ನು ಟೈಪ್ ಮಾಡಲು ಕಲಿತಿದ್ದೇನೆ. ಇದರಿಂದಾಗಿ ನನ್ನ ಅಂಕಗಳಿಕೆಯಲ್ಲೂ ಸಹಾಯಕಾರಿಯಾಗಿದೆ. ನಾನು ಯಾವ ರೀತಿ ಕೊಡುಗೆಯನ್ನು ವಿಕಿಪೀಡಿಯಾಗೆ ನೀಡುತ್ತೀರಿ ಎಂದು ಕೇಳಿದರೆ, ನಾನಾ ರೀತಿಯ ವಿಷಯಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿ, ವಿಕಿಪೀಡಿಯಾದಲ್ಲಿ ಇಲ್ಲದಿರುವ ವಿಷಯಗಳನ್ನು ನಾನು ಹಾಕುತೇನೆ. ಹೆಚ್ಚು, ಹೆಚ್ಚು ಲೇಖನಗಳನ್ನು ವಿಕಿಪೀಡಿಯಾಗೆ ನೀಡುತ್ತೇನೆ.



ಗೋಲ್ಡ್ಮನ್ ಸ್ಯಾಕ್ಸ್ ಗ್ರೂಪ್ ಅಮೇರಿಕಾದ ಒಂದು ಬಹುರಾಷ್ಟ್ರೀಯ ಬ್ಯಾಂಕಿಂಗ್ ಸಂಸ್ಥೆಯಾಗಿದೆ. ಈ ಸಂಸ್ಥೆಯು ಮುಖ್ಯವಾಗಿ ಸಾಂಸ್ಥಿಕ ಗ್ರಾಹಕರೊಂದಿಗೆ ಸೇರಿ ಗ್ಲೋಬಲ್ ಇನ್ವ ಬೈಂಗಕಿಂಗ, ಇನ್ವೇಸ್ಮನ್ಟ ಮೈನಜ್ಮನ್ಟ, ಭದ್ರತಾ ಪತ್ರಗಳು ಹಾಗು ಇತರ ಹಣಕಾಸು ಸೇವೆಗಳು ಮಾಡುತ್ತಾರೆ. ಗೋಲ್ಡ್ಮನ್ ಸ್ಯಾಚ್ಸ್ ಎಂಬುವ ಗ್ರೂಪ್ ೧೮೬೯ರಂದು ಸ್ಥಾಪಿಸಲಾಗಿದೆ ಇದನು ಮಾರ್ಕಸ್ ಗೋಲ್ಡ್ಮನ್ ಸ್ಥಾಪಿಸಿದರು. ಗೋಲ್ಡ್ಮನ್ ಸ್ಯಾಚ್ಸ್ ಜಾಗತಿಕ ಪ್ರಧಾನ ನ್ಯೂಯಾರ್ಕ್ ನಗರದ ೨೦೦ ವೆಸ್ಟ್ ಸ್ಟ್ರೀಟ್ ನಲ್ಲಿ ಇದೆ. ಯೂರೋಪಿಯನ್ ಕೇಂದ್ರಕಚೇರಿಗಳನ್ನು ಲಂಡನ್ ನಲ್ಲಿ ಮತ್ತು ಏಷ್ಯನ್ ಪ್ರಧಾನ ಸಿಂಗಾಪುರ, ಟೋಕಿಯೊ ಮತ್ತು ಹಾಂಗ್ ಕಾಂಗ್ ನಲ್ಲಿ ಇವೆ. ಬೇರೆ ಕಚೇರಿಗಳು ಜರ್ಸಿ ಸಿಟಿ, ಬೋಸ್ಟನ್, ಸ್ಯಾನ್ ಫ್ರಾನ್ಸಿಸ್ಕೋ, ಬೆಂಗಳೂರು, ಸಾಲ್ಟ್ ಲೇಕ್ ಸಿಟಿನಲ್ಲಿ ಇವೆ. ಬೆಂಗಳೂರು ಮತ್ತು ಮುಂಬೈ ಕಚೇರಿಗಳಲ್ಲಿ ಗೋಲ್ಡ್ಮನ್ ಸ್ಯಾಚ್ಸ್ ಸಂಪನ್ಮೂಲಗಳನ್ನು ಹೂಡಿಕೆ ಬ್ಯಾಂಕಿಂಗ್, ಜಾಗತಿಕ ಹೂಡಿಕೆ ಸಂಶೋಧನೆ, ಕಾರ್ಯಾಚರಣೆಗಳು ಮತ್ತು ತಾಂತ್ರಿಕತೆ ಮಾಡುತ್ತಾರೆ. ೧೮೮೨ರಲ್ಲಿ ಗೋಲ್ಡ್ಮನ್ ಅವರ ಅಳಿಯ ಸ್ಯಾಮ್ಯುಯೆಲ್ ಸ್ಯಾಚ್ಸ್ ಸಂಸ್ಥೆಯಲ್ಲಿ ಸೇರಿದರು.೧೮೮೫ ರಲ್ಲಿ, ಗೋಲ್ಡ್ಮನ್ ವ್ಯಾಪಾರ ಅವನ ಮಗ ಹೆನ್ರಿ ಮತ್ತು ಅವರ ಅಳಿಯ ಲುಡ್ವಿಗ್ ಡ್ರೇಫಸ್ ಸೇರಿ ತನ್ನ ಈಗಿನ ಸಂಸ್ಥೆಯ ಹೆಸರನ್ನು, ಗೋಲ್ಡ್ಮನ್ ಸ್ಯಾಚ್ಸ್ & ಕಂ ಎಂದು ಮಾಡಿದರು. ೧೮೯೮ರಲ್ಲಿ ಈ ಸಂಸ್ಥೆಯ ಬಂಡವಾಳವು $೧.೬ ಮಿಲಿಯನ್ಯಾಗಿತ್ತು ಮತ್ತು ತ್ವರಿತ ಅಭಿವೃದ್ಧಿ ಕಂಡಿತು. ೧೯೦೬ರಲ್ಲಿ ಗೋಲ್ಡ್ಮನ್ ಐಪಿಒ ಮಾರುಕಟ್ಟೆ ಸೇರಿದ ನಂತರ ಸಿಯರ್ಸ್, ರೋಬಕ್ ಅಂಡ್ ಸಾರ್ವಜನಿಕ ಕಂಪನಿಗಳನ್ನು ಪಡೆದರು. ಸಿಯರ್ಸ್ ಮಾಲೀಕರಾದ ಜೂಲಿಯಸ್, ಹೆನ್ರಿ ಗೋಲ್ಡ್ಮನ್ ವೈಯಕ್ತಿಕ ಸ್ನೇಹಿತರಾದರಿಂದ ಈ ಒಪ್ಪಂದವು ನಡೆಯಿತ್ತು. ೧೯೧೨ರಲ್ಲಿ ಹೆನ್ರಿ ಎಸ್ ಬೋವರ್ಸ್ ಮೊದಲ ಕುಟುಂಬದ ಸದಸ್ಯರು ಮತ್ತು ಯಹೂದಿ ಪಾಲುದಾರ ಎನಿಸಿಕೊಂಡಿತು. ೧೯೧೭ರಲ್ಲಿ ಇತರ ಪಾಲುದಾರರ ಒತ್ತಡದಿಂದಾಗಿ, ಹೆನ್ರಿ ಗೋಲ್ಡ್ಮನ್ ರಾಜೀನಾಮೆ ನೀಡಿದರು. ಇದರ ನಂತರ ಸ್ಯಾಚ್ಸ್ ಕುಟುಂಬದವರು ಈ ಸಂಸ್ಥೆಯ ನಿಯಂತ್ರಣನ ಮಾಡಿದರು. ಕ್ಯಾಚಿಂಗ್ ರವರು ೧೯೧೮ರಲ್ಲಿ ಕಂಪನಿಗೆ ಸೇರಿಕೊಂಡ. ೧೯೨೦ರಲ್ಲಿ ಈ ಸಂಸ್ಥೆಯು ೬೦ ವಾಲ್ ಸ್ಟ್ರೀಟ್ ರಿಂದ ೧೨ ಅಂತಸ್ತಿನ ಕಟ್ಟಡವಿದ ೩೦-೩೨ ಪೈನ್ ಸ್ಟ್ರೀಟ್ ರಿಗೆ ತೆರಳಿದರು. ೧೯೨೮ರಲ್ಲಿ ಗೋಲ್ಡ್ಮನ್ ಪಾಲುದಾರನಾಗಿದ್ದ ಕ್ಯಾಚಿಂಗ್, ಏಕೈಕ ಅತಿದೊಡ್ಡ ಪಾಲನಾಗಿದನ್ನು. ೧೯೩೦ರಲ್ಲಿ ವ್ಯಾಪಾರದ ಕಡೆಯಿಂದ ಹೂಡಿಕೆ ಬ್ಯಾಂಕಿಂಗ್ ಕಡೆ ಎಚ್ಚು ಗಮನವನ್ನು ಕೋಟ್ಟರು. ೯೯೩೦ರಲ್ಲಿ ವ್ಯಾಪಾರಿಯಾಗಿ ಗಸ್ ಲೆವಿ ಷೇರುಗಳ ಸಂಸ್ಥೆಗೆ ಸೇರ್ಪಡೆಯಾಗಿದ್ದ ಇದರಿಂದಾಗಿ ಗೋಲ್ಡ್ಮನ್ ಒಂದು ಪ್ರವೃತ್ತಿ ಪ್ರಾರಂಭಿಸಿದರು.೧೯೫೦ ರಲ್ಲಿ ಗಸ್ ಲೆವಿ ಈ ಸಂಸ್ಥೆಯಲ್ಲಿ ಸೇರ್ಪಡೆಯಾಗಿದ್ದ. ೧೯೬೯ ರಲ್ಲಿ ಲೆವಿ ವೇನ್ಬರ್ಗ್ ಇಂದ ಹಿರಿಯ ಸಂಗಾತಿ ವಹಿಸಿಕೊಂಡರು. ೧೯೭೦ ರಲ್ಲಿ ಪೆನ್ ಸೆಂಟ್ರಲ್ ಸಾರಿಗೆ ಕಂಪನಿ ಮಹೋನ್ನತ ವಾಣಿಜ್ಯ ದಾಖಲೆಯಲ್ಲಿ $ ೮೦ ದಿವಾಳಿಯಾದಾಗ ಗೋಲ್ಡ್ಮನ್ ಸ್ಯಾಚ್ಸ್ ಸಹಾಯ ನೀಡಿದರು. ಇದರ ಪ್ರಧಾನ ಕಚೇರಿಯನ್ನು ೨೦೦ ವೇಸ್ಟ ಸ್ಟ್ರೀಟ ಲೋಅರ ಮ್ಯಾನ್ಹ್ಯಾಟನ್, ನ್ಯೂಯಾರ್ಕ್ ಸಿಟಿಯಲ್ಲಿ ಇದೆ. ಇತರ ಅಂತಾರಾಷ್ಟ್ರೀಯ ಆರ್ಥಿಕ ಕೇಂದ್ರಗಳಲ್ಲಿ ಹೆಚ್ಚುವರಿ ಕಚೇರಿಗಳಿವೆ, ಈ ಸಂಸ್ಥೆಯು ಅವರ ಗ್ರಾಹಕರಿಗೆ ಬೇಕಾಗಿರುವ ಸೊತ್ತು ನಿರ್ವಹಣೆ, ವಿಲೀನಗಳ ಮತ್ತು ಸ್ವಾಧೀನಗಳ ಸಲಹೆ, ಪ್ರಮುಖ ದಲ್ಲಾಳಿ ಮತ್ತು ಅನ್ಡರ್ರಾಇಟ ಸರ್ವಿಸ ಇವುಗಳ್ನ್ನು ಒದಗಿಸುತ್ತಾರೆ. ಇವರ ಜೋತ್ತೆ ಸಂಸ್ಥೆಗಳು, ಸರ್ಕಾರಗಳು ಮತ್ತು ವ್ಯಕ್ತಿಗಳು ಸೇರಿವೆ. ೨೦೦೮ರ ಈಕನಾಮಿಕ ಕ್ರಾಇಸಿನಲ್ಲಿ ಗೋಲ್ಡ್ಮನ್ ಸ್ಯಾಕ್ಸ್ ಗ್ರೂಪ್ ಬಳಲಿತು, ಏಕೆಂದರೆ ಗೋಲ್ಡ್ಮನ್ ಸ್ಯಾಕ್ಸ್ ಸಬ್ಪ್ರೈಮ್ ಮೊರ್ಗಿಜರಲ್ಲಿ ಒಳಗೊಂಡಿತ್ತು ಮತ್ತು ಇದು ಅಮೇರಿಕಾದ ಸರ್ಕಾರದ ಬೇಲ್ಔಟ್ ರಲ್ಲಿ ಬೃಹತ್ ಭಾಗವಾಗಿತ್ತು,ಇದರಿಂದಾಗಿ ಪಾರುಮಾಡಿತು. ಸಾಮಾನ್ಯವಾಗಿ, ಗೋಲ್ಡ್ಮನ್ ಸ್ಯಾಕ್ಸ್ ಗ್ರೂಪ್ ೧೪ ಉದ್ಯಮ ಪ್ರಿನ್ಸಿಪಲ್ಸ್ ಸಾಲಿನಲ್ಲಿ ಜಾಗತಿಕವಾಗಿ ತನ್ನ ವ್ಯಾಪಾರ ನಡೆಸುತ್ತದೆ. ಈ ಫೇರ್ ಆಚರಣೆಗಳು ಕೋಡ್ ಒಂದು ಸಾಮಾನ್ಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಗತ್ಯಗಳು ಸಾಲಿನಲ್ಲಿ ಗೋಲ್ಡ್ಮನ್ ಸ್ಯಾಚ್ಸ್ (ಭಾರತ) ಹಣಕಾಸು ಪ್ರೈವೇಟ್ ಲಿಮಿಟೆಡ್ ( "ಜಿಎಸ್ ಭಾರತ") ಮಾರ್ಗದರ್ಶನ ಆಗಿದೆ. ಭಾರತದಲ್ಲಿ ರಹಿತ ಬ್ಯಾಂಕಿಂಗ್ ಹಣಕಾಸು ಕಂಪನಿ ತನ್ನ ವ್ಯಾಪಾರ ನಡೆಸುವಾಗ ಕೋಡ್ ಕಂಪನಿಯಾದ ನಿಯಂತ್ರಕರು ನಿರೀಕ್ಷೆ ಪ್ರತಿಬಿಂಬಿಸುತ್ತದೆ. ಈ ಕೋಡ್ ಸಂಯೋಗದೊಂದಿಗೆ ಮತ್ತು ಒಟ್ಟಿಗೆ ಸಂಸ್ಥೆಯ 'ಜಾಗತಿಕ ಮತ್ತು ವಿಭಾಗೀಯ ನೀತಿಗಳು ಓದಲು ಮಾಡಬೇಕು. ಗೋಲ್ಡ್ಮನ್ ಸ್ಯಾಚ್ಸ್ ಉದ್ಯಮ ಪ್ರಿನ್ಸಿಪಲ್ಸ್: ಇಅವರ ಗ್ರಾಹಕರ ಹಿತಾಸಕ್ತಿಗಳು ಯಾವಾಗಲೂ ಮೊದಲ ಬರುತ್ತದೆ.ಇವರ ಅನುಭವ ನಾವು ಜೊತೆಗೆ ನಮ್ಮ ಗ್ರಾಹಕರಿಗೆ ಸೇವೆ ವೇಳೆ, ಇವರ ಯಶಸ್ಸನ್ನು ಅನುಸರಿಸುತ್ತದೆ ತೋರಿಸುತ್ತದೆ.ಇವರ ಆಸ್ತಿಗಳೆಂದರೆ ಇವರ ಜನರು, ಬಂಡವಾಳ ಮತ್ತು ಖ್ಯಾತಿ. ಈ ಯಾವುದೇ ಕಡಿಮೆಯಾಯಿತು ಎಂದಿಗೂ ವೇಳೆ, ಕಳೆದ ಪುನಃಸ್ಥಾಪಿಸಲು ಅತ್ಯಂತ ಕಷ್ಟ. ಉನ್ನತ ಆದಾಯ ಒದಗಿಸುವುದು ಇವರ ಗುರಿ. ಆರ್ಥಿಕ ಬಿಕ್ಕಟ್ಟು ಗಮನಾರ್ಹ ಪರಿಣಾಮ ಹಣಕಾಸು ಸಂಸ್ಥೆಗಳು ಮತ್ತು ವ್ಯವಹಾರಗಳಿಗೆ ಸಾವಿರಾರು, ಮತ್ತು ಕುಟುಂಬಗಳು ಲಕ್ಷಾಂತರ ಹೊಂದಿದೆ. ಅದರ ಪರಿಣಾಮ ಪ್ರತಿಬಿಂಬ ಮತ್ತು ಸುಧಾರಣೆಯ ಸಮಯ ಬಂದಿದೆ. ಗೋಲ್ಡ್ಮನ್ ಸ್ಯಾಚ್ಸ್, ಈ ಸವಾಲಿನ ಅವಧಿಯಲ್ಲಿ ಬಂದಿದೆ. ನಮ್ಮ ಉದ್ಯಮ, ಮತ್ತು ನಿರ್ದಿಷ್ಟವಾಗಿ ನಮ್ಮ ಸಂಸ್ಥೆಯ ಗಣನೀಯ ಪರಿಶೀಲನೆಗೆ ಒಳಗಾಗಿದ್ದಾರೆ. ನಮ್ಮ ಹಿರಿಯ ನಿರ್ವಹಣಾ ಮತ್ತು ನಿರ್ದೇಶಕರ ಮಂಡಳಿ ಸಂಪೂರ್ಣ ಸ್ವಯಂ ಮೌಲ್ಯಮಾಪನ ತೊಡಗಿಸಿಕೊಳ್ಳಲು ಮತ್ತು ಮತ್ತು ನಾವು ಹೇಗೆ ಸುಧಾರಿಸುತ್ತದೆ ಪರಿಗಣಿಸಲು ಅವಕಾಶ ಈ ಮಾನ್ಯತೆ. ಉದ್ಯಮ ಗುಣಮಟ್ಟವನ್ನು ಕಮಿಟಿ ಬೆಳವಣಿಗೆಗಳ ಇತ್ತೀಚಿನ ವರ್ಷಗಳಲ್ಲಿ ಆಧರಿಸಿ ವಿವರವಾದ ಪರೀಕ್ಷೆ ಆರು ಪ್ರಮುಖ ಪ್ರದೇಶಗಳಲ್ಲಿ ಗುರುತಿಸಲಾಗಿದೆ. ನಾವು ಪ್ರತಿ ಪ್ರದೇಶದ ಒಂದು ಕಾರ್ಯನಿರತ ಗುಂಪಿನ ಸ್ಥಾಪಿಸಲಾಯಿತು: ಕ್ಲೈಂಟ್ ಸಂಬಂಧಗಳು ಮತ್ತು ಹೊಣೆಗಾರಿಕೆಗಳು, ಹಿತಾಸಕ್ತಿಯ ಘರ್ಷಣೆಗಳು, ರಚನೆಯುಳ್ಳ ಉತ್ಪಾದನೆಗಳು, ಪಾರದರ್ಶಕತೆ ಮತ್ತು ಪ್ರಕಟಣೆ, ಸಮಿತಿ ಆಡಳಿತ,ತರಬೇತಿ ಮತ್ತು ವೃತ್ತಿಪರ ಅಭಿವೃದ್ಧಿ.